Homeಎಲ್ಲ ನ್ಯೂಸ್ಮತ್ತೆ ಜನರ ಮುಂದೆ ಬಂದು ನಿಂತ ವಿಜಯಲಕ್ಷ್ಮಿ , ನನಗೆ 3 ಲಕ್ಷ ಹಣವೇ ಸಿಕ್ಕಿಲ್ಲ...

ಮತ್ತೆ ಜನರ ಮುಂದೆ ಬಂದು ನಿಂತ ವಿಜಯಲಕ್ಷ್ಮಿ , ನನಗೆ 3 ಲಕ್ಷ ಹಣವೇ ಸಿಕ್ಕಿಲ್ಲ , ಶಾಕಿಂಗ್ ಹೇಳಿಕೆ , ನೋಡಿ ಮತ್ತೆ ಏನೆಲ್ಲಾ ಹೇಳಿದ್ದಾರೆ ..

Published on

ಸ್ನೇಹಿತರೆ ವಿಜಯಲಕ್ಷ್ಮಿ ಅವರು ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿರುವಂತಹ ಒಬ್ಬ ನಟಿ ಅಂತ ನಾವು ಹೇಳಬಹುದು.ಇತ್ತೀಚೆಗೆ ವಿಜಯಲಕ್ಷ್ಮಿಯವರು ತಮ್ಮ ತಾಯಿಯನ್ನು ಕಳೆದುಕೊಂಡು ವಿಪರೀತ ವಾದಂತಹ ದುಃಖದಲ್ಲಿ ಜನರ ಎದುರುಗಡೆ ಬಂದು ತಮ್ಮ ನೆರವಿಗೆ ಬರಬೇಕು ಎನ್ನುವಂತಹ ಮಾತನ್ನು ಹೇಳಿದ್ದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ. ಕೇವಲ ತಮ್ಮ ಮಾತಿನಲ್ಲಿ ಮಾತ್ರವೇ ಅಲ್ಲ ತಮ್ಮ ಜೀವನ ತುಂಬಾ ಕಷ್ಟವಾಗಿದೆ ಹಾಗೂ ಆರ್ಥಿಕವಾಗಿ ನಾನು ತುಂಬಾ ಕಷ್ಟದಲ್ಲಿದ್ದೇನೆ. ನನಗೆ ದಯವಿಟ್ಟು ಸಹಾಯವನ್ನು ಮಾಡಿ ಎನ್ನುವಂತಹ ನಿಟ್ಟಿನಲ್ಲಿ ವಿಡಿಯೋವನ್ನ ಮಾಡಿ ಹಾಕಿದ್ದರು.ನಮ್ಮ ಕನ್ನಡಿಗರು ತುಂಬಾ ಉತ್ತಮವಾದ ಮನಸ್ಸನ್ನು ಹೊಂದಿರುವಂತಹ ಕನ್ನಡಿಗರು ಆಗಿದ್ದಾರೆ ಹೀಗೆ ಹಲವಾರು ಕನ್ನಡಿಗರು ವಿಜಯಲಕ್ಷ್ಮಿಗೆ ದುಡ್ಡನ್ನು ಹಾಕುತ್ತಾ ಲಕ್ಷಗಳ ಲೆಕ್ಕದಲ್ಲಿ ಸಹಾಯವನ್ನು ಮಾಡಿದ್ದಾರೆ.ಆದರೆ ವಿಜಯಲಕ್ಷ್ಮಿ ಅವರು ಇವಾಗ ಮತ್ತೆ ವಿಡಿಯೋವನ್ನು ಮಾಡಿ ನನಗೆ ಹಾಕಿದಂತಹ ಹಣ ಇಲ್ಲಿವರೆಗೂ ನನ್ನ ಕೈಸೇರಿಲ್ಲ ಮೂರು ಲಕ್ಷದ ಹಣವನ್ನು ಸೇರಿಲ್ಲ ಎನ್ನುವಂತಹ ಮಾತನ್ನು ಮತ್ತೆ ವಿಡಿಯೋವನ್ನು ಮಾಡಿ ಹಾಕಿದ್ದಾರೆ.

