ರವಿಮಾಮ ಹಾಗು ಹಂಸಲೇಖ ಅಂದು ಯಾಕೆ ಮಾತು ಬಿಟ್ಟಿದ್ದರು ಅವರ ಮದ್ಯ ವಿರಸಕ್ಕೆ ಕಾರಣವೇನು …ಶೂಟಿಂಗ್ ಸಮಯದಲ್ಲಿ ಆಗಿದ್ದೆ ಬೇರೆ

Sanjay Kumar
3 Min Read

ಹೌದು ಅಂದು ಸಿನಿಮಾವೊಂದರ ಚಿತ್ರೀಕರಣದ ವೇಳೆ ರವಿ ಸರ್ ಮತ್ತು ಹಂಸಲೇಖ ಸರ್ ಅವರ ನಡುವೆ ಏನಾಗಿತ್ತು ಗೊತ್ತಾ ಬಳಿಕ ಇವರ ಜರ್ನಿ ಏನಾಯ್ತು ಅಂದು ಚಿತ್ರೀಕರಣದಲ್ಲಿ ರವಿ ಸರ್ ಚಿತ್ರತಂಡದ ಮೇಲೆ ಕೋಪಗೊಂಡಿದ್ದು ಯಾಕೆ? ಹೌದು ಈ ಕೋಪದಿಂದ ಅವರ ಮುಂದಿನ ಸಿನಿ ಜರ್ನಿ ಏನಾಯ್ತು ಎಲ್ಲವನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಅದೊಂದು ಕಾಲವಿತ್ತು ಎಂಬತ್ತರ ತೊಂಬತ್ತರ ದಶಕದಲ್ಲಿ ರವಿ ಸರ್ ಮತ್ತು ಹಂಸಲೇಖ ಸರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಹಿಟ್ ಆಗಿರುತಿತ್ತು. ಸಿನೆಮಾ ಒಂದು ಪಕ್ಷ ಜನರಿಗೆ ಇಷ್ಟವಾಗದೆ ಹೋಗಿದ್ದರೂ ಹಾಡುಗಳು ಮಾತ್ರ ಜನರ ಅಚ್ಚುಮೆಚ್ಚಿನ ಹಾಡುಗಳು ಆಗಿರುತ್ತಿತ್ತು ಇವತ್ತಿಗೂ ಸಿನೆಮಾರಂಗದಲ್ಲಿ ರವಿ ಚಂದ್ರನ್ ಸರ್ ಮತ್ತು ಹಂಸಲೇಖ ಸರ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಹಾಡುಗಳು ಎವರ್ ಗ್ರೀನ್ ಹಾಡುಗಳಾಗಿ ಉಳಿದಿವೆ.

ಜೀವನದ ಪ್ರತಿಯೊಂದು ಮುಖದ ವಿಚಾರಗಳ ಕುರಿತು ಹಾಡುಗಳನ್ನು ಬರೆದಿರುವ ಹಂಸಲೇಖ ಸರ್ ಅವರನ್ನ ಇವತ್ತಿಗೂ ಕನ್ನಡ ಸಿನಿಮಾರಂಗ ಮಾತ್ರವಲ್ಲ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿಯೂ ಯಾವ ಸಂಗೀತ ರಚನಕಾರರು ಇವರನ್ನ ಮೀರಿಸಲು ಸಾಧ್ಯವಾಗಿಲ್ಲ. ಸುಮಾರು ಐನೂರಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಹಂಸಲೇಖ ಸರ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ನಾದಬ್ರಹ್ಮ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ ಕನ್ನಡ ತಮಿಳು ತೆಲುಗು ಭಾಷೆಗಳಲ್ಲಿಯೂ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿರುವ ನಾದಬ್ರಹ್ಮ ಹಂಸಲೇಖ ಸರ್ ಅವರಿಗೆ ಅವರೇ ಸಾಟಿ ಇದು ಸಿನೆಮಾ ರಂಗದಲ್ಲಿ ಬಹಳಷ್ಟು ಮಂದಿ ಸಂಗೀತ ನಿರ್ದೇಶಕರು ಸಂಗೀತ ರಚನಕಾರರು ಇರಬಹುದು ಆದರೆ ನಾದಬ್ರಹ್ಮ ನನ್ನ ಮೀರಿಸುವಂತಹ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಕರು ಯಾರು ಸಹ ಇನ್ನೂ ಬಂದಿಲ್ಲ.

ಅದು ಆ ದಿನ ಶೂಟಿಂಗ್ ವೇಳೆ ಸಿನಿಮಾ ತಂಡ ಮತ್ತು ನಿರ್ದೇಶಕರು ತೆಗೆದುಕೊಂಡ ನಿರ್ಧಾರದಿಂದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಾದಬ್ರಹ್ಮ ಹಂಸಲೇಖ ಅವರ ಮೇಲೆಯೇ ಹೆಚ್ಚಾಗಿಯೇ ಸಿಟ್ಟಾಗಿದ್ದರು ಆದರೆ ನಾದಬ್ರಹ್ಮ ಹಂಸಲೇಖ ಸರ್ ಅವರು ನಟ ರವಿಚಂದ್ರನ್ ಅವರ ಕೋಪವನ್ನು ಹೇಗೆ ತಣ್ಣಗೆ ಮಾಡಿದ್ದರು ಗೊತ್ತಾ? ಹೌದು ನಾದಬ್ರಹ್ಮ ಹಂಸಲೇಖ ಅವರು 1973ರಲ್ಲಿ ಸಿನಿಮಾವೊಂದಕ್ಕೆ ಹಾಡನ್ನು ರಚನೆ ಮಾಡುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರೆ ಬಳಿಕ ಪ್ರೇಮಲೋಕ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮುತ್ತಾರೆ ಹಂಸಲೇಖ.

