ರಾತ್ರಿ ಊಟ ಮಾಡುವಾಗ ಇದನ್ನ ಕಲಸಿ ತಿನ್ನಿ ಸಾಕು ಸೊಂಟ , ತೋಳು , ತೊಡೆಯ ಬೊಜ್ಜು ಕ್ರಮೇಣ ಕರಗಿ ಹೋಗುತ್ತದೆ…

76

ಹಾಯ್ ಫ್ರೆಂಡ್ಸ್ ತೂಕ ತುಂಬ ಹೆಚ್ಚಿದೆಯಾ ಅದಕ್ಕಾಗಿ ನೀವು ತುಂಬಾ ತಲೆ ಕೆಡಿಸಿಕೊಂಡಿದ್ದೀರಾ. ಹಾಗಾದರೆ ಈ ಮಾಹಿತಿ ತಿಳಿದ ನಂತರ ನೀವು ತೂಕ ಇಳಿಸಿಕೊಳ್ಳುವುದಕ್ಕೆ ಯೋಚನೆಯನ್ನೆ ಮಾಡುವುದಿಲ್ಲಾ. ತುಂಬಾ ಸುಲಭವಾಗಿ ಈ ಒಂದು ಮನೆ ಮದ್ದಿನಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದರಲ್ಲಿಯೂ ಆರೋಗ್ಯಕರವಾಗಿ ನಾವು ತೂಕ ಇಳಿಸಿಕೊಳ್ಳುವ .

ನಮ್ಮ ದೇಹದಲ್ಲಿ ಹೆಚ್ಚಾಗಿರುವಂಥ ಕೊಬ್ಬನ್ನು ಕರಗಿಸಲು ಇದರ ಬದಲಾಗಿ ಊಟ ಬಿಟ್ಟು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚು ಮಾಡಿಕೊಂಡು ಆರೋಗ್ಯವನ್ನು ಕೆಡಿಸಿಕೊಂಡು ತೂಕವನ್ನು ಕಡಿಮೆ ಮಾಡಿಕೊಳ್ಳಬಾರದು. ಇದರಿಂದ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ತುಂಬಾನೆ ಇರುತ್ತದೆ. ಆದಕಾರಣ ನೆನಪಿನಲ್ಲಿ ಇಡೀ ಯಾವತ್ತಿಗೂ ಊಟ ಬಿಟ್ಟು ಅಥವಾ ಊಟ ಕಡಿಮೆ ಮಾಡಿ ತೂಕವನ್ನು ಇಳಿಸಿ ಕೊಳ್ಳಬೇಡಿ.

ಇನ್ನೂ ತೂಕ ಕಡಿಮೆ ಆಗಬೇಕು ಅಂದರೆ ನಮ್ಮ ದೇಶದಲ್ಲಿ ಹೆಚ್ಚಾಗಿರುವಂಥ ಕ್ಯಾಲೋರಿಯನ್ನು ಕಡಿಮೆ ಮಾಡಲೇಬೇಕು ಈ ಕ್ಯಾಲೋರಿ ಕರಗಬೇಕು ಅಂದರೆ ನಾವು ಹೆಚ್ಚು ಹೆಚ್ಚು ದೈಹಿಕ ಕೆಲಸಗಳನ್ನು ಮಾಡಬೇಕು ಹೆಚ್ಚು ವಾಕ್ ಮಾಡುವುದು ಅಥವಾ ರನ್ನಿಂಗ್ ಮಾಡುವುದು ಸ್ಕಿಪ್ಪಿಂಗ್ ಆಡುವುದು ಈ ರೀತಿಯ ವ್ಯಾಯಾಮಗಳು ಹೆಚ್ಚು ಕ್ಯಾಲರಿಯನ್ನು ಬರ್ನ್ ಮಾಡಿ ತೂಕವನ್ನು ಕಡಿಮೆ ಮಾಡುತ್ತದೆ.

