ಮಹಿಳೆಯರಿಗೆ ಬಂಜೆತನವನ್ನ ನಿವಾರಣೆ ಮಾಡಬಲ್ಲ ಒಂದು ಅದ್ಬುತ ಅಂಶವನ್ನ ಹೊಂದಿರೋ ಬೇರು ಇದು …ಸಂತಾನದ ಸಂಜೀವಿನಿ ..

240

ಬಂಜೆತನ ಕಾಡುತ್ತಿದ್ದರೆ ಅದಕ್ಕೆ ಇರುವ ಪರಿಹಾರ ಇದೇ ನೋಡಿ ಹೌದು ಬಂಜೆತನ ಕಾಡುತ್ತಿರುವವರು ಅಥವಾ ಈ ಮುಟ್ಟಿನ ಸಮಸ್ಯೆ ಕಾಡುತ್ತಾ ಇದೆ ಅಂದರೆ ಅದಕ್ಕೆ ಮಾಡಬೇಕಾದ ಪರಿಹಾರ ಏನು ಎಂಬುದನ್ನು ನಾವು ಈ ದಿನದ ಲೇಖನಿಯಲ್ಲಿ ಮಾತನಾಡುತ್ತಿದ್ದೇವೆ.ಹಿರೇಮದ್ದು ಗಿಡದ ಸಹಾಯದಿಂದ ಮಾಡುವ ಈ ಪರಿಹಾರ ಇದನ್ನು ಮಾಡುವ ವಿಧಾನ ಜೊತೆಗೆ ಈ ವಿಶೇಷ ಗಿಡದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ

ಈ ಬಂಜೆತನ ಎಂಬುದು ಹೆಣ್ಣು ಮಕ್ಕಳಿಗೆ ಶಾಪ ಎಂಬಂತೆ ಯಾಕೆಂದರೆ ಈ ಸಮಾಜದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುವಾಗ ಆ ನೋವು ಹೆಣ್ಣುಮಕ್ಕಳು ಸಹಿಸಿಕೊಳ್ಳುವುದು ನಿಜಕ್ಕೂ ಕಷ್ಟ ಸಾಧ್ಯ. ಆದರೆ ಆ ನೋವನ್ನೂ ಗಂಡಸರು ಸಹಿಸುವುದಿಲ್ಲ ಆದರೆ ಸಂಸಾರದಲ್ಲಿ ಏನೇ ತೊಂದರೆ ಬಂದರೂ ಅದು ಹೆಣ್ಣು ಮಕ್ಕಳೇ ಮೊದಲು ಅನುಭವಿಸುತ್ತಾರೆ. ಗಂಡುಮಕ್ಕಳು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಮಗು ಆಗಿಲ್ಲವೆಂದರೆ ಅದು ಗಂಡು ಅಥವಾ ಹೆಣ್ಣು ಯಾರದೇ ತಪ್ಪಿದ್ದರೂ ಮೊದಲು ಬೆರಳು ಮಾಡಿ ತೋರಿಸುವುದು ಹೆಣ್ಣಿಗೆ ಮಾತ್ರ .

ಈಗ ಈ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದನ್ನು ಬಳಸಿದರೆ ಹೆಣ್ಣುಮಕ್ಕಳು ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಬಂಜೆತನದಿಂದ ಬಳಲುತ್ತಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳಬಹುದು ಈ ನ್ಯಾಚುರಲ್ ಮನೆಮದ್ದಿನಿಂದ.ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಹಿರೇಮದ್ದು ಗಿಡ ಹೌದು ಈ ವಿಶೇಷ ಗಿಡವನ್ನ ಎಲ್ಲರೂ ಸಹ ಅಶ್ವಗಂಧ ಎಂಬ ಹೆಸರಿನಿಂದ ಕೂಗುತ್ತಾರೆ ಈ ಅಶ್ವಗಂಧ ಇದಕ್ಕೆ ಈ ಹೆಸರು ಬಂದದ್ದು ಯಾಕೆ ಎಂದರೆ ಈ ಗಿಡದಿಂದ ವಾಸನೆಯೊಂದು ಬರುತ್ತದೆ ಇದು ಕುದುರೆಯ ಮೂತ್ರದ ವಾಸನೆ ಇದಂತೆ

