ಯುವರತ್ನ ಸಿನಿಮಾ ನೋಡಿ ಹೊರಗೆ ಬಂದ ತೆಲುಗು ಅಭಿಮಾನಿ ಶಾಕಿಂಗ್ ರೆಸ್ಪಾನ್ಸ್ ನೋಡಿ ..! ಇದು ಕಣ್ರೀ ಅಭಿಮಾನ ಅಂದ್ರೆ

69

ನೋಡಿದರೂ ಯುವರತ್ನ ಸಿನಿಮಾದ ಹವಾ ಸಿಕ್ಕಾಪಟ್ಟೆ ಇದೆ ಇದನ್ನು ನೋಡಿದ ನಂತರ ಪ್ರತಿಯೊಬ್ಬ ಅಭಿಮಾನ್ಯೂ ಕೂಡ ಯಾರೂ ಕೂಡ ಇಲ್ಲಿವರೆಗೂ ಚೆನ್ನಾಗಿಲ್ಲ ಎನ್ನುವಂತಹ ಕಾಮೆಂಟ್ ಮಾಡಿಲ್ಲ ಈ ಸಿನಿಮಾವನ್ನು ನೋಡಿ ಹೊರ ಬಂದಂತಹ ಅಭಿಮಾನಿಗಳು ಸಿನಿಮಾ ತುಂಬಾ ಚೆನ್ನಾಗಿದೆ ಹಾಗೂ ಇನ್ನಷ್ಟು ನೋಡುವಂತಹ ಬಯಕೆ ಕೂಡ ನಮಗೆ ಇದೆ ಎನ್ನುವಂತಹ ಮಾತನ್ನ ಕರ್ನಾಟಕದಲ್ಲಿ ಜನಗಳು ಹೇಳಿದ್ದಾರೆ.

ನಮ್ಮ ಕರ್ನಾಟಕ ಹೊರತುಪಡಿಸಿ ಹೊರರಾಜ್ಯದಲ್ಲಿ ಯಾವ ರೀತಿಯಾದಂತಹ ತಮ್ಮ ಪ್ರತಿಕ್ರಿಯೆಯನ್ನು ಅಭಿಮಾನಿಗಳು ಯುವರತ್ನ ಮೂವಿಗೆ ಕೊಟ್ಟಿದ್ದಾರೆ ಎನ್ನುವಂತಹ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ತೆಲುಗಿನಲ್ಲಿ ಕೆಲವೊಂದು ವಿಚಾರಗಳು ಯುವರತ್ನ ಸಿನಿಮಾವನ್ನು ನೋಡಿ ಬಂದಂತಹ ಅಭಿಮಾನಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ ಸಿನಿಮಾ ಹೇಗಿದೆ ಹಾಗೂ ಯಾವ ರೀತಿ ಇದೆ ಏನು ಅಂತಹ ಮಾಹಿತಿಯನ್ನು ಕೇಳಿದ್ದಾರೆ.

ಇದಕ್ಕೆ ಒಬ್ಬ ಅಭಿಮಾನಿ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದು ಪುನೀತ್ ರಾಜಕುಮಾರ್ ಸಿಕ್ಕಾಪಟ್ಟೆ ಡೌಟು ಅಂತ ಪರ್ಸನ್ ಅಂತ ಹೇಳಿದ್ದಾರೆ ,ಅದಿಲ್ಲದೆ ಈ ಸಿನಿಮಾದಲ್ಲಿ ಎಲ್ಲೋ ಬೋರಾಗುವುದಿಲ್ಲ ಅಷ್ಟೊಂದು ಚೆನ್ನಾಗಿ ಸಿನಿಮಾವನ್ನ ತೆಗೆದಿದ್ದಾರೆ ಎನ್ನುವಂತಹ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಹಾಗೆಯೇ ಅಲ್ಲಿ ಇರುವಂತಹ ಇನ್ನೊಬ್ಬ ವ್ಯಕ್ತಿ ಇವರು ಕೇವಲ ಸಿನಿಮಾದಲ್ಲಿ ನಾಯಕ ಮಾತ್ರ ಅಲ್ಲ ಕರ್ನಾಟಕದಲ್ಲಿ ಇವರು ಅಭಿಮಾನಿಗಳಿಂದ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅದರಲ್ಲೂ ಸಿನಿಮಾ ಥಿಯೇಟರ್ಗೆ ಬಂದಂತಹ ಅಭಿಮಾನಿಗಳಿಗೆ ಊಟವನ್ನು ಹಾಕುವಂತಹ ಒಬ್ಬ ದೊಡ್ಡ ವ್ಯಕ್ತಿಯನ್ನು ಅಂತಹ ಮಾತನ್ನು ಹೇಳಿದ್ದಾರೆ.

