ಮುಂದಿನ ವಾರದಿಂದ ದುರ್ಗಾ ದೇವಿ ಕೃಪೆಯಿಂದ ಈ ನಾಲ್ಕು ರಾಶಿಯವರಿಗೆ ಭಾರಿ ಲಾಭ ಬರಲಿದೆ… ಇಷ್ಟು ದಿನ ಇದ್ದ ಎಲ್ಲ ಕಷ್ಟಗಳು ನಿವಾರಣೆ ಆಗಲಿವೆ… ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ನೋಡಿಕೊಳ್ಳಿ…

201

ನಮಸ್ಕಾರಗಳು ಪ್ರಿಯ ಓದುಗರೆ ಈ ರಾಶಿಯಲ್ಲಿ ಜನಿಸಿದವರಿಗೆ ಲಕ್ಷ್ಮೀದೇವಿಯ ಕೃಪೆಯಿಂದಾಗಿ ಇದೀಗ ಹೊಸ ಹೊಸ ಅವಕಾಶಗಳು ಅವರ ಜೀವನದಲ್ಲಿ ಸಿಗಲಿದೆ ಹೌದು ಲಕ್ಷ್ಮೀ ದೇವಿಯ ಕೃಪೆ ಸಿಕ್ಕರೆ ಕೇಳಬೇಕೇ ಅವರ ಜೀವನದಲ್ಲಿ ಏನೇ ಸಮಸ್ಯೆಗಳಿರಲಿ ಅದು ಒಂದೊಂದೇ ತೀರುತ್ತಾ ಬರುತ್ತದೆ ಹಾಗಾದರೆ ಅದೃಷ್ಟ ಪಡೆದುಕೊಳ್ಳಲಿರುವ ರಾಷ್ಟ್ರಗಳು ಯಾವುವು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ. ಹೌದು ನಾಳೆ ಹೋಳಿ ಹುಣ್ಣಿಮೆ ಇದೆ ಇದಾದ ಬಳಿಕ ಲಕ್ಷ್ಮೀ ದೇವಿಯ ಕೃಪೆಯಿಂದಾಗಿಯೇ ಅದೃಷ್ಟ ಪಡೆದುಕೊಳ್ಳುತ್ತಿರುವಂಥ ಈ ರಾಶಿಗಳು ಮುಂದೆ ಲಕ್ಷ್ಮೀ ದೇವಿಯ ಕೃಪೆಯಿಂದಾಗಿಯೇ ಜೀವನದಲ್ಲಿ ಯಶಸ್ಸು ಕಾಣಲಿದ್ದಾರೆ ಅವರ ಯಶಸ್ಸಿಗೆ ಅಡೆತಡೆ ಉಂಟಾಗುತ್ತಿರುವ ಎಲ್ಲಾ ವಿಚಾರಗಳನ್ನು ಪರಿಹಾರ ಮಾಡಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಲಿರುವ ರಾಶಿಗಳು, ಹೋಳಿ ಹುಣ್ಣಿಮೆ ಕಳೆದ ಮಾರನೇ ದಿನದಿಂದ ಒಳ್ಳೆಯ ಅದೃಷ್ಟವನ್ನ ಪಡೆದುಕೊಂಡು ಜೀವನದಲ್ಲಿ ಅಂದುಕೊಂಡದ್ದನ್ನೆಲ್ಲ ಸಾಧಿಸಲಿದ್ದಾರೆ.