ಹೀಗೆ ಇನ್ನೊಂದು ವಿಡಿಯೋವನ್ನು ಮಾಡಿ ಜನರಿಗೆ ಯೋಗೇಶ್ ಅವರ ಬ್ಯಾಂಕ್ ಅಕೌಂಟಿಗೆ ಹಣವನ್ನು ಹಾಕಬೇಡಿ ಎನ್ನುವಂತಹ ಮನವಿಯನ್ನು ಪುರ ಮತ್ತೆ ಮಾಡುತ್ತಾರೆ.ನನ್ನ ವೈಯಕ್ತಿಕ ಖಾತೆಗೆ ಹಣ ಬಣ್ಣಹಾಕಿ ಎನ್ನುವಂತಹ ಮಾತನ್ನು ಮತ್ತೆ ಈ ವಿಡಿಯೋವನ್ನು ಮಾಡುವ ಮುಖಾಂತರ ವಿಜಯಲಕ್ಷ್ಮಿಯವರು ಕರ್ನಾಟಕದ ಕನ್ನಡ ಜನತೆಗೆ ಕೇಳಿಕೊಳ್ಳುತ್ತಾರೆ.ವಿಜಯಲಕ್ಷ್ಮಿ ಅವರು ತಮ್ಮ ತಾಯಿಯನ್ನು ಕಳೆದುಕೊಂಡು ವಿಪರೀತ ವಾದಂತಹ ದುಃಖದಲ್ಲಿ ಇದ್ದಾರೆ ಹಾಗೂ ನನ್ನ ಅಕ್ಕನ ಆರೋಗ್ಯವನ್ನು ನೋಡಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದಾರೆ ಹಾಗೂ ಚಿಕಿತ್ಸೆಯನ್ನು ನೀಡಲು ತುಂಬಾ ಹರಸಾಹಸಪಡುತ್ತಿದ್ದಾರೆ.ಅದಕ್ಕಾಗಿ ಇವರು ಜನರ ಹತ್ತಿರ ಹೋಗಿ ಹಣವನ್ನು ಕೊಡಿ ಎನ್ನುವಂತಹ ಮಾತನ್ನ ಕೇಳಿಕೊಳ್ಳುತ್ತಾರೆ ಇದರಿಂದಾಗಿ ಮನಸೋತು ಅಂತಹ ಕನ್ನಡಿಗರು ಮೂರು ಲಕ್ಷದ ಹಣವನ್ನು ಇವರ ಅಕೌಂಟಿಗೆ ಹಾಕುತ್ತಾರೆ.

ತದನಂತರ ಇವರ ಕಷ್ಟಕ್ಕೆ ಮುಂದೆ ಬಂದಂತಹ ವ್ಯಕ್ತಿಯೆಂದರೆ ಅದು ಯೋಗೇಶ್.ಹೀಗೆ ನಿಮಗೆ ಸಹಾಯವನ್ನು ಮಾಡುತ್ತೇವೆ ಹಾಗೂ ಜನರ ಹತ್ತಿರ ಹೋಗಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಎನ್ನುವಂತಹ ನಿಟ್ಟಿನಲ್ಲಿ ಯೋಗೇಶ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಕೂಡ ಒಂದು ವಿಡಿಯೋವನ್ನು ಮಾಡುವುದರ ಮುಖಾಂತರ ಕರ್ನಾಟಕದ ಜನತೆಗೆ ತಮ್ಮ ನೋವು ತೋಡಿಕೊಳ್ಳುತ್ತಾರೆ ಸಹಾಯ ಮಾಡಿರುವಂತಹ ವಿಚಾರವನ್ನು ಹೇಳುತ್ತಾರೆ.ಹೀಗೆ ಒಂದು ವಿಡಿಯೋದಲ್ಲಿ ಸಂಪೂರ್ಣವಾಗಿ ಯೋಗೇಶ್ ಅವರ ವಿಚಾರದ ಬಗ್ಗೆ ಮಾತನಾಡುತ್ತಾ ಅವರು ನನ್ನ ತಮ್ಮ ಅಂದಹಾಗೆ ಇವರು ನಮಗೆ ತುಂಬಾ ಸಹಾಯವನ್ನು ಮಾಡುತ್ತಿದ್ದಾರೆ ಹಾಗೂ ನೀವು ಹಾಕುವಂತಹ ಹಣ ಯೋಗೇಶ್ ಅವರ ಅಕೌಂಟಿಗೆ ಬಂದರೆ ಅದು ಆಶ್ರಮವನ್ನು ಸೇರುತ್ತದೆ ಆಶ್ರಮವನ್ನು ಸೇರಿದರೆ ನನಗೆ ತಿಳಿದ ಹಾಗೆ ಎನ್ನುವಂತಹ. ಮಾತನ್ನು ಜನತೆಯ ಮುಂದೆ ಹೇಳಿಕೊಳ್ಳುತ್ತಾರೆ.

