ರಶ್ಮಿಕಾ ಮಂದಣ್ಣ ಅವರಿಗೆ ಇಲ್ಲಿಯ ಜನ ಮತ್ತು ಸಂಪ್ರದಾಯ ತುಂಬಾ ಇಷ್ಟ ಅಂತೆ ಈ ಮನೆಯ ಸೊಸೆಯಾಗುವ ಅಸೆ ತುಂಬಾ ಇದೆ ಅಂತೆ ….!!!

18

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ರಶ್ಮಿಕಾ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಇಂದಿನ ಮಾಹಿತಿಯಲ್ಲಿ ನಿಮ್ಮ ಜೊತೆಯಲ್ಲಿ ನಾವು ಹಂಚಿಕೊಳ್ಳಲಿದ್ದಾರೆ ಸ್ನೇಹಿತರೆ ಹೌದು ರಶ್ಮಿಕ ಅವರು ಒಂದು ಉತ್ತಮವಾದಂತಹ ಬಹುಭಾಷಾ ನಟಿಯಾಗಿದ್ದು ಇವರು ಎಲ್ಲಾ ಭಾಷೆಗಳಲ್ಲಿಯೂ ಕೂಡ ಉತ್ತಮವಾದಂತಹ ಅಭಿನಯ ಮಾಡಿ ಜನಪ್ರಿಯ ನಟಿಯಾಗಿದ್ದಾರೆ ಹಾಗಾಗಿ ಇವರ ಮುಂದೆ ವೈವಾಹಿಕ ಜೀವನದ ಬಗ್ಗೆ ನಿಮಗೆ ನಾನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಹೌದು ಸ್ನೇಹಿತರೆ ರಶ್ಮಿಕ ಮಂದಣ್ಣ ಅವರು ಸಾವಿರ ೧996 ಏಪ್ರಿಲ್ ಐದರಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಸಮಾಜದಲ್ಲಿ ಜನಿಸಿದರು ಇವರು ಕೂರ್ಗ್ ಪಬ್ಲಿಕ್ ಶಾಲೆಯ ಆರಂಭಿಕ ವಿದ್ಯಾಭ್ಯಾಸವನ್ನು ಮಾಡಿದರು ಹಾಗೆಯೇ ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದರು

ರಾಮಯ್ಯ ಕಾಲೇಜಿನಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಪಡೆದರು ಹಾಗೆಯೇ ರಶ್ಮಿಕಾ ಅವರು 2014ರಲ್ಲಿ ತಮ್ಮ ಮಾಡಲಿಂಗ್ ಅನ್ನು ಪ್ರಾರಂಭಿಸಿದರು ಹಾಗಾಗಿ ಅದೇ ವರ್ಷ ಅವರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು ಇವರು ಕಿರಿಕ್ ಪಾರ್ಟಿ ಎಲ್ಲಿ ನಟಿಸಿದ ನಂತರ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು ಅದಾದನಂತರ ಬಹುಭಾಷಾ ನಟಿ ಎನ್ನಿಸಿಕೊಂಡರು ಎಲ್ಲರ ಕಣ್ಣು ಕುಕ್ಕುವಂತೆ ತಮ್ಮ ಅಭಿನಯವನ್ನು ಎಲ್ಲರಿಗೂ ಇಷ್ಟವಾಗುವಂತೆ ನಟಿಸಿ ಎಲ್ಲರ ಕೈಯಲ್ಲೂ ಸೈ ಎನಿಸಿಕೊಂಡ ರೂ ಹೌದು ಸ್ನೇಹಿತರೆ ಇತ್ತೀಚಿಗೆ ಇವರನ್ನು ಎಲ್ಲರೂ ಕೂಡ ಸೋಶಿಯಲ್ ಮಾಡಿದಲ್ಲಿ ಕೆಲವರು ಇವರಿಗೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಅದು ಯಾವ ರೀತಿಯ ಪ್ರಶ್ನೆಯೆಂದರೆ ಯಾವಾಗ ಮದುವೆಯಾಗುತ್ತೀರಾ