ಎಲ್ಲ ಸ್ನೇಹಿತರೆ ಯುವರತ್ನ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಹೊರರಾಜ್ಯಗಳಲ್ಲೂ ಕೂಡ ಉತ್ತಮ ಅಭಿಪ್ರಾಯವನ್ನು ಹೊಂದಿರುವಂತಹ ಸಿನಿಮಾ ಅದರಲ್ಲೂ ನಮ್ಮ ಪ್ರಸ್ತುತ ವಿದ್ಯಾಭ್ಯಾಸದ ಹಾಗೂ ಎಜುಕೇಶನ್ ಸಿಸ್ಟಮ್ ಬಗ್ಗೆ ತೆಗೆದಿರುವ ಅಂತಹ ಈ ಸಿನಿಮಾದ ಬಗ್ಗೆ ಪ್ರತಿಯೊಬ್ಬರು ಒಳ್ಳೆಯ ಅಭಿಪ್ರಾಯವನ್ನು ಆಚರಿಸಿದ್ದಾರೆ ಇದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ. ತೆಲುಗು ಅಭಿಮಾನಿ ಪುನೀತ್ ರಾಜಕುಮಾರ್ ತೆಲುಗಿನಲ್ಲಿ ಹೇಗೆ ಪವನ್ ಕಲ್ಯಾಣ್ ಹಾಗೂ ಇನ್ನಿತರ ದೊಡ್ಡ ದೊಡ್ಡ ಹೀರೋಗಳು ಹಾಗೆ ಕರ್ನಾಟಕದಲ್ಲಿ ಪುನೀತ್ ರಾಜಕುಮಾರಿಗೆ ದೊಡ್ಡಮಟ್ಟದ ಗೌರವ ಇದೆ ಅವರು ಡೈರೆಕ್ಟಾಗಿ ಒಂದು ಸಿನಿಮಾವನ್ನು ಮಾಡಬೇಕು ಎನ್ನುವಂತಹ ಮಾಹಿತಿಯನ್ನು ಕೂಡ ಹೇಳಿದ್ದಾರೆ.

ರಾಜಕುಮಾರ್ ಹಾಗೂ ಜೂನಿಯರ್ ಎನ್ಟಿಆರ್ ಅವರು ಇಬ್ಬರು ಒಳ್ಳೆಯ ಫ್ರೆಂಡ್ಸ್ ಇವರು ಯಾಕೆ ಸೇರಿ ಒಂದು ಸಿನಿಮಾವನ್ನು ಮಾಡಬಾರದು ಎನ್ನುವಂತಹ ವಿಚಾರವನ್ನು ಒಬ್ಬ ಅಭಿಮಾನಿ ಹೇಳುತ್ತಾರೆ ಹೇಗೆ ಮಾಡಿದ್ದೆ ಆದಲ್ಲಿ ಸಿಕ್ಕಾಪಟ್ಟೆ ದೊಡ್ಡ ಸಕ್ಸಸ್ ಸಿಗುತ್ತದೆ ಎನ್ನುವಂತಹ ಅಭಿಪ್ರಾಯವನ್ನು ಹೇಳಿದ್ದಾರೆ. ಇದರಿಂದ ಗೊತ್ತಾಗುತ್ತದೆ ಯುವರತ್ನ ಎನ್ನುವಂತಹ ಈ ಕನ್ನಡ ಸಿನಿಮಾ ಕನ್ನಡದಲ್ಲಿ ಮಾತನಾಡು ಇಲ್ಲಪ್ಪ ರಾಜ್ಯದಲ್ಲಿ ಸಿಕ್ಕಾಪಟ್ಟೆ ವಿಜೃಂಭಣೆಯಿಂದ ನಡೆಯುತ್ತಿದೆ ಹಾಗಾದರೆ ನೀವೇನಾದರೂ ಇನ್ನೂ ಆಗಿಲ್ಲ ಅಂದ್ರೆ ದಯವಿಟ್ಟು ನೋಡಿ ಬನ್ನಿ.