ಯಾರು ಇಲ್ಲದ ಜಾಗದಲ್ಲಿ ಈ ಒಂದು ಮಂತ್ರವನ್ನ ಹೇಳಿ ಸಾಕು ನಿಮಗೆ ಎಂತ ವೈರಿ ಇದ್ದರು ಸಹ ನಿಮ್ಮ ಹಿಂದೆ ಬೆಕ್ಕಿನ ತರ ಓಡಾಡುತ್ತಾರೆ…. ಅಷ್ಟಕ್ಕೂ ಆ ಮಂತ್ರ ಯಾವುದು..

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಶತ್ರು ಬಾಧೆಯಿಂದ ಪರಿಹರ ಪಡೆದುಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಖಂಡಿತವಾಗಿಯೂ ನಿಮಗೆ ಪರಿಹಾರ ಎಂಬುದು ಸಿಗುತ್ತದೆ. ಹೌದು ನಿರ್ಜನ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಈ ಮಂತ್ರವನ್ನು ನೀವು ಪಟಿಸಬೇಕಾಗುತ್ತದೆ. ಈ ಮಂತ್ರವನ್ನು ಪಠಿಸುವ ಯಾರೂ ಕೂಡ ನಿಮ್ಮ ಜೊತೆ ಇರಬಾರದು ಹಾಗೂ ಶತ್ರು ಬಾಧೆ ಇಂದ ನೀವು ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಹೇಗೆ ಮಂತ್ರವನ್ನು ಪಠಿಸಬೇಕು ಯಾವ ಸಮಯದಲ್ಲಿ ಪಠಿಸಬೇಕು ಎಂಬುದನ್ನು ಸಹನೆಗೂ ತಿಳಿದಿರಬೇಕಾಗುತ್ತದೆ ಹೌದು ಶ್ರೀಮಂತರಾಗಿರುವ ಶಕ್ತಿ ನಿಮ್ಮ ಸಂಪೂರ್ಣ ಜೀವನವನ್ನು ನೀಡುತ್ತದೆ ಯಾವುದೇ ಮಂತ್ರಗಳಿಗೆ ಅಗಡಿ ಆಮಂತ್ರಣ ಉಚ್ಚಾರಣೆಯನ್ನು ಸರಿಯಾಗಿ ಮಾಡುವುದರಿಂದ ಮಂತ್ರ ಸಿದ್ಧಿಯನ್ನು ನೀವು ಪಡೆದುಕೊಳ್ಳಬಹುದು ಈ ತಂತ್ರವನ್ನು ನೀವು ರಾತ್ರಿ ಸಮಯದಲ್ಲಿ ಯಾರೂ ಇಲ್ಲದಿರುವ ಜಾಗದಲ್ಲಿ ಪಠಿಸಬೇಕಾಗುತ್ತದೆ.

ಹೌದು ಮಂತ್ರ ಪಠಣೆ ಮಾಡುವಾಗ ನಿಮ್ಮ ಶತ್ರುವಿನ ಹೆಸರನ್ನು ಹೇಳಬಾರದು ಆದರೆ ಈ ಮಂತ್ರವನ್ನು ಪಠಿಸುವಾಗ ನಮಗೆ ಮನಸ್ಸಿನಲ್ಲಿ ಶತ್ರುವಿನ ಬಾಧೆಯಿಂದ ಪರಿಹಾರ ಸಿಗಲಿ ಅಂತ ಇರಬೇಕು ಹೀಗೆ ಸಂಕಲ್ಪ ಮಾಡಿಕೊಂಡು ಮಂತ್ರವನ್ನು ಪಠಿಸಬೇಕು ಹೀಗೆ ಮಾಡುವುದರಿಂದ ಬೇಗನೆ ಶತ್ರುವಿನ ಕಾಟದಿಂದ ನೀವು ಪರಿಹಾರ ಪಡೆದುಕೊಳ್ಳಬಹುದು. ಹೌದು ಯಾರಿಗೇ ಆಗಲಿ ಜೀವನದಲ್ಲಿ ಸಮಸ್ಯೆಗಳು ಇದ್ದದೆ ಅಲ್ವಾ ಹಾಗಿರುವಾಗ ಸಮಸ್ಯೆಗಳಿಂದ ನಾವು ಹಿಂದೆ ಸರಿಯಬೇಕು ಅಂದರೆ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬೇಕು ಅಂದರೆ ಹೆದರಿ ದೂರ ಉಳಿಯುವುದಲ್ಲ ನಾವು ಕೆಲವೊಂದು ಪರಿಹಾರ ಮಾಡಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವ ಮೂಲಕ ಸಮಸ್ಯೆಗಳಿಂದ ಹೊರ ಬರಬೇಕು.

