ಯಾವುದೇ ರೀತಿಯ ಮುಟ್ಟಿನ ಸಮಸ್ಸೆ ಇದ್ದರು ಸಹ ಈ ಒಂದು ಮನೆಮದ್ದು ರಾಮಬಾಣ ಬಳಸಿ ನೋಡಿ ಸಾಕು …

96

ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆನೋವಿಗೆ ಮನೆಯಲ್ಲೇ ಇರುವ ಈ ಕೆಲವೊಂದು ಪದಾರ್ಥಗಳಿಂದ ಮಾಡಿ ಸರಳ ಮನೆಮದ್ದು ಇದನ್ನು ಮಾಡುವುದಕ್ಕೆ ಬೇಕಾಗಿರೋದು ಕೆಲವೊಂದು ಮಸಾಲೆ ಪದಾರ್ಥಗಳು ಹಾಗೆ ಈ ಮನೆಮದ್ದು ಮಾಡೋದು ಹೇಗೆ ಈ ಮನೆ ಮದ್ದು ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿನಮಸ್ಕಾರಗಳು ಹೆಣ್ಣು ಮಕ್ಕಳಿಗೆ ಕಾಡುವ ಈ ಹೊಟ್ಟೆನೋವು ತೊಂದರೆಗೆ ಮಾಡಬಹುದಾದ ಸರಳ ಮನೆಮದ್ದು ಯಾವುದು ಎಂದರೆ ಅದು ಈ ಸರಳ ಉಪಾಯ. ಹೌದು ನೀವೇನಾದರೂ ಪ್ರತಿದಿನ ಈ ಕಷಾಯ ಮಾಡಿ ಕುಡಿಯುತ್ತ ಬಂದದ್ದೇ ಆದಲ್ಲಿ

ತಿಂಗಳಿಗೊಮ್ಮೆ ಕಾಡುವ ಹೊಟ್ಟೆನೋವು ಆಗಲಿ ಅಥವಾ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಅಗಳಿ ಇದರಿಂದ ಬೇಗನೆ ಪರಿಹಾರ ಪಡೆದುಕೊಳ್ಳಬಹುದು, ಅದು ಹೇಗೆ ಅಂತ ನೀವು ಅಂದುಕೊಳ್ಳುತ್ತಿದ್ದರೆ ಹೌದು ನಮ್ಮ ಅಡುಗೆ ಮನೆಯಲ್ಲಿ ಇರುವ ಕೆಲವು ಪದಾರ್ಥಗಳಿಗೆ ಎಂತಹ ಶಕ್ತಿ ಇದೆ ಎಂದರೆಆ ಕೆಲವೊಂದು ಪದಾರ್ಥಗಳು ನಮಗೆ ಶಕ್ತಿ ನೀಡುತ್ತೆ ನಮ್ಮಲ್ಲಿರುವ ನೋವನ್ನು ನಿವಾರಿಸುತ್ತದೆ ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ ಮುಖ್ಯವಾಗಿ ಆರೋಗ್ಯಕ್ಕೆ ಬೇಕಿರುವಂತಹ ಎಲ್ಲಾ ಅಂಶಗಳು ನಾವು ಬಳಸುವ ಅಡುಗೆ ಪದಾರ್ಥಗಳಲ್ಲಿಯೆ ಇರುತ್ತದೆ.

ಹಾರ್ಮೋನ್ ಇಂಬ್ಯಾಲೆನ್ಸ್ ಇಂದ ಥೈರಾಯ್ಡ್ ನಂತಹ ತೊಂದರೆ ಉಂಟಾಗುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆಗೆ ಡಾಕ್ಟರ್ ಹೇಳುವ ಪರಿಹಾರ ಅಂದರೆ ಅದು ಮಾತ್ರೆ ಜೊತೆಗೆ ಪ್ರತಿದಿನ ವಾಕ್ ಮಾಡೋದು ಆಹಾರದಲ್ಲಿ ಸ್ವಲ್ಪ ಬದಲಾವಣೆಯನ್ನು ತಂದುಕೊಳ್ಳುವುದು.ಈ ಥೈರಾಯ್ಡ್ ಸಮಸ್ಯೆಗೆ ನೀವು ಮುಖ್ಯವಾಗಿ ಮಾಡಬೇಕಿರುವುದು ಸ್ವಲ್ಪ ಸಮಯ ವ್ಯಾಯಾಮ ಜೊತೆಗೆ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳು ಹಾಗೆ ಕೆಲವೊಂದು ಮನೆಮದ್ದುಗಳು ಹೌದು ಥೈರಾಯ್ಡ್ ಸಮಸ್ಯೆ ಸಮಸ್ಯೆ ಇರೋರು ಖಂಡಿತವಾಗಿಯೂ ಮಾತ್ರೆ ತೆಗೆದುಕೊಳ್ಳಲೇಬೇಕು.