ಹೌದು ಲಕ್ಷ್ಮೀ ದೇವಿಯ ಕೃಪೆ ಪಡೆದುಕೊಳ್ಳಲಿರುವ ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇಷ್ಟು ದಿನಗಳವರೆಗೂ ಅವರಂದುಕೊಂಡಂತೆ ಯಾವ ಕೆಲಸಗಳೂ ನೆರವೇರುತ್ತಾ ಇರುವುದಿಲ್ಲ ಕೆಲಸಾನೆ ಸಾಗುತ್ತಾ ಇರೋದಿಲ್ಲ. ಆದರೆ ಇದೀಗ ಲಕ್ಷ್ಮೀ ದೇವಿಯ ಕೃಪೆಯಿಂದಾಗಿಯೇ ಹುಣ್ಣಿಮೆಯ ದಿನ ದಿಂದ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯೇನೂ ಕಾಣಲಿರುವ ಇವರುಗಳು ಅದರ ಸೂಚನೆಯೂ ಕೂಡ ನಿಮಗೆ ಒಂದೊಂದೇ ಸಿಗಲಿದೆ ಕೋರ್ಟು ಕಚೇರಿ ಅಂತ ನೀವು ಅಲೆದಾಡುತ್ತ ಇದ್ದಲ್ಲಿ ಈ ರೀತಿ ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಆದಷ್ಟು ಬೇಗನೆ ಪರಿಹಾರ ಮಾಡಿಕೊಳ್ಳಲಿದ್ದೀರಿ.

ಹೌದು ಮೇಷ ರಾಶಿಯಲ್ಲಿ ಜನಿಸಿದವರಿಗೆ ಒಳ್ಳೆಯ ಅವಕಾಶಗಳು ಬಂದರೂ ಅದರ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತಾ ಇರೋದಿಲ್ಲ. ಆದರೆ ಇದೀಗ ನಿಮಗೆ ಒಳ್ಳೆಯ ಸಮಯ ಬಂದಿದೆ ಲಕ್ಷ್ಮೀ ದೇವಿಯ ಕೃಪೆ ದೊರೆತಿದೆ ನೀವು ಅಂದುಕೊಂಡಂತೆ ಮುಂದೆ ಜೀವನದಲ್ಲಿ ನಡೆದು ಹೋಗಲು ಬಹಳ ಒಳ್ಳೆಯ ಸಮಯವಾಗಿದೆ ಸ್ವಲ್ಪ ಪರಿಶ್ರಮ ವಹಿಸಿ ನೀ1ಕೊಂಡಂತೆ ಎಲ್ಲವೂ ಕೂಡ ನೆರವೇರುತ್ತದೆ. ಲಕ್ಷ್ಮೀದೇವಿ ಅನುಗ್ರಹವನ್ನು ಪಡೆದುಕೊಳ್ಳಲಿರುವ ಎರಡನೆಯ ರಾಶಿ ಮಕರ ರಾಶಿ, ಈ ರಾಶಿಯಲ್ಲಿ ಜನಿಸಿದವರಿಗೆ ಲಕ್ಷ್ಮೀದೇವಿ ಕೃಪೆಯಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಲಾಭ ಸಿಗಲಿದೆ ಹಾಗೂ ಮುಂದಿನ ದಿವಸಗಳಲ್ಲಿ ನಿಮಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳ ಜೊತೆಗೆ ಬಿಸಿನೆಸ್ ನಲ್ಲಿ ಒಳ್ಳೆಯ ಇಂಪ್ರೂಮೆಂಟ್ ಕೂಡ ಕಾಣಲಿದ್ದೀರಿ ಇನ್ನೂ ಹೊಸ ಹೊಸ ಆಲೋಚನೆಗಳನ್ನು ಮಾಡಿ ನಿಮ್ಮ ಬ್ಯುಸಿನೆಸ್ ಅನ್ನು ಇಂಪ್ರೂವ್ ಮಾಡಿಕೊಳ್ಳಲು ಇದ್ದೀರಾ.

