ಮಹಾ ಲಕ್ಷ್ಮಿ ಯಾವಾಗಲು ನಿಮ್ಮ ಮನೆಯಲ್ಲೇ ನೆಲಸಿರಬೇಕು ಅನ್ನುವವರು ಈ ವಸ್ತುವನ್ನ ಮನೆಗೆ ತಂದು ದೇವರಕೋಣೆಯಲ್ಲಿ ಇಟ್ಟು ಹೀಗೆ ಪೂಜೆ ಮಾಡಿ… ಲಕ್ಷ್ಮಿ ನಿಮ್ಮನ್ನ ಹಾಗು ನಿಮ್ಮ ಮನೆಯ ಎಲ್ಲ ಸದಸ್ಯರ ಮೇಲೆ ಆಶೀರ್ವಾದ ಮಾಡುತ್ತಾಳೆ …

Sanjay Kumar
3 Min Read

ಮಹಾಲಕ್ಷ್ಮೀ ದೇವಿಯ ಕೃಪಕಟಾಕ್ಷ ನಿಮ್ಮ ಮೇಲೇರಬೇಕೆಂದರೆ ಈ ವಸ್ತುವನ್ನು ನಿಮ್ಮ ಮನೆಯಲ್ಲಿ ಇಡೀ ಹೌದು ಮಹಾಲಕ್ಷ್ಮೀದೇವಿ ಆಕೆ ಎಲ್ಲರ ಮನೆಯಲ್ಲಿಯೂ ಹಾಗೆ ಸುಮ್ಮನೆ ನೆಲಕ್ಕೆ ಪಡುವುದಿಲ್ಲ ಆಕೆ ಕೆಲಸ ಬೇಕೆಂದರೆ ಆಕೆಗೆ ಇಷ್ಟವಾಗಬೇಕು ಆಕೆ ಮಹಾನ್ ಚಂಚಲೆ ಆಕೆಗೆ ಸುಗಂಧಭರಿತವಾದ ಹೂವಗಳು ಸುಗಂಧ ಭರಿತವಾದ ವಸ್ತುಗಳು ಅಂದರೆ ಬಹಳ ಪ್ರಿಯ ಆಕೆಗೆ ಉಳಿಸಿಕೊಳ್ಳಬೇಕೋ ಅಂದರೆ ಅದು ಸುಲಭವಾಗಿರುವುದಿಲ್ಲ ಲಕ್ಷ್ಮೀದೇವಿಗೆ ಎಲ್ಲವೂ ಕೂಡ ಅಚ್ಚುಕಟ್ಟಾಗಿರಬೇಕು. ಹೌದು ಯಾರ ಮನೆಯಲ್ಲಿ ಶುಭ್ರತೆ ಕಾಪಾಡಿಕೊಂಡಿರುತ್ತಾರೆ ಯಾರ ಮನೆಯಲ್ಲಿ ದೇವರನಾಮ ಸದಾ ಜಪ ಮಾಡುತ್ತಾ ಇರುತ್ತಾರೆ ಯಾರ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಅಂಥವರ ಮನೆಯಲ್ಲಿ ಮಾತ್ರ ಲಕ್ಷ್ಮಿದೇವಿ ನೆಲೆಸುವುದು.

