ಯಾವುದೇ ಒಂದು ಮಂಡಿ , ಕೀಲು ,ಸೊಂಟ ಹಾಗು ಎಷ್ಟೇ ಹಳೆಯ ನೋವು ಇದ್ರೂ ಸಹ ಇದನ್ನ ಬಳಸಿ ಸಾಕು ಆಮೇಲೆ ಚಮತ್ಕಾರ ನೋಡಿ ..

Sanjay Kumar
2 Min Read

ನಮಸ್ಕಾರಗಳು ಇವತ್ತಿನ ಮಾಹಿತಿಯಲ್ಲಿ ರಸ್ತೆಯ ಬದಿಯಲ್ಲಿ ದೊರೆಯುವ ಈ ರಸ್ತೆಯ ಬದಿಯಲ್ಲಿಯೇ ಕಾಣಸಿಗುವಂತಹ ವಿಶೇಷ ಗಿಡದ ಬಗ್ಗೆ ಮಾತನಾಡಲಿದ್ದೇವೆ ಈ ಗಿಡದ ಪ್ರಯೋಜನ ಅಪಾರ ಆದರೆ ಇದನ್ನು ನಾವು ಕಳೆ ಅಂತ ಭಾವಿಸಿ ಕಿತ್ತು ಬಿಸಾಡುತ್ತೇವೆ.

ಹೌದು ನಾವು ಮಾತನಾಡುತ್ತಿರುವಂತಹ ಗಿಡ ಯಾವುದು ಅಂದರೆ ಅದು ದತ್ತೂರಿ ಗಿಡ ಈ ದತ್ತೂರಿ ಗಿಡದಲ್ಲಿಯೂ ಹಲವು ವಿಧ ಇದೆ, ಈ ದತ್ತೂರಿ ಗಿಡ ಮೂಲಿಕೆಗಳು ಇದೀಗ ಆಯುರ್ವೇದಿಕ್ ಅಂಗಡಿಗಳಲ್ಲಿ ಸಹ ದೊರೆಯುತ್ತಿದ್ದು, ನಾವು ಇವತ್ತಿನ ಲೇಖನಿಯಲ್ಲಿ ಈ ವಿಶೇಷ ಗಿಡದ ಬಗ್ಗೆಯೇ ಮಾತನಾಡುತ್ತಿದ್ದೇವೆ. ದತ್ತೂರಿ ಗಿಡ ಇದೊಂದು ಅದ್ಭುತ ಆರೋಗ್ಯಕರ ಲಾಭಗಳನ್ನ ಹೊಂದಿರುವಂತಹ ಗಿಡ ಇದು ಮನುಷ್ಯನ ದೇಹದಲ್ಲಿ ನೋವಿರುವ ಭಾಗದಲ್ಲಿ ಇರುವ ನೋವನ್ನು ಕಿತ್ತು ತೆಗೆಯಲು ಸಹಕಾರಿಯಾಗಿರುತ್ತದೆ.

ಹೌದು ಪ್ರಿಯಾ ಸ್ನೇಹಿತರೆ, ನಾವು ಬಹಳಷ್ಟು ಮಾಹಿತಿಗಳಲ್ಲಿ ಮಂಡಿನೋವು ಕೀಲುನೋವು ಮೂಳೆಗಳ ನೋವಿಗೆ ಸಾಕಷ್ಟು ಮನೆಮದ್ದುಗಳ ತಿಳಿಸಿದ್ದೇವೆ ಇವತ್ತಿನ ಮಾಹಿತಿಯಲ್ಲಿ ಮಂಡಿನೋವಿಗೆ ನಾಟಿ ಔಷಧಿಯಲ್ಲಿ ಮಾಡುವ ಸರಳ ಅಂದರೆ ಸರಳ ಪರಿಹಾರವನ್ನು ತಿಳಿಸುತ್ತೇವೆ, ಆ ಪರಿಹಾರವನ್ನು ಮಾಡುವುದು ಈ ದತ್ತೂರಿ ಗಿಡದ ಸಹಾಯದಿಂದ ಹಾಗಾಗಿ ಇದರ ಎಲೆಯ ಪ್ರಯೋಜನವನ್ನೂ ನೀವು ಹೇಗೆ ಪಡೆದುಕೊಳ್ಳಬೇಕು ಅಂತ ತಿಳಿಸುತ್ತೇವೆ ಬನ್ನಿ ಈ ಲೇಖನವನ್ನ ತಿಳಿಯಿರಿ ಹಾಗೂ ಯಾರಿಗೆ ಮಂಡಿ ನೋವು ಕಾಣಿಸಿಕೊಂಡರೂ ಅಂಥವರು ಚಿಕಿತ್ಸೆ ಪಡೆದುಕೊಳ್ಳಲು ಅಥವಾ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಲು ಯಾವುದೇ ಮನೆಮದ್ದನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಅಂದರೆ ಅಂಥವರಿಗೆ ತಿಳಿಸಿಕೊಡಿ ಈ ಸರಳ ವಿಧಾನ.