ಅಂದು ಅಂಜದಗಂಡು ಸಿನೆಮಾ, ಹೌದು ಈ ಸಿನೆಮಾ ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ಹಿಟ್ ಕಡತ ಹಾಸನ ಮಾ ತಮಿಳು ಭಾಷೆಯಲ್ಲಿ ಈ ಸಿನೆಮಾದಲ್ಲಿ ನಟನಾಗಿ ರಜನಿಕಾಂತ್ ಅವರು ಕಾಣಿಸಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಅಂಜದ ಗಂಡು ರಜನಿಕಾಂತ್ ಅವರು ಅಭಿನಯ ಮಾಡಿದ್ದು ಅಂದು ಕನ್ನಡ ಸಿನೆಮಾದ ಅಂಜದಗಂಡು ಸಿನೆಮಾಗೆ ಹಾಡುಗಳ ರೀರೆಕಾರ್ಡಿಂಗ್ ಮಾಡಲೆಂದು ಸಿನಿಮಾ ನಿರ್ದೇಶಕರು ಬೆಂಗಳೂರಿನಲ್ಲಿ ರೀರೆಕಾರ್ಡಿಂಗ್ ಮಾಡುವುದಾಗಿ ಅಂದುಕೊಂಡಿರುತ್ತಾರೆ ಇದಕ್ಕೆ ಚಿತ್ರತಂಡದವರು ಕೂಡ ಒಪ್ಪಿರುತ್ತಾರೆ ಆದರೆ ಸಿನೆಮಾ ಮೌಲ್ಯದಲ್ಲಿ ಕುರಿತು ಯಾವುದಕ್ಕೂ ಕಾಂಪ್ರೊಮೈಸ್ ಆಗದ ರವಿಚಂದ್ರನ್ ಅವರು ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಮಾಡುವುದಕ್ಕೆ ಒಪ್ಪಿರಲಿಲ್ಲ.

ಹೌದು ಈ ವಿಚಾರ ಕುರಿತು ಕನ್ನಡಿಗರಿಗೆ ಗೊತ್ತೆ ಇದೆ, ಅಂದು ಕನ್ನಡ ಸಿನಿಮಾದ ರೆಕಾರ್ಡಿಂಗ್ ಮಾಡಲು ಹೈದರಾಬಾದಿಗೆ ಹೋಗಬೇಕಿತ್ತು ರೆಕಾರ್ಡಿಂಗ್ ಮಾಡುವ ವ್ಯವಸ್ಥೆ ಬೆಂಗಳೂರಿನಲ್ಲಿ ಸರಿಯಾಗಿರದ ಕಾರಣ ಸಿನಿಮಾ ರೆಕಾರ್ಡಿಂಗ್ ಕುರಿತು ಎಲ್ಲಾ ಕೆಲಸಗಳನ್ನ ಹೊರ ರಾಜ್ಯದಲ್ಲಿಯೇ ಮಾಡಬೇಕಿತ್ತು. ಆದರೆ ಯಾವಾಗ ಅಂಜದ ಗಂಡು ಚಿತ್ರ ತಂಡದವರು ಬೆಂಗಳೂರಿನಲ್ಲಿಯೇ ರೆಕಾರ್ಡಿಂಗ್ ಕೆಲಸ ಮುಗಿಸಿರುತ್ತಾರೆ ಈ ಕುರಿತು ಚಿತ್ರತಂಡದ ಮೇಲೆ ಕೋಪ ಮಾಡಿಕೊಂಡಿದ್ದರು ಆದರೆ ನಾದಬ್ರಹ್ಮ ಹಂಸಲೇಖ ಸರ್ ಅವರ ಮೇಲೆ ಇನ್ನೂ ಹೆಚ್ಚಾಗಿಯೆ ಕೋಪ ಮಾಡಿಕೊಂಡಿದ್ದರು ಆದರೆ ರವಿ ಸರ್ ಅವರ ಕೋಪ ತಣ್ಣಗೆ ಮಾಡುವುದಕ್ಕೆ ಹಂಸಲೇಖ ಅವರು ಬಹಳ ಚೆನ್ನಾಗಿ ರೆಕಾರ್ಡಿಂಗ್ ಮಾಡಿ ಬೆಂಗಳೂರಿನಲ್ಲಿ ರೀರೆಕಾರ್ಡಿಂಗ್ ಮಾಡಿ ರವಿ ಸರ್ ಅವರ ಕೋಪವನ್ನು ತಣ್ಣಗೆ ಮಾಡಿದ್ದರು.

ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಹಂಸಲೇಖ ಮತ್ತು ರವಿಚಂದ್ರನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಗಳಾಗಿ ಇವತ್ತಿಗೂ ಹಾಡುಗಳು ಮನಸೂರೆಗೊಳ್ಳುವ ಹಾಗೆ ಮಾಡುತ್ತದೆ ಇವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಹಾಡುಗಳು ಇಂದಿಗೂ ಎಂದಿಗೂ ಎಂದೆಂದಿಗೂ ಕನ್ನಡ ಸಿನಿಮಾರಂಗದ ಎವರ್ ಗ್ರೀನ್ ಹಾಡುಗಳಾಗಿಯೇ ಉಳಿದಿರುತ್ತೆ ಏನಂತಿರಾ ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.