ಮುಂದೆ ಆಗದ ಹಿಂದೆ ಆಗಿಲ್ಲದ ಎಲ್ಲ ಸಿನಿಮಾ ರೆಕಾರ್ಡಗಳನ್ನ ಕುಟ್ಟಿ ಕುಟ್ಟಿ ಕುಟ್ಟಿ ಪುಡಿ ಮಾಡುವಂತಹ ಸಿನಿಮಾಗೆ ಕೈ ಹಾಕಿದ ಕಿಚ್ಚ … ಇನ್ಮೇಲೆ ಕಿಚ್ಚಂದೆ ಹವಾ ಯಾವುದು ಸಿನಿಮಾ ಗೊತ್ತ …

Sanjay Kumar
3 Min Read

ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಅಂತ ಹೆಸರು ಮಾಡಿದಂತಹ ಸುದೀಪ್ ಅವರು ಯಾವುದಾದರೂ ಒಂದು ಸಿನಿಮಾವನ್ನು ಮಾಡುತ್ತಿದ್ದಾರೆ ಎನ್ನುವಂತಹ ಸುದ್ದಿ ಅಭಿಮಾನಿಗಳ ಕಿವಿಗೆ ಬಿದ್ದರೆ ಸಾಕು ಪ್ರತಿಯೊಬ್ಬ ಅಭಿಮಾನಿಗಳು ಕೂಡ ಅದರ ಬಗ್ಗೆ ಸಾಕಷ್ಟು ರಿಸರ್ಚ್ ಮಾಡುತ್ತಾರೆ ಹಾಗೂ ಅವರ ಸಿನಿಮಾ ಯಾವಾಗ ಬರುತ್ತದೆ ಎನ್ನುವಂತಹ ವಿಚಾರವನ್ನು ಸಿಕ್ಕಾಪಟ್ಟೆ ಸರ್ಚ್ ಮಾಡುತ್ತಾರೆ.

ಅಷ್ಟೊಂದು ಅಗಾಧ ರೀತಿಯಲ್ಲಿ ಅಭಿಮಾನಿಗಳನ್ನ ಹೊಂದಿರುವಂತಹ ಕನ್ನಡದ ನಟ ಅಂದರೆ ಅದು ಅಭಿನಯ ಚಕ್ರವರ್ತಿ ಸುದೀಪ್ ಅಂತ ನಾವು ಹೇಳಬಹುದು.ಹಾಗೆ ನಮ್ಮ ದೇಶದಲ್ಲಿ ಯಾವುದಾದರೂ ದೊಡ್ಡ ದೊಡ್ಡ ಬಜೆಟ್ ಸಿನಿಮಾವನ್ನ ಮಾಡುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ನಿರ್ದೇಶಕ ಹಾಗೂ ನಿರ್ಮಾಪಕರು ಸುದೀಪ್ ಅವರನ್ನು ಅವರ ಸಿನಿಮಾದಲ್ಲಿ ಬಳಕೆಮಾಡಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿರುತ್ತಾರೆ ಅದಕ್ಕೆ ಅಭಿನಯ ಹಾಗೂ ಆಗಿರುವಂತಹ ಸಿನಿಮಾ ಫ್ಯಾಷನ್.

