ಮುಖದ ಮೇಲೆ ಆಗುವ ಬೊಂಗು , ಕಲೆ, ಸನ್ ಟಾನ್ ಈ ತರ ಯಾವುದೇ ಇದ್ರೂ ಸಹ ಇದನ್ನ ಮನೆಯಲ್ಲೇ ಮಾಡಿ ಹಚ್ಚಿ ಸಾಕು …ಎಲ್ಲ ಕ್ಲಿಯರ್ ಆಗುತ್ತೆ..

222

ಮುಖದಲ್ಲಿ ಆಗಿರುವ ಭಂಗು, ಹೌದು ಏನು ಹೇಳ್ತಾರೆ ಈ ಪಿಗ್ಮೆಂಟೇಶನ್ ಸಮಸ್ಯೆ ಇದನ್ನು ಹೋಗಲಾಡಿಸಲು ಒಂದೊಳ್ಳೆ ಸುಲಭ ಮನೆಮದ್ದುಗಳಿವೆ ಅದನ್ನು ನಿಮಗಾಗಿ ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.ಹೌದು ಸಾಮಾನ್ಯವಾಗಿ ಬಂಗು ಬಂದರೆ ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತದೆ ಪೂರ್ವಜರ ಹಲವು ನಂಬಿಕೆಗಳ ಪ್ರಕಾರ ಭಂಗು ಎಂಬುದು ಹಲವು ಸೂಚನೆಗಳನ್ನು ಕೊಡುತ್ತದೆ ಹೆಣ್ಣು ಮಕ್ಕಳಿಗೆ ಆಗುವ ಈ ಪಿಗ್ಮೆಂಟೇಶನ್ ತೊಂದರೆ ಕೊಡುವುದು ಕಷ್ಟಗಳು ಬರುವ ಸೂಚನೆಯಾಗಿರುತ್ತದೆ ಅಂತ ಅವರು ನಂಬುತ್ತಿದ್ದರು ಮತ್ತು ಆ ಪಿಗ್ಮೆಂಟೇಷನ್ ತೊಂದರೆ ಹೋಗುವಾಗ ಹೆಣ್ಣುಮಕ್ಕಳಿಗೆ ಅಥವಾ ಅಮ್ಮನಿಗೆ ಕಷ್ಟ ದೂರವಾಗಲಿದೆ ಎಂಬುದರ ಸೂಚನೆ ಇದು ಅಂತ ಹಲವರು ಈ ನಂಬಿಕೆಯೇ ನಂಬುತ್ತಿದ್ದರು.

ಆದರೆ ಇದನ್ನು ಕೆಲವರು ನಂಬುತ್ತಿದ್ದರು ಹೊರತು ಇದ್ಯಾವುದನ್ನು ಎಲ್ಲರೂ ಕೂಡ ನಂಬುತ್ತಿರಲಿಲ್ಲ ಪಾಲಿಸುತ್ತಿರಲಿಲ್ಲ ಆದರೆ ಹಳ್ಳಿ ಕಡೆ ಇವತ್ತಿಗೂ ಇಂಥದ್ದೊಂದು ನಂಬಿಕೆ ಇರುವುದಂತೂ ಖಂಡಿತ ಇದನ್ನು ನಂಬುವವರು ನಂಬುತ್ತಾರೆ ಬಿಡುವವರು ಬಿಡುತ್ತಾರೆ ಅಷ್ಟೆ.ಈಗ ಈ ಪಿಗ್ಮೆಂಟೇಷನ್ ತೊಂದರೆಗೆ ಮನೆಯಲ್ಲಿಯೇ ಮಾಡಬಹುದಾದ ಮನೆಮದ್ದು ಕುರಿತು ಮಾತನಾಡುವಾಗ ನಾವು ಈ ಪಿಗ್ಮೆಂಟೇಶನ್ ತೊಂದರೆಗೆ ಹೆಣ್ಣು ಮಕ್ಕಳು ಮೊದಲು ಮಾಡಬೇಕಾಗಿರುವ ಪರಿಹಾರದ ಬಗ್ಗೆ ಮಾತನಾಡೋಣ ಹೌದು ಭಂಗು ಈ ತೊಂದರೆ ಎದುರಾದಾಗ ಕೂಡಲೇ ಇದಕ್ಕೆ ಪರಿಹಾರ ಮಾಡಿಕೊಳ್ಳಿ ಇದನ್ನು ನಿರ್ಲಕ್ಷ್ಯ ಮಾಡಬೇಡಿ

