ಯಾವ ರೀತಿಯ ಬಿಲ್ವಪತ್ರೆಯನ್ನ ಶಿವನಿಗೆ ಅರ್ಪಣೆ ಮಾಡಿದ್ರೆ ಶಿವ ಅನುಗ್ರಹ ಸಿಗುತ್ತೆ ಗೊತ್ತ ..

25

ವಿಷ್ಣುವಿಗೆ ತುಳಸಿ ಶಿವನಿಗೆ ಬಿಲ್ವ ಹೌದು ವಿಷ್ಣುವನ್ನು ಒಲಿಸಿಕೊಳ್ಳಬೇಕೆಂದರೆ ವಿಷ್ಣು ದೇವರಿಗೆ ತುಳಸಿ ಅನ್ನೂ ಸಮರ್ಪಣೆ ಮಾಡಬೇಕು. ಅದೇ ರೀತಿ ಶಿವನನ್ನು ಆರಂಭಿಸಬೇಕೆಂದರೆ ಶಿವನನ್ನು ಒಲಿಸಿಕೊಂಡ ಬೇಕು ಅನ್ನುವುದಾದರೆ ಶಿವನಿಗೆ ಬಿಲ್ವ ಎಲೆ ಅನ್ನೋ ಸಮರ್ಪಣೆ ಮಾಡಬೇಕು ಹೌದು ನೀವು ಶಿವನಿಗೆ ಅದೆಷ್ಟು ಆಡಂಬರದಿಂದ ಆರಾಧನೆ ಮಾಡಿದರೂ ಶಿವ ಅದನ್ನು ಸಮರ್ಪಣೆ ಮಾಡಿಕೊಳ್ಳುವುದಿಲ್ಲ ನೀವು ಚಿಕ್ಕ ಬಿಲ್ವದ ಎಲೆ ಅನ್ನು ಮನಸಾರೆ ಶಿವನಿಗೆ ಅರ್ಪಿಸಿದ ಖಂಡಿತವಾಗಿಯೂ ಶಿವ ಅದನ್ನು ಸಮರ್ಪಣೆ ಮಾಡಿಕೊಳ್ಳುತ್ತಾನೆ.

ತಾವು ಶಿವನನ್ನು ನೀವು ಆರಾಧನೆ ಮಾಡಬೇಕು ಅಂದರೆ ತಪ್ಪದೆ ಶುಕ್ರವಾರದ ದಿವಸದಂದು ಶಿವನಿಗೆ ಬಿಲ್ವ ಎಲೆಗಳನ್ನು ಸಮರ್ಪಣೆ ಮಾಡಿ ಇನ್ನೂ ಶಿವನಿಗಾಗಿ ಶಿವನನ್ನು ಸಂತಸ ಪಡಿಸುವುದಕ್ಕಾಗಿಯೇ ಉದ್ದೋ ಉದ್ದ ನಾಮಗಳನ್ನು ಮಂತ್ರಗಳನ್ನು ಪಟಿಸುವುದೇ ಬೇಡ ಚಿಕ್ಕ ಮಂತ್ರ ಅದನ್ನು ಮನಸಾರೆ ಪಠಣೆ ಮಾಡಿದ್ದೇ ಆದಲ್ಲಿ, ಖಂಡಿತವಾಗಿಯೂ ಶಿವನ ಕೃಪೆಗೆ ಪಾತ್ರರಾಗಬಹುದು. ಹೌದು” ಓಂ ನಮಃ ಶಿವಾಯಃ” ಎಂಬ ಪದದಲ್ಲಿ ಇಡೀ ಬ್ರಹ್ಮಾಂಡದಲ್ಲಿ ಇರುವ ಶಕ್ತಿ ಅಡಗಿದೆ. ಇದನ್ನು ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ನೀವು ಪಠಣೆ ಮಾಡಿದ್ದೇ ಆದಲ್ಲಿ ನಿಮಗೆ ಅಗಾಧವಾದ ಶಕ್ತಿ ಲಭಿಸುತ್ತದೆ.

