ರಯಾನ್ ರಾಜ್ ಸರ್ಜಾ ಹೇಗೆ ದೀಪಾವಳಿ ಮಾಡೋದಕ್ಕೆ ಹೇಗೆ ರೆಡಿ ಆಗುತಿದ್ದಾನೆ ನೋಡಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ದೊಡ್ಡ ಗುಣ … ಮಕ್ಕಳು ಅಂದ್ರೆ ಹೀಗೆ ಇರ್ಬೇಕು ಎಲ್ಲರಿಗು ಮಾದರಿ…

86

ನಮಸ್ಥೆ ಪ್ರಿಯ ಸ್ನೇಹಿತರೆ, ನಟ ಚಿರು ಸರ್ಜಾ ನಮ್ಮ ಕನ್ನಡ ಸಿನಿಮಾರಂಗ ಮರೆಯಲಾಗದ ನಟ ಹೌದು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಇನ್ನಿಲ್ಲವಾದರು ಆದರೆ ಜೂನಿಯರ್ ಚಿರು ಯಾವಾಗ ಎಂಟ್ರಿ ಕೊಟ್ಟರೋ ಅಂದಿನಿಂದಲೂ ಚಿರು ಅಭಿಮಾನಿಗಳಿಗೆ ಸಂತಸದ ದಿನ ಶುರು ಆಯಿತು ಅಂತ ಹೇಳಬಹುದು. ಹೌದು ಚಿರು ಇನ್ನಿಲ್ಲ ಎಂಬ ವಿಚಾರ ಮೇಘನಾ ರಾಜ್ ಅವರ ಬದುಕಿಗೆ ದೊಡ್ಡ ಸಿಡಿಲು ಬಡಿದಂತಾಗಿತ್ತು ಮುಂದೆಯೂ ಎಂಬ ದಾರಿ ಕಾಣದೆ ಇರುವ ಸಮಯದಲ್ಲಿ ಮೇಘನಾ ರಾಜ್ ಅವರು 5ತಿಂಗಳು ಬಸರಿ ಎಂಬ ವಿಚಾರ ಕೂಡ ತಿಳಿದು ಬರುತ್ತದೆ. ಇದು ಯಾವಾಗ ಗಂಡುಮಗುವಿನ ಜನನವಾಗುತ್ತದೆ ಅಂದು ಚಿರು ಕುಟುಂಬದವರಿಗೂ ಹಾಗೂ ಮೇಘನಾ ರಾಜ್ ಅವರ ಕುಟುಂಬಕ್ಕೂ ಸ್ವಲ್ಪ ಸಮಾಧಾನವೆಂಬಂತೆ ಇದೀಗ ರಾಯನ್ ಸರ್ಜಾ ಅಮ್ಮನ ಮಡಿಲಲ್ಲಿ ಆಟವಾಡುತ್ತ ಇದ್ದಾನೆ ಹೌದು ಅಕ್ಟೋಬರ್ ತಿಂಗಳಿನಲ್ಲಿ ಮಗು ಜನಿಸಿತ್ತು ಇನ್ನೂ ಇದೇ ತಿಂಗಳಿನಲ್ಲಿ ಅವರು ಕೂಡ ಜನಿಸಿದ್ದು ಇದು ಮನೆಯವರಿಗೆ ಖುಷಿಯ ವಿಚಾರವೆ ಅಗಿದೆ.

ಚಿಕ್ಕ ಕಂದಮ್ಮ ಅಲ್ಲಿರುವಾಗಲೇ ತಂದೆ ತಾಯಿಗಿಂತ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ರಯಾನ್ ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಚಿಕ್ಕವಯಸ್ಸಿನಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ತಮ್ಮ ಕ್ಯೂಟ್ ನಗುವಿನಿಂದ ತಂದೆಯ ಅನ್ನೋ ನೆನಪಿಸುವ ಈ ಕಂದಮ್ಮ ಮುಂದಿನ ದಿವಸಗಳಲ್ಲಿ ಕೂಡ ಚೆನ್ನಾಗಿಯೇ ಇರಲಿ ಚೆನ್ನಾಗಿ ಬೆಳೆಯಲಿ ಎಂದು ಕರ್ನಾಟಕ ಜನತೆ ನಾವುಗಳು ಈ ಪುಟ್ಟ ಪೋರನಿಗೆ ಆಶಿಸೋಣ.2020ಅಕ್ಟೋಬರ್ ನಲ್ಲಿ ಜನಿಸಿರುವ ಚಿರು ಹಾಗೂ ಮೇಘನಾ ರಾಜ್ ಅವರ ಮಗು ಜೂನಿಯರ್ ಚಿರು ಇದೀಗ ಮೊದಲ ದಸರಾವನ್ನು ಆಚರಣೆ ಮಾಡಿಕೊಂಡಿದ್ದಾರೆ ಹೌದೋ ಆಗಾಗ ತಮ್ಮ ಮಗನ ಫೋಟೊ ಅನ್ನು ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಳ್ಳುತ್ತಲೇ ಇರುವ ಮೇಘನಾ ರಾಜ್ ಅವರು ಮನೆಯಲ್ಲಿ ದಸರಾ ಹಬ್ಬವನ್ನು ಆಚರಣೆ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹೌದು ಮೇಘನಾ ರಾಜ್ ಅವರಿಗೆ ಇಷ್ಟು ವರುಷಗಳ ಹಬ್ಬ ಒಂದು ರೀತಿಯಲ್ಲಿ ವಿಶೇಷವಾಗಿದ್ದರೆ ಈ ವರುಷದ ದಸರಾ ಇನ್ನಷ್ಟು ವಿಶೇಷವಾಗಿತ್ತು ಹೌದು ಮನೆಗೆ ರಾಯಲ್ ಬಂದಿದ್ದಾನೆ ಈ ದಸರಾ ಹಬ್ಬ ಇನ್ನಷ್ಟು ಕಲರ್ ಫುಲ್ ಆಗಿತ್ತು.

