ಮುದ್ದು ಮಗಳ ಜೊತೆ ರಾಧಾ ರಮಣ ಧಾರಾವಾಹಿ ಸ್ಕಂದ ಅಶೋಕ್ ಹೇಗೆ ಆಟವಾಡುತ್ತಿದ್ದಾರೆ ನೋಡಿ …!!!!

80

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಮಕ್ಕಳ ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ ಹಾಗೂ ಪ್ರತಿಭಾವಂತ ಮಕ್ಕಳಿಗಾಗಿ ಒಳ್ಳೆಯ ವೇದಿಕೆ ಅಂತ ಹೇಳಬಹುದು ಈ ಸಾಮಾಜಿಕ ಜಾಲತಾಣಗಳು. ಇನ್ನು ಪಬ್ಲಿಕ್ ಫಿಗರ್ಸ್ ಸೆಲೆಬ್ರಿಟಿಗಳು ಕೂಡ ಆಗಾಗ ಪ್ರಚಾರದಲ್ಲಿ ಇರುತ್ತಾರೆ ಈ ಸಾಮಾಜಿಕ ಜಾಲತಾಣಗಳಲ್ಲಿ, ಹಾಗೂ ಕೆಲವೊಂದು ವಿಚಾರಗಳಲ್ಲಿ ಕೆಲವೊಂದು ವೀಡಿಯೊಗಳ ಮೂಲಕ ಸಖತ್ ವೈರಲ್ ಆಗಿರುತ್ತಾರೆ. ಅದೇ ರೀತಿ ಇದೀಗ ಕಿರುತೆರೆಯ ನಟರೊಬ್ಬರು ತಮ್ಮ ಮಗುವಿನ ಜೊತೆ ಆಟವಾಡುತ್ತಿರುವ ವಿಡಿಯೊದೊಂದಿಗೆ ವೈರಲ್ ಆಗಿದ್ದಾರೆ ಅವರು ಯಾರು ಮತ್ತು ಆ ವಿಡಿಯೋವನ್ನು ನೀವೂ ಕೂಡ ನೋಡಬಯಸಿದರೆ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೋಡಿ ಹಾಗೂ ಈ ವೈರಲ್ ವಿಡಿಯೋವನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ.

ಹೌದು ಸೆಲೆಬ್ರೆಟಿಗಳು ಅಂದ್ರೆ ಹಾಗೇನೆ ಅವರು ಆಗಾಗ ಕೆಲವೊಂದು ವಿಡಿಯೋಗಳ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ. ಅದೇ ರೀತಿ ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿದಂತಹ ಒಂದು ಕಾಲದಲ್ಲಿ ಬಹಳಷ್ಟು ಹುಡುಗಿಯರ ಕ್ರಶ್ ಆಗಿದ್ದಂಥ ರಾಧಾ ರಮಣ ಧಾರಾವಾಹಿಯ ರಮಣ್ ಅಲಿಯಾಸ್ ಸ್ಕಂದ ಅಶೋಕ್ ಇವರು ತಮ್ಮ ಮಗುವಿನ ಜೊತೆ ಆಡುತ್ತ ಇರುವ ಸಮಯ ಕಳೆಯುತ್ತಾ ಇರುವಂತಹ ವೀಡಿಯೋ ಇದೀಗ ವೈರಲ್ ಆಗಿದ್ದು ಮಗು ತಂದೆಯ ಮಾತಿಗೆ ಎಷ್ಟು ಚಂದ ಪ್ರತಿಕ್ರಿಯೆ ನೀಡುತ್ತಾ ಇದೆ ನೋಡಿ. ತಂದೆಯ ಪ್ರೀತಿ ಎಂದರೆ ಹಾಗೆ ಮಕ್ಕಳನ್ನು ಸದಾ ಕಾಲ ಖುಷಿಯಾಗಿ ಇಡುವಂತೆ ಮಾಡುತ್ತದೆ, ತಂದೆ ಹಾಗೂ ತಾಯಿ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನಿಸುತ್ತದೆ ಅವರಷ್ಟು ಕಾಳಜಿ ಮಾಡುವವರು ಇನ್ಯಾರಿದ್ದಾರೆ ಈ ಭೂಮಿ ಮೇಲೆ ಅಲ್ವಾ ಫ್ರೆಂಡ್ಸ್.

ರಾಧಾ ರಮಣ ಧಾರಾವಾಹಿಯ ಮೂಲಕ ಭಾರೀ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಂತಹ ರಮಣ್ ಅಲಿಯಾಸ್ ಸ್ಕಂದ ಅಶೋಕ್ ಅವರು, ನಂತರ ಸ್ಟಾರ್ ಸುವರ್ಣದಲ್ಲಿ ಪ್ರಸ್ತುತ ಧಾರಾವಾಹಿಯೊಂದರಲ್ಲಿ ಅಭಿನಯ ಮಾಡುತ್ತಾ ಇದ್ದರೆ ಸ್ಕಂದ ಅಶೋಕ್ ಅವರು. ರಾಧಾ ರಮಣ ಧಾರಾವಾಹಿಯಲ್ಲಿ ಎಷ್ಟು ಡೀಸೆಂಟ್ ಕ್ಯಾರೆಕ್ಟರ್ ಅನ್ನು ನಿರ್ವಹಿಸಿದ್ದರು ಅದೇ ರೀತಿ ಇದೀಗ ಪ್ರಸ್ತುತ ಸರಸು ಧಾರಾವಾಹಿಯಲ್ಲಿಯೂ ಕೂಡ ಉತ್ತಮ ಪಾತ್ರವನ್ನು ನಿರ್ವಹಿಸುತ್ತಾ ಇದ್ದರೆ ಸ್ಕಂದ ಅಶೋಕ್.

2ವರುಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಕಂದ ಅಶೋಕ್ ಅವರು ಇದೀಗ ಮುದ್ದಾದ ಮಗುವಿಗೆ ತಂದೆಯಾಗಿದ್ದಾರೆ ಹಾಗೂ ಮಗುವಿನ ಜೊತೆ ಆಡುತ್ತ ಇರುವ ಅಂತಹ ವೀಡಿಯೋ ಇದೀಗ ವೈರಲ್ ಆಗಿದ್ದು, ಈ ವೀಡಿಯೋವನ್ನು ನೀವು ಕೂಡ ನೋಡ ಬೇಕಾದರೆ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಹಾಗೂ ನೀವು ಕೂಡ ಸ್ಕಂದ ಅಶೋಕ್ ಅವರ ಅಭಿಮಾನಿಗಳಾಗಿದ್ದರೆ ಇವರ ಪಾತ್ರದ ಕುರಿತು ನಿಮ್ಮ ಅನಿಸಿಕೆ ಅನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ ಧನ್ಯವಾದಗಳು.