ಮಲಗಿದ್ರೆ ಸಾಕು ಗೊರಕೆ ಹೊಡೀತೀರಾ ಹಾಗಾದ್ರೆ ಈ ಮನೆ ಮಾಡಿ ನೋಡಿ ಸಾಕು ಜೀವನದಲ್ಲಿ ಗೊರಕೆ ಬರೋದೇ ಇಲ್ಲ

206

ಗೊರಕೆ ಹೊಡೆಯೋರಿಗೆಲ್ಲ ಸಿಹಿ ಸುದ್ದಿ ನೋಡಿ ನೀವು ಎನ್ನುವಂತೆ ಗೊರಕೆ ಹೊಡೆಯುವ ಅವಶ್ಯಕತೆಯೇ ಬರುವುದಿಲ್ಲ ಈ ಪರಿಹಾರಗಳನ್ನು ಮಾಡಿಕೊಂಡರೆ ಹೌದು ಗೊರಕೆ ಹೊಡೆಯುವುದು ಹಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ ಯಾಕೆ ಅಂತೀರಾ ಹೌದು ಆಗಾಗ ನಿದ್ರೆಯಿಂದ ಎದ್ದ ಹೇಳಿಸುತ್ತಾರೆ ಮತ್ತು ಬೆಳಿಗ್ಗೆ ಎದ್ದಾಗ ನೀನು ಎಷ್ಟು ಗೊರಕೆ ಹೊಡಿತೀಯಾ ಅಂತ ಬೈತಾರೆ.

ಈ ರೀತಿ ಎಲ್ಲ ತೊಂದರೆಗಳಿಂದ ನೀವು ಕೂಡ ಆಚೆ ಬರಬೇಕೆಂದರೆ ಗೊರಕೆ ಹೊಡೆಯುವುದನ್ನು ನಿಲ್ಲಿಸಬೇಕು ಅಂದರೆ ಈ ಸರಳ ಪರಿಹಾರ ಪಾಲಿಸಿ ಹೌದು ಗೊರಕೆ ಹೊಡೆಯುವುದು ಅವರಿಗೇನು ಅಷ್ಟು ತೊಂದರೆ ಅನಿಸೋದಿಲ್ಲ ಅವರೇನು ಚೆನ್ನಾಗಿ ನಿದ್ರೆ ಮಾಡ್ತಾ ಇರ್ತಾರೆ ಆದರೆ ಅವರ ಜೊತೆ ಇರುವವರಿಗೆ ಎಷ್ಟು ಕೋಪ ತರುತ್ತದೆ ಅಂದರೆ ನಿಜಕ್ಕೂ ಹೇಳಲು ಅಸಾಧ್ಯ ನಿದ್ರೆ ಬರುವುದಿಲ್ಲ ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವ ಹಾಗಿಲ್ಲ.

ಹಾಗಾಗಿ ಗೊರಕೆ ಬರಬಾರದು ಅಂದ್ರೆ ಮನೆಯಲ್ಲಿಯೇ ಮಾಡಬಹುದು ಸರಳ ಪರಿಹಾರ ಅದನ್ನ ಮಾಡೋದಕ್ಕೆ ನಾವು ಮನೆಮದ್ದುಗಳ ತಿಳಿಸಿಕೊಡುತ್ತೇವೆ ನೀವು ಅದನ್ನು ಪಾಲಿಸುತ್ತಾ ಬಂದರೆ ಸಾಕು ಗೊರಕೆ ಯಿಂದ ಮುಕ್ತಿ ಪಡೆಯಬಹುದು ರಾತ್ರಿ ಕಣ್ಣು ತುಂಬಾ ನಿದ್ರೆ ಮಾಡಬಹುದು ಮತ್ತು ಈ ಗೊರಕೆ ಸಮಸ್ಯೆಯಿಂದ ಗಂಡ ಹೆಂಡತಿಯ ನಡುವೆ ಜಗಳ ಕೂಡ ಆಗುವುದಿಲ್ಲ.

ಹೌದು ಕಣ್ರಿ ಈ ಗೊರಕೆ ಸಮಸ್ಯೆ ಎಂತಹ ದೊಡ್ಡ ತೊಂದರೆಯನ್ನು ಉಂಟು ಮಾಡುತ್ತೆ ಅಂದ್ರೆ ಸ್ವಲ್ಪ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಲೈಫ್ ಸ್ಟೋರಿ ಭಾರಿ ವೈರಲ್ ಆಗಿತ್ತು ಅದೇನೆಂದರೆ ಗಂಡ ಗೊರಕೆ ಹೊಡೆಯುತ್ತಾನೆ ಅಂತ ಹೆಂಡತಿ ಅವನಿಂದ ದೂರ ಆಗಿದ್ದಾಳಂತೆ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಸೇರಿದ್ದಾಳಂತೆ ಎಂತಹ ವಿಪರ್ಯಾಸ ಅಲ್ವಾ.