ಆದರೆ ಇದಾದ ನಂತರ ವಿಜಯಲಕ್ಷ್ಮಿಯವರಿಗೆ ಏನಾಗುತ್ತದೆಯೋ ಗೊತ್ತಿಲ್ಲ ಆಶ್ರಮದಲ್ಲಿ ಇರಲು ಇವರಿಗೆ ಇಷ್ಟ ಆಗುವುದಿಲ್ಲ ಆಶ್ರಮವನ್ನು ಬಿಟ್ಟು ಹೋಗುತ್ತಾರೆ. ಹೀಗೆ ಹೋದಂತಹ ವಿಜಯಲಕ್ಷ್ಮಿ ಅವರುಯೋಗೇಶ್ ಅವರ ಬ್ಯಾಂಕ್ ಅಕೌಂಟ್ಗೆ ಹಣವನ್ನು ಹಾಕಬೇಡಿ ಅದು ನನಗೆ ಸಿಗುವುದಿಲ್ಲ ಅದು ಕೇವಲ ಆಶ್ರಮಕ್ಕೆ ಮಾತ್ರವೇ ಹೋಗುತ್ತದೆ ದಯವಿಟ್ಟು ನನ್ನ ವಯಕ್ತಿಕ ಖಾತೆಗೆ ಹಣವನ್ನು ಹಾಕಿ.ನನಗೆ ಇಲ್ಲಿವರೆಗೂ ಹಾಕಿದಂತಹ ಹಣ ನನಗೆ ಸಿಕ್ಕಿಲ್ಲ ದಯವಿಟ್ಟು ನನಗೆ ನಮ್ಮ ಕೈಗೆ ಸಿಗುವುದಿಲ್ಲ ಆದುದರಿಂದ ನಾನು ಆಶ್ರಮದಿಂದ ಹೊರಗಡೆ ಬಂದಿದ್ದೇನೆ ದಯವಿಟ್ಟು ನನಗೆ ವೈಯಕ್ತಿಕವಾಗಿ ಸಹಾಯವನ್ನು ಮಾಡಿ ಎನ್ನುವಂತಹ ತಮ್ಮ ಬೇಜಾರನ್ನು ಹೇಳಿಕೊಳ್ಳುತ್ತಾರೆ.

ತದನಂತರ ನಿನ್ನೆ ವಾಣಿಜ್ಯ ಮಂಡಳಿಯ ಮುಖಾಂತರ ಒಂದು ಸುದ್ದಿಗೋಷ್ಠಿಯನ್ನು ಕರೆದು ಸುದ್ದಿಗೋಷ್ಠಿಯಲ್ಲಿ ನಾನು ವಿಜಯಲಕ್ಷ್ಮಿ ಅವರಿಗೆ ಹಣವನ್ನು ಕೊಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದರು ಹೀಗೆ ಸುದ್ದಿಗೋಷ್ಠಿಯಲ್ಲಿವಾಣಿಜ್ಯ ಮಂಡಳಿಯ ಸದಸ್ಯರು ಎಲ್ಲಪ್ಪ ಹಣ ಇರುವಂತಹ ಮಾತನ್ನು ಕೇಳುತ್ತಾರೆ ನನ್ನ ಹತ್ತಿರ ಚೆಕ್ ಇದೆ ಅದು ತದನಂತರ ಅವರಿಗೆ ಕೊಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಹೀಗೆ ವಿಜಯಲಕ್ಷ್ಮಿಯವರು ಮಾಧ್ಯಮದ ಮುಂದೆ ತಮ್ಮ ನೋವನ್ನು ಪರಿಪರಿಯಾಗಿ ಹಂಚಿಕೊಳ್ಳುತ್ತಾರೆ ಇವರು ಹೇಳುವ ಪ್ರಕಾರ ಇನ್ನೊಂದು ವಿಡಿಯೋದಲ್ಲಿ ಸುದ್ದಿಗೋಷ್ಠಿ ಮುಗಿದ ನಂತರ ಯೋಗೇಶ್ ಅವರ ಮೇಲೆ ಒಂದು ಆರೋಪವನ್ನ ಮಾಡಿದ್ದಾರೆ ಇಲ್ಲಿವರೆಗೂ ನನಗೆ ಯಾವುದೇ ರೀತಿಯಾದಂತಹ ಚೆಕ್ ಅನ್ನೋದು ಸಿಕ್ಕಿಲ್ಲ.ಎರಡು ದಿನಗಳಿಂದ ನನಗೆ ಚೆಕ್ಕು ಬರುತ್ತದೆ ಎನ್ನುವಂತಹ ವೇದಿಕೆಯಲ್ಲಿ ಇದ್ದೆ ಆದರೆ ಇವಾಗ ಸಿಕ್ಕಿಲ್ಲ.