ಅದಕ್ಕಾಗಿ ಈ ಗಿಡಕ್ಕೆ ಅಶ್ವಗಂಧ ಎಂಬ ಹೆಸರು ಬಂದಿದೆ ಮತ್ತು ಈ ಗಿಡವನ್ನು ಪರಿಹಾರವಾಗಿ ಬಳಸುವುದಕ್ಕೆ ಪೂರ್ಣವಾಗಿ ಈ ಗಿಡವನ್ನು ತಂದು ಚೆನ್ನಾಗಿ ಸ್ವಚ್ಛ ಮಾಡಿ ಇದನ್ನು ಸಣ್ಣಗೆ ಕತ್ತರಿಸಿ ಹಾಲಿನಲ್ಲಿ ಒಮ್ಮೆ ಕುದಿಸಿ ಇಟ್ಟುಕೊಳ್ಳಬೇಕು ಯಾಕೆಂದರೆ ಈ ವಿಧಾನದಲ್ಲಿ ಈ ಗಿಡವನ್ನು ಸ್ವಚ್ಚ ಮಾಡಿಕೊಂಡಾಗ ಅದರಲ್ಲಿರುವ ಔಷಧೀಯ ಗುಣವನ್ನು ನಾವು ಆಗ ಬಳಸಿಕೊಳ್ಳಬಹುದಾಗಿದೆ

ಈ ರೀತಿ ಅಶ್ವಗಂಧದ ಸಂಪೂರ್ಣ ಗಿಡವನ್ನು ಸಣ್ಣಗೆ ಕತ್ತರಿಸಿ ಅಮ್ಮ ನೀರಿನಲ್ಲಿ ಶುದ್ಧ ಮಾಡಿ ಬಳಿಕ ಅದನ್ನು ಹಾಲಿನಲ್ಲಿ ಕುದಿಸಿ ಆರಿದ ಮೇಲೆ ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ಅನಂತರ ಇದನ್ನ ಚೂರ್ಣವಾಗಿ ಪರಿವರ್ತಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು

ಹೇಗೆಂದರೆ ಮುಟ್ಟಾದ ಮೊದಲದಿನದಂದು ಹೆಣ್ಣು ಮಕ್ಕಳು ಸ್ನಾನದ ಬಳಿಕ ಈ ಪುಡಿಯನ್ನು ಸೇರಿಸಬೇಕು ಇದನ್ನು ಪ್ರತಿ ತಿಂಗಳು ಹೆಣ್ಣುಮಕ್ಕಳು ಮಾಡುವುದರಿಂದ 4 ತಿಂಗಳಿನವರೆಗೂ ಇದನ್ನು ಸತತವಾಗಿ ಪಾಲಿಸುತ್ತ ಬಂದರೆ ಹೆಣ್ಣು ಮಕ್ಕಳ ದೇಹದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದು ನಿವಾರಣೆಯಾಗುತ್ತದೆ ಮತ್ತು ಈ ಅಂಡಾಣುವಿಗೆ ಸಂಬಂಧಪಟ್ಟಂತಹ ತೊಂದರೆ ಇದ್ದರೂ ಅದು ಕೂಡ ನಿವಾರಣೆಯಾಗುತ್ತದೆ

ಹೆಣ್ಣುಮಕ್ಕಳಿಗೆ ವೀರ್ಯಾಣುವಿನ ತೊಂದರೆ ಇದ್ದರೆ ಆಗ ಉದ್ದಿನ ಬೇಳೆ ಮತ್ತು ಬೆಲ್ಲದಿಂದ ಪಾಯಸ ಮಾಡಿ ಗಂಡ ಹೆಂಡತಿ ಇಬ್ಬರೂ ಕೂಡ ಸೇವಿಸುವುದರಿಂದ ಇದು ಲೈಂಗಿಕ ಶಕ್ತಿಯನ್ನು ವೃದ್ದಿಸುತ್ತದೆ ಜೊತೆಗೆ ಅಂಡಾಣು ಮತ್ತು ವೀರ್ಯಾಣು ಇವುಗಳ ಕೊರತೆ ಇದ್ದರೆ ಆ ಸಮಸ್ಯೆ ಪರಿಹಾರವಾಗಿ ಬಂಜೆತನವನ್ನು ಪರಿಹಾರ ಮಾಡುತ್ತದೆ ಈ ಮನೆಮದ್ದುಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಕ್ಕೂ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಮಾಡುವ ಈ ಪರಿಹಾರ ಹೆಣ್ಣು ಮಕ್ಕಳಿಗೂ ಮತ್ತು ಗಂಡು ಮಕ್ಕಳಿಗೂ ಸಂತಸದ ಸುದ್ದಿಯನ್ನ ಕೇಳುವಂತೆ ಮಾಡುತ್ತದೆ.