ರಾತ್ರಿ ತಿಂದಿದ್ದು ಬೆಳಿಗ್ಗೆ ಇಳಿಸುವಾಗ ಕಷ್ಟ ಅನ್ನಿಸುತ್ತಾ ಇದೆಯೇ ,ಈ ಸಮಸ್ಸೆ ಇರೋರು ಈ ಪಾನೀಯ ಕುಡಿಯಿರಿ ಸಾಕು … ಸಲೀಸಾಗಿ ಗೊತ್ತಿಲ್ಲದೇ ಇಳಿದು ಹೋಗುತ್ತೆ…

73

ಮಲಬದ್ಧತೆ ಸಮಸ್ಯೆ ಕಾಡುತ್ತಿರುವವರಿಗೆ ಇವತ್ತೊಂದು ಅತ್ಯದ್ಭುತವಾದ ಪಾನೀಯವೊಂದರ ಬಗ್ಗೆ ಪರಿಚಯಿಸಲು ಹೊರಟಿದ್ದೆವೆ, ಈ ಲೇಖನಿ ಮೂಲಕ. ಹೌದು ಬಹಳಷ್ಟು ಮಂದಿಗೆ ಈ ಮಲಬದ್ಧತೆ ಸಮಸ್ಯೆ ಎಂಬುದು ದೊಡ್ಡ ತೊಂದರೆ ಆಗಿದೆ.

ಹೌದು ಮಲಬದ್ಧತೆ ಸಮಸ್ಯೆ ಕಾಡುತ್ತಾ ಇರೋರಿಗೆ ಬೆಳಿಗ್ಗೆ ಆದರೆ ಇದೊಂದೇ ಸಮಸ್ಯೆ ಅದೇನೆಂದರೆ ಕೆಲವರು ಕೆಲಸಕ್ಕೆ ಹೊರಟಿರುತ್ತಾರೆ ಮಕ್ಕಳು ಶಾಲೆಗೆ ಹೊರಟಿರುತ್ತಾರೆ ಆದರೆ ಬೆಳಗ್ಗಿನ ನಿತ್ಯಕರ್ಮಗಳು ಸರಿಯಾಗಿ ನಡೆಯದೆ ಹೋದರೆ ಅದೇ ಆ ದಿನವೆಲ್ಲ ಯೋಚನೆ ಆಗುತ್ತದೆ ಇನ್ನು ಕೆಲವರಿಗಂತೂ ಮೂರ್ನಾಲ್ಕು ದಿನ ಆದರೂ ಸಹ ವಾಶ್ ರೂಂಗೆ ಹೋಗಲು ಆಗುತ್ತಾ ಇರುವುದಿಲ್ಲ ಇಂತಹ ಸನ್ನಿವೇಶಗಳನ್ನು ಈ ಲೇಖನ ಓದುತ್ತಾ ಇರುವವರಲ್ಲಿ ಯಾವುದಾ ದರೂ ಸಮಸ್ಯೆ ಕಾಡುತ್ತ ಇದ್ದರೆ ಅಂಥವರು ತಪ್ಪದೆ ಈ ಪುಟವನ್ನು ತಿಳಿದು ಈ ಮಲಬದ್ಧತೆ ತೊಂದರೆಗೆ ಶಾಶ್ವತ ಪರಿಹಾರವನ್ನು ಮಾಡಿಕೊಳ್ಳಿ.

ಹೌದು ಕೆಲವರಿಗೆ ಆಹಾರ ಪದ್ದತಿ ಸರಿಹೋಗದಿರುವದರಿಂದ ಮಲಬದ್ಧತೆ ಬಂದಿರುತ್ತದೆ ಇನ್ನೂ ಕೆಲವರಿಗೆ ಸರಿಯಾಗಿ ನೀರು ಕುಡಿಯದೇ ಇರುವುದರಿಂದ ಮಲಬದ್ಧತೆ ಉಂಟಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ನಿಮ್ಮ ಆಹಾರ ಪದ್ಧತಿ ಮತ್ತು ನೀರು ಕುಡಿಯುವ ವಿಧಾನದಲ್ಲಿ ಕಾಳಜಿ ಮಾಡಿ ಇಲ್ಲವಾದಲ್ಲಿ ಮಲಬದ್ಧತೆಯಂತಹ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಮೂಲವ್ಯಾದಿ ಆಗಿ ದೊಡ್ಡ ತೊಂದರೆಯನ್ನು ಕೊಡುತ್ತದೆ.

