ಮನುಶ್ಯ ಹೇಗೆ ಮಾಡುತ್ತಾನೋ ಈ ಕರು ಕೂಡ ಹಾಗೆ ಮಾಡುತ್ತೆ … ಕಾರಣ ಕೇಳಿದ್ರೆ ನಿಜವಾಗ್ಲೂ ಆಶ್ಚರ್ಯ ಪಡುತ್ತೀರಾ ..

86

ಸ್ನೇಹಿತರೆ ಪ್ರಾಣಿಗಳೇ ಹಾಗೆಯೇ ನೀವೇನಾದರೂ ಪ್ರಾಣಿಗಳಿಗೆ ಒಂದು ಸ್ವಲ್ಪ ಸಮಯವನ್ನು ಕೊಟ್ಟರೆ ಸಾಕು ಅವುಗಳು ನಿಮಗೆ ಅವುಗಳ ಜೀವನವನ್ನು ನಿಮಗೆ ಮುಡಿಪಾಗಿ ಇಡುತ್ತವೆ ಅಷ್ಟೊಂದು ರೀತಿಯಾಗಿ ಪ್ರಾಣಿ-ಪಕ್ಷಿಗಳು ನಿಮ್ಮನ್ನ ಪ್ರೀತಿ ಮಾಡಲು ಶುರುವಾಗುತ್ತವೆ.ಯಾವುದೇ ಒಂದು ಪ್ರಾಣಿ ಪಕ್ಷಿ ಗೆ ಕೇವಲ ಬೇಕಾಗಿದ್ದು ಅವುಗಳಿಗೆ ಹೊಟ್ಟೆತುಂಬ ಕೆ ಕೆಲವೊಂದು ಆಹಾರ ಮಾತ್ರ.ಆದರೆ ಮನುಷ್ಯ ಅನ್ನುವಂತಹ ಜೀವಿಗೆ ನೀವು ಎಷ್ಟು ಸಹಾಯ ಮಾಡಿದರು ಹಾಗೂ ಎಷ್ಟೇ ಪ್ರೀತಿಯಿಂದ ನೋಡಿಕೊಂಡರು ಕೂಡ ಒಂದಲ್ಲ ಒಂದು ದಿನ ನಿಮಗೆ ಕೇಳಬಯಸುತ್ತೇನೆ ಆದರೆ ಪ್ರಾಣಿಗಳು ಆತರ ಅಲ್ಲ ನಿಮ್ಮನ್ನ ಜೀವನಪರ್ಯಂತ ಪ್ರೀತಿ ಮಾಡುವಂತಹ ಅಮಾಯಕ ಜೀವಿಗಳು.ಸ್ನೇಹಿತರೆ ಎಲ್ಲಾ ಮನೆಯಲ್ಲೂ ಅದರಲ್ಲೂ ಹಳ್ಳಿಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ ಹಾಗೂ ಹಳ್ಳಿಗಳನ್ನು ಮನೆಮನೆಗೆ ಹಸುಗಳು ಇರುವುದು ಸರ್ವೇಸಾಮಾನ್ಯ ವಾದಂತಹ ವಿಚಾರ.

ಆದರೆ ಇಲ್ಲೊಂದು ವಿಚಾರ ಸಿಕ್ಕಾಪಟ್ಟೆ ಸುದ್ದಿ ಆಗಿದೆ ಅದು ಏನು ಅಂದರೆ ತಮಿಳುನಾಡಿನ ಅಂಬು ಎನ್ನುವಂತಹ ಪ್ರದೇಶದಲ್ಲಿ ವೀರ ಕುಪ್ಪೆ ಗೆ ಸೇರುವಂತಹ ಆನಂದ್ ಎಂಬುವವರ ಮನೆಯಲ್ಲಿ ಹಸಿವು-1 ಕರುವಿಗೆ ಜನ್ಮ ವನ್ನು ನೀಡುತ್ತದೆ.ಹೀಗೆ ಈ ಕರು ಎಷ್ಟು ಬುದ್ಧಿವಂತರು ಎಂದರೆ ಅವರು ಮನುಷ್ಯ ಯಾವ ರೀತಿಯ ವರ್ತನೆ ಮಾಡುತ್ತಾನೋ ಅದೇ ರೀತಿಯಾಗಿ ಅವರು ಕೂಡ ವರ್ಧನೆಯನ್ನು ಮಾಡುತ್ತದೆ.ಮನೆಯಲ್ಲಿ ಯಾರಾದರೂ ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಅದು ಕೂಡ ಊಟ ಮಾಡಲು ಬರುತ್ತದೆ ಯಾರಾದರೂ ಟಿವಿ ನೋಡು ಅಂತಹ ಸಂದರ್ಭದಲ್ಲಿ ಇದು ಕೂಡ ಟಿವಿಯನ್ನು ನೋಡುತ್ತದೆ ಅದಲ್ಲದೆ ಮನೆಯಲ್ಲಿ ಇರುವಂತಹ ಮಕ್ಕಳು ಅದರಲ್ಲೂ ಅವರ ಮಗಳ ಆದಂತಹ ಸುಶೀಲಾ ಅವರ ಜೊತೆಗೆ ತುಂಬಾ ಚೆನ್ನಾಗಿ ಕಾಲವನ್ನು ಕಳೆಯುತ್ತ