ಲಕ್ಷ್ಮೀ ದೇವಿಯ ಅನುಗ್ರಹದಿಂದಾಗಿ ನಿಮ್ಮ ಜೀವನದಲ್ಲಿ ಎಲ್ಲವೂ ಉತ್ತಮವಾಗಿ ನಡೆಯಲಿದೆ ಇಷ್ಟು ದಿನಗಳವರೆಗೂ ನೀವು ಅನುಭವಿಸಿದ ನಷ್ಟ ಇನ್ನುಮುಂದೆ ಜರುಗದು ಎಲ್ಲವೂ ಒಳ್ಳೆಯದೇ ಆಗಲಿದೆ ಒಳ್ಳೆಯದನ್ನೇ ಆಲೋಚಿಸಿ ಒಳ್ಳೆಯದೇ ಆಗುತ್ತದೆ. ಮೂರನೆಯದಾಗಿ ಮೀನ ರಾಶಿ ಹೌದು ಮೀನ ರಾಶಿಯಲ್ಲಿ ಜನಿಸಿದವರಿಗೆ ಗಂತೂ ಈ ಸಮಯ ಬಹಳ ಉತ್ತಮವಾಗಿದೆ ಇಷ್ಟು ದಿನಗಳವರೆಗೂ ಎದುರಿಸುತ್ತಿದ್ದ ಎಲ್ಲ ಕಷ್ಟಗಳು ದೂರವಾಗಲಿವೆ ಹುಣ್ಣಿಮೆಯ ಬಳಿಕ ನಿಮ್ಮ ರಾಶಿಯಲ್ಲಿಯೂ ಕೂಡ ಅಗಾಧವಾದ ಬದಲಾವಣೆಯಾಗಲಿದ್ದು ನೀವು ಕೈಬಿಟ್ಟಿದೆ ಚಿನ್ನ ಆಗಲಿದೆ ಹೌದು ಲಕ್ಷ್ಮೀ ಪುತ್ರರಾಗುವು ತೀರಾ ನೀವು ಅಂದುಕೊಂಡಂತೆ ಎಲ್ಲವೂ ಜರುಗಲಿದೆ ಒಳ್ಳೆಯ ಸಮಯದ ಜೊತೆಗೆ ಮನೆಯಲ್ಲಿ ಒಳ್ಳೆಯ ಶುಭ ಕಾರ್ಯಗಳು ಕೂಡ ಜರುಗಲಿದೆ ಹೆಚ್ಚು ಆಲೋಚಿಸಬೇಡಿ ನೀವು ಶ್ರಮ ಹಾಕದೆ ನಿಮಗೆ ಜೀವನದಲ್ಲಿ ಯಶಸ್ಸು ಎಂಬುದು ಸಿಗಲಿದೆ.

ಈ ರೀತಿಯಾಗಿ ಹೋಳಿಹುಣ್ಣಿಮೆಯ ಬಳಿಕ ಅದೃಷ್ಟ ಪಡೆದುಕೊಳ್ಳಲಿರುವ ಈ ರಾಶಿಗಳು ಮುಂದಿನ ದಿವಸಗಳಲ್ಲಿ ಲಕ್ಷ್ಮೀ ದೇವಿಯ ಕೃಪೆಯಿಂದಾಗಿಯೇ ಕುಟುಂಬದಲ್ಲಿ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಎಲ್ಲದರಲ್ಲಿಯೂ ಉತ್ತಮ ಲಾಭವನ್ನು ಪಡೆದುಕೊಳ್ಳಲಿದ್ದು ಹೋಳಿ ಹುಣ್ಣಿಮೆಯ ಬಳಿಕ ಅಥವಾ ಹೋಳಿ ಹುಣ್ಣಿಮೆಯ ದಿನದಂದು ಲಕ್ಷ್ಮೀದೇವಿಯ ಆಲಯಕ್ಕೆ ಹೋಗಿ ತಾಯಿಯ ದರ್ಶನ ಪಡೆದು ಬನ್ನಿ ಎಲ್ಲವೂ ಒಳ್ಳೆಯದೇ ಆಗಲಿದೆ ಶುಭದಿನ ಧನ್ಯವಾದ…

LEAVE A REPLY

Please enter your comment!
Please enter your name here