ಯಾವುದೇ ಶಿವನ ದೇವಸ್ಥಾನಕ್ಕೆ ಹೋಗುವ ಮೊದಲು ನಂದಿಯ ಬಳಿ ಹೀಗೆ ಮಾಡಿ ಹೋಗಿ ..ಏನೇ ಕಷ್ಟಗಳು ಇದ್ದರು ಸಹ ಅವು ಬಹುಬೇಗ ನೆರವೇರುತ್ತವೆ…ಅಷ್ಟಕ್ಕೂ ನಂದಿ ಬಳಿ ಹೋಗಿ ಏನು ಮಾಡಬೇಕು ಗೊತ್ತ ..

245

ಶಿವನ ದೇವಾಲಯಕ್ಕೆ ಹೋದಾಗ ನಂದಿಯ ದರ್ಶನವನ್ನು ಈ ರೀತಿ ಮಾಡಿ ಹೇಗೆ ನಿಮ್ಮ ಕನಸು ನನಸಾಗುತ್ತದೆ ನೋಡಿ ಹಾಗಾದರೆ ಬನ್ನಿ ಶಿವನ ಆಲಯಕ್ಕೆ ನೀವು ಪಾಲಿಸಬೇಕಾದ ಕ್ರಮದ ಬಗ್ಗೆ ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಶಿವನ ದೇವಾಲಯಕ್ಕೆ ಹೋದಾಗ ತಪ್ಪದೆ ಶಿವನ ದರ್ಶನವನ್ನು ಈ ರೀತಿ ಮಾಡಿ ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಶಿವನ ದರ್ಶನ ಪಡೆಯುವುದಕ್ಕೆ ಇದು ಉತ್ತಮ ಕ್ರಮವಾಗಿದೆ ಹೌದು ಶಿವನ ದರ್ಶನವನ್ನು ಇದೇ ಕ್ರಮದಲ್ಲಿ ಮಾಡಿದರೆ ನಮಗೆ ಅದೃಷ್ಟ ಅಂತ ಹೇಳ್ತಾರೆ ಹಾಗಾದರೆ ಬನ್ನಿ ಶಿವನ ದರ್ಶನವನ್ನು ಹೇಗೆ ಮಾಡೋದು ಅಂತ ತಿಳಿಸಿಕೊಡುತ್ತೇವೆ.

ಹೌದು ಪ್ರತಿಯೊಂದು ದೇವಾಲಯದಲ್ಲಿಯೂ ಕೂಡ ನಾವು ವಿಭಿನ್ನವಾದ ಪದ್ಧತಿ ಪಾಲಿಸುವುದನ್ನು ಕಾಣಬಹುದು ಹಾಗೆ ಹೆಣ್ಣು ದೇವರ ದೇವಾಲಯಕ್ಕೆ ಹೋದಾಗ ಅಲ್ಲಿ ನಾವು ಅರಿಶಿಣ ಕುಂಕುಮಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತೇವೆ. ಇನ್ನೂ ಶಿವನ ದೇವಾಲಯಕ್ಕೆ ಹೋದಾಗ ವಿಭೂತಿಗೆ ಪ್ರಾಧಾನ್ಯತೆ ನೀಡುತ್ತೇವೆ. ಇದೇ ರೀತಿ ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷತೆ ಇರುತ್ತದೆ ಹಾಗೆ ನಾವು ಅದನ್ನ ತಿಳಿದಿರಬೇಕು ಕೂಡ. ಇನ್ನೂ ಶನೀಶ್ವರನ ದೇವಾಲಯಕ್ಕೆ ಹೋದಾಗ ನಾವು ದೇವಾಲಯ ಪ್ರವೇಶ ಮಾಡುತ್ತಿದ್ದ ಹಾಗೆ ಶನೀಶ್ವರನ ವಾಹನವಾಗಿರುವ ಕಾವ್ಯ ದರ್ಶನ ಮಾಡಬಹುದು ಅಲ್ವಾ ಇದೇ ರೀತಿ ದುರ್ಗಮ್ಮನ ಆಲಯಕ್ಕೆ ಹೋದಾಗ ನಾವು ದುರ್ಗಮ್ಮನ ವಾಹನವನ್ನೂ ದರ್ಶನವಾಗಿ ಪಡೆಯಬಹುದು ಸುಬ್ರಹ್ಮಣ್ಯನ ದೇವಾಲಯದಲ್ಲಿ ಸ್ವಾಮಿಯ ದರ್ಶನ ಮಾಡುವಾಗ ಅಲ್ಲಿನ ವು ನವಿಲನ್ನು ಕೂಡ ದರ್ಶನ ಪಡೆಯುತ್ತೇವೆ.