ಇನ್ನೊಂದು ಕಡೆ ಕೆಲವರು ಸುದೀಪ್ ಅವರನ್ನು ಲಕ್ಕಿ ಕಾಲು ಅಂತ ಕೇಳ್ತಾರೆ ಅಂದರೆ ಅವರು ಯಾವುದೇ ಒಂದು ಸಿನಿಮಾವನ್ನು ನಟನೆ ಮಾಡಿದ್ದೆ ಆದಲ್ಲಿ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ ಎನ್ನುವುದು ಪ್ರತಿಯೊಬ್ಬರ ನಂಬಿಕೆ. ನಮ್ಮ ಸುದೀಪ್ ಅವರು ಕೇವಲ ಕನ್ನಡದಲ್ಲಿ ಮಾತ್ರವೇ ಅಲ್ಲ ತಮಿಳು ಹಿಂದಿ ತೆಲುಗು ಹಾಗೂ ಇನ್ನಿತರ ಭಾಷೆಗಳಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟನೆ ಮಾಡಿದಂತಹ ಸುದೀಪ್ ಅವರು ಸದ್ಯಕ್ಕೆ ಕೆಜಿಎಫ್ ಸಿನಿಮಾವನ್ನು ನಿರ್ದೇಶನ ಮಾಡಿದಂತಹ ಪ್ರಶಾಂತ್ ನೀಲ್ ಅವರು ಇವರ ಸಿನಿಮಾವನ್ನು ಮಾಡುತ್ತಾರೆ ಎನ್ನುವಂತಹ ಹಲವಾರು ಚರ್ಚೆಗಳು ಸದ್ಯಕ್ಕೆ ನಡೆಯುತ್ತಿದೆ ಹಾಗಾದರೆಪ್ರಸನ್ನನವರು ಸುದೀಪ್ ಜೊತೆಗೆ ಸಿನಿಮಾ ಮಾಡಿದ್ದೆ ಆದಲ್ಲಿ ಆ ಸಿನಿಮಾ ದೊಡ್ಡ ರೀತಿಯಲ್ಲಿ ಸಿನಿಮಾ ಕೂಡ ಆಗಬಹುದು ಎನ್ನುವುದು ಪ್ರತಿಯೊಬ್ಬರ ಅಭಿಪ್ರಾಯ ಹಾಗಂತ ಪ್ರತಿಯೊಂದು ಕಡೆ ಸುದ್ದಿ ಹರಿದಾಡುತ್ತಿದೆ.

ಹಾಗಾದರೆ ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಹಾಗೂ ಎಷ್ಟರಮಟ್ಟಿಗೆ ಸುಳ್ಳು ಎನ್ನುವುದು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.ಆದರೆ ನಮ್ಮ ಸುದೀಪ್ ಅವರು ಈ ರೀತಿಯಾದಂತಹ ಒಳ್ಳೆಯ ಕಾಂಬಿನೇಷನ್ ನಿರ್ದೇಶಕರ ಜೊತೆಗೆ ನಟನೆ ಮಾಡಿದ್ದೆ ಆದಲ್ಲಿ ಇವರಿಗೆ ದೊಡ್ಡದಾದ ಅಂತಹ ಮತ್ತೆ ಹೆಸರು ಸಿಗುತ್ತದೆ ಹಾಗೂ ನಮ್ಮ ಕರ್ನಾಟಕದ ಕನ್ನಡ ಚಿತ್ರರಂಗಕ್ಕೆ ಕೂಡ ಒಂದು ಹೆಮ್ಮೆ ಅಂತ ಅನಿಸುತ್ತದೆ.ಇನ್ನು ಹಲವಾರು ಜನರಿಗೆ ಅಭಿನಯ ಚಕ್ರವರ್ತಿ ಅನ್ನುವಂತಹ ಬಿರುದನ್ನ ಯಾರು ಕೊಟ್ಟಿದ್ದಾರೆ ಎನ್ನುವಂತಹ ಮಾತು ಯಾರಿಗೂ ಕೂಡ ಗೊತ್ತಿಲ್ಲ ಕರ್ನಾಟಕ ರಕ್ಷಣಾ ವೇದಿಕೆ ಎನ್ನುವಂತಹ ಸಮಸ್ಯೆ ಇವರಿಗೆ ಅಭಿನಯ ಚಕ್ರವರ್ತಿ ಅನ್ನುವಂತಹ ಬಿರುದನ್ನು ಕೂಡ ನೀಡಿದ್ದರು.

