Homeಎಲ್ಲ ನ್ಯೂಸ್ಮದುವೆ ಆಗಿರೋ ಗಂಡಸರು ಯಾಕೆ ಬೇರೆ ಹೆಣ್ಣಿನ ಮೇಲೆ ಹೆಚ್ಚು ಒಲವು ತೋರಿಸುತ್ತಾರೆ ಗೊತ್ತ ......

ಮದುವೆ ಆಗಿರೋ ಗಂಡಸರು ಯಾಕೆ ಬೇರೆ ಹೆಣ್ಣಿನ ಮೇಲೆ ಹೆಚ್ಚು ಒಲವು ತೋರಿಸುತ್ತಾರೆ ಗೊತ್ತ … ಅಂತದ್ದು ಏನಿದೆ … ಎಲ್ಲ ಹೆಣ್ಣುಮಕ್ಕಳು ಯೋಚನೆ ಮಾಡಲೇಬೇಕಾದದ್ದು..

Published on

ನಮಸ್ಕಾರ ಪ್ರಿಯ ಸ್ನೇಹಿತರೆ ಮ್ಯಾರೇಜಸ್ ಆರ್ ಮೇಡ್ ಇನ್ ಹೆವನ್ ಎಂದು ಹೇಳ್ತಾರೆ ಇನ್ನು ಪ್ರೀತಿ ಯಾರಿಗೆ ಯಾರು ಸಿಗಬೇಕು ಅಂತ ಬರೆದು ಬಿಟ್ಟಿರುತ್ತಾನೆ ಅವರವರೇ ಮದ್ವೆ ಆಗೋದು ಮತ್ತು ಅದನ್ನು ಬ್ರಹ್ಮಗಂಟು ಅಂತಾರೆ ಯಾವತ್ತಿಗೂ ಸಹ ಅವರಿಬ್ಬರೂ ಜೋಡಿ ಆಗಬೇಕಂತಿದ್ದರೆ ಅವರಿಬ್ಬರೇ ಮದುವೆಯಾಗ್ತಾರಾ ಇನ್ನು ಮದುವೆ ಎಂಬ ಪದಕ್ಕೆ ನಮ್ಮ ಭಾರತ ದೇಶದ ನೆಲದಲ್ಲಿ ಮಹತ್ವವಾದ ಗೌರವವಿದೆ ಬೆಲೆ ಇದೆ ಹಾಗೂ ನಮ್ಮ ಜನರು ಮದುವೆ ಎಂಬ ಪದಕ್ಕೆ ಬಹಳ ಹೆದರುತ್ತಾರೆ ಅಷ್ಟೇಕೆ ಗೌರವಿಸುತ್ತಾರೆ ಕೂಡ ಮದುವೆಯಾದ ನಂತರ ಪ್ರತಿಯೊಂದು ಗಂಡಿಗೂ ಪ್ರತಿಯೊಂದು ಹೆಣ್ಣಿಗೂ ತಮ್ಮದೇ ಆದ ಜವಾಬ್ದಾರಿಗಳಿರುತ್ತವೆ ಮದುವೆಯ ನಂತರ ಅವರುಗಳು ಅದನ್ನ ನಿಭಾಯಿಸಲೇಬೇಕು.

ಮದುವೆ ಯಾಕೆ ಆಗಬೇಕು ಅಂತ ಕೆಲವರಲ್ಲಿ ಕೆಲವೊಂದು ಪ್ರಶ್ನೆಗಳಿರುತ್ತದೆ ಹಾಗಂತ ಮದುವೆಯಾಗುವುದಕ್ಕೆ ಸರಿಯಾದ ಉತ್ತರ ಸಿಗುತ್ತಾ ಇಲ್ಲ ಎಂದು ತಮಗೆ ತಾವೇ ಸಮರ್ಥನೆ ಮಾಡಿಕೊಂಡು ಮದುವೆಯಾಗದೆ ಒಂಟಿಯಾಗಿ ಇರಬೇಕು ಅಂತ ಕೂಡ ಅಲ್ಲ ಹೌದು ಇದು ಪ್ರಕೃತಿಯ ನಿಯಮ ಆ ದೇವರು ಮಾಡಿದ್ದು ಪ್ರತಿಯೊಬ್ಬ ಮನುಷ್ಯನೂ ಸಹ ಮದುವೆಯಾಗೋದು ಅದು ವಿಧಿಲಿಖಿತವಾಗಿರುತ್ತದೆ ಮತ್ತು ಅದು ಪ್ರಕೃತಿಯ ನಿಯಮ ಕೂಡ ಆಗಿರುತ್ತದೆ.

