ಮನೆಯಿಂದ ಆಚೆ ಹೋಗು ಭಿಕ್ಷೆ ಬೇಡು ಅಂತ ಈ ಕನ್ನಡದ ಟಾಪ್ ನಟಿಗೆ ಸ್ವಂತ ತಂದೆಯೇ ಅಂದಿದ್ದರಂತೆ…ಹಾಗಾದ್ರೆ ಆ ನಟಿ ಯಾರು ನೋಡಿ..

21

ಸ್ನೇಹಿತರೆ ಸಾಮಾನ್ಯ ಕುಟುಂಬದಲ್ಲಿ ಏನೇನೋ ಹೇಳುತ್ತೀಯಾ ಅದೇ ರೀತಿಯಾಗಿ ದೊಡ್ಡ ದೊಡ್ಡ ನಟ ಹಾಗೂ ನಟಿಯರಾದ ಜೀವನದಲ್ಲಾದ ರೀತಿಯಾದಂತಹ ವಿಚಾರಗಳು ನಡೆಯುತ್ತಲೇ ಇರುತ್ತವೆ ಹಾಗೂ ಕಣ್ಣೀರಿನ ಕಥೆಗಳು ಇದ್ದೇ ಇರುತ್ತವೆ ಆದರೆ ಅಭಿಮಾನಿಗಳು ನಟ ಹಾಗೂ ನಟಿಯರ ಮನೆಯಲ್ಲಿ ಅವರು ತುಂಬಾ ಚೆನ್ನಾಗಿ ಇರುತ್ತಾರೆ ಹಾಗೂ ಐಶ್ವರ್ಯವಂತರಾಗುತ್ತೇರೇ ಅಂತ ಅಂದುಕೊಳ್ಳುತ್ತಾರೆ ಆದರೆ ಅದು ನಿಜವಾಗಲೂ ತಪ್ಪು. ಪ್ರತಿಯೊಬ್ಬರ ಮನೆಯಲ್ಲಿ ಕೂಡ ತಂದೆ ಹಾಗೂ ಮಕ್ಕಳ ನಡುವೆ ಕೆಲವು ಮನಸ್ತಾಪಗಳು ಉಂಟಾಗುತ್ತಿರುತ್ತದೆ ಕೆಲವೊಂದು ಸಾರಿ ದೊಡ್ಡದಾಗಿ ಜಗಳಗಳಾಗುತ್ತವೆ ಅದೇ ರೀತಿಯಾಗಿ ಕನ್ನಡದಲ್ಲಿ ದೊಡ್ಡ ನಟಿಯಾಗಿ ಇದ್ದಂತಹ ಖುಷ್ಬೂ ಅವರ ಮನೆಯಲ್ಲಿ ಕೂಡ ಅದೇ ರೀತಿಯಾದಂತಹ ವಿಚಾರ ಆಗಿರುತ್ತದೆ.

ಕನ್ನಡದಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳನ್ನು ಮಾಡಿ ತುಂಬಾ ಫೇಮಸ್ ಆಗಿದ್ದ ಅಂತಹ ಅವರು ಹುಟ್ಟಿದ್ದು ಅಷ್ಟು ದೊಡ್ಡಮನೆಯ ಕುಟುಂಬದಲ್ಲಿ ಅಲ್ಲ ಅವರು ಅವರು ಕೂಡ ಹುಟ್ಟಿದ್ದು ಒಬ್ಬ ಬಡ ಕುಟುಂಬದಲ್ಲಿ.ಹೀಗೆ ಅವರ ತಂದೆ ಅಷ್ಟು ದೊಡ್ಡ ವ್ಯಕ್ತಿಯಾಗಿರಲಿಲ್ಲ ಹಾಕುವಷ್ಟು ಸಿಕ್ಕಾಪಟ್ಟೆ ಹಣವನ್ನು ಕೂಡ ಅವರು ಮಾಡಿರುವುದಿಲ್ಲ.ಒಂದು ದಿನ ಏನಾಗುತ್ತದೆ ಎಂದರೆ ಖುಷ್ಬು ಹಾಗೂ ಅವರ ತಂದೆಯ ನಡುವೆ ಕೆಲವೊಂದು ಮನಸ್ತಾಪ ಉಂಟಾಗುತ್ತದೆ ಹಾಗೂ ಜಗಳಕ್ಕೂ ಕಾರಣವಾಗುತ್ತದೆ ಹೀಗೆ.ಹೀಗೆ ಸಿಕ್ಕಾಪಟ್ಟೆ ಖುಷ್ಬೂ ಮೇಲೆ ತಂದೆ ಕೋಪಗೊಳ್ಳುತ್ತಾರೆ ಹಾಗೂ ಕೆಟ್ಟ ಪದಗಳಿಂದ ಖುಷ್ಬು ಅವರನ್ನು ಬಯ್ಯುತ್ತಾರೆ. ಹೀಗೆ ಎಲ್ಲಾದ್ರೂ ಭಿಕ್ಷೆಬೇಡಿ ಬದುಕೋ ಹೋಗು ಮನೆಯಿಂದ ಆಚೆ ಕಳಿಸುತ್ತಾರೆ.

