ಮನೆಯಲ್ಲಿ ಈ ರೀತಿ ಕಷಾಯವನ್ನ ಮಾಡಿ ಕುಡಿಯಿರಿ ಸಾಕು ಯಾವುದೇ ಕೆಮ್ಮು , ನೆಗಡಿ , ಎಂತಾ ಕೆರತ ಇದ್ರೂ ಸಹ ಕೆಲವೇ ನಿಮಿಷದಲ್ಲಿ ನಿವಾರಣೆ ಆಗುತ್ತೆ…

Sanjay Kumar
2 Min Read

ಕೆಲವರಿಗೆಯಾವಾಗಲೂ ಕೆಮ್ಮು ನೆಗಡಿ ಕಫ ಹಾಗೂ ಗಂಟಲು ನೋವು ಹಾಗೂ ಮೈಕೈನೋವು ಈ ರೀತಿಯಾದಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಅವರಿಗೆ ಯಾವ ರೀತಿಯಾದಂತಹ ಮನೆಯಲ್ಲಿ ಇರುವಂತಹ ವಸ್ತುಗಳನ್ನು ಬಳಕೆ ಮಾಡಿಕೊಂಡು ಪರಿಹಾರವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಒಂದು ಆಲೋಚನೆ ಇರುವುದಿಲ್ಲ.

ಸ್ನೇಹಿತರೆ ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳನ್ನು ಬಳಕೆ ಮಾಡಿಕೊಂಡು ನೈಸರ್ಗಿಕವಾಗಿ ನಾವು ಇವುಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಬನ್ನಿ ನಾವು ಇವತ್ತು ಈ ಲೇಖನದ ಮುಖಾಂತರ ಪರಿಹಾರವನ್ನು ಯಾವ ರೀತಿಯಾಗಿ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಿಕೊಳ್ಳುತ್ತೇವೆ.

ಸ್ನೇಹಿತರೆ ಕೇವಲ 5 ನಿಮಿಷದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಕೆಮ್ಮು ನೆಗಡಿ ಕಫ ಹಾಗೂ ಗಂಟಲು ನೋವು ಮೈಕೈನೋವು ಯಾವುದೇ ರೀತಿಯಾದಂತಹ ನೋವುಗಳಿಂದ ನೀವೇನಾದರೂ ಬಳಲುತ್ತಿದ್ದರೆ ಈ ರೀತಿಯಾಗಿ ಮಾಡಿ ಸಾಕು ಯಾವುದೇ ರೀತಿಯಾದಂತಹ ಔಷಧಿಗಳನ್ನು ಬಳಸದೆ ಮನೆಯಲ್ಲಿ ಸಿಗುವಂತಹ ನೈಸರ್ಗಿಕವಾದ ಅಂತಹ ವಸ್ತುಗಳನ್ನು ಬಳಕೆ ಮಾಡಿಕೊಂಡು ನೀವು ಎಲ್ಲಾ ತೊಂದರೆಗಳಿಂದ ಹೊರಗಡೆ ಬರಬಹುದು.

ಸ್ನೇಹಿತರ ಯಾವುದೇ ವಯಸ್ಸಿನ ವ್ಯಕ್ತಿಯಾದರೂ ಕೂಡ ಈ ರೀತಿಯಾದಂತಹ ಒಂದು ವಿಚಾರವನ್ನ ಮಾಡಿ ಸೇವನೆ ಮಾಡಿದ್ದೆ ಆದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಕೆಮ್ಮು ನೆಗಡಿ ಗಂಟಲು ನೋವು ಹಾಗೂ ಕಫ ಕಟ್ಟುವುದು ಈ ರೀತಿಯ ತೊಂದರೆಗಳು ನಿಮ್ಮ ಜೀವನದಲ್ಲಿ ಬರುವುದಿಲ್ಲ. ಆದರೆ ಅದನ್ನು ಮಾಡುವುದು ಹೇಗೆ ಗೊತ್ತಾ.

