ಮನೆಯಲ್ಲಿ ಎಲ್ಲರು ಗಾಢ ನಿದ್ರೆಯಲ್ಲಿ ಇದ್ದಾಗ ಈ ಒಂದು ಸಣ್ಣ ಕೆಲಸವನ್ನ ಮಾಡಿನೋಡಿ ಸಾಕು… ನಿಮ್ಮ ಜೀವನವೇ ಬದಲಾಗುತ್ತದೆ… ಅಷ್ಟಕ್ಕೂ ಏನು ಮಾಡಬೇಕು ಗೊತ್ತ …

169

ನಮಸ್ಕಾರಗಳು ಉಪ್ಪಿನಿಂದ ಮಾಡಿ ಈ ಪರಿಹಾರ ನಿಮ್ಮ ಜೀವನವೇ ಬದಲಾಗಲಿದೆ. ಹೌದು ಅಮ್ಮ ಮೈ ಜೀವನದಲ್ಲಿ ಬರುವ ಸಂಕಷ್ಟಗಳು ಹೇಳತೀರದಷ್ಟು ನೋವನ್ನ ನೀಡಿ ಹೋಗುತ್ತದೆ. ಹೌದು ಕೆಲವೊಮ್ಮೆ ನಾವುಗಳು ಮಾಡುವತ್ತ ಮನೆಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡಿರುತ್ತದೆ ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದ ಹಾಗೆ ಮಾಡಿರುವ ಕೆಲವೊಂದು ಕೆಲಸಗಳು ಕೂಡ ನಮಗೆ ತಿಳಿಯದ ಹಾಗೆ ಕೆಲವೊಂದು ಸಮಸ್ಯೆಗಳನ್ನು ತಂದು ನೀಡಿರುತ್ತದೆ ಉದಾಹರಣೆಗೆ ಮನೆಯಲ್ಲಿ ಪ್ರತೀ ಬಾರಿ ಹಾಲು ಉಕ್ಕುವಂತೆ ಮಾಡುವುದು ಇದು ಮುಂದಿನ ದಿವಸಗಳಲ್ಲಿ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಆದ್ದರಿಂದ ಕೆಲವೊಂದು ಕೆಲಸಗಳನ್ನು ಮಾಡುವಾಗ ಬಹಳ ಜಾಗರೂಕರಾಗಿ ಮಾಡಿ ಇಲ್ಲವಾದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮತದ ವಿಚಾರವೇನೋ ಅಂದರೆ ಕೆಲವೊಂದು ಸಮಸ್ಯೆಗಳು ಬಂದಾಗ ಅದಕ್ಕೆ ಅಂತಾನೆ ಕೆಲವೊಂದು ಪರಿಹಾರಗಳೂ ಕೂಡ ಇರುತ್ತದೆ ಅದನ್ನು ನಾವು ಪಾಲಿಸುವುದರಿಂದ ಖಂಡಿತಾ ಕೆಲವೊಂದು ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. ಇವತ್ತಿನ ಮಾಹಿತಿಯಲ್ಲಿ ಸಮಸ್ಯೆಗಳನ್ನ ತಿಳಿಸುವುದಿಲ್ಲ ಸಮಸ್ಯೆಗಳಿಗೆ ಮಾಡಿಕೊಳ್ಳಬಹುದಾದ ಕೆಲವೊಂದು ಪರಿಹಾರಗಳ ಕುರಿತು ನಿಮಗೆ ಲೇಖನಿಯಲ್ಲಿ ತಿಳಿಸಿಕೊಡುತ್ತೇವೆ. ಹೌದು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಉಪ್ಪು ಇರುತ್ತದೆ ಆದರೆ ಈ ಪರಿಹಾರಕ್ಕಾಗಿ ಬೇಕಾಗಿರುವುದು ಕಲ್ಲು ಉಪ್ಪು ಕಲ್ಲುಪ್ಪನ್ನು ತೆಗೆದುಕೊಂಡು ಈ ಕಲ್ಲುಪ್ಪನ್ನು ಕಾಗದದ ಒಳಗೆ ಹಾಕಿ ಪಟ್ಟಣ ಮಾಡಿ ಇಟ್ಟುಕೊಳ್ಳಬೇಕು ಬಳಿಕ ಮನೆಯ ಗೃಹಿಣಿ ಆದವಳು ಇದನ್ನು ಮನೆಯಲ್ಲಿ ಎಲ್ಲರೂ ಮಲಗಿದಮೇಲೆ ಮನೆಯ ಪ್ರತಿಯೊಂದು ಮೂಲೆಗು ಇಡಬೇಕು.

ಹೌದು ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ದಾರಿದ್ರ್ಯವನ್ನು ಹೊರಹಾಕಬಹುದು ನೀವು ಈ ಪರಿಹಾರವನ್ನು ಮಾಡುವುದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಬಹುದು ಹಾಗೆ ಈ ರೀತಿ ಮನೆಯ ಪ್ರತಿಯೊಂದು ಮೂಲೆ ಗುಂಪು ಈ ಉಪ್ಪಿನ ಪೊಟ್ಟಣ ಇಟ್ಟ ಬಳಿಕ ಮಾರನೇ ದಿನ ಬೆಳಿಗ್ಗೆ ಎಲ್ಲರೂ ಏಳುವ ಮೊದಲು ಆ ಪೊಟ್ಟಣಗಳನ್ನು ಯಾರು ಓಡಾಡುತ್ತಿರುವ ಜಾಗಕ್ಕೆ ಹೋಗಿ ಹಾಕಿ ಬರಬೇಕು. ಈ ರೀತಿ ಪರಿಹಾರವನ್ನು ನೀವು ಪ್ರತಿ ಗುರುವಾರ ಮತ್ತು ಭಾನುವಾರ ಮಾಡಿಕೊಳ್ಳಬಹುದು ಇದರಿಂದ ಖಂಡಿತಾ ನಿಮಗೆ ನೀವು ಅಂದುಕೊಳ್ಳದ ಪರಿಹಾರ ಸಿಗುತ್ತದೆ.

