ಯಾರಾದರೂ ಮನೆಯಲ್ಲಿ ಈ ರೀತಿಯಾದಂತಹ ಹೆಂಗಸರು ಇದ್ದರೆ ಅಭಿವೃದ್ಧಿಯಾವುದೇ ಕಾಲಕ್ಕೂ ಆಗಲ್ಲ …ಲಕ್ಷ್ಮಿ ಮನೆಯಿಂದ ಓಡಿ ಹೋಗುತ್ತಾಳೆ

42

ಮನೆಯಲ್ಲಿ ಹೆಣ್ಣು ಮಕ್ಕಳು ಈ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರೆ ಈ ರೀತಿಯ ಹವ್ಯಾಸಗಳನ್ನು ಹೊಂದಿದ್ದರೆ ಆ ಮನೆ ಯಾವತ್ತಿಗೂ ಏಳಿಗೆಯಾಗುವುದಿಲ್ಲ ಹೌದು ಹೆಣ್ಣಿಂದಲೇ ಆದಿ ಹೆಣ್ಣಿಂದಲೇ ಅಂತ್ಯ ಅಂತ ಒಂದು ಮಾತನ್ನು ಹಿರಿಯರು ಹೇಳ್ತಾರೆ ಒಂದು ಮನೆ ಏಳಿಗೆ ಆಗಬೇಕೆಂದರೆ,

ಅದಕ್ಕೆ ಹೆಣ್ಣು ಕಾರಣ ಮಕ್ಕಳೇ ಹಾಗೆ ಒಂದು ಮನೆ ನಾಶವಾಗಬೇಕು ಅಂದರೆ ಅದಕ್ಕೆ ಹೆಣ್ಣು ಕೂಡ ಕಾರಣ ಆಗ್ತಾಳೆ, ಆದ ಕಾರಣ ಮನೆಯಲ್ಲಿ ಹೆಣ್ಣು ಮಕ್ಕಳು ಇಂತಹ ಯಾವುದಾದರೂ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ ಈಗಲೆ ಅದನ್ನು ತೊರೆದು ಬಿಡಿ, ಮನೆಗೆ ಏಳಿಗೆ ಆಗುವುದಿಲ್ಲ.

ಮೊದಲನೆಯದಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಸೂರ್ಯ ಉದಯದ ನಂತರ ಮಲಗಬಾರದು ಹಾಗೆ ಸೂರ್ಯಸ್ತದ ನಂತರ ಅಂದರೆ ಆರು ಗಂಟೆಗಳ ನಂತರ ಮನೆಯಲ್ಲಿ ಕಸ ಗುಡಿಸುವುದಾಗಲಿ ಮನೆಯನ್ನು ಸ್ವಚ್ಛ ಪಡಿಸುವುದಾಗಲಿ ನಾನು ಮಾಡಬಾರದು ಇದರಿಂದ ಮನೆಗೆ ಇಳಿಕೆಯಾಗುವುದಿಲ್ಲ ಅಥವಾ ಸಂಜೆ ಸಮಯದಲ್ಲಿ ಹೆಣ್ಣು ಮಕ್ಕಳ ಈ ಒಂದು ವರ್ತನೆಯಿಂದ ಆ ಮನೆಗೆ ಲಕ್ಷ್ಮಿ ದೇವಿಯ ಅನುಗ್ರಹ ಆಗುವುದಿಲ್ಲ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ ಅಂತ ಹೇಳಲಾಗುತ್ತದೆ.

ಮನೆಯಲ್ಲಿ ಹೊಸ್ತಿಲಿನ ಮೇಲೆ ನಿಂತು ಕೊಲ್ಲುವುದಾಗಿ ಅಥವಾ ಮನೆಯ ಯಾವುದೇ ಬಾಗಿಲುಗಳಿಗೆ ಹೊರಗೆ ಊಟ ಮಾಡುವುದಾಗಲಿ ಮಾಡಬಾರದು ಮತ್ತು ದಾರಿಯ ಮಧ್ಯದಲ್ಲಿ ಅಂದರೆ ಮನೆಯಲ್ಲಿ ಓಡಾಡುವ ದಾರಿಯಲ್ಲಿ ಕುಳಿತು ಊಟ ಮಾಡಬಾರದು ಅಥವಾ ಮನೆಯ ದಾರಿಯಲ್ಲಿ ಮಲಗಬಾರದು ಅಂತ ಹೇಳಲಾಗುತ್ತದೆ.

