ಮೊಟ್ಟ ಮೊದಲ ಬಾರಿಗೆ ಚಂದನ್ ಹಾಗು ಕವಿತಾ ಗೌಡ ಮದುವೆ ಆದ ಎಲ್ಲಾ ಫೋಟೋಗಳು ಲೀ-ಕ್ … ಅಬ್ಬಬ್ಬಾ ನೋಡೋಕೆ ಎರಡು ಕಣ್ಣು ಕೂಡ ಸಾಲದು

97

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಅಭಿಮಾನಿಗಳು ತಾವು ಇಷ್ಟಪಡುವಂತಹ ನಟ-ನಟಿಯರನ್ನು ಯಾವಾಗಲೂ ಹಿಂಬಾಲಿಸುತ್ತಾರೆ ಅದರಲ್ಲೂ ಸೋಶಿಯಲ್ ಮಾಧ್ಯಮದಲ್ಲಿ ಅವರು ಏನು ಮಾಡುತ್ತಾರೆ ಎಲ್ಲಿ ಹೋಗುತ್ತಾರೆ ಎನ್ನುವಂತಹ ದಿನನಿತ್ಯದ ಹುಡುಕಾಟದ ಕೆಲಸದಲ್ಲಿ ಕೆಲವರು ಇರುತ್ತಾರೆ. ಸ್ನೇಹಿತರೆ ಕೆಲವು ವಾರಗಳ ಹಿಂದೆ ಚಂದನ್ ಹಾಗೂ ಕವಿತಾ ಗೌಡ ಅವರು ಮದುವೆಯಾಗಿದ್ದರು.ಈ ಸಮಯದಲ್ಲಿ ಹಿರಿಯರ ಎದುರುಗಡೆ ಸಂಪ್ರದಾಯವಾಗಿ ಮದುವೆಯಾದಂತೆ ಈ ಜೋಡಿಯನ್ನು ಕರ್ನಾಟಕದ ಪ್ರತಿಯೊಬ್ಬ ಜನತೆಯು ಒಳ್ಳೆದು ಆಗಲಿ ಅಂತ ಹರಸಿದ್ದರು.

ಹೀಗೆ ಇವರಿಬ್ಬರ ಮದುವೆ ನಡೆದಿದ್ದು ಅಷ್ಟು ಗ್ರಾಂಡ್ ಆಗಿ ಆಗಿಲ್ಲ ಏಕೆಂದರೆ ಆಗಿನ ಪರಿಸ್ಥಿತಿಯಲ್ಲಿ ಹಾಕುವುದಕ್ಕೆ ಆಗುವುದಿಲ್ಲ.ಇದರಿಂದಾಗಿ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿದೆ ಕರ್ನಾಟಕದಲ್ಲಿ ಸ್ಯಾಂಡಲ್ವುಡ್ ಸಿನಿಮಾ ರಂಗದಲ್ಲೂ ಕೂಡ ಇವರ ಹೆಸರು ಸಿಕ್ಕಾಪಟ್ಟೆ ಕೇಳಿಬರುತ್ತದೆ ಇವರು ಅಷ್ಟೊಂದು ಫೇಮಸ್ ಆಗಿದ್ದಾರೆ. ಇವರು ಸೀರಿಯಲ್ ಮೂಲಕ ಹಾಗೂ ಬಿಗ್ ಬಾಸ್ ಮೂಲಕ ಪರಿಚಯ ಆಗಿದ್ದು ಇವಾಗ ಮದುವೆ ಕೂಡ ಆಗಿದ್ದಾರೆ.

