ರಾತ್ರಿ ತಿಂದಿದ್ದನ್ನ ಬೆಳಿಗ್ಗೆ ಕಷ್ಟಪಡದೆ ಸರಾಗವಾಗಿ ಇಳಿಸುವುದಕ್ಕೆ ಸಹಾಯ ಮಾಡುತ್ತದೆ ಈ ಮನೆಮದ್ದು … ಈ ತರ ತಯಾರಿಸಿ ಸೇವಿಸಿ,15 ದಿನಗಳಲ್ಲಿ ಚಮತ್ಕಾರ ನೋಡಿ

170

ಈ ಜ್ಯೂಸ್ ಕುಡಿಯುತ್ತಾ ಬಂದರೆ ಮಲಬದ್ಧತೆ ಸಮಸ್ಯೆ ಹೇಳಹೆಸರಿಲ್ಲದಂತೆ ಓಡಿ ಹೋಗುತ್ತೆ!!!ನಮಸ್ಕಾರಗಳು ಓದುಗರೇ ಇಂದು ಬಹಳಷ್ಟು ಮಂದಿ ಮಲಬದ್ಧತೆ ಎಂಬ ಸಮಸ್ಯೆಯಿಂದ ಬಳಲುತ್ತಾ ಇದ್ದರೆ, ಆದರೆ ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಯಾಕೆ ಅಂದರೆ ಮಲಬದ್ಧತೆ ಸಮಸ್ಯೆ ಲಕ್ಷಣಗಳೇ ಹಲವರಿಗೆ ತಿಳಿದಿಲ್ಲ. ಹಾಗಾಗಿ ಈ ಮಲಬದ್ಧತೆ ಸಮಸ್ಯೆ ಯಾರಿಗಿದೆ ಮತ್ತು ಅದಕ್ಕಾಗಿ ಮಾಡಿಕೊಳ್ಳಬೇಕಾದ ಪರಿಹಾರವೇನು? ಈ ತೊಂದರೆಯಿಂದ ಬಳಲುತ್ತಿರುವವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಅವರ ಆಹಾರ ಪದ್ಧತಿ ಹೇಗಿರಬೇಕು ಇದನ್ನೆಲ್ಲ ಸರಿಯಾಗಿ ತಿಳಿದಿರಬೇಕು.

ಹಾಗಾಗಿ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ನಿಮಗೆ ಕಾಡುತ್ತಿರುವಂತಹ ಈ ಸಮಸ್ಯೆಯ ಬಗ್ಗೆ ತಿಳಿದು ಮಾಹಿತಿ ತಿಳಿದ ಮೇಲೆ ನಾವು ತಿಳಿಸಿರುವ ಮನೆಮದ್ದನ್ನು ತಪ್ಪದೇ ಪಾಲಿಸುತ್ತಾ ಬನ್ನಿ, ಇದರಿಂದ ಖಂಡಿತ ನಿಮ್ಮ ಈ ಮಲಬದ್ಧತೆಯಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಆದರೆ ಯಾವುದೇ ಕಾರಣಕ್ಕೂ ಈ ತೊಂದರೆಯನ್ನು ನಿರ್ಲಕ್ಷ್ಯ ಮಾತ್ರ ಮಾಡಬೇಡಿ.

ಯಾಕೆ ಈ ರೀತಿ ಹೇಳುತ್ತಾ ಇದ್ದೇನೆ ಅಂದರೆ ಮಲಬದ್ಧತೆಯಿಂದ ಸಮಸ್ಯೆ ಕೇವಲ ಚಿಕ್ಕ ಸಮಸ್ಯೆ ಅಂತ ನೀವು ಪರಿಗಣಿಸಿರಬಹುದು ಆದರೆ ಇದು ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ.ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳುವಂತಹ ವಿಚಾರ ತಿಳಿದು ನಿಮಗೂ ಕೂಡ ಇಂತಹ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಲ್ಲಿ ಜೊತೆಗೆ ನಾವು ಹೇಳುವ ಪರಿಹಾರವನ್ನ ಪಾಲಿಸಿ ಕೆಲವೇ ದಿನಗಳಲ್ಲಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಆದರೆ ಯಾವುದೇ ಕಾರಣಕ್ಕೂ ನೀವು ಈ ತೊಂದರೆಯಿಂದ ಹೊರಬಂದ ಮೇಲೆ ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳುವಂತಿಲ್ಲ.