ಆದ್ದರಿಂದ ಸಮಸ್ಯೆಗಳು ಬಂತೆಂದು ಹೆಚ್ಚು ಯೋಚಿಸಬೇಡಿ ಸಮಸ್ಯೆಗಳಿಗೆ ಪರಿಹಾರ ಕೂಡ ಇರುತ್ತದೆ. ಮಾಹಿತಿಗೆ ಬರುವುದಾದರೆ ಶತ್ರು ಬಾಧೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಎಷ್ಟೋ ಜನ ಎಷ್ಟು ರೀತಿಯಲ್ಲಿ ಸಾಹಸ ಪಡುತ್ತಾ ಇರುತ್ತಾರೆ ಹಲವರಿಗೆ ಈ ಶತ್ರು ಬಾಧೆ ಶತ್ರುಕಾಟ ಎಂಬುದು ಎಷ್ಟು ದೊಡ್ಡ ಸಮಸ್ಯೆಯಾಗಿರುತ್ತದೆ ಅಂದರೆ ಜೀವನದಲ್ಲಿ ನೆಮ್ಮದಿ ಎಂಬುದೇ ಇರುವುದಿಲ್ಲ ಕೆಲವರಿಗೆ ನಮ್ಮ ಹತ್ತಿರದವರ ಶತ್ರುಗಳಾಗಿದ್ದರೆ ಇನ್ನೂ ಕೆಲವರಿಗೆ ಕಾರಣವಿರದೆ ಜೀವನದಲ್ಲಿ ಶತ್ರುಗಳು ಹುಟ್ಟಿಕೊಂಡಿರುತ್ತಾರೆ ಶತ್ರುಗಳು ಜೀವನದಲ್ಲಿ ಇರಬೇಕು ಆಗಲೇ ಜೀವನಕ್ಕೊಂದು ಗುರಿ ಎಂಬುದು ಇರುತ್ತದೆ ಆಗ ನಾವು ಗುರಿ ತಲುಪಲು ನಮ್ಮ ಜೀವನವನ್ನ ಉತ್ತಮವಾದ ಆದರೆ ಶತ್ರುಗಳು ಇದ್ದು ಅವರಿಂದ ಕಾಟ ಸಿಗುತ್ತಾ ಇದ್ದರೆ ಯಾವ ನೆಮ್ಮದಿ ಸಿಗುವುದಿಲ್ಲ ಯಾವ ಗುರಿ ತಲುಪಲು ಕೂಡ ಸಾಧ್ಯವಾಗುವುದಿಲ್ಲ.

ಇನ್ನು ಮಂತ್ರದ ಕುರಿತು ಹೇಳುವುದಾದರೆ ಆ ಮಂತ್ರ ಹೀಗಿದೆ, ಓಂ ಶ್ರೀಂ ಹೂಂ ಕ್ಲೀo ಅಘೋ ಅಘೋರ ಮಮ ಶತ್ರು ನಾಶ ಹೀಗೆ ಈ ಮಂತ್ರವನ್ನು ಪಠಿಸಬೇಕು ಯಾವುದೇ ಕಾರಣಕ್ಕೂ ಮಂತ್ರಪಠಣೆ ಮಾಡುವಾಗ ಶತ್ರುವಿನ ಹೆಸರನ್ನ ಹೇಳಿಕೊಳ್ಳಬೇಡಿ ಆದರೆ ಈ ಮಂತ್ರ ಪಠಿಸುವ ನೆನಪಿನಲ್ಲಿ ಇಡಿ ಸುತ್ತಮುತ್ತ ಯಾರೂ ಕೂಡ ಇರಬಾರದು. ನಿರ್ಜನ ಪ್ರದೇಶದಲ್ಲಿ ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಈ ರೀತಿಯಾಗಿ ಈ ಮಂತ್ರಗಳ ಪಠಣ ಮಾಡುವಾಗ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ ಯಾವುದೇ ಕಾರಣಕ್ಕೂ ನಮಗೆ ಇನ್ನೂ ಮುಂದೆ ಯಾವ ಶತ್ರುವಿನ ಕಾಟವೂ ಇಲ್ಲದಿರಲಿ ಜೀವನದಲ್ಲಿ ನಾವು ಶತ್ರುಗಳ ಕಾಟದಿಂದ ಮುಕ್ತಿ ಪಡೆದು ಒಳ್ಳೆಯ ಸಮಯವನ್ನು ಕಳೆಯುವಂತಾಗಲಿ ನನಗೆ ನನ್ನ ಕುಟುಂಬದವರಿಗೆ ಯಾರಿಂದಲೂ ತೊಂದರೆ ಆಗದಿರಲಿ ಎಂದು ಕೇಳಿಕೊಳ್ಳುತ್ತಾ ಈ ಮಂತ್ರವನ್ನು ಪಠಿಸಿ ಖಂಡಿತವಾಗಿಯೂ ಶತ್ರುವಿನಿಂದ ಮುಕ್ತಿ ಪಡೆಯುತ್ತೀರ.

ಹೌದು ಶತ್ರುವಿನ ಸಮಸ್ಯೆಯಿಂದ ದೂರ ಉಳಿಯುವುದಕ್ಕೆ ಇದೊಂದು ಸುಲಭ ಪರಿಹಾರವಾಗಿರುತ್ತದೆ ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಿರುವವರು, ಶತ್ರುವಿನ ಬಾಧೆಯಿಂದ ನೆಮ್ಮದಿ ಕಳೆದುಕೊಂಡಿರುವವರು ಈ ಮಂತ್ರ ವನ್ನು ಪಠಿಸಿ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಒಳ್ಳೆಯ ಮನಸ್ಸಿನಿಂದ ನಂಬಿಕೆ ಇಟ್ಟು ಈ ಪರಿಹಾರವನ್ನು ಭಾವಿಸಿ ಖಂಡಿತಾ ಶತ್ರುವಿನ ಕಾಟ ದಿಂದ ಪರಿಹಾರ ಪಡೆದುಕೊಳ್ಳಿ ತೀರಾ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.