ಯಾವಾಗಾದ್ರೂ ಮದುವೆ ಆಗುತ್ತೋ ಯಾವಾಗ ಸಂಸಾರ ಮಾಡ್ತೀನಿ ಅಂದುಕೊಂಡವನಿಗೆ ಮದುವೆ ಆದ ಮೊದಲ ರಾತ್ರಿಯಲ್ಲಿ ಬಹಿರಂಗ ವಾದಂತಹ ಹುಡುಗಿಯ ರಹಸ್ಯವನ್ನು ಕಂಡು ಬೆಚ್ಚಿಬಿದ್ದ ವರ.ಸಿಕ್ಕಾಪಟ್ಟೆ ನೊಂದ ಗಂಡ ಮಾಡಿದ್ದು ಏನು ಗೊತ್ತಾ ಹಾಗೂ ಅಲ್ಲಿ ನಡೆದಿದ್ದು ಏನು ಗೊತ್ತಾ.

Sanjay Kumar
By Sanjay Kumar ಎಲ್ಲ ನ್ಯೂಸ್ ಕಥೆ 18 Views 3 Min Read
3 Min Read

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮದುವೆ ಅನ್ನುವುದು ಒಂದೇ ಒಂದು ಸಾರಿ ಜೀವನದಲ್ಲಿ ಬರುತ್ತದೆ ಹೀಗೆ ಜೀವನದಲ್ಲಿ ಬರುವಂತಹ ಒಂದು ಅವಕಾಶವನ್ನು ಪ್ರತಿಯೊಬ್ಬರು ತುಂಬಾ ಜಾಗರೂಕತೆಯಿಂದ ಅವಲೋಕನವನ್ನು ಮಾಡಿಕೊಂಡು ಮದುವೆಯನ್ನು ಆಗುತ್ತಾರೆ ಆದರೆ ಇನ್ನೂ ಕೆಲವರು ಮದುವೆ ಆಗಬೇಕು ಅಂತ ಹೇಳಿ ಸಿಕ್ಕಾಪಟ್ಟೆ ಗಡಿಬಿಡಿಯನ್ನು ಮಾಡಿಕೊಂಡು ಮದುವೆಯ ಮಾಡುತ್ತಾರೆ.ಆದರೆ ಮದುವೆ ಅನ್ನುವುದು ಜೀವನದಲ್ಲಿ ಒಂದೇ ಸಾರಿ ಬರುತ್ತದೆ ಆದುದರಿಂದ ಕೂಲಂಕುಶವಾಗಿ ಅದರ ಬಗ್ಗೆ ಆಲೋಚನೆಯನ್ನು ಮಾಡಿ ಮದುವೆಯಾದರೆ ತುಂಬಾ ಒಳ್ಳೆಯದು.

ಸ್ನೇಹಿತರೇ ಅದೆಲ್ಲಾ ಬಿಡಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನನ್ ತಂದಿದ್ದೇವೆ ಸ್ನೇಹಿತರ ಇಲ್ಲಿ ಒಬ್ಬ ವರ ನನ್ನ ಮದುವೆ ನಿಶ್ಚಿತವಾಗಿದೆ.ಇನ್ನು ಮದುವೆ ಆದ ನಂತರ ನಾನು ಹಾಗೆ ಇರಬೇಕು ಹೇಗೆ ಇರಬೇಕು ಅಂತ ಹೇಳಿ ನೂರಾರು ಕನಸುಗಳನ್ನು ಕಂಡಿರುತ್ತಾನೆ.ಹೀಗೆ ಮದುವೆಯಾಗುವುದಕ್ಕಿಂತ ಮುಂಚೆ ಹುಡುಗಿಯನ್ನು ನೋಡಿ ಸಿಕ್ಕಾಪಟ್ಟೆ ಕಿದ ಆಗಿರುತ್ತಾನೆ ಯಾವಾಗಾದ್ರೂ ಮದುವೆ ಆಗುತ್ತೇನೆ ಯಾವಾಗಾದ್ರೂ ಹೊರಗಡೆ ಅವಳನ್ನು ಕರೆದುಕೊಂಡು ಹೋಗುತ್ತೇನೆ ಎನ್ನುವಂತಹ ಆತುರದಿಂದ ಕಾಯುತ್ತಿರುತ್ತಾನೆ.

ಹೀಗೆ ಅವನ ಕನಸುಗಳು ನೀಡಿರುವಂತಹ ಸಂದರ್ಭ ಒದಗಿ ಬರುತ್ತದೆ ಮದುವೆ ಆಗುವಂತಹ ಕನಸು ನೆರವೇರುತ್ತದೆ. ಹೀಗೆ ಇವನು ಅಂದುಕೊಂಡ ಹಾಗೆ ಮದುವೆಯ ಕೂಡ ಆಗೆ ಹೋಗುತ್ತದೆ ಆದರೆ ಮದುವೆಯಾದ ನಂತರ ಇವನ ಸಂಭ್ರಮ ರೀತಿಯಾಗಿರಲಿಲ್ಲ.ಅದಕ್ಕೆ ಕಾರಣ ಏನಪ್ಪ ಅಂದ್ರೆ ನಿಜವಾಗಲೂ ನೀವು ಒಂದು ಸಾರಿ ಗಾಬ್ರಿ ಆಗ್ತೀರಾ ಹಾಗಾದರೆ ಹುಡುಗನ ಅದಕ್ಕೆ ಕಾರಣ ಏನು ಗೊತ್ತಾ.

