ಮೊದಲ ಬಾರಿಗೆ ಬಿಗ್ ಬಾಸ್ ನಂತರ ಕಾಣಿಸಿಕೊಂಡ ದಿವ್ಯ ಉರುಡುಗ ಹಾಗು ಅರವಿಂದ್ ಜೋಡಿ ಇವರಿಬ್ಬರ ನಡುಗೆ ನೋಡೋದಕ್ಕೆ ಸುಂದರ .. ಎಷ್ಟು ಚೆನ್ನಾಗಿದೆ ನೋಡಿ ಜೋಡಿ….

180

ಹಾಯ್ ಫ್ರೆಂಡ್ಸ್ ಬಿಗ್ ಬಾಸ್ ಸೀಸನ್ 8 ಎಲ್ಲರಿಗೂ ನೆನಪಿಗೆ ಇದೆ ಅಲ್ವಾ ಹೌದು ಈ ಸೀಸನ್ ನಲ್ಲಿ ಮಂಜು ಪಾವಗಡ ಅವರು ಸಹ ಸ್ಪರ್ಧಿ ಆಗಿದ್ದರು ಇದರಿಂದ ಕೆಲವರಿಗೆ ಈ ಟೀಸರ್ ಬಹಳ ನೆನಪಿನಲ್ಲಿರುತ್ತದೆ. ಯಾಕೆಂದರೆ ಮನೆಯೊಳಗೆ ಮಂಜು ಪಾವಗಡ ಅವರ ಮಾತು ಅವರು ಮಾಡುವ ಹಾಸ್ಯ ಎಲ್ಲವೂ ಕೂಡ ಹೆಚ್ಚು ಮನರಂಜನೆ ಅನ್ನೋ ನೀಡಿತ್ತು ಜನತೆಗೆ. ಹಾಗಾಗಿ ಈ ಬಿಗ್ ಬಾಸ್ ಸೀಸನ್ 8 ಎಲ್ಲರಿಗೂ ನೆನಪಿನಲ್ಲಿ ಇರುತ್ತದೆ ಮತ್ತೊಂದು ಪ್ರಚಾರದಿಂದ ಬಿಗ್ ಬಾಸ್ ಸೀಸನ್ ಎಲ್ಲರಿಗೂ ನೆನಪಿನಲ್ಲಿರುತ್ತದೆ ಅದೇನಪ್ಪಾ ಅಂದ್ರೆ ಅದೇ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಅವರ ಜೋಡಿ ಹೌದು ಕೆಲವರಿಗಂತೂ ಲವ್ವರ್ಸ್ ಅಂದ್ರೆ ಹೀಗಿರ್ಬೇಕು ಪ್ರೀತಿ ಅಂದ್ರೆ ಹೇಗೆ ಆಗ್ಬೇಕು ಅಂತ ಅನ್ನಿಸಿಬಿಟ್ಟಿದೆ ಹಾಗಾಗಿ ಈ ಬಿಗ್ ಬಾಸ್ ಸೀಸನ್ 8 ಇನ್ನೂ ಕೆಲವರಿಗೆ ಬಹಳ ವಿಶೇಷ ಅಂತ ಹೇಳಬಹುದು.

