Homeಉಪಯುಕ್ತ ಮಾಹಿತಿರಂಗೋಲಿ ಧಾರವಾಹಿ ಮೂಲಕ ಬಾರಿ ಸದ್ದು ಮಾಡಿದ ನಟಿ ಎಲ್ಲಿದ್ದಾರೆ ಗೊತ್ತ ..! ಅಭಿಮಾನಿಗೆ ಭರ್ಜರಿ...

ರಂಗೋಲಿ ಧಾರವಾಹಿ ಮೂಲಕ ಬಾರಿ ಸದ್ದು ಮಾಡಿದ ನಟಿ ಎಲ್ಲಿದ್ದಾರೆ ಗೊತ್ತ ..! ಅಭಿಮಾನಿಗೆ ಭರ್ಜರಿ ಸಿಹಿ ಸುದ್ದಿ.

Published on

ನಮಸ್ಕಾರ ಸ್ನೇಹಿತರೆ ಹಲವಾರು ವರ್ಷಗಳ ಹಿಂದೆ ಕನ್ನಡ ವಾಹಿನಿಯಲ್ಲಿ ಒಂದು ಧಾರವಾಹಿ ಸಿಕ್ಕಾಪಟ್ಟೆ ಅರ್ಥಗರ್ಭಿತವಾಗಿ ತನ್ನ ಅಸ್ತಿತ್ವವನ್ನು ಮೂಡಿಸಿತ್ತು ಆಗಿನ ಸಂದರ್ಭದಲ್ಲಿ ಪ್ರತಿಯೊಬ್ಬರು ಈ ಧಾರಾವಾಹಿಯನ್ನು ನೋಡುತ್ತಿದ್ದರು ಆ ರೀತಿಯಾದಂತಹ ಜನಮನ್ನಣೆಯನ್ನು ಧಾರವಾಹಿ ಪಡೆದಿತ್ತು. ಮಧ್ಯಮ ವರ್ಗದ ಕುಟುಂಬಗಳ ನೈಜ ಚಿತ್ರಣವನ್ನು ಧಾರಾವಾಹಿಯಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದರು.ಹೇಗೆ ಮಧ್ಯಮ ಕುಟುಂಬದಲ್ಲಿ ಒಳಗೊಳಗೆ ಜಗಳ ಆಗುತ್ತವೆ ಒಬ್ಬರು ಇನ್ನೊಬ್ಬರ ಮೇಲೆ ಹೇಗೆ ಕತ್ತಿಯನ್ನು ಮಸಿ ಯುತ್ತಾರೆ ಎನ್ನುವಂತಹ ಮಾಹಿತಿಯನ್ನು ಹೇಳಲಾಗಿತ್ತು.

 

ಆದರೆ ಇವಾಗ ಈ ರೀತಿಯಾದಂತಹ ಧಾರಾವಾಹಿ ಮಾಡುವಂತಹ ಗೋಜಿಗೆ ಯಾರೂ ಹೋಗುತ್ತಿಲ್ಲ ಇವಾಗ ತುಂಬಾ ಚೇಂಜ್ ಆಗಿದೆ ಮಧ್ಯಮ ವರ್ಗದ ಹುಡುಗಿ ಶ್ರೀಮಂತ ಹುಡುಗ ನನ್ನ ಪ್ರೀತಿ ಮಾಡುವ ವಿಚಾರವನ್ನು ಇಟ್ಟುಕೊಂಡು ಧಾರವಾಹಿಗಳನ್ನು ಮಾಡುತ್ತಿದ್ದಾರೆ ಹಾಗೂ ಅವುಗಳು ಜನಪ್ರಿಯವಾಗುತ್ತಿವೆ.ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಒಂದಾನೊಂದು ಕಾಲದಲ್ಲಿ ರಂಗೋಲಿಯನ್ನು ವಂತಹ ಧಾರವಾಹಿ ಜನರ ಸಿಕ್ಕಾಪಟ್ಟೆ ಮನಸ್ಸನ್ನು ಗೆದ್ದು ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು ಧಾರವಾಹಿಯಲ್ಲಿ ಕಂಡುಬಂದಂತಹ ನಟಿ ತುಂಬಾ ಫೇಮಸ್ ಆಗಿದ್ದರು ಹಾಗಾದರೆ ಅವರು ಏನು ಮಾಡುತ್ತಿದ್ದಾರೆ ಈಗ ಎಲ್ಲಿದ್ದಾರೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ಧಾರಾವಾಹಿಯ ಮುಖಾಂತರ ಹಲವಾರು ಜನರನ್ನು ಮೋಡಿ ಮಾಡಿದಂತಹ ಸಿರಿ ಅವರ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಇವರು ಚಿಕ್ಕವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿಯೇ ಧಾರಾವಾಹಿಗಳಲ್ಲಿ ನಟನೆ ಮಾಡುವುದನ್ನ ಆರಂಭಿಸಿದರು ಹಾಗೂ ತಾವು 9ನೇ ತರಗತಿಯಲ್ಲಿ ಇರುವಂತಹ ಸಂದರ್ಭದಲ್ಲಿ ಕಿರುತೆರೆಗೆ ಪ್ರವೇಶವನ್ನು ನೀಡಿದ್ದರು.ತದನಂತರ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ ಪಿಯುಸಿಯಲ್ಲಿ ಓದುತ್ತಿರುವ ಅಂತಹ ಸಂದರ್ಭದಲ್ಲಿ ಪ್ರಮುಖವಾದಂತಹ ಧಾರವಾಹಿಯಲ್ಲಿ ಊರಿಗೆ ಪಾತ್ರವನ್ನು ಮಾಡಲು ಅವಕಾಶ ಸಿಗುತ್ತದೆ.