ಕಿರುತೆರೆ ಧಾರಾವಾಹಿ ತಂಡಗಳಿಂದ ಶುಭಾಶಯಗಳು ಮಾತ್ರವೇ ಅಲ್ಲ . ಚಲನಚಿತ್ರ ರಂಗದಿಂದಲೂ ಕೂಡ ಇವರಿಗೆ ಅಪಾರವಾದಂತಹ ಶುಭಾಶಯಗಳು ಬಂದಿವೆ.ಸ್ನೇಹಿತರೆ ಪ್ರತಿಯೊಬ್ಬರಿಗೂ ಅವರ ಮದುವೆಯ ಫೋಟೋಗಳನ್ನು ನೋಡಬೇಕು ಎನ್ನುವಂತಹ ಕಾದರೂ ಕಥೆ ಇದ್ದೇ ಇರುತ್ತದೆ.ಆದರೆ ಎಲ್ಲಿ ಸಿಗುತ್ತದೆ ಹೇಗೆ ನೋಡಬೇಕು ಎಲ್ಲಿ ನೋಡಬೇಕು ಎನ್ನುವಂತಹ ಒಂದು ಗೊಂದಲದಿಂದ ಅನೇಕ ಅಭಿಮಾನಿಗಳು ಇರುತ್ತಾರೆ ಆದರೆ ತಲೆಕೆಡಿಸಿಕೊಳ್ಳಬೇಡಿ ಸದ್ಯಕ್ಕೆ ಕವಿತಾ ಗೌಡ ಹಾಗೂ ಚಂದನ್ ಅವರು ಮದುವೆಯಂತಹ ಸುಂದರ ಕ್ಷಣವನ್ನು ಅವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನೇಕೆ ತಡ ಕವಿತಾ ಗೌಡ ಹಾಗೂ ಚಂದನಗೌಡ ಅವರ ಫೋಟೋಗಳನ್ನು ಇಲ್ಲಿ ನೋಡಿ. ಕೆಲವು ಮಾಹಿತಿಗಳ ಪ್ರಕಾರ ಕವಿತಾ ಗೌಡ ಹಾಗೂ ಚಂದನಗೌಡ ಅವರು ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು ಹೀಗೆ ಮನೆಯವರನ್ನೆಲ್ಲ ಒಪ್ಪಿಸಿ ಕೊನೆಗೂ ಕೊಡ ಮದುವೆಯಾಗಿದ್ದಾರೆ. ಇನ್ನು ಚಂದನಗೌಡ ವಿಚಾರಕ್ಕೆ ಬಂದರೆ ಇವರು ಲಕ್ಷ್ಮಿಬಾರಮ್ಮ ಎನ್ನುವಂತಹ ಧಾರವಾಹಿಯಿಂದ ಇರುತ್ತದ ರಂಗಕ್ಕೆ ಬಂದಿದ್ದರು ಹಾಗೆಯೇ ಕವಿತಾ ಗೌಡ ಅವರು ಚಿನ್ನು ಎನ್ನುವಂತಹ ಪಾತ್ರದಲ್ಲಿ ಮಾಡುತ್ತಿದ್ದರು.

ಕವಿತಾ ಗೌಡ ಅವರಿಗೆ ಚಂದನ್ ಅವರು ಹಲವಾರು ಸಾರಿ ಅವರ ಮನೆಗೆ ಹೋಗಿ ಅವರಿಗೆ ಗೊತ್ತಿಲ್ಲದ ಹಾಗೆ ಹಲವಾರು ಬಹುಮಾನಗಳನ್ನು ಕೂಡ ಕೊಟ್ಟಿದ್ದಾರೆ.ಸದ್ಯಕ್ಕೆ ಕರ್ನಾಟಕ ಸರ್ಕಾರ ಮದುವೆ ಮಾಡಿಕೊಳ್ಳುವುದಕ್ಕೆ ಕೇವಲ 40 ಜನ ಅತಿಥಿಗಳನ್ನು ಇಟ್ಟುಕೊಂಡು ಮದುವೆಯನ್ನು ಮಾಡ ಬಹುದು ಎನ್ನುವಂತಹ ವಿಚಾರವನ್ನು ಹೇಳಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ.

ಈ ಎಲ್ಲಾ ನಿಯಮಗಳನ್ನು ಪಾಲಿಸಿ ಚಂದನ್ ಹಾಗೂ ಕವಿತಾ ಜೋಡಿ ಅವರು ಮದುವೆಯಾಗಿದ್ದಾರೆ ಹಾಗೂ ಇನ್ನೊಂದು ವಿಶೇಷತೆಯೆಂದರೆ ಇವರು ಹಸೆಮಣೆಗೆ ಇರುವಂತಹ ಸಂದರ್ಭದಲ್ಲಿ ಪರಸ್ಪರ ಇಬ್ಬರೂ ಕೂಡ ಮಾಸ್ಕನ್ನು ಧರಿಸಿದ್ದು ನಿಜವಾಗಲೂ ಒಳ್ಳೆಯ ಸಂಗತಿ. ಈವರೆಗೆ ಕೇವಲ ಅವರಗೆ ಹತ್ತಿರ ಇರುವಂತ ಹಾಗೂ ಅವರ ನೆಂಟರಿಗೆ ಮಾತ್ರವೇ ಅವಕಾಶ ಇತ್ತು.ಮದುವೆ ಎಷ್ಟು ಸಂತೋಷದಿಂದ ಇತ್ತು ಅಂದರೆ ಜಾಸ್ತಿ ಜನ ಇರಲಿಲ್ಲ ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಕೂಡ ಸಂತಸ ತುಂಬಿತ್ತು ಚಂದನ್ ಹಾಗೂ ಕವಿತಾ ಗೌಡ ಅವರು ಮದುವೆಯಾಗಿ ಇರುವಂತಹ ಫೋಟೋವನ್ನು ಹಾಕಿದ ನಂತರ ಸಿಕ್ಕಾಪಟ್ಟೆ ಅಭಿಮಾನಿಗಳು ಇವರಿಗೆ ಶುಭಾಶಯಗಳು ಮಳೆಯನ್ನೇ ಸುರಿದಿದ್ದಾರೆ.

