ಯಪ್ಪಾ ಏನು ಚಪಲ ರೀ ಇವಳದ್ದು ಬೇರೆ ಗಂಡಸರ ಜೊತೆಗೆ ಕುಚು ಕುಚು ಮಾಡೋದಕ್ಕೆ ತನ್ನ ಮನೆಯಲ್ಲಿರೋ ಮುಗ್ದ ಜನರಿಗೆ ಏನು ಮಾಡಿದ್ದಾಳೆ ನೋಡಿ… ಅಲೆ ಅಲೆಲೆಲೆ ಎಂತಾ ಹೆಂಗಸು ಇವಳು.. ಅಷ್ಟಕ್ಕೂ ಮಾಡಿದ್ದೂ ಏನು…

327

ಇವತ್ತಿನ ದಿವಸ ಗಳಲ್ಲಿ ಅನೈ”ತಿಕ ಸಂಬಂಧ ಎಂಬುದು ಎಷ್ಟು ಹೆಚ್ಚಾಗಿದೆ ಅಂದರೆ ಇದರಿಂದ ಮದುವೆ ಆಗೋದೇ ಬೇಡ ಅನಿಸಿಬಿಡುತ್ತದೆ ಕೆಲವೊಂದು ಬಾರಿ. ಹೌದು ಇನ್ನೊಂದು ಘಟನೆ ಕೇಳಿದರೆ ನೀವು ಕೂಡ ಖಂಡಿತಾ ಶಾಕ್ ಆಗ್ತಿರಾ ಒಬ್ಬರನ ನಂಬಲುಕೂಡ ಭಯಪಡುತ್ತಿರುವ ನಿಮ್ಮ ಮನೆಗೇ ಒಬ್ಬರನ ಸೇವಿಸಲು ಕೂಡ ಹಿಂದೆಮುಂದೆ ನೋಡುತ್ತಿರ. ಹೌದು ನಾವು ಹೇಳಲು ಹೊರಟಿರುವುದು ಏನು ಅಂದರೆ ತನ್ನ ಅ”ನೈತಿಕ ಸಂಬಂಧಕ್ಕೆ ಹೆಂಡತಿಯೊಬ್ಬಳು ಅಡ್ಡ ಆಗುತ್ತಾಳೆ ಅನ್ನುವ ಕಾರಣಕ್ಕೆ ಆ ಆಯ್ಕೆ ಮಾಡಿದ ಕೆಲಸವೇನು ಗೊತ್ತಾ.

ಸಂಸಾರ ಅಂದರೆ ಅದು ಕೇವಲ 3ಅಕ್ಷರದ ಪದ ಅಲ್ಲ ಅದಕ್ಕೆ ಅಗಾಧವಾದ ಅರ್ಥವಿದೆ ಇದರಲ್ಲಿ ಗಂಡ ಹೆಂಡತಿಯ ಅಂದುಕೊಂಡು ಹೋದಾಗ ಮಾತ್ರ. ಆ ಸಂಸಾರಕ್ಕೆ ಬೆಲೆ ನಾವು ಸಮಾಜದಲ್ಲಿ ತಲೆಯೆತ್ತಿ ನಿಲ್ಲಬೇಕು ಅಂದರೆ ನಮ್ಮ ಸಂಸಾರ ನಿಯತ್ತಾಗಿರಬೇಕು ಇಲ್ಲವಾದಲ್ಲಿ ನಾವು ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯವಾಗೋದಿಲ್ಲ ಹಾಗೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೌದು ಸಂಸಾರದಲ್ಲಿ ನೆಮ್ಮದಿ ಇಲ್ಲ ಅಂದಾಗ ನಾವು ಯಾವುದಕ್ಕೆ ಆಗಲಿ ಹೇಗೆ ಆಸಕ್ತಿ ತೋರಲು ಸಾಧ್ಯ ವೇಳೆ ಮನೆಯಲ್ಲಿಯೇ ನೆಮ್ಮದಿಯಿಲ್ಲ ಅಂದಮೇಲೆ ನಿಮ್ಮ ಗುರಿ ತಲುಪಲು ಹಾಗೂ ಜೀವನದಲ್ಲಿ ಉತ್ತಮ ಗುರಿ ಹೊಂದಲು ಹೇಗೆ ಸಾಧ್ಯವಿರುತ್ತದೆ ಅಲ್ವಾ.