ಅದಾದ ಬಳಿಕ ಇವರಿಗೆ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ತಂದುಕೊಟ್ಟಂತಹ ಧಾರಾವಾಹಿ ಎಂದರೆ ಅದು ರಂಗೋಲಿ ಧಾರಾವಾಹಿ ಮಾಡುವುದರ ಮುಖಾಂತರ ತುಂಬಾ ಫೇಮಸ್ ಆಗುತ್ತಾರೆ. ಅದಾದ ನಂತರ ಈ ಧಾರಾವಾಹಿಯ ಯಶಸ್ಸನ್ನು ಕಂಡ ತೆಲುಗು ವೈದ್ಯರು ಕೂಡ ಇದನ್ನ ರಿಮೇಕ್ ಮಾಡಲು ಶುರುಮಾಡುತ್ತಾರೆ.ಅಷ್ಟೊಂದು ಜನತನ ಹೊಂದಿರುವಂತಹ ಇತರ ಹವಾಯಿಯಲ್ಲಿ ನಟನೆ ಮಾಡುವುದಕ್ಕೆ ಇವರಿಗೆ ಎಲ್ಲಾ ಭಾಷೆಯಲ್ಲೂ ಕೂಡ ಅವಕಾಶ ಸಿಗುತ್ತದೆ.ಇಡೀ ಭಾರತ ಕಿರುತೆರೆಯ ವಿಚಾರದಲ್ಲಿ ಬಂದರೆ ಮೂರು ನಾಲ್ಕು ಭಾಷೆಯಲ್ಲಿ ಒಬ್ಬರೇ ನಟಿಯಾಗಿ ಕೆಲಸ ಮಾಡಿದ್ದು ಇವರ ಮೊದಲು ಅಂತ ನಾವು ಹೇಳಬಹುದು.

 

ಹೀಗೆ ತಮ್ಮ ಕೆಲಸವನ್ನು ಮಾಡುತ್ತ ಜನರನ್ನು ಮನರಂಜಿಸುವ ಕನ್ನಡದಲ್ಲಿ ಇದ್ದುಕೊಂಡು ಹಲವಾರು ಭಾಷೆಗಳಲ್ಲಿ ಕನ್ನಡದ ಧಾರಾವಾಹಿಯನ್ನು ಹಾಗೂ ಅದರ ಹಿರಿಮೆಯನ್ನ ಮೆರೆಯುವುದಕ್ಕೆ ಇವರು ತುಂಬಾ ಕಷ್ಟಪಟ್ಟಿದ್ದಾರೆ. ಅದಾದನಂತರ ಇವರು ಕಿರುತೆರೆಯಿಂದ ಹಲವಾರು ವರ್ಷಗಳಿಂದ ದೂರ ಇರುತ್ತಾರೆ ಹಾಗೆ ಕೆಲವೊಂದು ಕ್ಷಣದಲ್ಲಿ ನಾನು ಮತ್ತೆ ಕಿರುತೆರೆಗೆ ವಾಪಸ್ಸು ಬರುತ್ತೇನೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ. ಹಲಗೂರು ಧಾರವಾಹಿ ಅವಕಾಶ ಸಿಗುತ್ತಿದ್ದು ಹಾಗೂ ಆಫರ್ಗಳು ಬರ್ತಾ ಇತ್ತು ಸದ್ಯದಲ್ಲಿಯೇ ಹಲವಾರು ಧಾರವಾಹಿಗಳ ಡಿಸ್ಕಷನ್ ನಡೆಯುತ್ತಿದೆ ಅದರ ಮುಖಾಂತರ ಒಳ್ಳೆಯ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡು ಮತ್ತೆ ಬರುತ್ತೇನೆ ಎನ್ನುವಂತಹ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ಈ ನದಿಯ ಕುರಿತು ನಿಮಗೇನಾದರೂ ಹೆಚ್ಚಿನ ಮಾಹಿತಿ ಏನಾದರೂ ಇದ್ದಲ್ಲಿ ದಯವಿಟ್ಟು ಕಮೆಂಟ್ ಮಾಡಿದರೆ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...