ವಿಜಯಲಕ್ಷ್ಮಿ ಅವರು ತುಂಬಾ ಹತಾಶೆಯವಿಚಾರಕ್ಕೆ ಹೋಗಿ ನನಗೆ ಯಾವ ಹಣವು ಬೇಡ ಯಾರೂ ಕೂಡ ಬೇಡ ನನ್ನನ್ನ ತಾಯಿ ಬಿಟ್ಟು ಬಿಡಿ ನಾನು ಕರ್ನಾಟಕವನ್ನು ಬಿಟ್ಟು ಎಲ್ಲಾದರೂ ಹೋಗುತ್ತೇನೆ ನಾನು ನನ್ನ ಅಕ್ಕನ್ನ ಕರ್ನಾಟಕದ ಜನರು ನನ್ನ ವೈಯಕ್ತಿಕ ಖಾತೆಗೆ ಹಾಕಿದಂತಹ ಹಣದಿಂದ ನಾನು ನನ್ನ ಅಕ್ಕನ ಆರೋಗ್ಯವನ್ನು ನಾನು ನೋಡಿಕೊಳ್ಳುತ್ತೇನೆ ಇರುವಂತಹ ಮಾತನ್ನು ಪರಿಪರಿಯಾಗಿ ಹೇಳುತ್ತಾರೆ. ಇವರು ಹೇಳುವ ಪ್ರಕಾರ ನನ್ನ ತಾಯಿಯ ಅಂತ್ಯಸಂಸ್ಕಾರವನ್ನು ಯೋಗೇಶ್ ಅವರು ಜನರಿಂದ ಬಂದ ಹಣದಲ್ಲಿ ಮೂವತ್ತು ಸಾವಿರ ರೂಪಾಯಿಯನ್ನುಖರ್ಚು ಮಾಡುವುದರ ಮುಖಾಂತರ ಮಾಡಿದ್ದಾರೆ ಆದರೆ ಇನ್ನುಳಿದ ಅಂತಹ ಹಣವನ್ನು ನನಗೆ ಕೊಟ್ಟಿಲ್ಲ ಎನ್ನುವಂತಹ ಮಾತನ್ನ ಇವರು ಹೇಳಿದ್ದಾರೆ.