ಹೌದು ಈ ಮಲಬದ್ಧತೆ ಸಮಸ್ಯೆ ಅನ್ನೋದು ಒಮ್ಮೆ ಬಂದು ಮತ್ತೆ ಪರಿಹಾರ ಮಾಡಿಕೊಂಡರೆ ಶಾಶ್ವತವಾಗಿ ನಿವಾರಣೆ ಆಗುತ್ತೆ ಅಂತ ಅಂದುಕೊಳ್ಳಬಹುದು.ಆದರೆ ಜೀವನಪರ್ಯಂತ ನೀವು ಉತ್ತಮ ಆಹಾರ ಪದ್ಧತಿ ಪಾಲಿಸಿದಾಗ ಯಾವುದೇ ಕಾರಣಕ್ಕೂ ಮಲಬದ್ಧತೆ ಮತ್ತೆ ಬರುವುದಿಲ್ಲ ಆದರೆ ನೀವೇನಾದರೂ ಈ ಸಮಸ್ಯೆಗೆ ತಕ್ಕ ಪರಿಹಾರ ಮಾಡಿಕೊಳ್ಳದೆ ಸರಿಯಾದ ಆಹಾರಪದ್ಧತಿ ಪಾಲಿಸದೆ ಹೋದರೆ ನೀವು ಖಂಡಿತಾ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಈಗ ನಾವು ಹೇಳಲು ಹೊರಟಿರುವುದು ಒಂದೊಳ್ಳೆ ಪರಿಹಾರ ಅದಕ್ಕೂ ಮುನ್ನ ಮಲಬದ್ಧತೆ ಲಕ್ಷಣಗಳಿರುವಂತೆ ಹೇಳುವುದಾದರೆ ಒಬ್ಬ ವ್ಯಕ್ತಿ ಅಂದರೆ ಆರೋಗ್ಯಕರ ವ್ಯಕ್ತಿ ಬೆಳಿಗ್ಗೆ ಎದ್ದು 1 ಗಂಟೆಯ ಒಳಗೆ ಮಲವಿಸರ್ಜನೆ ಮಾಡಬೇಕಿರುತ್ತದೆ.ಆಗ ಮಾತ್ರ ಆ ವ್ಯಕ್ತಿ ಆರೋಗ್ಯಕರವಾಗಿಯೇ ಇದ್ದಾನೆ ಅಂತ ಅರ್ಥ ಆದರೆ ಯಾರಲ್ಲೂ ಇಂತಹ ಲಕ್ಷಣ ಇರುವುದಿಲ್ಲ ಹಾಗೂ ಈ ಪದ್ಧತಿ ಅನುಸಾರವಾಗಿ ನಿಮ್ಮ ಆರೋಗ್ಯ ಇರುವುದಿಲ್ಲ ಅಂಥವರಿಗೆ ಮಲಬದ್ಧತೆ ಕಾಡುತ್ತಿದೆ ಅಂತ ಅರ್ಥ ನೀವು ತಿಂದ ಆಹಾರ ಜೀರ್ಣ ಆಗದೆ ಹೋದಾಗಲೂ ಕೂಡ ಮಲಬದ್ಧತೆ ಉಂಟಾಗುತ್ತದೆ.

ಹಾಗಾಗಿ ನಿಮಗೆ ಕಾಡುತ್ತಿರುವ ಸಮಸ್ಯೆಗೆ ಈ ಮನೆ ಮತ್ತು ಕೊಡುತ್ತೆ ಪರಿಹಾರ, ಪ್ಲಮ್ ಹಣ್ಣು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿಡಬೇಕು ಬಳಿಕ ಹುಣಸೆ ಹಣ್ಣನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿಟ್ಟು ಈ ಎರಡೂ ಹಣ್ಣುಗಳ ಮಿಶ್ರಣ ಮಾಡಿ, ಒಮ್ಮೆಲೆ ಬ್ಲೆಂಡ್ ಮಾಡಿಕೊಂಡು ಇದನ್ನು ಶೋಧಿಸಿ ಬೆಳಿಗ್ಗೆ ಶತಮಾನದ ಬಳಿಕ ಕೂಡಲೇ ಈ ನೀರನ್ನು ಒಂದೇ ಗುಟುಕಿಗೆ ಕುಡಿಯಬೇಕು ಇದರಿಂದ ನಿಮ್ಮ ಈ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದು ಜತೆಗೆ ಈ ಪರಿಹಾರ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತೆ, ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

LEAVE A REPLY

Please enter your comment!
Please enter your name here