ರಂಜನಿ ರಾಘವನ್ ಗೆ ಏನ್ ಬಂತು ಗುರು ಇದ್ದಕ್ಕೆ ಇದ್ದ ಹಾಗೆ ಬಂದೆ ಕಲ್ಲು ಎತ್ತುಕೊಂಡು ಬಾಹುಬಲಿ ಆದ ನಟಿ… ಇವರ ಹೊಸ ಅವತಾರ ನೋಡಿ ಬೆಚ್ಚಿ ಬಿದ್ದಿ ಕರುನಾಡ ಜನತೆ…

Sanjay Kumar
2 Min Read

ಸಾಮಾನ್ಯವಾಗಿ ಕಿರುತೆರೆಯಲ್ಲಿ ಅಪಾರ ಯಶಸ್ಸು ಗಳಿಸಿರುವ ನಟ ನಟಿಯರು ಸಿನೆಮಾ ರಂಗಕ್ಕೆ ಸುಲಭವಾಗಿ ಅವಕಾಶವನ್ನು ಪಡೆದು ಸಿನಿಮಾರಂಗದಲ್ಲಿ ಮುಚ್ಚಿಬಿಡುತ್ತಾರೆ ಹಾಗೆ ಸಿನಿಮಾ ರಂಗಕ್ಕೆ ಕಿರುತೆರೆ ಮೂಲಕ ಬಂದ ನಟ ನಟಿಯರಲ್ಲಿ ಒಬ್ಬರು ನಟಿ ರಂಜನಿ ರಾಘವನ್ ಹೌದು ಸದ್ಯ ಕನ್ನಡತಿ ಎಂಬ ಧಾರವಾಹಿಯಲ್ಲಿ ಅಭಿನಯ ಮಾಡುತ್ತಿರುವ ನಟಿ ರಂಜನಿ ಅವರು ಈ ಮುಂಚೆಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಖ್ಯಾತ ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದರು ಹೌದು ನಟಿ ರಂಜನಿ ರಾಘವನ್ ಅವರು ಪುಟ್ಟಗೌರಿ ಧಾರಾವಾಹಿಯಲ್ಲಿ ಮೊದಲು ಅಭಿನಯ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದರು.

ನಟಿ ರಂಜನಿ ರಾಘವನ್ ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದರು ಬಳಿಕ ಎಂಬಿಎ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ ಬಳಿಕ ಇವರಿಗೆ ಕಿರುತೆರೆಯಲ್ಲಿ ಅಭಿನಯ ಮಾಡುವ ಅವಕಾಶ ದೊರೆಯುತ್ತದೆ. ರಂಜನಿ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ಇವರು ಒಳ್ಳೆಯ ಬರಹಗಾರ್ತಿ ಕೂಡ ಕೆಲವೊಂದು ಧಾರಾವಾಹಿಗಳಿಗೆ ಸ್ಕ್ರಿಪ್ಟ್ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೂಡ ಕೆಲಸ ನಿರ್ವಹಿಸುತ್ತಿರುವ ರಂಜನಿ ಅವರು ಇಷ್ಟ ದೇವರು ಎಂಬ ಧಾರವಾಹಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಸಹ ಕೆಲಸ ನಿರ್ವಹಿಸುತ್ತಿದ್ದಾರೆ ಇದೇ ವೇಳೆ ಕನ್ನಡದ ಧಾರಾವಾಹಿಯಲ್ಲಿ ಅಪ್ಪಟ ಕನ್ನಡವನ್ನ ಮಾತನಾಡುತ್ತಾ ಕನ್ನಡಿಗರ ಮನ ಗೆದ್ದಿರುವ, ಈ ಧಾರಾವಾಹಿಯು ಇದರಲ್ಲಿ ಮೂಡಿ ಬರುತ್ತಿರುವಂತಹ ಪ್ರೇಮಕಥೆಯೂ ಸಹ ಜನರ ಮನ ಮುಟ್ಟಿದೆ ಜನರ ಮನಗೆದ್ದಿದೆ ಹರ್ಷ ಅಂದರೆ ಭುವಿಗೆ ಇಷ್ಟ ಭುವಿ ಅಂದರೆ ಹರ್ಷನಿಗೆ ಪ್ರಾಣ ಇವರಿಬ್ಬರ ಕಾಂಬಿನೇಷನ್ ಜನರ ಮನ ಮುಟ್ಟಿದ್ದು ಸದ್ಯ ಧಾರಾವಾಹಿಯಲ್ಲಿ ಅನೇಕ ತಿರುವುಗಳು ಮೂಡಿ ಬರುತ್ತಿದ್ದು ಧಾರಾವಾಹಿ ಜನರಿಗೆ ಇನ್ನಷ್ಟು ಕುತೂಹಲವನ್ನ ತರಿಸಿದೆ.