ಹಾಗೆಯೇ ಯಾವರೀತಿಯ ಹುಡುಗನನ್ನು ಮದುವೆಯಾಗುತ್ತೀರಾ ಎನ್ನುವ ಪ್ರಶ್ನೆಗೆ ಇವರು ಉತ್ತಮವಾದಂತಹ ಉತ್ತರವನ್ನು ನೀಡಿದ್ದಾರೆ ಹೌದು ಸ್ನೇಹಿತರೆ ರಶ್ಮಿಕ ಮಂದಣ್ಣ ಅವರಿಗೆ ಒಂದು ಮನೆಯ ಸರಿಯಾಗಲು ಇವರಿಗೆ ಇಷ್ಟವಿದೆ ಹಾಗಾಗಿ ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿ ಇದೆ ರಶ್ಮಿಕ ಮಂದಣ್ಣ ಅವರು ಸಾಲುಸಾಲು ಸೂಪರ್ ಚಿತ್ರಗಳನ್ನು ಕೊಟ್ಟು ಕನ್ನಡ ಚಿತ್ರರಂಗದ ಟಾಪ್ ನಟಿ ಎನ್ನಿಸಿಕೊಂಡರು ಇನ್ನು ಕನ್ನಡದಲ್ಲಿ ನಟಿಯಾಗಿ ಮಿಂಚಿ ನಂತರ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಅಲ್ಲಿ ಕೂಡ ಯಶಸ್ಸನ್ನು ಕಂಡುಕೊಂಡಿದ್ದಾರೆ ಹೌದು ಹಾಗಾಗಿ ಇವರು ನಮ್ಮ ಭಾರತ ದೇಶದಲ್ಲಿ ಒಂದು ರೀತಿಯಾದಂತಹ ಟಾಪ್ ನಟಿ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ

ಹಾಗೆಯೇ ಇದಾದ ನಂತರ ಇವರು ಬಾಲಿವುಡ್ನಲ್ಲಿ ಕೂಡ ಮಿಂಚಿದರು ಸದ್ಯ ಇವರು ಎಲ್ಲರಿಗೂ ಕೂಡ ಆಕ್ರೋಶ ಆಗಿರುವಂತಹ ರಶ್ಮಿಕ ಮಂದಣ್ಣ ಅವರು ಈ ಮನೆಗೆ ಸೊಸೆಯಾಗಿ ಹೋಗಿದ್ದಾರಂತೆ ಹಾಗಾದರೆ ಯಾವ ಮನಸ್ಸು ಎನ್ನುವುದಾದರೆ ಇವರು ಹೇಳಿರುವಂತಹ ಈ ಒಂದು ವಿಷಯ ಈಗ ಸಕ್ಕತ್ ವೈರಲ್ ಆಗಿದೆ ರಶ್ಮಿಕ ಮಂದಣ್ಣ ಅವರಿಗೆ ತಮಿಳುನಾಡು ಎಂದರೆ ತುಂಬಾ ಇಷ್ಟವಂತೆ ಹಾಗಾಗಿ ಇವರು ತಮಿಳುನಾಡಿನ ಸೊಸೆ ಯಾಗಲು ತುಂಬಾ ಇಷ್ಟ ವಿಧಿಯಂತೆ ತಮಿಳುನಾಡು ಎಂದರೆ ನನಗೆ ತುಂಬಾ ಇಷ್ಟ ಅಲ್ಲಿನ ಜನರ ಸಂಪ್ರದಾಯ ಮತ್ತು ಅಲ್ಲಿನ ಜನರು ನಮ್ಮನ್ನು ಮಾತನಾಡಿಸುವ ರೀತಿ ಹಾಗೂ ಅವರು ನೋಡಿಕೊಳ್ಳುವ ರೀತಿ ಇವರಿಗೆ ತುಂಬಾನೇ ಆಕರ್ಷಣೆ ಉಂಟುಮಾಡಿದೆ ಹಾಗಾಗಿ ರಶ್ಮಿಕ ಮಂದಣ್ಣ ಅವರು ತಮಿಳುನಾಡಿಗೆ ಸೊಸೆಯಾಗಿ ಹೋಗುವ ಕನಸನ್ನು ಇಟ್ಟುಕೊಂಡಿದ್ದಾರಂತೆ

LEAVE A REPLY

Please enter your comment!
Please enter your name here