ತದನಂತರ ಕುಷ್ಬೂ ಅವರು ತನ್ನ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ನೋವನ್ನು ಇಟ್ಟುಕೊಂಡು ತನ್ನ ತಾಯಿ ಹಾಗೂ ತನ್ನ ಅಣ್ಣ ಅಥವಾ ತಮ್ಮನ ಮನೆಗೆ ಹೋಗುತ್ತಾರೆ ನೋಡುವುದಿಲ್ಲ ನಾನು ನೋಡುವುದಿಲ್ಲ ಎಂದು ದೊಡ್ಡದಾದ ಶಪಥವನ್ನು ಮಾಡಿ ಮನೆಯಿಂದ ಹೊರಗಡೆ ಬರುತ್ತಾರೆ ಹೀಗೆ ಮನೆಯಿಂದ ಹೊರಗಡೆ ಬಂದಂತಹ ಖುಷ್ಬು ಅವರಿಗೆ ಎಲ್ಲಿ ಹೋಗಬೇಕು ಹಾಗೂ ಏನನ್ನು ಮಾಡಬೇಕು ಎನ್ನುವಂತಹ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ.ಹೀಗೆ ಕೆಲವೊಂದು ಬಾರಿ ಏನಾದರೂ ಮಾಡಿ ಏನಾದರೂ ಮಾಡಿಕೊಂಡು ಜಗತ್ತನ್ನೇ ಬಿಟ್ಟು ಹೋಗಬೇಕು ಎನ್ನುವಂತಹ ನಿರ್ಧಾರವನ್ನು ಕೂಡ ಮಾಡಿದ್ದಾರಂತೆ.ಆ ಸಂದರ್ಭದಲ್ಲಿ ಏನಾದರೂ ಸಾಧನೆಯನ್ನು ಮಾಡಿ ನಾನು ನನ್ನ ಅಪ್ಪನಿಗೆ ತೋರಿಸಬೇಕು ಎನ್ನುವಂತಹ ರೀತಿಯಲ್ಲಿ ಖುಷ್ಬು ಅವರು ಆಲೋಚನೆ ಮಾಡಲು ಶುರುಮಾಡುತ್ತಾರೆ ಹಾಗೂ ಅವತ್ತಿನಿಂದ ಸಿನಿಮಾದಲ್ಲಿ ನಟನೆಯನ್ನ ಮಾಡಲು ಅವಕಾಶಗಳನ್ನು ಹುಡುಕಲು ಶುರು ಮಾಡುತ್ತಾರೆ ತದನಂತರ ಸಾವಿರ 980 ರಲ್ಲಿ ಇವರಿಗೆ ತೆಲುಗು ಸಿನಿಮಾ ಒಂದರಲ್ಲಿ ಘಟನೆಯನ್ನು ಮಾಡಲು ಅವಕಾಶ ಸಿಗುತ್ತದೆ.