ಬಿಗ್ ಬಾಸ್ ಕಾರ್ಯಕ್ರಮದಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ ಪಿ ಅವರು ಬಿಗ್ ಬಾಸ್ ಮನೆಯೊಳಗೆ ಪ್ರೇಮಿಗಳ ಹಾಗೆ ನಮಗೆಲ್ಲರಿಗೂ ಕಾಣಿಸಿಕೊಂಡಿದ್ದರು ಹಾಗೆ ಮನೆಯಿಂದ ಹೊರ ಬಂದ ಮೇಲೆಯೂ ಸಹ ಅವರ ಸ್ನೇಹ ಅವರ ಬಂಧು ಅವರ ಪ್ರೀತಿ ಹಾಗೆಯೇ ಇದೆ ಇನ್ನೇನು ಸಾವು ಮದುವೆಯಾಗುತ್ತಿರುವ ವಿಚಾರವನ್ನು ಕೂಡ ಹೇಳಿಕೊಂಡಿರುವ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಇವರಿಬ್ಬರ ಮುಂದಿನ ಜೀವನ ಚೆನ್ನಾಗಿರಲಿ ಎಂದು ನಾವು ಕೂಡಾ ಶಿಕ್ಷಣ ಹಲವರಿಗೆ ಇವರ ಜೋಡಿ ನೋಡಿ ಪ್ರೀತಿ ಮಾಡಬೇಕು ಅಂತ ಕೂಡ ಅನಿಸಿತೋ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹೆಸರಲ್ಲಿ ಬಹಳಷ್ಟು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಮಾಡಲಾಗಿತ್ತು.

ದಿವ್ಯ ಉರುಡುಗ ಕಿರುತೆರೆಯಲ್ಲಿ ನಟನೆ ಮಾಡಿ ಸೆಲೆಬ್ರಿಟಿ ಆಗಿದ್ದರೂ ಎತ್ತ ಬೈಕ್ ರೇಸ್ ನಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದ ಅರವಿಂದ್ ಅವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ ಆದರೆ ಇವರ ಬಗ್ಗೆ ಜನರು ತಿಳಿದುಕೊಳ್ಳೋದಕ್ಕೆ ಸಹಾಯ ಮಾಡಿದ್ದು ಈ ಬಿಗ್ ಬಾಸ್ ಕಾರ್ಯಕ್ರಮ ಹೌದು ಬಿಗ್ ಬಾಸ್ ವೇದಿಕೆಯು ಅರವಿಂದ್ ಕೆ ಪಿ ಯವರು ಯಾರು ನಮ್ಮ ಭಾರತ ದೇಶದ ಹೆಮ್ಮೆಯ ಆಟಗಾರ ಎಂದೆಲ್ಲ ತಿಳಿಸಿಕೊಟ್ಟ ವಿಕಾಸ್ ಕಾರ್ಯಕ್ರಮವು ಮನೆಯೊಳಗೆ ಈ ಜೋಡಿಗಳು ಒಂದಾಗುವ ಹಾಗೆ ಸಹ ಮಾಡಿತ್ತು.

ಮನೆಯಿಂದ ಆಚೆ ಬಂದ ಮೇಲೆಯೂ ಸಹ ದಿವ್ಯ ಉರುಡುಗ ಅವರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅರವಿಂದ್ ಕೆಪಿ ಅವರ ಫೋಟೋಗಳನ್ನ ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇದ್ದರು ಇದೀಗ ಕುಟುಂಬದವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ವನ್ನು ಸಹ ಮಾಡಿರುವ ಈ ಪ್ರೇಮಿಗಳಿಗೆ ಒಳ್ಳೆಯದಾಗಲಿ ಹಾಗೆ ಸಾಂಪ್ರದಾಯಿಕ ಉಡುಗೆಯಲ್ಲಿ ದಿವ್ಯ ಉರುಡುಗ ಮತ್ತು ಪರ್ಫೆಕ್ಟ್ ಮ್ಯಾನ್ ಉಡುಗೆಯಲ್ಲಿ ಅರವಿಂದ್ ಕೆ ಪಿ ಅವರು ಕಾಣಿಸಿಕೊಂಡಿತು ಇವರಿಬ್ಬರು ಮಾಡಿರುವ ಈ ವಿಡಿಯೋ ರೀ ನೀವು ಸಹ ನೋಡಿ ಹಾಗೂ ಈ ಜೋಡಿ ಹೇಗಿದೆ ಅಂತ ನೀವು ಕೂಡ ತಪ್ಪದೆ ಕಮೆಂಟ್ ಮೂಲಕ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here