ಆದರೆ ಇದನ್ನು ನೀವು ತಯಾರುಮಾಡಲು ಬೇಕಾದರೆ ನಿಮ್ಮ ಮನೆಯಲ್ಲಿ ಕರಿಮಣಸು ಲವಂಗ ಶುಂಠಿ ಜೇನುತುಪ್ಪ ಅರಿಶಿನಪುಡಿ ಈ ರೀತಿಯಾದಂತಹ ವಸ್ತುಗಳು ಕಡಾಖಂಡಿತವಾಗಿ ಇರಬೇಕು. ನಾವು ಬಳಸಿಕೊಂಡು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಸ್ನೇಹಿತರೆ ಈ ವಸ್ತುಗಳು ದಿನನಿತ್ಯ ನಮ್ಮ ಮನೆಯಲ್ಲಿ ಇದ್ದೇ ಇರುತ್ತದೆ ಈ ವಸ್ತುಗಳನ್ನು ನಾವು ಸರಿಯಾಗಿ ಬಳಕೆ ಮಾಡುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಹಾಗೂ ಉಸಿರಾಟಕ್ಕೆ ಸಂಬಂಧಪಟ್ಟಂತಹ ಆಗುವುದಕ್ಕೆ ಸಂಬಂಧಪಟ್ಟಂತಹ ಯಾವುದೇ ರೀತಿಯಾದಂತಹ ತೊಂದರೆಯ ನಾವು ಸಂಪೂರ್ಣವಾಗಿ ಮಾಡಿಕೊಳ್ಳಬಹುದು.

ಶುಂಠಿಯನ್ನು ನಾವು ಬಳಸಿದ್ದೇ ಆದಲ್ಲಿ ನಮ್ಮ ಶ್ವಾಸಕೋಶಕ್ಕೆ ತುಂಬಾ ಒಳ್ಳೆಯದು ಅರಿಶಿನ ಪುಡಿಯನ್ನು ಹೆಚ್ಚಾಗಿ ನಮ್ಮ ರಕ್ತದ ಶುದ್ಧೀಕರಣಕ್ಕೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸ್ವಲ್ಪ ಕರಿಮೆಣಸನ್ನು ತೆಗೆದುಕೊಂಡು ಹಾಗೂ ಸ್ವಲ್ಪ ಲವಂಗವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹುರಿದುಕೊಳ್ಳಬೇಕು ಇದಾದ ನಂತರ ಸ್ವಲ್ಪ ಶುಂಠಿಯನ್ನು ತೆಗೆದುಕೊಂಡು ಅದರಿಂದ ಸ್ವಲ್ಪ ರಸವನ್ನು ತೆಗೆದು ಹಾಗೂ ಲವಂಗವನ್ನು ಚೆನ್ನಾಗಿ ಪುಡಿಮಾಡಿಕೊಂಡು 1 ಲೋಟ ಹಾಕಿಕೊಳ್ಳಬೇಕು ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಜೇನು ತುಪ್ಪ ಉಪ್ಪು ಶುಂಠಿ ರಸವನ್ನು ಹಾಕಿಕೊಂಡು ಚೆನ್ನಾಗಿ ಕುಲಕ ಬೇಕು.

ನನ್ನ ನೀವೇನಾದರೂ ಪ್ರತಿದಿನ ಬೆಳಗ್ಗೆ ಸಂದರ್ಭದಲ್ಲಿ ತಿನ್ನುತ್ತಾ ಅಥವಾ ಸೇವನೆ ಮಾಡುತ್ತಾ ಬಂದರೆ ನಿಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಮೈಕೈ ನೋವು ಶೀತ ಕೆಮ್ಮು ಹಾಗೂ ದೇಹದಲ್ಲಿ ಯಾವುದೇ ರೀತಿಯಾದಂತಹ ಶಕ್ತಿ ಇಲ್ಲದೇ ಇರುವಂತಹ ಸಮಸ್ಯೆ ನಿಮ್ಮ ದೇಹದಲ್ಲಿ ಬರುವುದಿಲ್ಲ.ನೂರಕ್ಕೆ ನೂರರಷ್ಟು ನೈಸರ್ಗಿಕವಾಗಿಯೇ ಮಾಡುವಂತಹ ಈ ವಿಧಾನವನ್ನು ಬಳಸಿದ್ದೇ ಆದಲ್ಲಿ ನಿಮ್ಮ ದೇಹವು ಹಾಗೂ ನಿಮ್ಮ ಆರೋಗ್ಯವು ತುಂಬಾ ಸುರಕ್ಷಿತವಾಗಿರುತ್ತದೆ.ಏನಾದ್ರೂ ನಿಮಗೆ ಉಪಯುಕ್ತ ಅಂತ ಅನಿಸಿದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.