ಹೀಗೆ ವಿಜಯಲಕ್ಷ್ಮಿ ಅವರು ಇನ್ನಷ್ಟು ತಮ್ಮ ನೋವುಗಳನ್ನು ತೋಡಿಕೊಳ್ಳುತ್ತಾ ಹಲವಾರು ಜನರು ನನ್ನ ಬಗ್ಗೆ ವಿಡಿಯೋವನ್ನ ಮಾಡುವುದರ ಮುಖಾಂತರ ನನ್ನ ಮನಸ್ಸಿಗೆ ಸಿಕ್ಕಾಪಟ್ಟೆ ನೋವನ್ನು ಉಂಟುಮಾಡುತ್ತಿದ್ದಾರೆ ನನ್ನ ಕಣ್ಣಲ್ಲಿ ನನ್ನನ್ನು ಬೇರೆ ರೀತಿಯಾಗಿ ಬಿಂಬಿಸುತ್ತಿದ್ದಾರೆ ಎನ್ನುವಂತಹ ಮಾತನ್ನು ವಿಡಿಯೋವನ್ನು ಮಾಡುವುದರ ಮುಖಾಂತರ ಹೇಳಿದ್ದಾರೆ. ಯಾರೋ ಒಬ್ಬರು ನನ್ನನ್ನು ಸಿಕ್ಕಾಪಟ್ಟೆ ತೆಗಳಿ ಮಾತನಾಡುತ್ತಿದ್ದಾರೆ. ನನ್ನನ್ನ ಬೇರೆ ರೀತಿಯಾಗಿ ಸೃಷ್ಟಿಸಲು ಅಥವಾ ದೃಷ್ಟಿಯಿಂದ ನೋಡಲು ನನ್ನನ್ನು ಈ ರೀತಿಯಾಗಿ ಮಾಡುತ್ತಿದ್ದಾರೆ. ನನಗೆ ಬರಬೇಕಾದ ಅಂತಹ ಇನ್ನುವರೆಗೂ ನನಗೆ ಬಂದಿಲ್ಲ ಯಾರಿಗೂ ಕೂಡ ಕೃತಜ್ಞತೆ ಇಲ್ಲ ಎನ್ನುವಂತಹ ಮಾತನ್ನು ಹೇಳಿದ್ದಾರೆ.ನನ್ನ ಬಗ್ಗೆ ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಾ ಇವರಿಗೆ ಕೃತಜ್ಞತೆ ಇಲ್ಲ ಎನ್ನುವಂತಹ ಮಾತನಾಡುವ ಹೇಳಿದ್ದಾರೆ.ಎಲ್ಲರ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ ನಾನು ಹೆಣ್ಣುಮಗಳಾಗಿ ಹೇಳುತ್ತಿದ್ದೇನೆ ನನಗೆ ಇಲ್ಲಿವರೆಗೂ ಯೋಗೇಶ್ ಅವರು ಯಾವುದೇ ರೀತಿಯಾದಂತಹ ಒಂದು ರೂಪಾಯಿ ಹಣವನ್ನು ಕೂಡ ನನಗೆ ಕೊಟ್ಟಿಲ್ಲ ಎನ್ನುವಂತಹ ಮಾತನ್ನು ತುಂಬಾ ದುಃಖದಿಂದ ವಿಜಯಲಕ್ಷ್ಮಿಯವರು ಹೇಳಿದ್ದಾರೆ.