ಪ್ರಮಿಳಾ ಜೋಷಾಯಿ ಅವರು ಹಲವು ವರ್ಷಗಳಿಂದ ಮನೆಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು ಈ ವರುಷ ಮನೆಗೆ ಜೀವಂತ ಗೊಂಬೆಯೊಂದು ಬಂದಿರುವುದು ಇನ್ನಷ್ಟು ಹಬ್ಬಕ್ಕೆ ಕಳೆ ತಂದಿದೆ. ಹೌದು ಗೊಂಬೆಗಳ ನಡುವೆ ರಾಯನ್ ಆಟವಾಡುತ್ತಾ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು ಮತ್ತು ಈ ಕಂದಮ್ಮ ಗೊಂಬೆಗಳ ನಡುವೆ ಆಟವಾಡುತ್ತಿದ್ದರೆ ಆತನು ಸಹ ಗೊಂಬೆಯಂತೆ ಕಾಣಿಸುತ್ತಿತ್ತು ಆ ಪುಟ್ಟ ಪೋರ.

ಮಗುವಿನ ಲಾಲನೆಯಲ್ಲಿ ಸದ್ಯಕ್ಕೆ ಬ್ಯುಸಿ ಆಗಿರುವ ಮೇಘನಾ ರಾಜ್ ಅವರು ಹೊಸ ಬಟ್ಟೆಗಳನ್ನು ಧರಿಸಿ ಫೋಟೋಶೂಟ್ ಮಾಡಿಸಿ ಕೊಂಡಿರುವ ಫೋಟೋಗಳು ಮತ್ತು ಐವರು ಸಿಹಿಸುದ್ದಿಯನ್ನು ನೀಡಲಿದ್ದಾರೆ ಎಂಬ ವಿಚಾರ ಅಭಿಮಾನಿಗಳಿಗೆ ಆಗಲೇ ತಿಳಿದಿತ್ತು ಅದರಂತೆ ಮತ್ತೆ ಸಿನಿಮಾರಂಗಕ್ಕೆ ಬರಲಿದ್ದಾರೆ ಮೇಘನಾ ರಾಜ್ ಹೊಸ ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು ಚಿರು ಹಾಗೂ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ ಆಗಿತ್ತು.ಹೆಣ್ಣು ಮಗು ಚಿಕ್ಕಂದಿನಲ್ಲಿರುವಾಗಲೇ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಅವರು ತಮ್ಮ ಮೊಮ್ಮಗ ಸಹಾ ತಂದೆಯಂತೆ ಸಿನಿಮಾ ರಂಗಕ್ಕೆ ಬರುತ್ತಾನೆ ದೊಡ್ಡ ಹೆಸರು ಮಾಡುತ್ತಾನೆ ಎಂದು ಕನ್ನಡ ಜನತೆಗೆ ಆಶ್ವಾಸನೆ ಯನ್ನು ಸಹ ಹೇಳಿದ್ದರು ನೀನು ಮೇಘನಾ ರಾಜ್ ಅವರು ತಾಯಿಯಾದ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದ್ದ ಕಾರಣ ಈ ಸಿನಿಮಾ ನನ್ನ ಮಗನಿಗೋಸ್ಕರ ಎಂದು ಹೇಳಿಕೊಂಡಿದ್ದಾರೆ ರಾಯರಿಗೂ ಮೇಘನರಾಜ್ ಒಳ್ಳೇದಾಗಲಿ ಎಂದು ನಾವು ಸಹ ಆಶಿಸೋಣ ಶುಭದಿನ ಧನ್ಯವಾದ.