ಹೌದು ಪ್ರತಿಯೊಂದು ದೇವರ ವಾಹನವನ್ನು ಸಹ ನಾವು ದೇವರ ದೇವರ ಪೂಜಿಸುತ್ತೇವೆ. ಆಕೆ ಶಿವನ ದೇವಾಲಯಕ್ಕೆ ಹೋದಾಗ ನಮಗೆ ನಂದಿಯ ದರ್ಶನ ಸಿಗುತ್ತದೆ ಹೌದು ಶಿವನ ಗಣನೀಯ ಸ್ವರೂಪ ನಂದಿಯಂಥ ಹೇಳಲಾಗಿದೆ ಶಿವನ ಲಿಂಗದ ಎದುರೇ ನಾವು ನಂದಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಶಿವನ ದೇವಾಲಯಕ್ಕೆ ಹೋದಾಗ ನಾವು ಮೊದಲು ನಂದಿಯ ದರ್ಶನ ಪಡೆದು ಬಳಿಕ ಶಿವನ ದರ್ಶನ ಪಡೆಯಲು ಹೌದು ವಿಷ್ಣುವಿನ ದೇವಾಲಯಕ್ಕೆ ಹೋದಾಗ ವಿಷ್ಣು ದೇವಾಲಯದಲ್ಲಿರುವ ಗರುಡ ಸ್ತಂಭ ವನ್ನು ಮೊದಲು ದರ್ಶನ ಪಡೆಯುತ್ತೇವೆ ಹಾಗೆಯೇ ಶಿವನ ದೇವಾಲಯಕ್ಕೆ ಹೋದಾಗ ಮೊದಲು ನನಗೆ ದರ್ಶನ ಪಡೆದು ಬಳಿಕ ಶಿವನ ದರ್ಶನ ಪಡೆಯುವುದು ಶ್ರೇಷ್ಠ ಎಂದು ಹೇಳಲಾಗಿದೆ.

ಹಾಗಾದರೆ ಶಿವನ ಆದಾಯಕ್ಕೆ ಹೋದಾಗ ಶಿವನನ್ನು ಹೇಗಿರಬೇಕು ಗೊತ್ತಾ ಹೌದು ಶಿವನ ದೇವಾಲಯಕ್ಕೆ ಹೋದಾಗ ಮೊದಲು ನಂದಿಯ ದರ್ಶನ ಪಡೆಯಬೇಕು ಬಳಿಕ ನಂದಿಯ ಕೊಂಬಿನ ಮೇಲೆ 2ಬೆರಳುಗಳನ್ನು ಇತ್ತು ನಿಮ್ಮ ಬೆರಳುಗಳ ಮೂಲಕ ಶಿವನ ದರ್ಶನ ಪಡೆಯಬೇಕು ಹೌದು ಈ ರೀತಿ ಶಿವಲಿಂಗದ ದರ್ಶನ ಪಡೆದರೆ ಅದು ಒಳ್ಳೆಯದು ಎಂದು ಹೇಳಲಾಗಿದೆ ಹಾಗೆ ನಿಮ್ಮ ಪ್ರಾರ್ಥನೆಯನ್ನು ನೀವು ದೇವರಲ್ಲಿ ಏನನ್ನು ಬಿಡಬೇಕು ಅಂತ ಹೋಗಿರುತ್ತೀರ ಅದನ್ನು ದೇವರ ಮುಂದೆ ಬೇಡುವುದಕ್ಕಿಂತ ನಂದಿಯ ಕಿವಿಯಲ್ಲಿ ಹೇಳುವುದು ಶ್ರೇಷ್ಠ ಎಂದು ಹೇಳಲಾಗಿದೆ ಹೌದು ಈ ರೀತಿ ನೀವು ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನ ಹೇಳಿಕೊಂಡರೆ, ಅದನ್ನು ನಂದಿ ಶಿವನಿಗೆ ತಲುಪಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಇದೇ ನಂಬಿಕೆಯಿಂದಾಗಿ ಇವತ್ತಿಗೂ ಶಿವನ ದೇವಾಲಯಕ್ಕೆ ಹೋದಾಗ ಎಷ್ಟೋ ಜನರು ಶಿವಲಿಂಗದ ಮುಂದೆ ಬೇಡಿಕೆ ಇಡುವುದಕ್ಕಿಂತ ಶಿವನ ಮುಂದೆ ಇರುವ ನಂದಿಯನ್ನು ನಮಸ್ಕರಿಸಿ ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನ ಹೇಳಿಕೊಳ್ತಾರೆ.

ಇರುತ್ತೆ ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ನಮ್ಮ ಸಕಲ ಇಷ್ಟಾರ್ಥಗಳನ್ನು ನಂದಿಯು ಶಿವನಿಗೆ ತಲುಪಿಸುತ್ತಾರೆ ಎಂದು ಹೇಳಲಾಗಿದೆ ಆದ್ದರಿಂದಲೇ ಶಿವನ ದೇವಾಲಯಕ್ಕೆ ಹೋದಾಗ ಈ ರೀತಿ ಶಿವನ ದರ್ಶನವನ್ನು ಪಡೆಯಿರಿ ಹಾಗೂ ನಿಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಈ ರೀತಿ ಬೇಡಿಕೊಳ್ಳಿ, ಖಂಡಿತವಾಗಿಯೂ ನಿಮಗೆ ಆ ಶಿವಪರಮಾತ್ಮನ ಅನುಗ್ರಹವಾಗುತ್ತದೆ ಹಾಗೂ ನಂದಿಯ ಕೃಪೆ ಸಿಗುತ್ತದೆ ಶುಭದಿನ ಧನ್ಯವಾದಗಳು…

LEAVE A REPLY

Please enter your comment!
Please enter your name here