ಇಲ್ಲೊಬ್ಬ ಪತಿ ನೋಡಿ ತನ್ನ ಹೆಂಡತಿಯ ಮೇಲೆ ಅಪಾರ ಪ್ರೀತಿ ಇರುವ ಹಾಗೇ 4 ಮಕ್ಕಳನ್ನು ಹುಟ್ಟಿಸಿ ಬಿಟ್ಟಿದ್ದಾನೆ ಆದರೆ ಮಕ್ಕಳನ್ನ ಹುಟ್ಟಿಸಿದ ಮೇಲೆ ಆತ ಎಷ್ಟು ಜವಾಬ್ದಾರಿಯಿಂದ ಮಕ್ಕಳನ್ನು ಸಾಕಿ ನಗುತ್ತಾ ಹೌದು ಎಂದಾಗ ಗಂಡಸರು ಇರುವುದರಿಂದಲೇ ನಂಬಿಕೆ ಅನ್ನೋದೇ ಈ ಸಮಾಜದಲ್ಲಿ ಕಣ್ಮರೆಯಾಗಿ ಹೋಗಿದೆ ಹೌದು ತನ್ನ ಹೆಂಡತಿಯ ಮೇಲೆ ಪ್ರೀತಿಯೂ ಇಲ್ಲ ಎಂತದೂ ಇಲ್ಲ ತನ್ನ ಆಸೆ ತೀರಿಸಿಕೊಳ್ಳುವ ವರೆಗೂ ತನ್ನ ಹೆಂಡತಿಯನ್ನು ಪ್ರೀತಿಮಾಡುವ ಹಾಗೆ ನಾಟಕ ನಾಟಕ ಆಡಿದ ಬಳಿಕ ಹೆಂಡತಿಯ ಮೇಲೆ ಪ್ರೀತಿ ಕಡಿಮೆಯಾದ ಮೇಲೆ ಮತ್ತೊಬ್ಬ ಹೆಂಗಸಿನ ಜೊತೆ ಸಂಬಂಧವನ್ನು ಹೊಂದಿದ್ದ ಈತ ಆಕೆಯ ಮನೆಗೆ ಪ್ರತಿದಿನ ಹೋಗುತ್ತಿದ್ದ ಅವಳಂತೆ ಸಮಯ ಕಳೆಯುತ್ತಿದ್ದ ಇವರಿಬ್ಬರ ಅ”ನೈತಿಕ ಸಂಬಂಧ ಊರಿನವರಿಗೆ ಗೊತ್ತಾಗಿರಲಿಲ್ಲ.

ಅಷ್ಟರಲ್ಲಿ ಹೆಂಡತಿಗೆ ಈ ವಿಚಾರ ಗೊತ್ತಾಗಿ ಹೋಗಿತ್ತು ಈ ವಿಚಾರ ಪತಿಯ ಪ್ರೇಯಸಿಗೂ ಕೂಡ ಗೊತ್ತಾಯ್ತು ಇನ್ನೂ ನಮ್ಮಿಬ್ಬರ ಪ್ರೀತಿಗೆ ಆಕೆ ಅಡ್ಡ ವಾಗುತ್ತಾಳೆ ಅಂತ ತಿಳಿದು ಒಮ್ಮೆ ಅವನ ಮನೆಗೆ ಬಂದು ಆ ಮನೆಯ ಒಡತಿ ಬಳಿ ನಾಟಕ ಆಡುವ ಆಕೆ ತಪ್ಪಾಯ್ತು ಅಂತ ಕೇಳಿಕೊಂಡಿದ್ದೇನು ಕೇಳಿಕೊಂಡಳು ಬಳಿಕ ಆಕೆ ಮಾಡಿದ್ದೇನು ಗೊತ್ತಾ ಯಾರಿಗೂ ಗೊತ್ತಾಗದ ಹಾಗೆ ಆ ಮನೆ ಒಡತಿ ಮತ್ತು ಮಕ್ಕಳ ಊಟದಲ್ಲಿ ಜ್ಞಾನ ತಪ್ಪುವ ಪುಡಿ ಬೆರೆಸಿ ಮಕ್ಕಳು ಮತ್ತು ಆ ಮನೆಯ ಒಡತಿ ನಿದ್ರೆ ಮಾಡುವ ಹಾಗೆ ಮಾಡಿದ್ದಳು ಕೊನೆಗೆ ಅವರು ಮಲಗಿರುವ ಸ್ಥಿತಿಯಲ್ಲಿ ಅವರ ಉಸಿರು ನಿಲ್ಲಿಸಿದ್ದಾರೆ.

