ಮುಖದ ಮೇಲೆ ಆಗುವ ಬೊಂಗು , ಹೆಂಗಸರ ಬಿಳಿ ಸೆರಗು ಸಮಸ್ಸೆಯಿಂದ ಹೊರಗೆ ಬರೋದಕ್ಕೆ ಈ ಒಂದು ಮನೆಮದ್ದು ಬಳಸಿ ಸಾಕು…

61

ಮುಖದ ಮೇಲೆ ಉಂಟಾಗಿರುವ ಭಂಗನ್ನೂ ತೊಲಗಿಸುವುದಕ್ಕೆ ಮಾಡಿ ಸರಳ ಉಪಾಯ ಕೇವಲ ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆದುಕೊಳ್ಳುತ್ತೀರಾ! ನಮಸ್ಕಾರಗಳು ಇವತ್ತಿನ ಈ ಲೇಖನದಲ್ಲಿ ಮುಖದ ಮೇಲೆ ಆಗಿರುವಂತಹ ಕಲೆಗಳನ್ನ ಕಪ್ಪು ಚುಕ್ಕಿ ಚುಕ್ಕಿ ಕಲೆಗಳನ್ನು ನಿವಾರಣೆ ಮಾಡುವುದಕ್ಕೆ ತಿಳಿಸಿಕೊಡುತ್ತಿದ್ದೇವೆ ತುಂಬ ಸರಳ ಉಪಾಯ ಈ ಮನೆಮದ್ದು ಪಾಲಿಸುವುದರಿಂದ ಹೆಣ್ಣುಮಕ್ಕಳಿಗೆ ಕಾಡುವ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಹೌದು ಹೆಣ್ಣು ಮಕ್ಕಳಿಗೆ ಕಾಡುವ ಬಿಳಿ ಸೆರಗು ಈ ತೊಂದರೆಗೆ ಪರಿಹಾರ ಬೇಕೆಂದಲ್ಲಿ ಈ ಬೇರಿನ ಪ್ರಯೋಜನ ಪಡೆದುಕೊಂಡದ್ದೇ ಆದಲ್ಲಿ ಖಂಡಿತವಾಗಿಯೂ ಕಾಡುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ತುಂಬಾ ಕಡಿಮೆ ಸಮಯದಲ್ಲಿ ಹಾಗೂ ಈ ಮನೆಮದ್ದನ್ನು ಪಾಲಿಸುವುದರಿಂದ ಮುಖ್ಯವಾಗಿ ತ್ವಚೆಗೆ ಯಾವುದೇ ತರಹದ ಸೈಡ್ ಎಫೆಕ್ಟ್ಗಳೂ ಆಗೋದಿಲ್ಲ. ಹಾಗಾಗಿ ಯಾವುದೇ ಸೆನ್ಸಿಟಿವ್ ಸ್ಕಿನ್ ಹೊಂದಿರುವವರು ಕೂಡ ಈ ಪರಿಹಾರವನ್ನು ಪಾಲಿಸಬಹುದು ಹಾಗೂ ಕೆಲವರಿಗೆ ಕೆಲವೊಂದು ಚಿಕಿತ್ಸೆ ಪರಿಹಾರಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ.

ಆದರೆ ಈ ಕೆಲವೊಂದು ಮನೆ ಮದ್ದುಗಳು ಹಾಗೂ ಈ ಬೇರಿನಿಂದ ಪ್ರಯೋಜನವನ್ನು ಪಡೆದುಕೊಂಡು ಈ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ತರಹದ ಅಡ್ಡಪರಿಣಾಮಗಳು ಇಲ್ಲದೆಯೇ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮುಖ್ಯವಾಗಿ ಚರ್ಮ ಸಂಬಂಧಿ ಸಮಸ್ಯೆ ನಿವಾರಣೆಯಾಗುತ್ತದೆ.

ಹೌದು ಆ ಬೇರು ಮತ್ಯಾವುದೂ ಅಲ್ಲ ಸುಗಂಧಿಬೇರು ಇದನ್ನು ನಾಮದ ಬೇರು ಅಂತ ಕೂಡ ಕರೆಯುತ್ತಾರೆ. ಹೌದು ಈ ಬೇರನ್ನು ಯಾಕೆ ಸುಗಂಧಿಬೇರು ಅಂತ ಕರೆಯುತ್ತಾರೆ ಎಂದರೆ ಇದಕ್ಕೂ ಕಾರಣವಿದೆ ಈ ಬೇರು ಸುಗಂಧ ಬೀರುವುದರಿಂದ, ಇದಕ್ಕೆ ಈ ಹೆಸರು ಬಂದಿದೆ ಇದನ್ನು ನಾಮದ ಬೇರು ಅಂತ ಕೂಡ ಕರೆಯಲಾಗುತ್ತದೆ.