ಹೀಗೆ ತಮಗೆ ಸಿಕ್ಕಂತಹ ಒಂದು ಅವಕಾಶವನ್ನು ಚೆನ್ನಾಗಿ ಸದ್ಬಳಕೆ ಮಾಡುತ್ತಾರೆ ಹಾಗೂ ಆ ಸಿನಿಮಾದಿಂದ ಸಿಕ್ಕಾಪಟ್ಟೆ ಹೆಸರು ಅವರದಾಗುತ್ತದೆ ಅವರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾಗಳನ್ನು ಕೂಡ ನಟನೆಯನ್ನು ಮಾಡುವಷ್ಟು ದೊಡ್ಡ ನಟಿಯಾಗಿ ಬೆಳೆಯುತ್ತಾರೆ ತದನಂತರ ಕನ್ನಡದಲ್ಲಿ ಇವರು ನಟನೆಯನ್ನು ಕೂಡ ಮಾಡಿದ್ದಾರೆ ಹೀಗೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಸಿನಿಮಾವನ್ನು ಕೂಡ ಇವರು ಮಾಡಿದ್ದಾರೆ ಅದರಲ್ಲೂ.ವಿಷ್ಣು ಅವರನ್ನು ಕರೆತಂದು ನಮ್ಮ ಕರ್ನಾಟಕದ ರವಿಚಂದ್ರನ್ ಅವರು ತಮ್ಮ ಸಿನಿಮಾದಲ್ಲಿ ಅವರಿಗೆ ನಟನೆಯನ್ನು ಮಾಡಲು ಅವಕಾಶವನ್ನು ನೀರಿದ್ದರೂ ಪುಷ್ಪ ಅವರು ಮಾಡಿದಂತಹ ಎಲ್ಲಾ ಸಿನಿಮಾಗಳು ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿವೆ.

ಖುಷ್ಬು ಅವರು ಎಷ್ಟರ ದೊಡ್ಡ ಮಟ್ಟಿಗೆ ಗೊತ್ತಾಗಿದ್ದಾರೆ ಅಂದರೆ ಅವರನ್ನು ನೋಡಿ ಅವರಿಗೋಸ್ಕರ ಒಂದು ದೇವಸ್ಥಾನವನ್ನು ಕೂಡ ಅವರ ಅಭಿಮಾನಿಗಳು ಕಟ್ಟಿದ್ದಾರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಅವರ ಹೆಸರನ್ನು ಮಾಡಿದ್ದಾರೆ ಒಂದು ಕಾಲದಲ್ಲಿ ಜೀವನದಲ್ಲಿ ಏನು ಮಾಡುವುದಕ್ಕೆ ಸಾಧ್ಯ ಇಲ್ಲ ನನ್ನ ಜೀವನವನ್ನ ಕಳೆದುಕೊಳ್ಳುತ್ತೇನೆ ಎನ್ನುವಂತಹ ನಿರ್ಧಾರವನ್ನ ಮಾಡಿದವರು ಇವತ್ತುತಮ್ಮನ್ನು ಅವಮಾನ ಮಾಡಿದಂತಹ ವ್ಯಕ್ತಿಗಳ ಮಧ್ಯೆ ಇವತ್ತು ದೊಡ್ಡ ಹೆಮ್ಮರವಾಗಿ ಬದುಕುತ್ತಿದ್ದಾರೆ. ಸ್ನೇಹಿತರೆ ಮನುಷ್ಯತ್ವ ಅನ್ನೋದು ತುಂಬಾಕಷ್ಟವಾದಂತಹ ಜನ್ಮ ಅಂತ ಹಿರಿಯರು ಹೇಳುತ್ತಾರೆ ಈ ಜನುಮದಲ್ಲಿ ಇದ್ದಂತಹ ನಾವು ಏನಾದರೂ ಒಂದು ಸಾಧನೆಯನ್ನು ಮಾಡಿ ನಮ್ಮ ಜೀವನವನ್ನು ಕಳೆಯಬೇಕು ಎನ್ನುವುದು ನಮ್ಮ ಅಭಿಪ್ರಾಯ.

LEAVE A REPLY

Please enter your comment!
Please enter your name here