ಇನ್ನು ಇದನ್ನೆಲ್ಲ ಬದಿಗಿಟ್ಟರೆ ಪತಿ ಪತ್ನಿ ಸಂಸಾರದಲ್ಲಿ 2ಕಣ್ಣು ಇದ್ದಂತೆ ಆ 2ಕಡೆಗಳಿಗೂ ನೋವಾಗಬಾರದು. ಇನ್ನೂ ಬರುವ ಎಲ್ಲಾ ನೋವುಗಳನ್ನು ಸಹ ಸಮಾನವಾಗಿ ಹಂಚಿಕೊಂಡು ಗಂಡ ಹೆಂಡತಿಯರಿಬ್ಬರೂ ಸಹ ಆ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕಾಗುತ್ತದೆ ಆದರೆ ಎಷ್ಟೋ ಜನರಲ್ಲಿ ಕಾಡುವ ಪ್ರಶ್ನೆ ಒಂದಿದೆ ಅದೇನೆಂದರೆ ಯಾಕೆ ಗಂಡಸು ಮದುವೆಯಾದ ನಂತರವೂ ಸಹ ಬೇರೆ ಹುಡುಕಿ ಅನ್ನೋ ನೋಡುತ್ತಾನೆ.

ಬೇರೆ ಮನೆ ಹುಡುಗಿಯರ ಮೇಲೆ ಆಸಕ್ತಿ ಯಾಕೆ ಹೆಚ್ಚು ಇರುತ್ತದೆ ಇದೇ ಕಾರಣದಿಂದ ಕೇಪ್ ಸಂಸಾರದಲ್ಲಿ ಹೆಚ್ಚು ಜಗಳ ಕೂಡ ಆಗುತ್ತಾ ಇರುತ್ತದೆ, ಇದಕ್ಕೆ ಕಾರಣವನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಸಂಶೋಧನೆಯೊಂದು ತಿಳಿಸಿರುವ ಪ್ರಕಾರ ಗಂಡಸರು ಬೇರೆ ಮನೆಯ ಹೆಂಗಸರ ಮೇಲೆ ಅಥವಾ ಅಕ್ಕಪಕ್ಕದ ಮನೆಯ ಹೆಂಗಸರ ಮೇಲೆ ಯಾಕೆ ಅಷ್ಟೊಂದು ಆಸಕ್ತಿ ತೋರುತ್ತಾರೆ? ಮತ್ತು ಬೇರೆ ಮನೆಯ ಹೆಣ್ಣು ಮಕ್ಕಳ ಜೊತೆ ಅಷ್ಟು ನಯವಾಗಿ ಯಾಕೆ ಮಾತಾಡ್ತಾರೆ? ಇದನೆಲ್ಲ ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ಹೌದು ಗಂಡಸರೂ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾದರು ಸಹ ಸ್ವಲ್ಪ ದಿನಗಳ ನಂತರ ಬದಲಾಗಿಬಿಡುತ್ತಾರೆ ಬೇರೆ ಹೆಣ್ಣುಮಕ್ಕಳ ಮೇಲೆ ಆಸಕ್ತಿ ತೋರುತ್ತ ಇರುತ್ತಾರೆ ಮತ್ತು ಬೇರೆ ಹೆಣ್ಣು ಮಕ್ಕಳ ಜೊತೆ ಬಹಳ ಚೆನ್ನಾಗಿ ಮಾತಾಡ್ತಾ ಎತ್ತರ ತಮ್ಮ ಮನೆಯಲ್ಲಿ ಬಹಳ ಸುಂದರವಾದ ಹೆಂಡತಿ ಇದ್ದರೂ ಸಹ ಬೇರೆ ಮನೆಯ ಹುಡುಗಿಯರನ್ನ ನೋಡುವ ಬುದ್ಧಿ ಹುಡುಗರಿಗೆ ಯಾಕೆ ಹೆಚ್ಚು ಅಂದರೆ, ಕೆಲ ಹುಡುಗರಲ್ಲಿ ಮಾತ್ರ ಇಂತಹ ಗುಣ ಇರುತ್ತದೆ ಹೌದು ತಮ್ಮ ಮನೆಯಲ್ಲಿ ಚಿನ್ನ ಇದ್ದರೂ ಆಚೆಯಿರುವ ರೋಲ್ಡ್ ಗೋಲ್ಡ್ ಗೆ ಇಷ್ಟ ಪಡ್ತಾರೆ ಯಾಕೆ ಅಂದರೆ ಕೆಲ ಗಂಡಸರ ಬುದ್ಧಿ ಆಗಿರುತ್ತದೆ ಅವರಿಗೆ ಯಾವ ವಿಚಾರವೇ ಆಗಿರಲಿ ಅಥವಾ ಯಾವುದೇ 1ವಿಚಾರ ಕುರಿತು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಬಿಟ್ಟರೆ ಅಥವಾ ಅದರ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದು ಅದನ್ನು ಅನುಭವಿಸಿ ಬಿಟ್ಟರೆ ಅದರ ಬಗ್ಗೆ ಆಸಕ್ತಿ ಅದಷ್ಟು ಬೇಗ ಕಳೆದುಕೊಳ್ಳುತ್ತಾರಂತೆ.

