ಮೇಕಪ್ ಇಲ್ಲದೆ ಹೊರಬಂದ ಕರೀನಾ ಕಪೂರ್ ಅವರಿಗೆ ಹಿಗ್ಗಾ ಮುಗ್ಗ ಟ್ರೊಲ್ ಮಾಡಿದ ನೆಟ್ಟಿಗರು ..

70

ಬಾಲಿವುಡ್ ಚಿತ್ರರಂಗದಲ್ಲಿ ನಟಿ ಕರೀನಾ ಕಪೂರ್ ಅವರ ಹೆಸರು ಕೇಳದವರೇ ಇಲ್ಲ. ಹೌದು ಫ್ರೆಂಡ್ಸ್ ನಟಿ ಕರೀನಾ ಕಪೂರ್ ಅವರು ಚಿತ್ರರಂಗದಲ್ಲಿ ಸುಮಾರು 2ದಶಕಗಳಿಂದ ನಟನೆ ಮಾಡುತ್ತಾ ಆಯ್ತೋ ಇವರ ಅಭಿನಯಕ್ಕೆ ಫಿದಾ ಆಗದೇ ಇರುವವರು ಇಲ್ಲ ಇನ್ನು ಇವರ ಬ್ಯೂಟಿ ಯಿಂದಾಗಿ ಇವರು ಇನ್ನಷ್ಟು ಫೇಮಸ್ ಆಗಿದ್ದಾರೆ ಅಷ್ಟೆ ಅಲ್ಲಾ ಕಪೂರ್ ಎಂಬ ಮನೆತನದಿಂದ ಬಂದಿರುವ ನಟಿ ಕರೀನಾ ಕಪೂರ್ ಅವರು ತಮ್ಮ ಮನೆತನದವರು ಚಿತ್ರರಂಗದಲ್ಲಿ ಬಾರಿ ಹೆಸರನ್ನು ಮಾಡಿದರೂ ಕೂಡ ತಮ್ಮದೇ ಆದ ಅಭಿನಯದಿಂದ ನಟನೆಯಿಂದ ಭಾರಿ ಫೇಮಸ್ ಆದವರು ನಟಿ ಕರೀನಾ ಕಪೂರ್.

ನಟಿ ಕರೀನಾ ಕಪೂರ್ ಅವರು ಸದ್ಯಕ್ಕೆ ಮತ್ತೊಮ್ಮೆ ಮತ್ತೊಂದು ವಿಚಾರದಿಂದ ಟ್ರೋಲ್ ಆಗಿದ್ದು ಆ ವಿಚಾರ ಏನು ಅಂತ ಹೇಳ್ತಾರೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿರುವ ನಟಿ ಕರೀನಾ ಕಪೂರ್ ಅವರು ಆಗಾಗ ಯಾವುದಾದರೊಂದು ವಿಚಾರಗಳಿಂದ ವೈರಲ್ ಆಗುತ್ತಲೇ ಇರುತ್ತಾರೆ.

ಹೌದೋ ನಟಿ ಕರೀನಾ ಕಪೂರ್ ಅವರು 2012ರಲ್ಲಿ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿದ್ದರು ಇವರೂ ಕೂಡ ಬಾಲಿವುಡ್ ನಲ್ಲಿ ಭಾರಿ ಹೆಸರು ಮಾಡಿರುವ ನಟ ಆಗಿದ್ದರೋ ಏನೋ ಇವರ ಮದುವೆ ವಿಚಾರದಲ್ಲಿ ಕೂಡ ಸಖತ್ ಗೊಂದಲ ಸೃಷ್ಟಿಯಾಗಿದ್ದು ಇವರಿಬ್ಬರ ವಯಸ್ಸಿನ ಅಂತರದಿಂದಾಗಿ ಇವರಿಬ್ಬರ ಮದುವೆಯೂ ಕೂಡ ಭಾರಿ ವಿವಾದಕ್ಕೆ ಒಳಗಾಗಿತ್ತು.