ಮನುಷ್ಯರು ಯಾವ ರೀತಿಯಾಗಿ ಮಲಗಿಕೊಳ್ಳುತ್ತಾರೆ ಅದೇ ರೀತಿಯಾಗಿ ಇವರು ಕೂಡ ಮನುಷ್ಯನ ರೀತಿಯಲ್ಲಿ ವರ್ತನೆಯನ್ನು ಮಾಡುತ್ತಿದೆ ಮಲಗುವ ಸಂದರ್ಭದಲ್ಲಿ ಕರುಗೆ ಒಂದು ತಲೆದಿಂಬು ಬೇಕೇ ಬೇಕು.ಮನುಷ್ಯರು ಮಲಗುವ ಹಾಗೆ ತುಂಬಾ ಪ್ರಶಾಂತವಾಗಿ ಮಲಗುತ್ತದೆ ಅದಲ್ಲದೆ ಸುಶೀಲ ಎನ್ನುವಂತಹ ಮಹಿಳೆಯ ಹೊಟ್ಟೆ ಮೇಲೆ ಬಂದು ಮಲಗುವಂತಹ ಮುದ್ದಾದ ಕರು ಇದು.ಇನ್ನೊಂದು ಆಶರ್ಯ ವಾದಂತಹ ವಿಚಾರ ಏನಪ್ಪಾ ಅಂದರೆ ಈ ಕರು ಹುಟ್ಟಿದಾಗಿಂದ ಲೋ ಕೂಡಾ ತನ್ನ ತಾಯಿಯ ಹತ್ತಿರ ಹಾಲು ಕುಡಿಯುತ್ತದೆ ಸದಾಕಾಲ ಟಿವಿಯನ್ನು ನೋಡುತ್ತಾಳೆ ಬೆಳೆಯುತ್ತದೆ ಮಾಡುವುದೆಂದರೆ ತುಂಬಾ ಇಷ್ಟ.ತಮಿಳುನಾಡಿನಲ್ಲಿ ಈ ಕುರುವ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ ಮನುಷ್ಯನ ರೀತಿಯಲ್ಲಿ ನಡೆದುಕೊಂಡು ಇರುವಂತಹ ನಿಜವಾಗಲೂ ಒಬ್ಬ ಮನುಷ್ಯನ ಬುದ್ಧಿ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ ಅಲ್ಲಿನ ಜನರು.

ಗೊತ್ತಿಲ್ಲ ಸ್ನೇಹಿತರೆ ಪ್ರಾಣಕ್ಕೂ ಪಕ್ಷಿಗಳಿಗೂ ಕೂಡ ಕೆಲವೊಂದು ಸಾರಿ ವಿಚಿತ್ರ ವಾದಂತಹ ಬುದ್ಧಿಶಕ್ತಿಯನ್ನು ದೇವರು ಕೊಡುತ್ತಾನೆ ಆದರೆ ದೇವರು ಕೊಟ್ಟಂತಹ ಬುದ್ಧಿಯನ್ನ ಕೇವಲ ಅವುಗಳು ನಿದ್ದೆ ಮಾಡುವುದಕ್ಕೆ ಊಟ ಮಾಡುವುದಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ ಆದರೆ ಮನುಷ್ಯ ಎನ್ನುವಂತಹ ಜಿಬಿ ಇವತ್ತು ಇಡೀ ಪ್ರಪಂಚವೇ ನನ್ನದು ಹಾಗೂ ಈ ಜಾಗ ನನ್ನದೇ ಆದರೆ ಮನುಷ್ಯನು ಅಂತಹ ಜೀವಿಗೆ ನಾನು ಕೇವಲ ಕೆಲವೇ ವರ್ಷ ಮಾತ್ರವೇ ನಾನು ಈ ಭೂಮಿ ಮೇಲೆ ಇರುತ್ತೇನೆ ತದನಂತರ ಎಲ್ಲಿ ನಾನು ಇರುವುದಿಲ್ಲ ಎನ್ನುವಂತಹ ಯಾವುದೇ ಬುದ್ಧಿಯನ್ನು ಹೊಂದಿರುವುದಿಲ್ಲ ತನ್ನ ಜೀವನದ ಕೊನೆಯವರೆಗೂ ಕೂಡ ಸ್ವಾರ್ಥ ಹಾಗೂ ಹಣ ಮಾಡುವಂತಹ ದುರುದ್ದೇಶದಿಂದ ಬೇರೆಯವರಿಗೆ ಸಹಾಯ ಮಾಡುವುದಕ್ಕಿಂತ ಬೇರೆಯವರಿಗೆ ಕೆಟ್ಟದ್ದು ಮಾಡುವಂತಹ ವ್ಯಕ್ತಿತ್ವವನ್ನು ಕೆಲವು ವ್ಯಕ್ತಿಗಳು ಹೊಂದಿರುತ್ತಾರೆ.