ಈ ಮಲಬದ್ಧತೆ ತೊಂದರೆಗೆ ತುಂಬ ದೊಡ್ಡ ಪರಿಹಾರಗಳೇನು ಮಾಡಬೇಕಿಲ್ಲ ಇದಕ್ಕೆ ತುಂಬ ಸರಳ ವಿಧಾನದಲ್ಲಿ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.ಹೌದು ಸ್ನೇಹಿತರೆ ಮಲಬದ್ಧತೆಗೆ ದೊಡ್ಡ ಪರಿಹಾರ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಆದರೆ ನಿರ್ಲಕ್ಷ್ಯ ಮಾಡಿದರೆ ಮಾತ್ರ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ ಹಾಗೂ ಹೆಚ್ಚು ಬಾಧೆ ಕೊಡುತ್ತದೆ ಆದರೆ ಶುರುವಿನಲ್ಲಿಯೇ ಈ ಸಮಸ್ಯೆಗೆ ಪರಿಹಾರ ಮಾಡಿಕೊಂಡು ಬಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಈ ಮಲಬದ್ಧತೆ ಅನ್ನು ನಿವಾರಣೆ ಮಾಡಿಕೊಳ್ಳುವ ಮೂಲಕ.

ಈಗ ಪರಿಹಾರದ ಕುರಿತು ಹೇಳುವುದಾದರೆ ಈ ಮಲಬದ್ಧತೆಗೆ ಉತ್ತಮ ಡ್ರಿಂಕ್ ಅನ್ನೋ ಮಾಡಿಕೊಡಿರಿ ಇದಕ್ಕೆ ಬೇಕಾಗಿರುವುದು ಅಜ್ವಾನ ಮತ್ತು ತ್ರಿಫಲಚೂರ್ಣ ಮೊದಲಿಗೆ ಒಂದೂವರೆ ಲೋಟ ನೀರನ್ನು ಬಿಸಿ ಮಾಡಿಕೊಳ್ಳಿ ಇದಕ್ಕೆ ನೀರು ಬಿಸಿಯಾಗುವಾಗ ಅರ್ಧ ಚಮಚ ಅಜ್ವೈನ ಅರ್ಧ ಚಮಚ ತ್ರಿಫಲ ಚೂರ್ಣವನ್ನು ಹಾಕಿ ನೀರನ್ನು ಕುದಿಸಬೇಕು.

ನೀರು ಎಷ್ಟು ಪ್ರಮಾಣದಲ್ಲಿ ಕುಸಿಯ ಬೇಕೆಂದರೆ ಒಂದೂವರೆ ಲೋಟ ನೀರು ಮುಕ್ಕಾಲು ಲೋಟ ಆಗಬೇಕು ಅಂದರೆ ಅರ್ಧ ಪ್ರಮಾಣದಷ್ಟು ನೀರನ್ನು ಕುದಿಸಿಕೊಳ್ಳಬೇಕು ಬಳಿಕಾಶ್ಮೀರದ ಶೋಧಿಸಿಕೊಂಡು ಖಾಲಿ ಹೊಟ್ಟೆಗೆ ಆಗಲಿ ಅಥವಾ ಬೆಳಿಗ್ಗೆ ಬಿಸಿ ನೀರು ಕುಡಿದ ನಂತರ ಈ ಡ್ರಿಂಕ್ ಮಾಡಿ ಕುಡಿಯಿರಿ ಇದರಿಂದ ಮಲಬದ್ಧತೆ ಬಹಳ ಬೇಗ ನಿವಾರಣೆ ಆಗುತ್ತದೆ.

ಈ ಸರಳ ಡ್ರಿಂಕ್ ಅಣ್ಣಾ ನೀವು ಕೂಡ ಪಾಲಿಸಿ ಮತ್ತು ಈ ಮಲಬದ್ಧತೆ ಎಂಬುದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆಯಾಗಿದೆ ಆದರೆ ಚಿಕ್ಕಮಕ್ಕಳಿಗಾದರೆ ಹೆಚ್ಚು ಬಿಸಿ ನೀರು ನೀಡುವ ಮೂಲಕ ಈ ತೊಂದರೆಯನ್ನು ಪರಿಹರಿಸಬಹುದು.

ಆದರೆ ತೊಟ್ಟವರಲ್ಲಿ ಸುಲಭವಾಗಿ ಮಲಬದ್ಧತೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗಿರುತ್ತೆ ಅದರೆ ಅದಕ್ಕೂ ಕೂಡ ಈ ಸರಳ ಸುಲಭ ಡ್ರಿಂಕ್ ಕುಡಿಯುತ್ತಾ ಬಂದರೆ ಮಲಬದ್ಧತೆ ಅನ್ನೂ ಶಾಶ್ವತವಾಗಿ ನಿವಾರಣೆ ಮಾಡಿಕೊಳ್ಳಬಹುದು ಜೊತೆಗೆ ದಿನದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಅದರಲ್ಲಿಯೂ ತಣ್ಣೀರು ಬದಲು ಬಿಸಿ ನೀರನ್ನು ಕಾಯಿಸಿ ಕುಡಿಯಿರಿ ಮಲಬದ್ಧತೆ ನಿವಾರಣೆಗೆ ಇದು ಕೂಡ ಸರಳ ಉಪಾಯವಾಗಿದೆ.

LEAVE A REPLY

Please enter your comment!
Please enter your name here