ಇದರ ಜೊತೆಗೆ ನಾವು ಕೆಲವೊಂದು ಮನೆಮದ್ದುಗಳನ್ನು ಕೂಡ ಪಾಲಿಸಬೇಕಾಗಿರುತ್ತದೆ ಹೌದು ಈ ಧನಿಯಾ ಬೀಜಗಳ ಪ್ರಯೋಜನ ಪಡೆದುಕೊಳ್ಳುವುದರಿಂದ ಥೈರಾಯ್ಡ್ ಗ್ರಂಥಿಯ ಆ್ಯಕ್ಟಿವ್ ಆಗುತ್ತದೆ ಮತ್ತು ಈ ಮನೆಮದ್ದು ಮಾಡೋದಿಕ್ಕೆ ಬರೇ ಬಳಸುತ್ತಿರುವ ಬೇರೆ ಪದಾರ್ಥಗಳು ಶುಂಠಿ ಕರಿ ಜೀರಿಗೆ ಮತ್ತು ಓಮಿನಕಾಳು. ಮಾಡುವ ವಿಧಾನ ತುಂಬಾ ಸುಲಭವಾಗಿದೆ ಜೀರಿಗೆ ಧನಿಯ ಮತ್ತು ಓಮಿನಕಾಳು ಇದನ್ನ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು ಬಳಿಕ ಶುಂಠಿಯನ್ನ ತುರಿದು ಅದರ ಈ ಮಿಶ್ರಣದೊಂದಿಗೆ ಹಾಕಿ ಇದನ್ನು ನೀರಿನಲ್ಲಿ ಸ್ವಲ್ಪ ಸಮಯ ಕುದಿಸಿಕೊಂಡು ಶೋಧಿಸಿ, ಬೆಳಿಗ್ಗೆ ಸಮಯದಲ್ಲಿ ಅಥವಾ ರಾತ್ರಿ ಸಮಯದಲ್ಲಿ ಕುಡಿದು ಅರ್ಧ ಗಂಟೆಯ ಬಳಿಕ ಯಾವುದೆ ಆಹಾರ ಪದಾರ್ಥಗಳ ಸೇವನೆ ಮಾಡಬಹುದು

ಹಾಗಾಗಿ ಈ ಸರಳ ಮನೆಮದ್ದು ಮಾಡುವುದರಿಂದ ನಿಮ್ಮ ದೇಹದಲ್ಲಿ ಬೊಜ್ಜು ಕರಗುತ್ತದೆ ಮತ್ತು ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಣೆಯಾಗುತ್ತದೆ ಇದರಿಂದ ಹೆಣ್ಣು ಮಕ್ಕಳಿಗೆ ಕಾಡುವ ತಿಂಗಳಿನ ಹೊಟ್ಟೆ ನೋವು ಸಮಸ್ಯೆ ಬೇಗನೇ ಪರಿಹಾರವಾಗುತ್ತದೆಶುಂಠಿ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಿಸುತ್ತೆ ಶುಂಠಿ ಅದ್ಬುತವಾದ ಪದಾರ್ಥ ಇದರಲ್ಲಿ ಅಪಾರ ಶಕ್ತಿ ಅಡಗಿದೆ ಆರೋಗ್ಯ ವೃದ್ಧಿಸುವಂತಹ ಅಂಶ ಶುಂಠಿಯಲ್ಲಿ ರುವುದರಿಂದ, ಈ ಶುಂಠಿಯನ್ನು ಸ್ವಲ್ಪ ಪ್ರಮಾಣದಲ್ಲಿ ನಿಮ್ಮ ದಿನನಿತ್ಯ ಆಹಾರ ಪದ್ಧತಿಯಲ್ಲಿ ಬಳಸಿಕೊಂಡು ಬನ್ನಿ.

ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಹಾಗೆ ಈ ದನಿಯ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುತ್ತದೆ ಜತೆಗೆ ಹಲವು ಸಮಸ್ಯೆಗಳ ನಿವಾರಣೆಗೆ ಧನಿಯ ಉತ್ತಮವಾಗಿದೆ ಮತ್ತು ಜೀರಿಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಉದರ ಸಂಬಂಧಿ ತೊಂದರೆಗಳು ಪರಿಹರಿಸುತ್ತೆ. ಈ ವಿಧಾನದಲ್ಲಿ ನೀವು ಮನೆಮದ್ದಿನ ಪಾಲಿಸಿಕೊಂಡು ಬಂದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಮುಖ್ಯವಾಗಿ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here