ಸುದೀಪ್ ಸಿನಿಮಾ ಅಂದ್ರೆ ಕೇಳಬೇಕು ಇವರ ಸಿನಿಮಾಗಳಲ್ಲಿಯೇ ಸುಮಧುರವಾದ ಅಂತಹ ಹಾಡುಗಳು ಇರುತ್ತವೆ ಹಾಗೂ ಪಡ್ಡೆಹುಡುಗರ ನಿದ್ರೆಯನ್ನ ಕಲಿಸುವಂತಹ ಹಾಡುಗಳು ಕೂಡ ಇದ್ದೇ ಇರುತ್ತವೆ ಹಾಗೆ ಮಾಸ್ ತುಂಬಿರುವಂತಹ ಹಾಡುಗಳು ಕೂಡ ಇರುತ್ತವೆ.ಅದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಕೆಲವು ಹಾಡುಗಳಲ್ಲಿ ಇವುಗಳು ಕೂಡ ಹೌದು ಸೋನಾ ಸೊಂಟದಲ್ಲಿ ಎಲ್ಲಿದಿಯಾ. ಭೂಮಿ ಯಾಕೆ ತಿರುಗುತೈತೆ ಮಚ್ಚಾ ಡವ್ ಹೊಡಿಯೋ ಹೆಂಗಂತ ಹೇಳ್ಕೊಡು, ಒಂದು ಓಲೆ ಕಥೆ ಜಿಂತಾತ ಚಿತಾ ಚಿತಾ, ಹಳೆಯ ರೇಡಿಯೋ ಜೋಡಿಹಕ್ಕಿ ಹೀಗೆ ಹಲವಾರು ಹಾಡುಗಳು ಸಿಕ್ಕಾಪಟ್ಟೆ ಜನರ ಮನಸ್ಸಿನಲ್ಲಿ ಉಳಿದು ಹೋಗಿವೆ.

ಇನ್ನು ಮಾಧ್ಯಮಗಳಲ್ಲಿ ಸುದೀಪ್ ಅವರ ವಿಚಾರವನ್ನು ತೆಗೆದುಕೊಂಡಿದ್ದೆ ಅದರಲ್ಲಿ ಮಾಧ್ಯಮದಲ್ಲಿ ಹಲವಾರು ಪತ್ರಕರ್ತರು ಇವರನ್ನು ಸಿಕ್ಕಾಪಟ್ಟೆ ಪ್ರತಿಭೆಯನ್ನು ಹೊಂದಿರುವಂತಹ ನಟ ಅಂತ ಬಣ್ಣಿಸಿದ್ದಾರೆ ಅದರಲ್ಲೂ ಬೆಂಗಳೂರಿನ ಟೈಮ್ಸ್ ನಲ್ಲಿ ಇವರನ್ನು ಮೋಸ್ಟ್ ಡಿಸೈರೇಬಲ್ ಮೆನ್ ಎನ್ನುವಂತಹ ಪಟ್ಟಿಯಲ್ಲಿ ಇವರನ್ನು ಇಡಲಾಗಿತ್ತು.ಅದಲ್ಲದೆ ನಿಮಗೆ ಗೊತ್ತಿರಬಹುದು ಜ್ವಾಲಾ ಲುಕಾಸ್ ಎನ್ನುವಂತಹ ,

ಒಂದು ದೊಡ್ಡ ಜಿವೆಲ್ಲರಿ ಕಂಪನಿ ಕೂಡ ಇವರನ್ನು ಅಂಬಾಸಿಡರ್ ಆಗಿ ಕೂಡ ಮಾಡಿಕೊಂಡಿದ್ದರು.ಅದು ನಮ್ಮ ಕರ್ನಾಟಕ ಗೋರ್ಮೆಂಟ್ ಇಲಾಖೆ ಆಗಿರುವಂತಹ ಟ್ರಾಫಿಕ್ ಪೊಲೀಸ್ ಹಾಗೂ ಆದಾಯ ತೆರಿಗೆ ಇಲಾಖೆಯು ಕೂಡ ಸುದೀಪ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲಾಗಿದೆ.ಹೀಗೆ ಸಾವಿರಾರು ಕಂಪನಿಗಳು ಸುದೀಪ್ ಅವರನ್ನು ಇಷ್ಟಪಟ್ಟಿದ್ದರು ಹಾಗೂ ಅವರ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಬಳಕೆ ಮಾಡಿಕೊಂಡಿದ್ದರು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.