ಇವರಿಬ್ಬರ ಜೋಡಿ ಕೇಳುತ್ತಾರೆ ಎಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು ಅದರಲ್ಲೂ ಲಕ್ಷ್ಮೀ ಬಾರಮ್ಮ ಎನ್ನುವಂತಹ ಧಾರವಾಹಿ ಇಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರೂ ಇವರ ಮಧ್ಯೆ ಇರುವಂತಹ ಸ್ನೇಹ ಪ್ರೀತಿಗೆ ಚಿಗುರಿ ತುಂಬಾ ವರ್ಷ ಪ್ರೀತಿ ಮಾಡುತ್ತಿದ್ದರು.ಏಪ್ರಿಲ್ ಒಂದರಂದು ಕವಿತಾ ಹಾಗೂ ಚಂದನ್ ಕುಮಾರ್ ಅವರು ಎಂಗೇಜ್ಮೆಂಟ್ ಕೊಡ ಮಾಡಿಕೊಂಡಿದ್ದರು ಆ ಸಂದರ್ಭದಲ್ಲಿ ನಾವು ಸತ್ಯದಲ್ಲಿ ಮದುವೆಯಾಗುತ್ತೇವೆ ಎನ್ನುವಂತಹ ಮಾತನಾಡಿದರು.

 

ಹೀಗೆ ಒಂದು ಖಾಸಗಿ ವಾಹಿನಿಯಲ್ಲಿ ತಮ್ಮ ಮದುವೆಯ ವಿಚಾರವನ್ನು ಒಂದು ಸಾರಿ ಹೇಳಿದರೂ ಇವರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ ತೆಲುಗಿನ ಸಾವಿತ್ರಮ್ಮ ಗರಿ ಅಬ್ಬಾಯಿ ಎನ್ನುವಂತಹ ಧಾರವಾಹಿಯಲ್ಲಿ ಐನೂರಕ್ಕೂ ಹೆಚ್ಚುಸಂಚಿಕೆಗಳನ್ನು ಮಾಡಿದ್ದಾರೆ ಹಾಗೂ ಆಧಾರವಾಗಿ ಅಲ್ಲಿ ಸಿಕ್ಕಾಪಟ್ಟೆ ತೆಲುಗು ಅಭಿಮಾನಿಗಳನ್ನು ಕೂಡ ಅವರು ಕಳಿಸಿದ್ದಾರೆ. ಆ ಸಂದರ್ಭದಲ್ಲಿ ಇವರ ಮದುವೆಯ ವಿಚಾರವನ್ನು ಕೂಡ ಹೇಳಿದ್ದಾರೆ ಆ ಸಂದರ್ಭದಲ್ಲಿ ನನಗೆ ಸ್ವಲ್ಪ ಫ್ರೀಡಂ ಬೇಕಾಗಿತ್ತು ಹಾಗೂ ಮದುವೆಯ ಪ್ಲಾನ್ ಕೊಡಲಾಗುತ್ತಿದೆ ಎನ್ನುವಂತಹ ವಿಚಾರವನ್ನು ಹೇಳಿದ್ದಾರೆ.ಆದರೆ ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ನಿಮ್ಮ ಅನಿಸಿಕೆ ಅಭಿಪ್ರೇರಣಾ ನಮಗೆ ತಿಳಿಸುವುದನ್ನು ಮರೆಯಬೇಡಿ.