ಮೀನಾ ಅವರ ಮಗಳು ಹೇಗಿದ್ದಾಳೆ .. ಮೀನಾ ಅವರ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರಗಳು

19

ಸಿನಿಮಾರಂಗದಲ್ಲಿ ಅದ್ಭುತವಾದ ನಟನೆಯಿಂದಾಗಿ ತಮ್ಮ ಸರಳ ಸೌಂದರ್ಯ ದಿಂದ ಹೆಚ್ಚಿನ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನಟಿ ಇವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಈ ದಿನ ಈ ಲೇಖನದಲ್ಲೇ ಸಮಾನ್ಯವಾಗಿ ಕನ್ನಡಿಗರು ಅಂದುಕೊಂಡಿರುವ ಹಾಗೆ ಇವರು ಮೊದಲು ಅಭಿನಯ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಎಂದು ಆದರೆ ಇವರು ಮೂಲತಃ ತಮಿಳುನಾಡಿನವರು ಹೌದು ತಮಿಳುನಾಡಿನ,

ಚೆನ್ನೈನಲ್ಲಿ ಜನನವಾದ ನಟಿ ಮೀನಾ ಅವರು ಚಿಕ್ಕ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು ಹೌದು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಬಂದ ನಟಿ ಮೀನಾ ಅವರು ಸಿನಿಮಾರಂಗಕ್ಕೆ ಬರುವುದಕ್ಕಾಗಿ ಹಾಗೂ ಸಿನೆಮಾ ರಂಗದಲ್ಲಿ ಅವಕಾಶಗಳು ಹೆಚ್ಚಾಗಿ ದೊರೆಯುವ ಕಾರಣದಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ಎಂಟನೇ ತರಗತಿಗೆ ಬಿಟ್ಟು ನಂತರ ಸಿನಿಮಾ ರಂಗಕ್ಕೆ ಬಂದರು.

ಹೌದು ನಟಿ ಮೀನಾ ಅವರು ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಕಾರಣ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು ಆದರೆ ನಂತರ ಇತಿಹಾಸದಲ್ಲಿ ಪದವಿ ಪಡೆದುಕೊಂಡರು ಕರೆಸ್ಪಾಂಡೆನ್ಸ್ ಮೂಲಕ ಪದವಿ ಶಿಕ್ಷಣ ಪಡೆದುಕೊಂಡ ನಟಿ ಮೀನಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದಾರೆ ಹಾಗೂ ಪೋಷಕ ಪಾತ್ರದಲ್ಲಿ ಕೂಡ ನಟಿ ಮೀನಾ ಅವರು ಅಭಿನಯ ಮಾಡಿದ್ದಾರೆ.

1995ರಲ್ಲಿ ರವಿಚಂದ್ರನ್ ಅವರು ನಾಯಕರಾಗಿ ನಟನೆ ಮಾಡಿದ ಪುಟ್ನಂಜ ಎಂಬ ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ಮಾಡುವ ಮೂಲಕ ಮೊದಲಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮೀನಾ ಅವರು ಅಲ್ಲಿಯವರೆಗೂ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರು.

ನಟಿ ಮೀನಾ ಅವರು ಕನ್ನಡ ಸಿನಿಮಾ ರಂಗದಲ್ಲಿ ಬಹಳ ಒಳ್ಳೆಯ ಪಾತ್ರಗಳನ್ನು ಮಾಡುತ್ತಾ ನಾಯಕಿಯಾಗಿ ಅಭಿನಯ ಮಾಡಿದ್ದು ಇವರು ಪುಟ್ನಂಜ ಸ್ವಾತಿ ಮುತ್ತು ಸಿಂಹಾದ್ರಿಯ ಸಿಂಹ ಮೈ ಆಟೋಗ್ರಾಫ್ ಚಲುವ ಹೀಗೆ ಅದ್ಬುತವಾದ ಸಿನಿಮಾಗಳಲ್ಲಿ ನಟಿ ಮೀನಾ ಅವರು ಅಭಿನಯ ಮಾಡಿದ್ದಾರೆ ಅಷ್ಟೇ ಅಲ್ಲ ತಮಿಳು ಭಾಷೆಗಳಲ್ಲಿಯೂ ಹಲವಾರು ಸಿನಿಮಾಗಳನ್ನು ಮಾಡಿರುವ ನಟಿ ಮೀನಾ ಅವರು ಸಕತ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಉಡುಗೊರೆ ಆಗಿ ನೀಡಿದ್ದಾರೆ ಇವರಂತೆ ತಮ್ಮ ಮಗಳು ಸಹ ಒಳ್ಳೆಯ ಅಭಿನಯವನ್ನು ಕೂಡ ಮಾಡುತ್ತಾಳೆ.

ನಟಿ ಮೀನಾ ಅವರು ಎರಡು ಸಾವಿರದ ಒಂಬತ್ತರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಐವರು ವಿದ್ಯಾಸಾಗರ್ ಎಂಬ ವ್ಯಕ್ತಿ ಅನ್ನೋ ಒರೆಸಿದರೂ ಆನಂತರ ಇವರಿಗೆ ಎಂಬ ಮುದ್ದಾದ ಹೆಣ್ಣು ಮಗಳು ಜನನವಾಗುತ್ತದೆ ಈಕೆಯ ಬಗ್ಗೆ ಹೇಳುವುದಾದರೆ ಈಕೆ ಅದ್ಭುತವಾದ ನಟಿ ಏಕೆಂದರೆ ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಪಾದಾರ್ಪಣೆಮಾಡಿದ ತೇರಿ ಎಂಬ ಸಿನಿಮಾದಲ್ಲಿ ಚಿಕ್ಕ ಮಗುವಿನ ಪಾತ್ರವನ್ನು ನಾನು ಮಾಡಿರುವ ನೈನಿಕಾ ವಿಜಯ್ ಅವರ ಮಗಳ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ಈ ಸಿನಿಮಾ ಹಿಟ್ ಆಯ್ತು ಜೊತೆಗೆ ಸಿನಿಮಾದಲ್ಲಿ ಮಗುವಿನ ಪಾತ್ರವೂ ಕೂಡ ಬಹಳ ಅದ್ಭುತವಾಗಿ ಮೂಡಿಬಂದಿದ್ದು ಮಗುವಿನ ಪಾತ್ರಕ್ಕೂ ಸಹ ಬಹಳ ಮೆಚ್ಚುಗೆ ಮೂಡಿಬಂದಿತು.

ನಟಿ ಮೀನಾ ಅವರ ಮಗಳು ಕೂಡ ಅದ್ಭುತವಾದ ನಟಿಯಾಗಿದ್ದು ಮುಂದೆ ಇನ್ನೂ ಸಾಕಷ್ಟು ಅವಕಾಶಗಳು ಇವರಿಗೆ ಮೂಡಿಬರಲಿ ಎಂದು ಹಾಗೂ ನಟಿ ಮೀನಾ ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸಿನಿಮಾಗಳನ್ನು ನೀಡಲಿ ಎಂದು ಸಹ ಕೇಳಿಕೊಳ್ಳೋಣ.

LEAVE A REPLY

Please enter your comment!
Please enter your name here