ಮುಟ್ಟಿದರೆ ಮುನಿ ಸಸ್ಯವನ್ನ ಹೀಗೆ ಬಳಸಿದರೆ ಮೂಲವ್ಯಾಧಿಕೆ ಅದ್ಭುತ ರಾಮಭಾಣವಾಗುತ್ತದೆ… ಅಷ್ಟಕು ಇದನ್ನ ಹೇಗೆ ಮಾಡೋದು …

156

ಮೂಲವ್ಯಾಧಿಯಿಂದ ಬಳಲುತ್ತಿದ್ದೀರ, ಹಾಗಾದರೆ ಮಾಡಿ ಈ ಪರಿಹಾರ ಇದು ನೈಸರ್ಗಿಕವಾಗಿ ದೊರೆಯುವ ಪ್ರಕೃತಿಯ ಮಡಿಲಲ್ಲಿ ದೊರೆಯುವ ಔಷಧಿ, ಇದನ್ನ ಮಾಡಿದರೆ ಮೂಲವ್ಯಾಧಿಗೆ ಶಾಶ್ವತ ಪರಿಹಾರ ದೊರೆಯುತ್ತದೆ. ಇದನ್ನು ಕೇವಲ 3 ದಿನಗಳ ಕಾಲ ಮಾಡುತ್ತಾ ಬನ್ನಿ ಇದರದೊಂದು ಫಲಿತಾಂಶ ನಿಮಗೆ ಗೊತ್ತಾಗುತ್ತೆ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಹೌದು ಹಲವರಿಗೆ ಗೊತ್ತಿಲ್ಲದ ವಿಚಾರ ಏನು ಅಂದರೆ ಮೂಲವ್ಯಾಧಿ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಪಾಲಿಸಿದರೆ ಅದರ ಪ್ರಭಾವ ಹೆಚ್ಚಾಗಿ ಇರುವುದಿಲ್ಲ ಮತ್ತು ಸ್ವಲ್ಪ ದಿನಗಳ ಕಾಲ ನೋವಿನಿಂದ ಶಮನ ನೀಡಿ ಮತ್ತೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಆದರೆ ನೀವೇನಾದರೂ ಮನೆಯಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಅಥವಾ ನಾಟಿ ಔಷಧಿ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಖಂಡಿತವಾಗಿಯೂ ಶಾಶ್ವತ ಪರಿಹಾರವನ್ನು ಕಾಣಬಹುದು.

ಹೌದು ಈ ಮೂಲವ್ಯಾಧಿ ಸಮಸ್ಯೆ ಬಂದಾಗ ಅದರ ನಿವಾರಣೆಗೆ ಬದಲು ನಾವು ಮಾಡಬೇಕಿರುವುದು ಹೆಚ್ಚು ನೀರಿನ ಅಂಶ ಇರುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಮತ್ತು ಫೈಬರ್ ಅಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಅಂದರೆ ಹೆಚ್ಚಾಗಿ ಸೊಪ್ಪು ತರಕಾರಿ ಹಣ್ಣುಗಳನ್ನು ತಿನ್ನುವುದು ಇದರಲ್ಲಿರುವ ಹೆಚ್ಚಿನ ನಾರಿನಂಶವು ಮೂಲವ್ಯಾಧಿಗೆ ಪರಿಹಾರ ನೀಡುತ್ತದೆ ಹಾಗೆ ಈ ದಿನ ಲೇಖನಿಯಲ್ಲಿ ತಿಳಿಸುವ ಈ ಲೇಖನವನ್ನ ಚಾಚೂ ತಪ್ಪದೆ ಪಾಲಿಸುತ್ತಾ ಬನ್ನಿ ನಿಮ್ಮ ಈ ತೊಂದರೆಗೆ ಪರಿಹಾರ ದೊರೆಯುತ್ತದೆ.