ಈ ರೀತಿ ತಮಗೆ ಗೊತ್ತಿರುವ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ಆ ವಿಚಾರದ ಬಗ್ಗೆ ಆಸಕ್ತಿ ಬಿಡುವುದರಿಂದ ಗಂಡಸರು ಕೂಡ ಹೀಗೆ ತಮಗೆ ಎಲ್ಲಾ ಗೊತ್ತಿರುವ ಅವರ ಜೊತೆ ಹೆಚ್ಚಿನದಾಗಿ ಒಡನಾಟವನ್ನು ಇಟ್ಟುಕೊಳ್ಳುವುದಕ್ಕಿಂತ ಮತ್ತೆ ಹೊಸದನ್ನು ಹುಡುಕುವ ಗಂಡಸರು ಹೀಗೆ ಮಾಡುತ್ತಾರೆ ಎಂದು ಸಂಶೋಧನೆ ತಿಳಿಸಿದೆ ಹೌದು ಎಲ್ಲಾ ಗಂಡಸರು ಹೇಗೆ ಇರ್ತಾರೆ ಅಂತ ಅಲ್ಲಾ, ಕೆಲ ಗಂಡಸರು ಈ ರೀತಿಯ ಬುದ್ಧಿಯನ್ನು ಹೊಂದಿರುತ್ತಾರೆ ಆದ್ದರಿಂದ ಹೆಣ್ಣುಮಕ್ಕಳು ಸಂಪೂರ್ಣವಾಗಿ ಮದುವೆಯಾದ ನಂತರ ಬೌರಿಂಗ್ ಆಗುವ ಬದಲು ಹೊಸ ಹೊಸದನ್ನ ತಮ್ಮ ಪತ್ನಿಯರ ಜೊತೆ ಮಾತನಾಡುವುದು ಅವರಿಗೆ ಹೊಸತನವನ್ನು ನೀಡುವುದು ಮಾಡಿದರೆ ಗಂಡಸರು ಸಹ ಜೀವನದಲ್ಲಿ ಖುಷಿಯಾಗಿರುತ್ತಾರೆ ಮತ್ತು ಬೇರೆ ಕಡೆ ಗಮನಹರಿಸುವುದಿಲ್ಲ.

Latest articles

Mahindra Bolero: ರೈತರ ಹಾಗು ಪೋಲೀಸರ ನೆಚ್ಚಿನ ಗಾಡಿ ಮಹೇಂದ್ರ ಬೊಲೆರೋ ಹೊಸ ಡಿಸೈನ್ ರೊಪಂತರದಲ್ಲಿ ಮತ್ತೆ ರಿಲೀಸ್.. ಏನೆಲ್ಲ ವಿಶೇಷತೆಗಳಿದೆ ಗೊತ್ತಾ.

ಮಹೀಂದ್ರಾ ಕಾರುಗಳು(Mahindra car) ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ, ಇತ್ತೀಚಿನ ವರ್ಷಗಳಲ್ಲಿ ಮಹೀಂದ್ರಾವನ್ನು ಅತ್ಯಂತ ಯಶಸ್ವಿ...

ಇನ್ಮೇಲೆ ಮಳೆಗಾಲ ಹತ್ರ ಬಂತು, ಸೇಫ್ ಡ್ರೈವ್‌ಗಾಗಿ ಸಿಂಪಲ್ ಟಿಪ್ಸ್, ಇಲ್ಲ ಅಂದ್ರೆ ಮಾಡಿದೆಲ್ಲ ಕಾರಿಗೆ ಇಡಬೇಕಾಗುತ್ತೆ..

ಕಡಿಮೆ ಗೋಚರತೆ, ಜಾರು ರಸ್ತೆಗಳು ಮತ್ತು ಜಲಾವೃತ ಸ್ಥಿತಿಗಳಿಂದಾಗಿ ಮಳೆಗಾಲದಲ್ಲಿ ಚಾಲನೆಯು ಸವಾಲಿನ ಮತ್ತು ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ನಿಮ್ಮ...

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಬಾರಿ ದೊಡ್ಡ ಪದವಿಯನ್ನ ಪಡೆದ ಕನ್ನಡ ಸೀರಿಯಲ್ ನಟಿ .. ಯಾರು ಅಂತ ಗೊತ್ತಾದ್ರೆ ಹೌದಾ ಅಂತೀರಾ

ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಿರುವ ಹಲವು ಧಾರಾವಾಹಿಗಳಲ್ಲಿ ಟಿಆರ್ ಪಿಯ ಜತೆಗೆ ಮನರಂಜನೆ ಅಲ್ಲಿಯೂ ಕೂಡ ಜನರಿಂದ ಒಳ್ಳೆಯ...