ಹೌದು ಕೆಲವರು ಹೆಚ್ಚು ಸಮಯ ಬಿಸಿಲಿನ ಕಿರಣಗಳಲ್ಲಿ ಇರುವುದರಿಂದ ಬಿಸಿಲಲ್ಲಿ ನಿಂತು ಕೆಲಸ ಮಾಡುವವರಿಗೆ ಈ ತೊಂದರೆ ಹೆಚ್ಚಾಗಿ ಕಾಡುತ್ತಿರುತ್ತದೆ ಹಾಗೆ ಇನ್ನೂ ಕೆಲವರಿಗೆ ಮನೆಯಲ್ಲಿಯೇ ಇದ್ದರೂ ಈ ತೊಂದರೆ ಕಾಡುತ್ತದೆ ಆಗ ಯಾರೇ ಆಗಲಿ ಈ ಪಿಗ್ಮೆಂಟೇಶನ್ ತೊಂದರೆ ಕಾಡುತ್ತಿದ್ದಲ್ಲಿ ಅದನ್ನ ಮೊದಲು ಮೊದಲೇ ಪರಿಹಾರ ಮಾಡಿಕೊಂಡರೆ ಅದಕ್ಕೆ ತಕ್ಕ ಪರಿಹಾರ ಮಾಡಿಕೊಂಡರೆ ಬೇಗನೆ ಸಮಸ್ಯೆ ಪರಿಹಾರವಾಗುತ್ತದೆ

ಈಗ ಈ ಪಿಗ್ಮೆಂಟೇಷನ್ ಗೆ ಮಾಡಬಹುದಾದ ಮನೆಮದ್ದು ಇದಕ್ಕಾಗಿ ಬೇಕಾಗಿರುವುದು ಆಲೂಗೆಡ್ಡೆ ಅಕ್ಕಿ ಹಿಟ್ಟು ಅಲೋವೆರಾ ಜೆಲ್ ಮತ್ತು ಓಟ್ಸ್ ಪುಡಿಮೊದಲಿಗೆ ಆಲೂಗಡ್ಡೆಯನ್ನು ನೀರಿನಲ್ಲಿ ಬೇಯಿಸಿ ಕೊಂದು ಬಳಿಕ ಆ ಆಲೂಗೆಡ್ಡೆಯ ಜೊತೆ ಅಕ್ಕಿಹಿಟ್ಟು ಮತ್ತು ಓಟ್ಸ್ ಪುಡಿಯನ್ನು ಮಿಶ್ರಮಾಡಿ ಪೇಸ್ಟ್ ಮಾಡಿಕೊಳ್ಳಬೇಕು ಬಳಿಕ ಇದಕ್ಕೆ ಅಲೋವೆರಾ ಜೆಲ್ ಬೇಕಾದಲ್ಲಿ ರೋಸ್ ವಾಟರನ್ನು ಕೂಡ ಆಕೆ ನೀವು ಈ ಪರಿಹಾರವನ್ನು ಪ್ರತಿದಿನ ಮಾಡುತ್ತ ಬರಬೇಕು

ಈ ಫೇಸ್ ಪ್ಯಾಕ್ ಹಾಕುವುದರಿಂದ ಮುಖದಲ್ಲಿ ಆಗಿರುವ ಭಂಗು ಕಲೆ ದಿನದಿಂದ ದಿನಕ್ಕೆ ಕಡಿಮೆ ಆಗುವುದನ್ನು ನೀವು ಕಾಣಬಹುದು ಹೌದು ಈ ಪಿಗ್ಮೆಂಟೇಷನ್ ಕಲೆಗಳು ಅಂದರೆ ಮುಖದ ಮೇಲೆ ಮೂಡಿರುವ ಈ ಕಪ್ಪು ಕಲೆಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಬರುತ್ತದೆ.

ಹಾಗಾಗಿ ಈ ಪಿಗ್ಮೆಂಟೇಶನ್ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದಲ್ಲಿ ನೀವು ಕೂಡ ಅದನ್ನು ನಿರ್ಲಕ್ಷ್ಯ ಮಾಡದೆ ಈ ಪರಿಹಾರವನ್ನು ಮತ್ತು ಫೇಸ್ ಪ್ಯಾಕ್ ಹಾಕಿದ ಮೇಲೆ ಮುಖಕ್ಕೆ ಹೊಂದುವ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ ಈ ಸುಲಭ ಪರಿಹಾರವನ್ನು ಪುರುಷರು ಮಹಿಳೆಯರು ಎನ್ನದೆ ಎಲ್ಲರೂ ಸಹ ಮಾಡಬಹುದು.ಭಂಗು ಕಲೆ ಇದ್ದೋರು ಈ ಮನೆಮದ್ದನ್ನು ಮಾಡುವುದರಿಂದ, ಖಂಡಿತವಾಗಿಯೂ ಈ ಸಮಸ್ಯೆಯಿಂದ ಹೊರಬರಬಹುದು ಹಾಗೂ ಪಿಗ್ಮೆಂಟೇಶನ್ ತೊಂದರೆ ಪರಿಹಾರವಾಗುತ್ತಿದೆ ಆಕೆಯ ಮುಖದ ಕಾಳಜಿ ಮಾಡುವುದನ್ನು ಬಿಡಬೇಡಿ ನಿಮ್ಮ ತ್ವಚೆಯ ಕಾಳಜಿಯನ್ನು ಅದೆಷ್ಟು ಮಾಡಿ ಆಗ ಇಂತಹ ತೊಂದರೆಗಳು ಎದುರಾಗುವುದಿಲ್ಲ.