ಹೌದು ಲಕ್ಷ್ಮೀ ದೇವಿ ಪ್ರಸನ್ನಳಾಗಿ ಮನೆಯಲ್ಲಿ ನೆಲೆಸಬೇಕು ಅಂದರೆ ಮತ್ತೊಂದು ಪರಿಹಾರವನ್ನು ಮಾಡಿ ಅದೇನಪ್ಪಾ ಅಂದರೆ ಅಡುಗೆ ಕೋಣೆಯಲ್ಲಿ ಸದಾ ಸಿರಿಧಾನ್ಯಗಳು ಧಾನ್ಯಗಳು ತುಂಬಿರಬೇಕು ಮತ್ತು ಯಾವುದೇ ಕಾರಣಕ್ಕೂ ಅಡುಗೆ ಕೋಣೆಯಲ್ಲಿ ಏನೋ ಖಾಲಿಯಾಗಿದೆ ಅಂತ ಹೇಳಬೇಡಿ ಮತ್ತು ಪದೇಪದೇ ಮನೆಯಲ್ಲಿ ಹಾಲು ಕುಗ್ಗಿಸಬಾರದು ಈ ರೀತಿ ಹಾಲನ್ನು ಪದೇಪದೆ ಉಕಿಸುವುದನ್ನು ಮಾಡಿದರೆ ಮನೆಗೆ ದಾರಿದ್ರ್ಯ ಬರುತ್ತದೆ ಮುಂದೆ ಆರ್ಥಿಕ ಸಂಕಷ್ಟಗಳು ಬರುತ್ತವೆ ಎಂಬುದರ ಅರ್ಥ ಇದಾಗಿರುತ್ತದೆ. ಹೌದು ಸ್ನೇಹಿತರೆ ಹಾಲು ಲಕ್ಷ್ಮೀದೇವಿಯ ಸಂಕೇತ ಅದು ಸಮೃದ್ಧಿಯ ಸಂಕೇತವಾಗಿರುತ್ತದೆ ಹಾಲನ್ನು ವ್ಯರ್ಥ ಮಾಡುವುದರಿಂದ ಮುಂದೆ ನಾವು ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ತಪ್ಪದೆ ತಿಳಿಯಿರಿ ಮನೆಯಲ್ಲಿ ಯಾವತ್ತಿಗೂ ಇಂತಹ ತಪ್ಪನ್ನು ಮಾಡಬೇಡಿ ಮತ್ತು ಪ್ರತಿದಿನ ಲಕ್ಷ್ಮಿ ದೇವಿಯ ಪೂಜೆ ಮಾಡುವಾಗ ತಾಯಿಗೆ ಶುಭ್ರವಾದ ಹಾಲನ್ನು ನೈವೇದ್ಯವಾಗಿ ಸಮರ್ಪಿಸಿ ಇದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ.

ಅಷ್ಟೇ ಅಲ್ಲ ದೇವರ ಕೋಣೆಯಲ್ಲಿ ಈ ಪರಿಹಾರವನ್ನು ತಪ್ಪದೆ ಮಾಡಿ ಹೌದು 2 ಸೇರಿನಷ್ಟು ಅಕ್ಕಿಯನ್ನು ಚೀಲಕ್ಕೆ ಹಾಕಿ ಆ ಚೀಲವನ್ನು ದೇವರ ಮನೆಯಲ್ಲಿರಿಸಿ ಯಾರು ಈ ರೀತಿ ಮಾಡ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮಿ ದೇವಿ ಪ್ರಸನ್ನಳಾಗಿ ನೆಲೆಸುತ್ತಾಳೆ ಅನ್ನವನ್ನು ಅಕ್ಕಿಯನ್ನು ಅನ್ನಪೂರ್ಣೇಶ್ವರಿ ಸ್ವರೂಪ ಮನೇಲಿ ಯಾವತ್ತಿಗೂ ಅಕ್ಕಿ ಅನ್ನೋ ಪೂರ್ತಿಯಾಗಿ ಖಾಲಿ ಮಾಡಬಾರದು ಅಕ್ಕಿಯನ್ನು ಹಾಕುವ ಪಾತ್ರೆಯನ್ನು ಸದಾ ತುಂಬಿರಬೇಕು ಆ ಅಕ್ಕಿ ಡಬ್ಬ ಸದಾ ತುಂಬಿರುವ ಹಾಗೆ ನೋಡಿಕೊಳ್ಳಬೇಕು. ಮನೆಯಲ್ಲಿ ಯಾವುದೇ ದಾಖಲೆಗಳನ್ನು ಆಗಲಿ ಸಂಪೂರ್ಣವಾಗಿ ಖಾಲಿ ಮಾಡಬಾರದು ಮತ್ತು ಮನೆಯಲ್ಲಿ ಯಾವಾಗಲೂ ಧಾನ್ಯಗಳು ಖಾಲಿಖಾಲಿ ಅಂತ ಹೇಳಬಾರದು ಅದನ್ನು ಮತ್ತೆ ತರಿಸಬೇಕು ಅದಷ್ಟು ಬೇಗ ಡಬ್ಬಗಳನ್ನು ತುಂಬಿಸಿಡಿ ಇಲ್ಲವಾದಲ್ಲಿ ಮನೆಗೆ ದಾರಿದ್ರತನ ಉಂಟಾಗುತ್ತದೆ.