ಮನೆಯಲ್ಲಿ ವಾಸ್ತು ಸಮಸ್ಯೆ ಇದ್ದರೆ ಗಾಜಿನ ಡಬ್ಬಿಗೆ ಕಲ್ಲುಪ್ಪನ್ನು ತುಂಬಿಸಿ ಅದನ್ನು ಸ್ನಾನ ಮಾಡುವ ಕೋಣೆಯಲ್ಲಿ ಇರಿಸಬೇಕು ಈ ಪರಿಹಾರದಿಂದ ಮನೆಯಲ್ಲಿರುವ ವಾಸ್ತು ದೋಷ ಸಮಸ್ಯೆ ನಿವಾರಣೆಯಾಗುತ್ತದೆ. ಹೌದು ಸ್ನಾನದ ಕೋಣೆಗೆ ಯಿಂದಲೇ ಮನೆಗೆ ನಕಾರಾತ್ಮಕ ಶಕ್ತಿ ಬರುವುದು ಕೆಲವೊಂದು ಸಮಸ್ಯೆಗಳು ಉಂಟಾಗುವುದು ಆದ್ದರಿಂದ ಈ ಪರಿಹಾರವಲ್ಲ ನೀವು ಪಾಲಿಸಿ ಇದರಿಂದ ವಾಸ್ತುದೋಷ ಮಾತ್ರವಲ್ಲ ಕೆಲವೊಂದು ನಕಾರಾತ್ಮಕ ಶಕ್ತಿಯು ಕೂಡ ಮನೆಯೊಳಗೆ ಬರುವುದಿಲ್ಲ ಈ ಸಣ್ಣ ಪರಿಹಾರ ಮಾಡಿ ಅಗಾಧವಾದ ಲಾಭವನ್ನು ಪಡೆದುಕೊಳ್ಳಬಹುದು ನೀವು ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ.

ಭಾನುವಾರ ಸೋಮವಾರ ಬುಧವಾರ ಇಂತಹ ದಿನಗಳಂದು ಮನೆ ಒರೆಸುವಾಗ ಮನೆ ಒರೆಸುವ ನೀರಿಗೆ ಉಪ್ಪನ್ನು ಹಾಕಿ ಮನೆಯನ್ನು ಒರೆಸಬೇಕು. ಇದರಿಂದ ಕೂಡ ಮನೆಯಲ್ಲಿ ಕೀಟಗಳು ಯಾವುದೇ ತರಹದ ಕೆಟ್ಟ ಶಕ್ತಿ ಇರಲಿ ಅದನ್ನು ಈ ಪರಿಹಾರದಿಂದ ದೂರ ಮಾಡಿಕೊಳ್ಳಬಹುದು. ಸೊಪ್ಪಿನಿಂದ ಮಾಡುವ ಈ ಪರಿಹಾರಗಳು ಮನೇಲಿರೋ ಕಿಟ್ಟಿ ಶಕ್ತಿಯನ್ನು ಹೊರಹಾಕುತ್ತದೆ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ. ಯಾಕೆಂದರೆ ಉಪ್ಪು ಸಹ ಸಮುದ್ರದಲ್ಲಿ ಹುಟ್ಟಿದ ಉದ್ದದ ಲಕ್ಷ್ಮಿದೇವಿಯು ಕೂಡ ಸಮುದ್ರದಲ್ಲಿ ನೆಲೆಸಿರುವುದು ಆದ್ದರಿಂದ ಲಕ್ಷ್ಮಿದೇವಿಗೆ ಪ್ರಿಯವಾದದ್ದು ಈ ಕಲ್ಲು ಈ ಕಲ್ಲು ತಪ್ಪಿನಿಂದ ಮಾಡಿಕೊಳ್ಳುವ ಈ ಪರಿಹಾರ ಲಕ್ಷ್ಮೀದೇವಿಯನ್ನು ಬರಮಾಡಿಕೊಳ್ಳುತ್ತದೆ ಮನೆಗೆ ಲಕ್ಷ್ಮಿ ದೇವಿ ಅನುಗ್ರಹ ಇಂಟೆನ್ಸ್ ನೀಡು ವಂತೆ ಮಾಡುತ್ತದೆ.

ಇದಿರ ತಿಳಿಸಿದ ಈ ಪರಿಹಾರಗಳನ್ನು ನೀವು ಕೂಡ ಪಾಲಿಸಿ ಖಂಡಿತ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಇವು ಪಡೆದುಕೊಳ್ಳಬಹುದು ಈ ಸರಳ ಪರಿಹಾರದಿಂದ ಎಲ್ಲರಿಗೂ ಶುಭವಾಗಲಿ ಧನ್ಯವಾದ…

LEAVE A REPLY

Please enter your comment!
Please enter your name here