ಹೀಗೆ ಮುಂದುವರೆಯುತ್ತ ವಿಜಯಲಕ್ಷ್ಮಿ ಅವರು ತಮಗೆ ಸೇರುವಂತಹ ಮೂರು ಲಕ್ಷಣ ಹಣವನ್ನು ಅವರೇ ಇಟ್ಟುಕೊಳ್ಳಲು ಈ ರೀತಿಯಾಗಿ ಮಾಡುತ್ತಿದ್ದಾರೆ ಹೀಗೆ ಆಗುತ್ತದೆ ಎನ್ನುವಂತಹ ವಿಚಾರ ಅಧ್ಯಾಯ ಬಿಟ್ಟು ನನಗೆ ಗೊತ್ತೇ ಇರಲಿಲ್ಲ ನಾನು ಎಲ್ಲವನ್ನು ಕಳೆದುಕೊಂಡು ಇವಾಗ ತುಂಬಾ ದುಃಖದಲ್ಲಿದ್ದೀನಿ ನನಗೆ ಇನ್ನಷ್ಟು ದುಃಖವನ್ನು ಕೊಡಬೇಡಿ ಎನ್ನುವಂತಹ ಮಾತನ್ನು ಹೇಳಿದ್ದಾರೆ.ವಿಜಯಲಕ್ಷ್ಮಿ ಅವರು ಈ ಸಮಯದಲ್ಲಿ ಕರ್ನಾಟಕದ ಎಲ್ಲಾ ಜನರು ನನ್ನ ಹೆಸರನ್ನು ನೋಡಿ ಅಥವಾ ನನ್ನ ಕಷ್ಟವನ್ನು ನೋಡಿ ಹಣವಲ್ಲ ಹಾಕಿದ್ದಾರೆ ಆದರೆ ನನಗೆ ಬರಬೇಕಾ ದಂತಹ ಹಣ ಅಥವಾ ನನ್ನ ಕಷ್ಟಕ್ಕೆ ಸಿಗಬೇಕಾದಂತಹ ಇಲ್ಲಿವರೆಗೂ ಸಿಕ್ಕಿಲ್ಲ.ಹೆಣ್ಣುಮಗಳು ಅನ್ನುವಂತಹ ಒಂದು ದೃಷ್ಟಿಯಿಂದ ಇಲ್ಲಸಲ್ಲದ ಆರೋಪವನ್ನು ನನ್ನ ಮೇಲೆ ಮಾಡಬೇಡಿ ನಾನು ಯಾವುದೇ ಕಾರಣಕ್ಕೂ ಇಲ್ಲಿರುವುದಿಲ್ಲ ಬೆಂಗಳೂರಿನ ಬಿಟ್ಟು ಎಲ್ಲಾದರೂ ದೂರ ಹೋಗುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ನನ್ನ ವೈಯಕ್ತಿಕ ಕಥೆ ಆಗಿರುವಂತಹ ವಿಜ್ಞೇಶ್ ಅನ್ನುವಂತಹ ಕಥೆಯ ಮುಖಾಂತರ ಎಷ್ಟು ಹಣ ಬಂದಿದೆಯೇ ಅಷ್ಟೊಂದು ಜೀವನವನ್ನು ಮಾಡುತ್ತೇನೆ.ಯೋಗೇಶ್ ಹಾಗೂ ಅವರ ತಂಡದ ಕಡೆಯಿಂದ ತುಂಬಾ ನೋವನ್ನು ನಾನು ಹೊಂದಿದ್ದೇನೆ ಎನ್ನುವಂತಹ ಮಾತನ್ನು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

ಈ ಸಮಯ ನನಗೆ ನೋವನ್ನು ಉಂಟು ಮಾಡುವಂತಹ ಸಮಯ ಅಲ್ಲ ನಾನು ತುಂಬ ಮನಸ್ಸಿಗೆ ನೋವು ಮಾಡಿಕೊಂಡು ಇದ್ದೇನೆ ನನ್ನ ಮನಸ್ಸು ಸರಿಇಲ್ಲ ತಾಯಿಯನ್ನು ಕಳೆದುಕೊಂಡು ತುಂಬಾ ದುಃಖದಲ್ಲಿದ್ದೀನಿ ಹೀಗೆ ನೋವಿಗೆ ಸ್ಪಂದಿಸಿ ಹಲವಾರು ಸಾವಿರ ಜನರು ಹಣವನ್ನು ಕೊಟ್ಟು ನನ್ನ ಕೈಗೆ ಸ್ಪಂದನೆ ನೀಡಿದ್ದಾರೆ. ಅವರ ಜೀವನ ತುಂಬಾ ಚೆನ್ನಾಗಿ ಇರಲಿ ಯಾರಾರು ಹಣವನ್ನು ನೀಡಿದ್ದಾರೆ ಅವರು ತುಂಬಾ ಚೆನ್ನಾಗಿ ಇರಲಿ ಎನ್ನುವಂತಹ ಮಾತನ್ನು ಹೇಳಿದ್ದಾರೆ. ತಾಯಿಯ ಅಂತ್ಯಸಂಸ್ಕಾರವನ್ನು ಮಾಡಿದಂತಹ ಯೋಗೇಶ್ ಅವರಿಗೂ ಕೂಡ ಒಳ್ಳೆಯದಾಗಲಿ ಮಾನಸಿಕವಾಗಿ ನಾನು ತುಂಬಾ ನೊಂದಿದ್ದೇನೆ ನನಗೆ ಇನ್ನಷ್ಟು ಕಷ್ಟವನ್ನು ನೀಡಬೇಡಿ ಹಾಗೂ ನೋವನ್ನು ನೀಡಬೇಡಿ ಎನ್ನುವಂತಹ ಪರಿಪರಿಯಾಗಿ ತನ್ನ ನೋವನ್ನು ಒಂದು ವಿಡಿಯೋ ಮಾಡುವುದರ ಮುಖಾಂತರ ಹೇಳಿಕೊಂಡಿದ್ದಾರೆ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...