ಅಷ್ಟೇ ಅಲ್ಲ ಮನೆಯಲ್ಲಿ ಹೆಣ್ಣು ಮಕ್ಕಳು ಜೋರಾಗಿ ಕಿರುಚಬಾರದು ಅಥವಾ ಬಾಗಿಲುಗಳಿಗೆ ಕಾಲನ್ನು ತಗುಲಿಸುವುದಾಗಲಿ, ಬಾಗಿಲುಗಳನ್ನು ಶಬ್ದ ಮಾಡುವ ಹಾಗೆ ಹಾಕುವುದಾಗಲಿ ಇದನ್ನೆಲ್ಲ ಮಾಡಬಾರದು ಇದರ ಜೊತೆಗೆ ಮನೆಯನ್ನು ಗುಡಿಸುವ ಪೊರಕೆಯನ್ನು ಕೂಡ ಕಾಲಿನಲ್ಲಿ ಒದೆಯಬಾರದು ಅಥವಾ ಕಾಲಿನಲ್ಲಿ ಹಿಂದುಳಿಯಬಾರದು ಇದರಿಂದ ಲಕ್ಷ್ಮೀದೇವಿಯು ಕೋಪಗಳ್ಳುತ್ತಾಳೆ, ಪೊರಕೆಯನ್ನ ಲಕ್ಷ್ಮಿದೇವಿ ಸ್ವರೂಪ ಅಂತ ಕರೀತಾರೆ, ಆದ ಕಾರಣ ಪೊರಕೆಯನ್ನು ದಾಟು ವುದಾಗಲಿ ಪೊರಕೆಯನ್ನು ತುಳಿಯುವುದಾಗಲಿ ಮನೆಯಲ್ಲಿ ಮಾಡಬೇಡಿ.

ಈ ರೀತಿಯಾಗಿ ಮನೆಯಲ್ಲಿ ಕೆಲವೊಂದು ವಿಚಾರಗಳನ್ನು ನಾವು ಪಾಲಿಸುವುದರಿಂದ ಆ ಒಂದು ವಿಚಾರಗಳು ಲಕ್ಷ್ಮಿ ದೇವಿಗೆ ಸಂತಸ ಪಡಿಸುತ್ತದೆ. ಒಂದು ವಿಚಾರವನ್ನು ನೆನಪಿನಲ್ಲಿ ಇಡೀ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಅಂದರೆ ನಾಲ್ಕರಿಂದ ಐದು ಗಂಟೆ ಸಮಯದಲ್ಲಿ ಮನೆಯ ಅಂಗಳವನ್ನು ಗುಡಿಸಿ ಸ್ವಚ್ಛವಾಗಿ ಇಡಿ ಯಾಕೆ ಅಂದರೆ ಸಂಜೆ ಸಮಯದಲ್ಲಿ ಲಕ್ಷ್ಮೀದೇವಿಯು ಸಂಚಾರ ಮಾಡುತ್ತಾ ಇರುತ್ತಾಳೆ ಆ ಸಮಯದಲ್ಲಿ ಮನೆಯ ಅಂಗಳವಾಗಲಿ ಮನೆಯೊಳಗೆ ಆಗಲಿ ಸ್ವಚ್ಛತೆ ಇಲ್ಲ ಅಂದರೆ ಅಂತಹ ಮನೆಗೆ ಲಕ್ಷ್ಮೀದೇವಿಯು ಬರುವುದಿಲ್ಲ ಅಲ್ಲಿ ಜ್ಯೇಷ್ಠಾಲಕ್ಷ್ಮೀ ಪ್ರವೇಶ ಆಗುತ್ತದೆ.

ಈ ಎಲ್ಲ ವಿಚಾರಗಳನ್ನು ತಿಳಿದು ಇಂದಿನಿಂದಲೇ ಇಂತಹ ವಿಚಾರಗಳಲ್ಲಿ ತಪ್ಪು ಮಾಡದೇ ಜಾಗರೂಕತೆಯಿಂದ ಇರಿ ಮನೆಗೆ ಏಳಿಗೆಯಾಗುತ್ತದೆ ಜೊತೆಗೆ ನಮ್ಮ ಸನಾತನ ಸಂಪ್ರದಾಯ ಪದ್ಧತಿಗಳನ್ನು ಪಾಲಿಸಿ ಮನೆಯಲ್ಲಿ ಸಕಾರಾತ್ಮಕತೆಯನ್ನು ಉಳಿಸಿ.

ನಮ್ಮ ಪೂರ್ವಜರು ಮಾಡಿರುವಂತಹ ಪದ್ಧತಿ ಸಂಪ್ರದಾಯಗಳನ್ನು ಯಾವತ್ತಿಗೂ ನಿರ್ಲಕ್ಷಿಸಬೇಡಿ ಯಾಕೆ ಅಂದರೆ ನಮ್ಮ ಹಿರಿಯರು ಏನನ್ನೇ ಮಾಡಿದರೂ ಅದು ಅವರ ಅನುಭವದ ಒಂದು ಪಾಠ ಆಗಿರುತ್ತದೆ, ಆದ ಕಾರಣ ಅಂತಹ ಒಂದು ಪದ್ಧತಿಯನ್ನು ಸಂಪ್ರದಾಯವನ್ನು ನಿರ್ಲಕ್ಷಿಸದೆ ಜಾಗರೂಕತೆಯಿಂದ ನಮ್ಮ ಸಂಪ್ರದಾಯಗಳನ್ನು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಈ ಮಾಹಿತಿಯನ್ನು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here