ಇನ್ನು ನಟಿ ಕರೀನಾ ಕಪೂರ್ ಅವರು 2016ರಲ್ಲಿ ಮೊದಲನೇ ಮಗುವಿಗೆ ಜನ್ಮವನ್ನು ನೀಡುತ್ತಾರೆ ಹಾಗೂ ಇವನಿಗೆ ತೈಮೂರ್ ಅಲಿ ಖಾನ್ ಎಂಬ ಹೆಸರನ್ನು ಇಟ್ಟಿದ್ದರು ಆದರೆ ಈ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಾತ್ಮಕ ಹೇಳಿಕೆಗಳಿಗೆ ಒಳಗಾಗಿತ್ತು. ಇದೀಗ ನಟಿ ಕರೀನಾ ಕಪೂರ್ ಅವರು ಎರಡನೇ ಮಗುವಿಗೆ ತಾಯಿಯಾಗಿದ್ದು ಆ ಮಗುವಿಗೆ ಹೆಸರನ್ನು ಜೆಹಂಗೀರ್ ಎಂದು ಇಡಲಾಗುತ್ತದೆ ಎಂಬ ವಿಚಾರ ಮತ್ತೊಮ್ಮೆ ವೈರಲ್ ಆಗಿತ್ತು ಆದರೆ ಕರೀನಾ ಕಪೂರ್ ಅವರ ತಂದೆಯಾಗಿರುವ ರಣದೀರ್ ಅವರು ತಮ್ಮ ಮೊಮ್ಮಗುವಿಗೆ ‘ಜೆಹ್’ ಎಂದು ಹೆಸರಿಡಲಾಗುತ್ತದೆ ಎಂದು ಹೇಳಿದ್ದರು ಆದರೆ ಈ ಕುರಿತು ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರು ಏನನ್ನು ಹೇಳಿಕೆ ನೀಡಿರಲಿಲ್ಲ.

ಆದರೆ ಕರೀನಾ ಕಪೂರ್ ಅವರು ಬರೆದ ಪುಸ್ತಕದಲ್ಲಿ ತಮ್ಮ ಮಗುವಿನ ಹೆಸರು ಜಹಂಗೀರ್ ಎಂಬುದಾಗಿತ್ತು ಇದರಿಂದಾಗಿ ಮತ್ತೆ ವಿವಾದಾತ್ಮಕ ಹೇಳಿಕೆಗಳಿಗೆ ಗುರಿಯಾಗಿದ್ದರು ನಟಿ ಕರೀನಾ ಕಪೂರ್ ಆದರೆ ಇದೀಗ ನಟಿ ಕರೀನಾ ಕಪೂರ್ ಅವರು ತಮ್ಮ ಅಪಾರ್ಟ್ಮೆಂಟ್ ಎಂದ ಮೇಕಪ್ ಇಲ್ಲದೆ ಹೊರಬಂದು ಮತ್ತೊಮ್ಮೆ ಟ್ರೋಲಿಗರಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಈ ಹಿಂದೆ ನಟ ಪ್ರಭಾಸ್ ಅವರು ಕೂಡ ಮೇಕಪ್ ಇಲ್ಲದೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿತ್ತು ಇದರಿಂದ ಕೂಡ ಪ್ರಭಾಸ್ ಅವರು ಟ್ರೋಲಿಗರಿಂದ ಟ್ರೋಲ್ ಗೆ ಒಳಗಾಗಿದ್ದರು.

ಮತ್ತೆ ಟ್ರೋಲಿಗರಿಗೆ ವಿಚಾರವಾಗಿರುವ ನಟಿ ಕರೀನಾ ಕಪೂರ್ ಅವರು ಕೂಡ ಮತ್ತೆ ವೈರಲ್ ಆಗಿದ್ದಾರೆ ಹೌದು ನಟಿ ಕರೀನಾ ಕಪೂರ್ ಅವರು ಮೇಕಪ್ ಇಲ್ಲದೆ ಹೊರಬಂದಿದ್ದು ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಂಡಿದ್ದು ಇದು ನಿಜಕ್ಕೂ ನಟಿ ಕರೀನಾ ಕಪೂರ್ ಅವರೇನಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.