ಹಾಗಾದರೆ ತೂಕವನ್ನ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಪಾಲಿಸಬಹುದಾದ ಮನೆ ಮದ್ದುಗಳು ಏನು ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ. ಇದರ ಜೊತೆಗೆ ನಾವು ಈ ಪರಿಹಾರವನ್ನ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದರೆ ದೇಹದಲ್ಲಿ ತೂಕ ಬೇಗ ಕಡಿಮೆಯಾಗುತ್ತದೆ. ಹೌದು ಪರಿಹಾರ ಏನು ಅಂದರೆ ತುಂಬಾ ಸುಲಭ ಅದೆ ಹೆಚ್ಚು ಹೆಚ್ಚು ನೀರನ್ನು ಕುಡಿಯುವುದು. ನಾವು ದಿನದಲ್ಲಿ ಕುಳಿತಾಗ ಅಥವಾ ಕೆಲಸ ಮಾಡುವಾಗ ನೀರನ್ನು ಕುಡಿಯುತ್ತಲೆ ಇರಬೇಕು. ಆಗ ಹೆಚ್ಚು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ, ಉತ್ತಮ ಆರೋಗ್ಯ ಕೂಡ ಉತ್ತಮವಾಗಿ ಇರುತ್ತದೆ.

ರಾತ್ರಿ ಮಲಗುವ ಮುನ್ನ ಈ ಎರಡು ಪದಾರ್ಥಗಳ ಮಿಶ್ರಣವನ್ನು ಸೇವಿಸಲೇಬೇಕು. ತೂಕವನ್ನು ಕಳೆದುಕೊಳ್ಳಲು ಜೀರಿಗೆ ತುಂಬಾ ಸಹಕಾರಿಯಾಗಿದೆ ಜೀರಿಗೆಯೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಬೇಕು ಒಂದು ಚಮಚ ಜೀರಿಗೆ ಅರ್ಧ ಚಮಚ ಜೇನುತುಪ್ಪವನ್ನು ಮಿಶ್ರ ಮಾಡಿ ಇದನ್ನು ರಾತ್ರಿ ಊಟವಾದ ಅರ್ಧ ಗಂಟೆಯ ಬಳಿಕ ಸೇವನೆ ಮಾಡಿ. ಹೌದು ಜೀರಿಗೆಯೊಂದಿಗೆ ಜೇನುತುಪ್ಪವನ್ನು ಮಿಶ್ರ ಮಾಡಿ ರಾತ್ರಿ ಸಮಯದಲ್ಲಿ ಈ ರೀತಿ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಬೇಗ ಕರಗುತ್ತದೆ. ಇದರಿಂದ ತೂಕ ಕೂಡ ಇಳಿಕೆ ಆಗುತ್ತದೆ.

ಇದರ ಜೊತೆಗೆ ಹೆಚ್ಚೆಚ್ಚು ನೀರನ್ನು ಕುಡಿಯುವ ಮುಖಾಂತರ ನಾವು ತೂಕವನ್ನು ಬೇಗ ಕರಗಿಸಿಕೊಳ್ಳಬಹುದು. ಇದಕ್ಕಾಗಿ ಯಾವ ಚಿಕಿತ್ಸೆ ಆಗಲಿ ಅಥವಾ ಯಾವ ಮಾತ್ರೆಯೂ ಅಗತ್ಯ ಇರುವುದಿಲ್ಲ ಅಥವಾ ವ್ಯಾಯಾಮ ಮಾಡೋದೇ ಬೇಡ ಅಂತಲ್ಲಾ. ತೂಕ ಇಳಿಸಿಕೊಳ್ಳುವುದಕ್ಕಾಗಿ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದಕ್ಕಾಗಿ ವ್ಯಾಯಾಮದ ಅವಶ್ಯಕತೆ ತುಂಬಾ ಇರುತ್ತದೆ. ಆದಕಾರಣ ಈ ಪರಿಹಾರವನ್ನು ಮಾಡುವುದರ ಜೊತೆಗೆ ವ್ಯಾಯಾಮವನ್ನು ಕೂಡ ಪ್ರತಿದಿನ ಅರ್ಧ ಗಂಟೆಗಳ ಕಾಲ ಮಾಡಿ, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here