ಕೊನೆಗೆ ಏನೂ ಗೊತ್ತಿಲ್ಲದ ಹಾಗೆ ತಾನೂ ತನ್ನ ಮನೆಗೆ ಹೋಗಿ ಬೆಳಿಗ್ಗೆ ಎದ್ದು ಬಂದು ತನ್ನ ಪ್ರಿಯಕರನ ಮನೆಯಲ್ಲಿ ಶೋಕಾಚರಣೆ ಅನ್ನೋ ವ್ಯಕ್ತಪಡಿಸಿದ್ದಾಳೆ ಆದರೆ ಕಳ್ಳ ಏನೇ ತಪ್ಪು ಮಾಡಿದರೂ ಅದಕ್ಕೆ ಕುರುಹನ್ನು ಬಿಟ್ಟೇ ಬಿಟ್ಟೆ ಬರುತ್ತಾನಂತೆ. ಅದರಂತೆ ಪೊಲೀಸರ ತನಿಖೆ ಶುರು ಆದಾಗ ಪೊಲೀಸರ ತನಿಖೆ ವೇಳೆ ಇರುವ ಸತ್ಯವೆಲ್ಲ ಹೊರಬಂದಿದೆ ಹೌದು ಗಂಡನನ್ನ ವಿಚಾರಿಸಿದಾಗ ಯಾವ ವಿಚಾರ ಹೊರ ಬರಲಿಲ್ಲ ಆದರೆ ಪೊಲೀಸರೇ ಇನ್ನಷ್ಟು ಚುರುಕುತನದಿಂದ ವಿಚಾರಣೆ ಮಾಡಿದಾಗ ಎಲ್ಲ ವಿಚಾರವೂ ಹೊರಬಂದಿಲ್ಲ ಪತಿರಾಯ ಬೇರೊಂದು ಸಂಬಂಧವನ್ನು ಹೊಂದಿರುವ ವಿಚಾರ ಸಹ ಹೊರಬಂದಿದೆ ಅಲ್ಲಿಂದ ಪೊಲೀಸರಿಗೆ ವಿಚಾರ ತಿಳಿದಿದೆ ನೋಡಿದ್ರಲ್ಲ ತನ್ನ ಪ್ರಿಯಕರನ ಜತೆ ಸೇರಲು ಅವನ ಹೆಂಡತಿಯೆ ಹಡ್ಡಲಗಿ ಹೊತ್ತಾಳ ಎಂದು ಆಕೆ ಮತ್ತು ಆಕೆಯ 4 ಮಕ್ಕಳನ್ನೇ ಇಲ್ಲವಾಗಿಸಿದಳು, ಈ ಪುಣ್ಯತ್ಗಿತ್ತಿ ಈಕೆಯ ಈ ವಿಚಾರ ತಿಳಿದು ಊರಿನವರು ಈಕೆಗೆ ಶಪಿಸಿದ್ದಾರೆ.

LEAVE A REPLY

Please enter your comment!
Please enter your name here