ಯಾವ ಹೆಣ್ಣು ಸಹ ಆಕೆಯ ಗಂಡನ ಹತ್ತಿರ ಈ 5 ವಿಷಯಗಳನ್ನು ಯಾವುದೇ ಕಾರಣಕ್ಕೂ ಹೇಳುವುದಿಲ್ಲ

69

ಎರಡು ಕೈ ಸೇರಿದರೆ ಚಪ್ಪಾಳೆ ಅಂತ ನಮ್ಮ ಹಿರಿಯರು ಒಂದು ಗಾದೆ ಮಾತನ್ನು ಹೇಳಿದ್ದಾರೆ ಹಾಗೆಯೇ ಸಂಸಾರದಲ್ಲಿಯ ಕೂಡ ಗಂಡು ಹೆಣ್ಣು ಸೇರಿದರೆ ಒಂದು ಸಂಸಾರ ,ಸಂಸಾರ ಖುಷಿಯಿಂದ ನೆಮ್ಮದಿಯಿಂದ ಸಾಗಬೇಕೆಂದರೆ ಗಂಡ ಹೆಂಡತಿ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಂಡು ಏನೇ ಇದ್ದರೂ ಇಬ್ಬರೂ ಹಂಚಿಕೊಂಡು ಹೋಗಬೇಕು ಆಗ ಆ ಸಂಸಾರಕ್ಕೆ ಒಂದು ಕಳೆ ಬರುತ್ತದೆ ಆ ಸಂಸಾರದಲ್ಲಿ ನೆಮ್ಮದಿ ಇರುತ್ತದೆ ಮತ್ತು ಆ ಸಂಸಾರಕ್ಕೆ ಒಂದು ಬೆಲೆ ಕೂಡ ಇರುತ್ತದೆ .ಹಾಗಾದರೆ ಗಂಡ ಹೆಂಡತಿಯರ ನಡುವೆ ಯಾವುದೇ ರೀತಿಯ ಗುಟ್ಟುಗಳು ಇರುವುದಿಲ್ಲವಾ ಅನ್ನೋದಾದರೆ ಯಾವುದು ಸ್ನೇಹಿತರೇ ಕೆಲವೊಂದು ಗುಟ್ಟುಗಳನ್ನು ಹೆಣ್ಣುಮಕ್ಕಳು ಗಂಡಸರಿಗೆ ಬಿಟ್ಟುಕೊಡುವುದಿಲ್ಲ ಅದು ಯಾವುವು ಎಂದು ನಾವು ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತವೆ.

ಮತ್ತು ಮಾಹಿತಿ ಓದಿದ ನಂತರ ಇಷ್ಟವಾದಲ್ಲಿ ಮರೆಯದೆ ಲೈಕ್ ಮಾಡಿದ . ಹಿರಿಯರು ಹೇಳುವ ಪ್ರಕಾರ ಗಂಡ ಹೆಂಡತಿಯರ ನಡುವೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು ಅಂತ ಆದರೆ ಹೆಂಗಸರು ಕೆಲವೊಂದು ವಿಷಯಗಳನ್ನು ಬಾಯಿ ಬಿಡದೇ ಇದ್ದರೆ ಒಳ್ಳೆಯದು ಅಲ್ವಾ .ಮೊದಲನೇದಾಗಿ ಹೆಣ್ಣು ಮಕ್ಕಳು ತಮ್ಮ ಮೊದಲನೇ ಪ್ರೀತಿಯ ಬಗ್ಗೆ ತನ್ನ ಗಂಡನ ಬಳಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ ಯಾಕೆ ಅಂದರೆ ತನ್ನ ಸಂಸಾರದಲ್ಲಿ ಹಾವೊಂದು ವಿಷಯವನ್ನೇ ಇಟ್ಟುಕೊಂಡು ಗಳಾಗಬಾರದು ಅನ್ನೋ ಒಂದು ದೃಷ್ಟಿಯಿಂದ ಮತ್ತು ಗಂಡನಲ್ಲಿ ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಹುಟ್ಟಬಾರದು.