ಹೀಗಿರುವಾಗ ಗೊರಕೆಗೆ ಬಹಳಷ್ಟು ಮಂದಿ ಚಿಕಿತ್ಸೆ ಅನ್ನು ಕೂಡ ಪಡೆದುಕೊಂಡಿರುತ್ತಾರೆ ಆದರೂ ಕೂಡ ಯಾವುದೇ ಚಿಕಿತ್ಸೆ ಸಹ ಕೆಲಸ ಮಾಡಿರುವುದಿಲ್ಲ ಆದರೆ ಗೊರಕೆ ಸಮಸ್ಯೆಗೆ ಮನೆಯಲ್ಲಿಯೇ ಇದೆ ಶಾಶ್ವತ ಪರಿಹಾರ ಹಾಗೂ ಕೆಲವೊಂದು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ತಂದುಕೊಳ್ಳುವ ಮೂಲಕವೂ ಕೂಡ ಈ ಗೊರಕೆಗೆ ಬಾಯ್ ಬಾಯ್ ಹೇಳಬಹುದು.

ಹೌದು ಗೊರಕೆ ಸಮಸ್ಯೆ ಬರುವುದೇ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಇದ್ದಾಗ ಆದರೆ ಈ ಗೊರಕೆ ಗೆ ಮನೆಯಲ್ಲಿಯೇ ಪರಿಹಾರವೇ ದೊರೆಯುವುದಿಲ್ಲ ಅಂತ ಬೇರೆ ಟ್ರೀಟ್ಮೆಂಟ್ ತೆಗೆದುಕೊಳ್ಳಲು ಹೋಗ್ತಿರಾ ನೀವು. ಇನ್ಮುಂದೆ ಹಾಗೆ ಮಾಡ್ಲೇಬೇಡಿ ಗೊರಕೆ ಇದೆ ಅಂದರೆ ಸ್ವಲ್ಪ ಬೇಗನೆ ಊಟ ಮಾಡುವ ಅಭ್ಯಾಸ ಮಾಡಿ ಮತ್ತು ತಡ ರಾತ್ರಿ ಮಲಗುವ ರೂಢಿಯನ್ನ ಮಾಡಿಕೊಳ್ಳಬೇಡಿ ಮಲಗುವ ಮುನ್ನ ಕ್ಯಾರೆಟ್ ಜ್ಯೂಸ್ ಅಥವಾ ಕ್ಯಾರೆಟ್ ಜ್ಯೂಸ್ ನೊಂದಿಗೆ ಶುಂಠಿ ಪುಡಿಯನ್ನು ಮಿಶ್ರಮಾಡಿ ತಿನ್ನುತ್ತ ಕುಡಿದರೆ ಗೊರಕೆ ಬರುವುದಿಲ್ಲ ಒಮ್ಮೆ ಟ್ರೈ ಮಾಡಿ.

ಈ ಏಲಕ್ಕಿ ಇದೆ ಅಲ್ವಾ ಇದು ಚಿಕ್ಕದಾಗಿರಬಹುದು ಆದರೆ ಬಹಳ ದುಡ್ಡು ಉಪಯೋಗಗಳನ್ನು ಮಾಡುತ್ತೆ. ಹೌದು ಏಲಕ್ಕಿ ಅನ್ನೋ ಊಟದ ನಂತರ ಮತ್ತು ಮಲಗುವ ಮುನ್ನ ತಿಂದು ಮಲಗಬೇಕು ಈ ಏಲಕ್ಕಿ ತಿಂದು ಮಲಗುವ ರೂಢಿ ಮಾಡಿಕೊಂಡರೆ ಜೀರ್ಣಕ್ರಿಯೆ ಕೂಡ ಉತ್ತಮವಾಗಿ ನಡೆಯುತ್ತದೆ ಮತ್ತು ಗೊರಕೆ ಸಹ ಬರುವುದಿಲ್ಲ.

ಇದರ ಜೊತೆಗೆ ಆಮ್ಲ ತಿನ್ನುವುದರಿಂದ ಹೌದು ಪ್ರತಿದಿನ ನೀವು ಆಮ್ಲವನ್ನು ತಿನ್ನುವ ರೂಢಿ ಮಾಡಿಕೊಳ್ಳಿ ಇದರಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ ಮತ್ತು ಗೊರಕೆ ಕೂಡ ಬರುವುದಿಲ್ಲ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಹೊರಕ್ಕೆ ಬರುವುದಿಲ್ಲ ಜೊತೆಗೆ ರಾತ್ರಿ ಮಲಗುವ ಮುನ್ನ ತಪ್ಪದೆ ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿಯುವ ರೂಢಿ ಮಾಡಿಕೊಳ್ಳಿ ಮತ್ತು ನಿಮ್ಮ ಪಕ್ಕದಲ್ಲಿರುವವರು ಗೊರಕೆ ಹೊಡೆಯುತ್ತಿದ್ದಾರೆ ಅಂದರೆ ಆಗಾಗ ಅವರಿಗೆ ಮಲಗಿರುವ ಬಂಗಿಯನ್ನು ಬದಲು ಮಾಡಲು ಹೇಳಿ ಮತ್ತು ಗೊರಕೆ ಹೊಡೆಯುತ್ತಿದ್ದವರನ್ನು ಸ್ವಲ್ಪ ಎಚ್ಚರ ಮಾಡಿ ಇದರಿಂದ ಗೊರಕೆ ಕೂಡ ಆದಷ್ಟು ಕಡಿಮೆಯಾಗುತ್ತದೆ.