ಹೌದು ಮೂಲವ್ಯಾಧಿ ಸಮಸ್ಯೆ ಕಾಡುತ್ತಿದ್ದರೆ ಪ್ರತಿದಿನ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಲು ಕೂಡ ಕಷ್ಟ ಆಗುತ್ತದೆ ಹಾಗೂ ಬೆಳಗಿನ ನಿತ್ಯಕರ್ಮಗಳು ಸರಿಯಾಗಿ ನಡೆಯದೆ ಹೋದರೆ ಆಗ ಆ ದಿನವಿಡೀ ಪೂರ್ಣ ಹಾಳು, ಯಾವುದೆ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವುದಿಲ್ಲ ಅಂಥವರು ಈ ಮನೆ ಮದ್ದನ್ನು ಪಾಲಿಸಿದರೆ ಸಾಕು ಹೌದು ಈ ಮೂಲವ್ಯಾಧಿಗೆ ತಕ್ಕ ಪರಿಹಾರ ಯಾವುದು ಅಂದರೆ ಅದೇ ಮುಟ್ಟಿದರೆ ಮುನಿ ಸೊಪ್ಪು

ಈ ಮುಟ್ಟಿದರೆ ಮುನಿ ಸೊಪ್ಪನ್ನು ಟಚ್ ಮಿ ನಾಟ್ ಅಂತ ಕೂಡ ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ ಇದನ್ನು ವಿಜ್ಞಾನಿಗಳು ಸಾಕಷ್ಟು ಅಧ್ಯಯನ ಮಾಡಿ ಕೂಡ ನೋಡಿದ್ದಾರೆ ಆಕೆ ಈ ಮೂಲವ್ಯಾಧಿಗೆ ಒಂದೊಳ್ಳೆ ಪರಿಹಾರ ಕೊಡುತ್ತೆ ಈ ಮುಟ್ಟಿದರೆ ಮುನಿ ಸೊಪ್ಪು.

ಹಾಗಾಗಿ ನಾವು ಹೇಳುವಂತಹ ವಿಧಾನದಲ್ಲಿ ಮುಟ್ಟಿದರೆ ಮುನಿ ಎಲೆಗಳನ್ನು ಬಳಸಿ ಇದರ ಕಷಾಯ ಮಾಡಿ ಇದನ್ನು ಸೇವಿಸಿ ಈ ಸಮಸ್ಯೆಗೆ ಕೇವಲ ಮೂರೇ ದಿನಗಳಲ್ಲಿ ಪರಿಹಾರ ದೊರೆಯುತ್ತೆ.ಇರಿ ಮುಟ್ಟಿದರೆ ಮುನಿ ಎಲೆಗಳಿಂದ ಕಷಾಯ ಸೇವನೆ ಮಾಡುವುದು ಹೇಗೆ ಅಂದರೆ ಮೊದಲಿಗೆ 2ಗ್ಲಾಸ್ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಚ್ಛಮಾಡಿದ ಮುಟ್ಟಿದರೆ ಮುನಿ ಎಲೆಗಳನ್ನು ಹಾಕಿ ಕುಟ್ಟಿದ ಜೀರಿಗೆ ಪುಡಿಯನ್ನು ಇದರೊಟ್ಟಿಗೆ ಮಿಶ್ರ ಮಾಡಿ ನೀರನ್ನು ಚೆನ್ನಾಗಿ ಕುದಿಸಿ ಬಳಿಕ ಇದನ್ನೂ ಶೋಧಿಸಿಕೊಂಡು ಬೆಳಿಗ್ಗೆ ಕುಡಿಯುತ್ತಾ ಬನ್ನಿ.

ಹೌದು ತಿಂಡಿಗೆ ಮೊದಲೇ ಈ ಕಷಾಯವನ್ನು ಸೇವಿಸುತ್ತಾ ಬಂದರೆ ಬೆಳಗ್ಗಿನ ನಿತ್ಯಕರ್ಮಗಳು ಸರಿಯಾಗಿ ನಡೆಯುತ್ತದೆ ಹಾಗೂ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ದೊರೆತಂತೆ ದೇಹ ಸದಾ ತಂಪಾಗಿ ಇರುತ್ತದೆ. ಯಾವುದೇ ದೊಡ್ಡ ದೊಡ್ಡ ಪರಿಹಾರಗಳಿಲ್ಲದೆ ಕೇವಲ ಚಿಕ್ಕ ಪರಿಹಾರವನ್ನು ಪಾಲಿಸುತ್ತಾ ಈ ಮೂಲವ್ಯಾಧಿ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳಬಹುದು, ನಾವು ಹೇಳಿದ ಈ ಮನೆಮದ್ದನ್ನು ಪಾಲಿಸಿದರೆ. ನಿಮ್ಮ ಆರೋಗ್ಯ ನಿಮ್ಮ ಭಾಗ್ಯ ಅದನ್ನು ಕಾಳಜಿ ಮಾಡಿ.

LEAVE A REPLY

Please enter your comment!
Please enter your name here