ಅನ್ನೋ ಒಂದು ಕಾರಣಕ್ಕಾಗಿಯೂ ಕೂಡ ಹೆಣ್ಣು ಮಕ್ಕಳು ತಮ್ಮ ಮೊದಲನೇ ಪ್ರೀತಿಯ ಬಗ್ಗೆ ಮಾತನಾಡಲು ಹೋಗುವುದಿಲ್ಲ ಆದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತನ್ನ ಗಂಡನ ಮೇಲೆ ಪ್ರೀತಿ ಇಲ್ಲ ಎಂಬ ಅರ್ಥದಿಂದ ಅಲ್ಲ ತನ್ನ ಸಂಸಾರವನ್ನು ಕಾಪಾಡಿಕೊಳ್ಳಬೇಕು ಎಂಬ ವಿಷಯಕ್ಕೋಸ್ಕರ ಮಾತ್ರ ಇದನ್ನು ಮುಚ್ಚಿಡುತ್ತಾರೆ .ಎರಡನೇ ವಿಷಯವೇನೆಂದರೆ ಏಕಾಭಿಪ್ರಾಯ ಕೆಲವೊಮ್ಮೆ ಹೆಣ್ಣು ಮಕ್ಕಳು ತನ್ನ ಗಂಡಂದಿರ ಅಭಿಪ್ರಾಯಗಳಿಗೆ ಸೋಲಲೇ ಬೇಕಾಗಿರುತ್ತದೆ ತಮಗೆ ಇಷ್ಟ ಇಲ್ಲದಿದ್ದರೂ ಕೂಡ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಎಲ್ಲದಕ್ಕೂ ಕೂಡ ಒಪ್ಪಿಗೆಯನ್ನು ನೀಡಿರುತ್ತಾರೆ ಯಾಕೆ ಅಂದರೆ ಸಂಸಾರದಲ್ಲಿ ಯಾರಾರ ಒಬ್ಬರು ಸೋಲಲೇಬೇಕು ಆಗಲೇ ಸಂಸಾರ ಸರಿಯಾದ ದಿಕ್ಕಿನಲ್ಲಿ ಸಾಗುವುದು ಆದ್ದರಿಂದ ಹೆಣ್ಣು ಮಕ್ಕಳೇ ಕೆಲವೊಮ್ಮೆ ಸೋತುಬಿಡುತ್ತಾರೆ .

ಮೂರನೆಯದ್ದು ಅನಾರೋಗ್ಯ , ಹೆಣ್ಣು ಮಕ್ಕಳು ತಮಗೆ ಆರೋಗ್ಯ ಸರಿಯಿಲ್ಲ ಅಂದರೂ ಕೂಡ ತನ್ನ ಗಂಡಂದಿರ ಬಳಿ ಹೇಳಿಕೊಳ್ಳುವುದಿಲ್ಲ ಯಾಕೆ ಅಂದರೆ ಇಂತಹ ಚಿಕ್ಕ ಚಿಕ್ಕ ವಿಷಯಗಳನ್ನು ಯಾಕೆ ಅಲ್ಲಿಯವರೆಗೂ ತಿಳಿಸುವುದು ನಾವೇ ಬಗೆಹರಿಸಿಕೊಳ್ಳುವುದು ಉತ್ತಮ ಅಂತ ಇದನ್ನು ಮುಚ್ಚಿಡುತ್ತಾರೆ . ನಾಲ್ಕನೇ ವಿಷಯ ಏನೆಂದರೆ ಹೆಣ್ಣು ಮಕ್ಕಳಿಗೆ ಒಂದು ಬುದ್ಧಿ ಇರುತ್ತದೆ ಸಾಮಾನ್ಯವಾಗಿ ಇದನ್ನು ಎಲ್ಲ ಹೆಣ್ಣು ಮಕ್ಕಳಲ್ಲಿಯೂ ನೋಡಬಹುದು ಅದೇನೆಂದರೆ ಸ್ವಲ್ಪ ಹಣವನ್ನು ಉಳಿತಾಯ ಮಾಡುವುದು ಹೌದು ಸ್ನೇಹಿತರೆ ಇದನ್ನು ನಾವು ಎಲ್ಲ ಹೆಣ್ಣು ಮಕ್ಕಳಲ್ಲಿ ಕಾಣಬಹುದು ಹೆಣ್ಣು ಮಕ್ಕಳು ಸ್ವಲ್ಪ ಹಣವನ್ನಾದರೂ ಉಳಿದಿರುತ್ತಾರೆ ತಮ್ಮ ಜೀವನದ ಮುಂದಿನ ದಿನಗಳಲ್ಲಿ ಕಷ್ಟ ಬಂದರೆ ಆ ಹಣ ಸಹಾಯವಾಗಬಹುದು ಅನ್ನೋ ಒಂದು ಲೆಕ್ಕಾಚಾರದಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡಿರುತ್ತಾರೆ .

ಹೆಣ್ಣು ಮಕ್ಕಳು ಕೆಲವೊಂದು ವಿಷಯಗಳನ್ನು ತನ್ನ ಗಂಡಂದಿರ ಹತ್ತಿರ ಹಂಚಿಕೊಳ್ಳದೆ ಇದ್ದರೂ ತನ್ನ ಸ್ನೇಹಿತರ ಬಳಿ ಹಂಚಿಕೊಂಡಿರುತ್ತಾರೆ ಯಾಕೆ ಅಂದರೆ ಎಲ್ಲವನ್ನೂ ಕೂಡ ಗಂಡನ ಬಳಿ ಹೇಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಕೆಲವೊಂದು ವಿಷಯಗಳನ್ನು ಸ್ನೇಹಿತರೆ ಬಳಿ ಮಾತ್ರ ಹೇಳಿಕೊಳ್ಳುತ್ತಾರೆ . ಈ ಐದು ವಿಷಯಗಳನ್ನು ಹೆಣ್ಣು ಮಕ್ಕಳು ತನ್ನ ಗಂಡಂದಿರ ಬಳಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಅಥವ ಹಂಚಿಕೊಳ್ಳುವುದು ಇಲ್ಲದ .