ಅಷ್ಟೇ ಅಲ್ಲ ಶಿವನಿಗೆ ಬಣ್ಣ ಬಣ್ಣದ ಹೂವುಗಳನ್ನು ಅರ್ಪಣೆ ಮಾಡುವುದರಿಂದ ಶಿವನಿಗೆ ಬಿಲ್ವಪತ್ರೆ ಅನ್ನೋ ಸೇರ್ಪಡೆ ಮಾಡಿ ಅದರಲ್ಲಿಯೂ ಶಿವನಿಗೆ ಯಾವ ಬಿಲ್ವವನ್ನು ಅರ್ಪಣೆ ಮಾಡಬೇಕು ಎಂಬುದು ಕೂಡ ತಿಳಿದುಕೊಂಡಿರಬೇಕಾಗುತ್ತದೆ ಶಿವನಿಗೆ ಶಿವನ ಆರಾಧನೆಯ ಸಮಯದಲ್ಲಿ ಮನಸಾರೆ ಓಂ ನಮ ಶಿವಾಯ ಎಂದು ಮಂತ್ರ ಪಠಣೆ ಮಾಡುತ್ತಾ ಶಿವನ ಆರಾಧನೆ ಮಾಡಿ.

ಅದರಲ್ಲಿಯೂ ಬಿಲ್ವದ ಮರದ ದಂಟಿನಲ್ಲಿ ಮೂರು ದಳ ಇರುವಂತಹ ಬಿಲ್ವದ ಎಲೆ ಅನ್ನೂ ಶಿವನಿಗೆ ಅರ್ಪಣೆ ಮಾಡಬೇಕು ಇದರ ಅರ್ಥ ಏನು ಅಂದರೆ ಈ ಮೂರು ದಳದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ನೆಲೆಸಿರುತ್ತಾರೆ ಎಂಬ ನಂಬಿಕೆ ಇರುವ ಕಾರಣದಿಂದಾಗಿ, ಈ ರೀತಿಯ ಬಿಲ್ವವನ್ನು ಶಿವನಿಗೆ ಅರ್ಪಣೆ ಮಾಡಿದ್ದೇ ಆದಲ್ಲಿ, ನೀವು ಶಿವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದು.

ಹೌದು ಒಬ್ಬ ಪರಮ ಪಾ…ಪಿಷ್ಠೆಯ ಕಥೆ ನೀವು ಕೇಳಿರಬಹುದು ಈಕೆ ಎಲ್ಲರಿಗೂ ಕಷ್ಟ ನೀಡುತ್ತಾ ಜೀವನ ನಡೆಸುತ್ತಾ ಇರುತ್ತಾರೆ ಆದರೆ ಒಮ್ಮೆ ಈಕೆ ಎಲ್ಲಿಯೂ ಆಹಾರ ಸಿಗದೆ ಅಲೆದಾಡುತ್ತಾ ಗೋಕರ್ಣಕ್ಕೆ ತಲುಪುತ್ತಾಳೆ ಅಲ್ಲಿ ತನಗೆ ತಿಳಿಯದೆ ಶಿವನಿಗೆ ಬಿಲ್ವವನ್ನು ಅರ್ಪಣೆ ಮಾಡಿರುತ್ತಾಳೆ. ಅಷ್ಟೇ ಅಲ್ಲ ಶಿವರಾತ್ರಿಯ ದಿವಸ ದಂಧೆಯ ಆಕೆಗೆ ತಿಳಿಯದ ಹಾಗೆ ಆಕೆ ಜಾಗರಣೆ ಮಾಡಿ ಶಿವನಿಗೆ ಬಿಲ್ವಾರ್ಚನೆ ಮಾಡಿರುತ್ತಾಳೆ.

ಇದರಿಂದಾಗಿ ಆಕೆಗೆ ಸ್ವರ್ಗಪ್ರಾಪ್ತಿ ಆಗಿರುತ್ತದೆ ಎನ್ನುವುದು ನಾವು ಮನಸ್ಸಾರೆ ಯಾವಾಗ ಶಿವನಿಗೆ ಬಿಲ್ವ ಅರ್ಚನೆ ಮಾಡ್ತೇವೆ ಬಿಲ್ಲುಗಳ ಸೇರ್ಪಡೆ ಮಾಡುತ್ತೇವೆ ಶಿವನ ಅನುಗ್ರಹವನ್ನು ಆದಷ್ಟು ಬೇಗ ಪಡೆದುಕೊಳ್ಳಬಹುದು. ನೀವೂ ಕೂಡ ಶಿವನನ್ನು ಆಡಂಬರದಿಂದ ಉಳಿಸಿಕೊಳ್ಳಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ಶಿವನಿಗೆ ಮೂರು ದಳವಿರುವ ಬಿಲ್ವವನ್ನು ಅರ್ಪಿಸಿ ಖಂಡಿತವಾಗಿಯೂ ಶಿವನು ನಿಮಗೆ ಒಲಿಯುತ್ತಾನೆ ಧನ್ಯವಾದ.

LEAVE A REPLY

Please enter your comment!
Please enter your name here