ಈ ದತ್ತೂರಿ ಗಿಡದ ಸಹಯದಿಂದ ಎಣ್ಣೆಯನ್ನು ತೆಗೆಯುತ್ತಾರೆ ಈ ನೋವು ನಿವಾರಕ ಎಣ್ಣೆ ಇಂದ ಮಸಾಜ್ ಮಾಡುತ್ತಾ ಬಂದರೆ ಬಹಳ ಬೇಗ ನೋವು ಕೂಡ ನಿವಾರಣೆಯಾಗುತ್ತದೆ.

ದತ್ತೂರಿ ಗಿಡ ಇದು ಪೂರ್ಣ ಹಸಿರಾಗಿರುತ್ತದೆ ಇದರಲ್ಲಿ ಬಿಡುವ ಕಾಯಿ ಮುಳ್ಳು ಮುಳ್ಳಾಗಿ ಇರುತ್ತದೆ ಇದನ್ನು ನೀವು ನೋಡಿರುತ್ತೀರಾ ಇದನ್ನ ಕಳೆಯೆಂದು ಬಿಸಾಡಿ ಇರುತ್ತೀರಾ ಆದರೆ ಈ ಗಿಡದ ಎಲೆಗಳಿಂದ ನೋವು ಬಹಳ ಬೇಗನೆ ನಿವಾರಣೆಯಾಗುತ್ತೆ ಹೇಗೆಂದರೆ ಈ ಗಿಡದ ಎಲೆಯನ್ನು ತೆಗೆದುಕೊಂಡು, ಅದನ್ನು ಹಂಚಿನ ಮೇಲೆ ಹಾಕಿ ಬಿಸಿ ಮಾಡಿಕೊಳ್ಳಬೇಕು ಬಳಿಕ ನೋವಿರುವ ಭಾಗಕ್ಕೆ ಅದನ್ನ ಇಟ್ಟುಕೊಳ್ಳಬೇಕು ಇದು ನೋವನ್ನು ಬಹಳ ಸರಾಗವಾಗಿ ತೆಗೆಯುತ್ತೆ ಆ ಭಾಗದಲ್ಲಿ ಬೇಗನೇ ನೋವನ್ನು ಕಡಿಮೆ ಮಾಡುತ್ತದೆ.

ಅಥವಾ ಈ ಎಲೆಗಳನ್ನು ಅರೆದು ಅದರಿಂದ ರಸವನ್ನು ಬೇರ್ಪಡಿಸಿ ನೋವಿರುವ ಭಾಗಕ್ಕೆ ಲೇಪ ಮಾಡಬೇಕೋ ಅಥವಾ ಕೆಲವರಿಗೆ ಎಡವಿ ಬಿದ್ದು ಕಾಲು ನೋವಾಗಿರುತ್ತದೆ ಅಂತಾ ಭಾಗದಲ್ಲಿ ಲೇಪ ಮಾಡಬೇಕು ಇದರಿಂದ ನೋವು ಬಹಳ ಬೇಗ ನಿವಾರಣೆಯಾಗುತ್ತೆ.

ಗಾಯಾಳಾಗಿರುವ ಭಾಗಕ್ಕೆ ಈ ಎಲೆಯ ಪೇಸ್ಟ್ ಮಾಡಿ ದಪ್ಪದಾಗಿ ಲೇಪ ಮಾಡಿ ಅದು ಒಣಗಿದ ಮೇಲೆ ಬಿಸಿ ನೀರಿನಿಂದ ಸ್ವಚ್ಚ ಮಾಡಿ ಈ ರೀತಿ ಮಾಡುವುದರಿಂದ ಕೂಡ ಗಾಯದ ನೋವು ಕೂಡ ಬಹಳ ಬೇಗ ಕಡಿಮೆಯಾಗುತ್ತದೆ, ಇದೆ ಈ ದತ್ತೂರಿ ಗಿಡ ದ ವಿಶೇಷ ಪ್ರಯೋಜನಗಳು ಹಾಗೂ ಈ ಮನೆಮದ್ದುಗಳನ್ನು ಪಾಲಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಆದರೆ ಬಹಳ ಬೇಗ ನೋವು ಮಾತ್ರ ನಿವಾರಣೆ ಮಾಡುತ್ತದೆ ಈ ಪ್ರಕೃತಿಯಲ್ಲಿ ದೊರೆಯುವ ಈ ವಿಶೇಷ ಗಿಡ.ಇದನ್ನು ಕಂಡರೆ ನೀವು ಕೂಡ ಬಿಡಬೇಡಿ, ಇದರ ಎಲೆಗಳನ್ನು ತಂದು ಮಂಡಿ ನೋವಿಗೆ ಪರಿಹಾರವನ್ನ ಮಾಡಿಕೊಳ್ಳಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.