ಯಾವುದೇ ಸುದ್ದಿ ಇಲ್ಲದೆ ಸದನನ್ನಾಗಿ ಪ್ರಜ್ವಜ್ ದೇವರಾಜ್ ಹೆಂಡತಿ ಮಾಡಿದಾ ಈ ಒಂದು ಡಾನ್ಸ್ ಸೋಶಿಯಲ್ ಮಾದ್ಯಮದಲ್ಲಿ ದೊಡ್ಡ ಸುಂಟರಗಾಳಿಯನ್ನೇ ಸೃಷ್ಟಿ ಮಾಡಿದೆ.. ಅಷ್ಟಕ್ಕೂ ಹೇಗಿತ್ತು ನೋಡಿ ..

Sanjay Kumar
2 Min Read

ಸಿಕ್ಸರ್ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟ ಪ್ರಜ್ವಲ್ ದೇವರಾಜ್ ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಚಂದನವನದಲ್ಲಿ ಯಶಸ್ವಿ ನಟರಾದರು. ಹೌದು ಗೆಳೆಯ ಚೌಕ ಜಂಟಲ್ ಮ್ಯಾನ್ ಮೆರವಣಿಗೆ ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ನಟ ಪ್ರಜ್ವಲ್ ದೇವರಾಜ್ ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಇವರ ಸ್ಟೈಲ್ ಇವರಲ್ಲಿ ಬಹಳಷ್ಟು ಮಂದಿ ಫಿದಾ ಆಗಿರುವುದು ಕೂಡ ಉಂಟು ನಟ ಪ್ರಜ್ವಲ್ ದೇವರಾಜ್ ರಾಗಿಣಿ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಸಿನಿಮಾರಂಗದ ದಿಗ್ಗಜರು ಗಳಲ್ಲಿ ಒಬ್ಬರಾಗಿರುವ ದೇವರಾಜ್ ಅವರ ಮಗ.

ನಟ ದೇವರಾಜ್ ಅವರು ಕನ್ನಡ ಸಿನಿಮಾರಂಗದಲ್ಲಿ ಬಲ್ಲನಾಗಿ ನಟನಾಗಿ ಪೋಷಕ ಪಾತ್ರಗಳಲ್ಲಿಯೂ ಸಹ ಅಭಿನಯ ಮಾಡಿದ್ದಾರೆ ಹಾಗೆ ನಟ ದೇವರಾಜ್ ಅವರು ಕನ್ನಡ ಸಿನಿಮಾರಂಗಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಇಂದಿಗೂ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ದೇವರಾಜ್ ಅವರ ಅಭಿನಯಕ್ಕೆ ಅವರೇ ಸಾಟಿ. ತಮ್ಮದೇ ಆದ ಅಭಿನಯದ ಛಾಪಿನಿಂದ ಸ್ಯಾಂಡಲ್ ವುಡ್ ನಲ್ಲಿ ಪ್ರತ್ಯೇಕ ಸ್ಥಾನ ಪಡೆದುಕೊಂಡಿರುವ ನಟ ದೇವರಾಜ್ ಅವರಿಗೆ ಇಬ್ಬರು ಗಂಡು ಮಕ್ಕಳು ಅದರಲ್ಲಿ ಪ್ರಜ್ವಲ್ ದೇವರಾಜ್ ಅವರು ಕನ್ನಡ ಸಿನಿಮಾರಂಗದಲ್ಲಿ ತಂದೆಯಂತೆ ಅಪಾರ ಯಶಸ್ಸು ಪಡೆದುಕೊಂಡಿರುವ ನಟ ಆಗಿದ್ದಾರೆ.

ನಟ ದೇವರಾಜ್ ಅವರ ಮಗ ಪ್ರಜ್ವಲ್ ದೇವರಾಜ್ ಪ್ರಜ್ವಲ್ ದೇವರಾಜ್ ಅವರು ಪ್ರೀತಿಸಿ ಮದುವೆಯಾಗಿರುವ ರಾಗಿಣಿ ಪ್ರಜ್ವಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ರಾಗಿಣಿ ಪ್ರಜ್ವಲ್ ಅವರು ಡ್ಯಾನ್ಸ್ ಕ್ಲಾಸ್ ಅನ್ನು ಕೂಡ ನಡೆಸುತ್ತಾರೆ ಹಾಗೆ ಇನ್ನೂ ಉತ್ತಮ ಬಿಸಿನೆಸ್ ಗಳನ್ನು ಮಾಡುತ್ತಾ ಇರುವ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಕೆಲವು ಸಿನಿಮಾಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ ಹಾಗೆ ಸಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ರಾಗಿಣಿ ಪ್ರಜ್ವಲ್,

ಅವರು ತಮ್ಮ ತಂಗಿಯೊಂದಿಗೆ ತಮ್ಮ ಪತಿಯೊಂದಿಗೆ ಹಾಗೆ ಕೆಲವೊಮ್ಮೆ ತಮ್ಮ ಡ್ಯಾನ್ಸ್ ಕ್ಲಾಸ್ ಸ್ಟೂಡೆಂಟ್ಸ್ ಗಳೊಂದಿಗೂ ಹಾಕಿರುವ ಸ್ಟೆಪ್ಸ್ ವೀಡಿಯೊಗಳನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಸದ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ ರಾಗಿಣಿ ಪ್ರಜ್ವಲ್ ಅವರು ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾಳೆ ಇವು ಕೂಡ ನಟಿ ರಾಗಿಣಿ ಪ್ರಜ್ವಲ್ ಅವರ ನೃತ್ಯವನ್ನು ಇಷ್ಟಪಡ್ತೀರಾ ಹಾಗಾದರೆ ವಿಡಿಯೋ ನೋಡಿದ ಬಳಿಕ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೆಯೇ ನಮ್ಮ ಕನ್ನಡ ಸಿನಿಮಾರಂಗಕ್ಕೆ ಇನ್ನಷ್ಟು ಉತ್ತಮ ಕಲಾವಿದರುಗಳು ಹೊಸ ಪ್ರತಿಭೆಗಳು ಎಂಟ್ರಿ ಕೊಡಲಿ ಎಂದು ನಾವು ಆಶಿಸೋಣ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.