ಹೌದು ಸದ್ಯ ಕನ್ನಡ ಕಿರುತೆರೆ ಸೆನ್ಸೇಶನಲ್ ಧಾರಾವಾಹಿಯಾಗಿರುವ ಕನ್ನಡದ ಧಾರಾವಾಹಿಯಲ್ಲಿ ದೊಡ್ಡ ತಿರುವು ಗಳೇ ಮೂಡಿ ಬರುತ್ತ ಇದ್ದು, ಧಾರಾವಾಹಿಯ ಮತ್ತೊಂದು ಮುಖ್ಯ ಪಾತ್ರಧಾರಿಯಾಗಿರುವ ವರುದಿನಿ ತನ್ನ ಪ್ರಾಣ ಸ್ನೇಹಿತೆಯ ಪ್ರಾಣಕ್ಕೆ ಕುತ್ತು ತಂದಿದ್ದು, ಧಾರಾವಾಹಿಯಲ್ಲಿ ಇದೀಗ ಸಖತ್ ಸಸ್ಪೆನ್ಸ್ ನೋಡಿ ಬರುತ್ತದೆ ಇದೇ ವೇಳೆ ರಂಜನಿ ರಾಘವನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಇದೇ ವೀಡಿಯೋದಲ್ಲಿ ರಂಜನಿ ರಾಘವನ್ ಅವರು ದೊಡ್ಡ ಬಂಡೆಯೊಂದನ್ನು ಎತ್ತಿಕೊಂಡು ಬೆಟ್ಟ ಏರುತ್ತಿರುವ ಅಂತಹ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೌದು ಇದೇನಪ್ಪಾ ಬಾಹುಬಲಿ ತರಹ ರಂಜಿನಿ ರಾಘವನ್ ಅವರು ಬಂಡೆ ಅಂತ ಅಂದುಕೊಳ್ಳಬೇಡಿ ಅದು ಅಷ್ಟಕ್ಕೂ ಥರ್ಮಕೋಲ್ ನಿಂದ ಮಾಡಿದಂತಹ ಬಂಡೆ ಆಗಿತ್ತು ಇದೊಂದು ವಿಡಿಯೋ ಕನ್ನಡತಿ ಧಾರಾವಾಹಿಯ ಅಭಿಮಾನಿಗಳಿಗೆ ಸಖತ್ ಸಸ್ಪೆನ್ಸ್ ಅನ್ನು ಹುಟ್ಟು ಹಾಕಿದೆ. ಮುಂದೆ ಧಾರಾವಾಹಿಯಲ್ಲಿ ಯಾವ ತಿರುವು ಉಂಟಾಗಲಿದೆ ಎಂಬುದನ್ನು ಪ್ರೇಕ್ಷಕರು ಕಾದು ನೋಡಬೇಕಾಗಿದೆ. ಹಾಗಾದರೆ ಕನ್ನಡ ಕಿರುತೆರೆಯಲ್ಲಿ ಭಾರೀ ಸೆನ್ಸೇಷನ್ ಮೂಡಿಸಿರುವ ಕನ್ನಡತಿ ಧಾರಾವಾಹಿ ಅನ್ನು ನೀವು ಕೂಡ ವೀಕ್ಷಿಸುತ್ತಿದ್ದೆ ನಟಿ ರಂಜನಿ ರಾಘವನ್ ಅವರ ನಟನೆ ಅವರ ಅಭಿನಯ ಅವರ ಪಾತ್ರ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.