ಹುಡುಗಿಯ ಮನೆಯವರು ಹಾಗೂ ಹುಡುಗಿ ಒಂದು ವಿಷಯವನ್ನು ಹುಡುಗನ ಹತ್ತಿರ ಬಚ್ಚಿಟ್ಟಿದ್ದರು.ನಿಮಗೆ ಗೊತ್ತಿರಬಹುದು ಒಂದು ಕನ್ನಡದಲ್ಲಿ ಗಾದೆಯಿದೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಏನು ಮಾಡುವಂತಹ ಅದೇ ರೀತಿಯಾಗಿ ಇವರ ಮನೆಯವರು ಕೂಡ ಒಂದು ಸುಳ್ಳನ್ನು ಹೇಳಿ ಹುಡುಗನಿಗೆ ಮದುವೆಯನ್ನು ಮಾಡಿಕೊಟ್ಟಿದ್ದರು. ಅದು ಏನಪ್ಪ ಅಂದ್ರೆ ಹುಡುಗಿಗೆ ಅಂದರೆ ಹುಡುಗಿಯ ತಲೆಯ ಮೇಲೆ ಒಂದು ಕೂದಲು ಕೂಡ ಇರುವುದಿಲ್ಲ.ಇದನ್ನ ಮದುವೆಯಾದ ನಂತರ ಹುಡುಗ ಗಮನಿಸಿ ಸಿಕ್ಕಾಪಟ್ಟೆ ಬೆಚ್ಚಿ ಬೀಳುತ್ತಾನೆ ನನಗೆ ನೀವು ಮೋಸ ಮಾಡಿದ್ದೀರಿ ನಾನು ಈ ರೀತಿಯಾಗಿ ಇದೆ ಅಂತ ಅಂದುಕೊಂಡಿರಲಿಲ್ಲ ಎನ್ನುವಂತಹ ಮಾತನ್ನ ಹುಡುಗಿಯರ ಮನೆಯವರಿಗೆ ಹೇಳುತ್ತಾನೆ.

ಈ ರೀತಿಯಾದಂತಹ ವಿಚಾರ ನಡೆದಿದ್ದು ಉತ್ತರ ಪ್ರದೇಶದ ರಾಜ್ಯದಲ್ಲಿ ಇರುವಂತಹ ಗೋರಕಪುರ ಎನ್ನುವಂತಹ ಜಿಲ್ಲೆಯಲ್ಲಿ.ವಿಚಿತ್ರ ವಾದಂತಹ ವಿಚಾರವನ್ನು ಮಲಗೊಂಡ್ ಅಂತಹವರ ತಕ್ಷಣಕ್ಕೆ ಅವರ ಹತ್ತಿರದ ಠಾಣೆಗೆ ಹೋಗಿ ದೂರನ್ನು ನೀಡುತ್ತಾನೆ ನನಗೆ ಹೆಣ್ಣಿನ ಮನೆಯವರು ಮೋಸ ಮಾಡಿದ್ದಾರೆ ನನಗೆ ಅವರ ತಲೆಯಲ್ಲಿ ಕೂದಲಿಲ್ಲ ಎನ್ನುವ ವಿಚಾರವನ್ನ ಮರೆಮಾಚಿದ್ದಾರೆ ನನಗೆ ದಯವಿಟ್ಟು ನ್ಯಾಯವನ್ನು ಕೊಡಿಸಿ ಎನ್ನುವಂತಹ ಮಾತನ್ನು ಬೇಸರದಿಂದ ಥಾಣೆಯಲ್ಲಿ ಹೇಳುತ್ತಾನೆ.

ಈ ವಿಚಾರಣೆಯಲ್ಲಿ ಸಿಕ್ಕಾಪಟ್ಟೆ ಗೊಂದಲವನ್ನು ಉಂಟುಮಾಡುತ್ತದೆ ಅಲ್ಲಿ ಇರುವಂತಹ ಜನರಿಗೂ ಕೂಡ ಈ ರೀತಿಯಾದಂತಹ ಗೊಂದಲದ ಮದುವೆಯ ವಿಚಾರವನ್ನು ಯಾವ ರೀತಿಯಾಗಿ ವಿಚಾರಣೆ ಮಾಡಬೇಕು ಎನ್ನುವುದು ಕೂಡ ಅವರಿಗೆ ಗೊತ್ತಾಗುವುದಿಲ್ಲ ಇದಕ್ಕಾಗಿ ಅವರಿಬ್ಬರ ಮಧ್ಯೆ ಸಿಕ್ಕಾಪಟ್ಟೆ ಪ್ರಯತ್ನಪಟ್ಟು ಮಾತನಾಡುತ್ತಾರೆ ಹಾಗೂ ಅವರಿಬ್ಬರನ್ನು ಒಂದು ಮಾಡುತ್ತಾರೆ.

ಈ ವಿಚಾರ ಹೊರಗೆ ಬಂದ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.ಗೊತ್ತಾಯಿತಲ್ಲ ಯಾವುದೇ ಕಾರಣಕ್ಕೂ ಯಾವುದೇ ವಿಚಾರವನ್ನು ಮಾಡುವುದಕ್ಕಿಂತ ಮುಂಚೆ ಹತ್ತು ಸಾರಿ ಆಲೋಚನೆಯನ್ನು ಮಾಡಬೇಕು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎನ್ನುವಂತಹ ಗಾದೆಯ ಹಾಗೆ ಕೆಲವೊಂದು ಜೀವನಕ್ಕೆ ಸಂಬಂಧಪಟ್ಟ ವಿಚಾರವನ್ನು ತುಂಬಾ ಹತ್ತಿರದಿಂದ ವಿಚಾರಮಾಡಿದರೆ ನಾವು ಜೀವನದಲ್ಲಿ ಈ ರೀತಿಯಾಗಿ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇಲ್ಲಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮಂದಿಗೆ ಹಂಚಿಕೊಳ್ಳಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.