ಮದುವೆ ಆದ ನಂತರ ತನ್ನ ಹೆಂಡ್ತಿ ಕವಿತಾ ಗೌಡ ಮೊದಲ ಹುಟ್ಟುಹಬ್ಬಕ್ಕೆ ಚಂದನ್ ಕೊಟ್ಟ ಉಡುಗೊರೆ ಏನು ಗೊತ್ತ …!!!!

22

ಕಿರುತೆರೆ ಮೇಲೆ ಭಾರಿ ಸದ್ದು ಮಾಡಿದ ಜೋಡಿ ನಿಜಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು ಇನ್ನು ಈ ಜೋಡಿಗಳು ಈಗಾಗಲೇ ಸೂಪರ್ ಹಿಟ್ ಜೋಡಿ ಗಳು ಅಂತ ಕರೆಸಿಕೊಂಡಿದ್ದು ತಮ್ಮ ಮದುವೆಯ ಸಂಭ್ರಮದ ಫೋಟೋಗಳನ್ನು ವೀಡಿಯೊಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ತಮ್ಮ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು ಈ ಜೋಡಿಗಳು ಹೌದು ನಾವು ಮಾತನಾಡುತ್ತಿರುವುದು ಚಂದನ್ ಹಾಗೂ ಕವಿತಾ ಗೌಡ ಅವರ ದಾಂಪತ್ಯ ಜೀವನದ ಕುರಿತು. ನಾವಿಬ್ಬರು ಸ್ನೇಹಿತರು ಅಂತ ಹೇಳಿಕೊಳ್ಳುತ್ತಲೇ ದಿಢೀರಾಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಈ ಜೋಡಿ, ಇದೀಗ ಇವರ ದಾಂಪತ್ಯ ಜೀವನದಲ್ಲಿ ಮತ್ತೊಂದು ಸಂಭ್ರಮವನ್ನು ಇವರು ಆಚರಿಸಿಕೊಂಡು ತಮ್ಮ ಅಭಿಮಾನಿಗಳೊಂದಿಗೆ ಈ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು ಫ್ರೆಂಡ್ಸ್ ರಿಯಾಲಿಟಿ ಶೋವೊಂದರ ಮೂಲಕ ಚಂದನ್ ಅವರು ಕಿರುತೆರೆಗೆ ಪದಾರ್ಪಣೆ ಮಾಡಿದರು ಆನಂತರ ಬಾರಿ ಅಭಿಮಾನಿಗಳ ಬಳಗವನ್ನು ಕೂಡ ಪಡೆದುಕೊಂಡರು ಏನೋ ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಭಾರೀ ಪ್ರಸಿದ್ಧತೆ ಪಡೆದುಕೊಂಡ ಚಂದನ್ ಅವರು ಅಂದಿನ ಕಾಲದಲ್ಲಿ ಹಲವು ಹುಡುಗಿಯರ ಕ್ರಶ್ ಆಗಿದ್ದರು ಮತ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮತ್ತೊಮ್ಮೆ ಪ್ರತಿ ಮನೆಯ ಮಾತಾದ ಚಂದನ್ ಅವರು ಇವರ ಜೊತೆಗೆ ಕವಿತಾ ಗೌಡ ಅವರು ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿದರೂ ಆ ನಂತರ ಸಿನಿಮಾಗಳಲ್ಲಿ ಅಭಿನಯ ಮಾಡಿದರು ಕವಿತಾ ಗೌಡ.

ಇತ್ತ ಸಿನಿಮಾಗಳ ಆಫರ್ ಪಡೆದುಕೊಂಡ ಚಂದನ್ ಅವರು ಕಿರುತೆರೆಯಿಂದ ಬಿಗ್ ಸ್ಕ್ರೀನ್ ಗೆ ಪದಾರ್ಪಣೆ ಮಾಡಿದರು. ಇವರಿಬ್ಬರ ಜೋಡಿ ಅನ್ನೋ ಇಡೀ ಕರ್ನಾಟಕವೇ ಮೆಚ್ಚಿತೋ ಮತ್ತು ನಿಜ ಜೀವನದಲ್ಲಿ ಕೂಡ ನೀವಿಬ್ಬರೂ ದಂಪತಿಗಳಾಗಿ ಎಂದು ಹಲವರು ಇವರಿಗೆ ತಮ್ಮ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದರು ಹಾಗೂ ಎಷ್ಟೋ ಜನರು ಕೇಳಿಕೊಂಡಿದ್ದು ಕೂಡ ಉಂಟಂತೆ

ನೀವಿಬ್ಬರೂ ಮದುವೆಯಾಗಿ ಎಂದು ಇನ್ನೂ ಚಂದನ್ ಅವರ ಮನೆಯಲ್ಲಿ ಹುಡುಗಿ ಹುಡುಕುವಾಗ ಸುಮ್ಮನೆ ಮಾತಿಗೆ ನಾವೇ ಯಾಕೆ ಮದುವೆಯಾಗಬಾರದು ಎಂಬ ಮಾತನ್ನು ಆಡಿ ನಂತರ ಈ ಮಾತು ಸೀರಿಯಸ್ ಆಗಿ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು ನಂತರ ಟ್ರಿಪ್ ಟ್ರೆಕ್ಕಿಂಗ್ ಅಂತೆಲ್ಲ ಓಡಾಡಿದ ಇವರಿಬ್ಬರು ಎಂದಿಗೂ ಕೂಡ ಗಾಸಿಪ್ ಗಳಿಗೆ ಒಳಗಾಗಲಿಲ್ಲ ಆದರೆ ದಿಢೀರನೆ ಶಾಕ್ ಕೊಟ್ಟ ಈ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಸರಳವಾಗಿ ಮದುವೆ ಆದರೂ ಈ ದಂಪತಿಗಳು ಕರ್ನಾಟಕದೆಲ್ಲೆಡೆ ಇವರ ಮದುವೆ ಸುದ್ದಿ ಭಾರೀ ಸದ್ದು ಮಾಡಿತ್ತು.

ಇದೀಗ ಈ ದಂಪತಿಗಳ ಜೀವನದಲ್ಲಿ ಮತ್ತೊಂದು ಸಂಭ್ರಮ ಹೌದು ಮದುವೆಯ ನಂತರ ಮೊದಲನೆಯ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಕವಿತಾ ಗೌಡ ಅವರು ಕವಿತಾ ಅವರಿಗೆ ಇಷ್ಟವಾಗುವಂತೆ ಬರ್ತಡೇ ಸೆಲಬ್ರೆಟ್ ಮಾಡಿದ್ದಾರೆ ಚಂದನ್ ಅವರು. ಹೃದಯದ ಆಕಾರದ ಕೇಕ್ ಅನ್ನು ಕಟ್ ಮಾಡಿಸುವ ಮೂಲಕ ತನ್ನ ಸಂಗಾತಿಯ ಜನುಮ ದಿನವನ್ನು ಆಚರಿಸಿದ ಚಂದನ್ ಅವರು ಈ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಇನ್ನು ಇವರಿಬ್ಬರ ಜೋಡಿ ನಿಮಗೂ ಕೂಡ ಇಷ್ಟ ಅನ್ನೋದಾದರೆ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here