ಈ ರೀತಿ ಪದ್ದತಿ ಅನ್ನೋ ಪಾಲಿಸುವುದರ ಜೊತೆಗೆ ಅಡುಗೆ ಕೋಣೆಯಲ್ಲಿ ಸದಾ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಮತ್ತು ಕುಡಿಯುವ ನೀರಿನ ಪಾತ್ರೆಯನ್ನು ಕೂಡ ಪ್ರತಿದಿನ ಸ್ವಚ್ಛ ಮಾಡಬೇಕು ಕುಡಿಯುವ ಪಾತ್ರೆಯ ನೀರಿನಲ್ಲಿ ಜಿಡ್ಡು ಇರಬಾರದು ಆದರೆ ಪ್ರತಿದಿನ ಪಾತ್ರೆಯನ್ನು ತೊಳೆದು ಮತ್ತೆ ಶುಚಿಯಾದ ನೀರನ್ನು ತುಂಬಿಸಿ ಇಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ ಮತ್ತು ಮನಸ್ಸಿಗೆ ಶಾಂತಿ ಇರುತ್ತದೆ ಯಾರು ಅಡುಗೆ ಕೋಣೆಯನ್ನು ಶುಚಿತ್ವವಾಗಿ ಇಟ್ಟುಕೊಂಡಿರುವುದಿಲ್ಲ ಯಾರು ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಶುಚಿ ಮಾಡುತ್ತ ಇರುವುದಿಲ್ಲ ದೇವರಕೋಣೆಯನ್ನು ಕತ್ತಲಾಗಿ ಇಟ್ಟುಕೊಂಡಿರುತ್ತಾರೆ ಅಲ್ಲಿ ದೀಪ ಬೆಳಗುವುದಿಲ್ಲ ಮತ್ತು ದೇವರಿಗೆ ಪ್ರತಿದಿನ ಹೂವನ್ನೂ ಬದಲಾಯಿಸುವುದಿಲ್ಲ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲಸಲು ಇಷ್ಟಪಡುವುದಿಲ್ಲ ಆಕೆ ಚಂಚಲೆಯಾದ ಕಾರಣ ಅಂತಹ ಮನೆಯಲ್ಲಿ ಅಕ್ಕಿ ನಡೆಸಲು ಕೂಡ ಇಷ್ಟಪಡುವುದಿಲ್ಲ.

ಆದ್ದರಿಂದ ನೀವು ಕೂಡ ತಪ್ಪದೆ ಪ್ರತಿ ದಿನ ದೇವರ ಕೋಣೆಯನ್ನು ಮತ್ತು ಅಡುಗೆ ಕೋಣೆಯನ್ನು ಶುಚಿಯಾಗಿಟ್ಟುಕೊಳ್ಳಿ ಮನೆಯಲ್ಲಿ ಮುಗ್ಗಲು ವಾಸನೆ ಬಾರದಿರುವ ಹಾಗೆ ನೋಡಿಕೊಳ್ಳಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪಾರಾಧನೆ ಮಾಡಿ ಹಾಗೂ ಯಾರು ದೇವರ ಮನೆಯಲ್ಲಿ ಈ ರೀತಿ ಧಾನ್ಯಗಳನ್ನು ಪೂರ್ತಿ ಪೂರ್ತಿಯಾಗಿ ಇಡುತ್ತಾರೆ ಅಂಥವರ ಮನೆಯಲ್ಲಿ ಸದಾ ಧಾನ್ಯಗಳಿಗೆ ಯಾವುದೇ ಕೊರತೆಗಳು ಉಂಟಾಗುವುದಿಲ್ಲ ಎಂಬ ನಂಬಿಕೆಯಿದೆ. ಆದ್ದರಿಂದ ದೇವಿಯ ಕೃಪೆಯನ್ನು ಪಡೆಯುವುದಕ್ಕಾಗಿ ಈ ಸರಳ ಪರಿಹಾರವನ್ನು ನೀವು ಕೂಡ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.