ಈ ನಾಮದ ಬೇರಿನ ಉಪಯೋಗಗಳು ಏನು ಅಂದರೆ ತುಂಬಾನೇ ಇದೆ ಹೌದು ಡಿಯರ್ ಫ್ರೆಂಡ್ಸ್ ನಾಮದ ಬೇರು ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಕಾಡುವ ಈ ಚರ್ಮ ಸಂಬಂಧಿ ತೊಂದರೆಗಳು ಜೊತೆಗೆ ಬಿಳಿಸೆರಗಿನ ಸಮಸ್ಯೆ ಇದನ್ನು ನಿವಾರಣೆ ಮಾಡಲು ಬಳಸುತ್ತಾರೆ. ಇದನ್ನೂ ಹೇಗೆಲ್ಲ ಬಳಸಿಕೊಳ್ಳಬೇಕು ಅಂತ ಅಂದರೆ ಇದರ ಕಷಾಯ ಮಾಡಿ ಕುಡಿಯುವುದು ಒಳ್ಳೆಯದು ಹೌದು ವಾರಕ್ಕೊಮ್ಮೆಯಾದರೂ ಈ ಬೇರಿನ ಕಷಾಯ ಮಾಡಿ ಕುಡಿಯುತ್ತಾ ಬಂದರೆ ಈ ಮೊದಲೇ ಹೇಳಿದಂತೆ ಬಿಳಿಸೆರಗಿನ ಸಮಸ್ಯೆ ನಿವಾರಣೆಯಾಗುತ್ತದೆ

ಈ ಬೇರನ್ನು ಗಂಧದ ಕಲ್ಲಿನ ಮೇಲೆ ತೇಯಬೇಕು ಬಳಿಕ ಇದರಿಂದ ಬಂದ ಗಂಧವನ್ನು ಮುಖದ ಮೇಲೆ ಪಿಗ್ಮೆಂಟೇಷನ್ ಕಲೆಗಳ ಮೇಲೆ ಲೇಪ ಮಾಡಬೇಕು, ಇದರಿಂದ ತ್ವಚೆ ಸಾಫ್ಟ್ ಆಗುವುದರ ಜೊತೆಗೆ ಆ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ. ಹಾಗಾಗಿ ತ್ವಚೆಯ ಮೇಲೆ ಈ ರೀತಿ ಬ್ಲಾಕ್ ಪ್ಯಾಚಸ್ ಗಳು ಇದ್ದರೆ ಅದನ್ನು ಪರಿಹಾರ ಮಾಡುವುದಕ್ಕೆ ಮಾಡಬಹುದಾದ ಸರಳ ಪರಿಹಾರ ಇದಾಗಿದ್ದು ಈ ಮನೆಮದ್ದನ್ನು ಪಾಲಿಸಿ ಜೊತೆಗೆ ನಿಮ್ಮ ತ್ವಚೆಯ ಕಾಂತಿಯನ್ನು ಕೂಡ ವೃದ್ದಿ ಮಾಡಲು ಸಹಕಾರಿ ಆಗಿದೆ ನಾಮದ ಬೇರಿನ ಗಂಧ.

ಹಾಗಾಗಿ ನೀವು ಕೂಡ ಪಿಗ್ಮೆಂಟೇಶನ್ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅದರಿಂದ ಪರಿಹಾರ ಪಡೆದು ಕೊಳ್ಳುವುದಕ್ಕೆ ಸಾಕಷ್ಟು ಪರಿಹಾರಗಳನ್ನು ಮಾಡಿ ಸಾಕಾಗಿ ಹೋಗಿ ಸಾಕಷ್ಟು ಕ್ರೀಮ್ ಗಳ ಬಳಕೆ ಮಾಡಿ ಸಾಕಾಗಿ ಅಂದರೆ, ಈ ದಿನ ತಿಳಿಸಿದಂತಹ ಈ ಸರಳ ಮನೆಮದ್ದು ಪಾಲಿಸಿ ಈ ಪಿಗ್ಮೆಂಟೇಶನ್ ಅಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here