ರಾಧಿಕಾ ಪಂಡಿತ್ ಅವರು ತಮ್ಮ ಮುದ್ದಾದ ಮಕ್ಕಳ ಜೊತೆ ಎಷ್ಟು ಚೆನ್ನಾಗಿ ಎಂಜಾಯ್ ಮಾಡ್ತಿದಾರೆ ನೋಡಿ …!!!!

17

ಮಕ್ಕಳಿದ್ದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ ಅದೇ ರೀತಿ ಇತ್ತೀಚಿನ ದಿವಸಗಳಲ್ಲಿ ಎಲ್ಲರ ಕ್ರೇಜ್ ಅಂದರೆ ಅದು ಸಾಮಾಜಿಕ ಜಾಲತಾಣ ಈ ಸಾಮಾಜಿಕ ಜಾಲತಾಣ ಒಳ್ಳೆಯ ವೇದಿಕೆ ತಮ್ಮ ಪ್ರತಿಭೆ ಅನ್ನೋ ಬೇರೆಯವರಿಗೆ ತಿಳಿಸುವುದಕ್ಕಾಗಿ. ಹೌದು ನೀವು ಸಹ ಸಾಮಾಜಿಕ ಜಾಲತಾಣಗಳು ಅಂದರೆ ಸೋಷಿಯಲ್ ಮೀಡಿಯಾ ಗಳು ಫೇಸ್ ಬುಕ್ ವಾಟ್ಸಾಪ್ ಟ್ವಿಟರ್ ಇನ್ ಸ್ಟಾ ಇಂತಹ ಅಪ್ಲಿಕೇಶನ್ ಗಳನ್ನು ಬಳಕೆ ಮಾಡುತ್ತಾ ಇರುತ್ತೀರ ಇವೆಲ್ಲವೂ ನಿಮಗೆ ಒಳ್ಳೆಯ ಸಂದೇಶಗಳನ್ನು ಒಳ್ಳೆಯ ವಿಚಾರಗಳನ್ನು ಜ್ಞಾನವನ್ನು ತಂದು ನೀಡುತ್ತದೆ ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಮನರಂಜನೆಯನ್ನು ನೀಡುತ್ತದೆ ಈ ಸೋಷಿಯಲ್ ಮೀಡಿಯಾಗಳು.

ಇತ್ತೀಚಿನ ದಿವಸಗಳಲ್ಲಿ ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಲೇ ಇರುವ ಐರಾ ಯಶ್ ಹೌದು ಈ ಮಗುವಿನ ಹೆಸರನ್ನು ನೀವು ಕೇಳಿರುತ್ತಿರಾ ಈ ಮುದ್ದಾದ ಗೊಂಬೆ ಹುಟ್ಟಿದಾಗಿನಿಂದಲೂ ಆಗಾಗ ಈಕೆಯ ಫೋಟೊಗಳು ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತದೆ ಅದೇ ರೀತಿ ಇದೀಗ ಮತ್ತೊಮ್ಮೆ ಐರಾ ಯಶ್ ಹಾಗೂ ಯಥಾರೂಪ ಯಶ್ ಇವರುಗಳ ವೀಡಿಯೋ ಮತ್ತೊಮ್ಮೆ ವೈರಲ್ ಆಗಿದ್ದು ಇವರ ಫೋಟೋಗಳು ಹಾಗೂ ಈಗ ವೈರಲ್ ಆಗಿರುವ ವಿಡಿಯೋ ವಧು ನೀವು ಕೂಡ ನೋಡಬೇಕಾದರೆ ಈ ಕೆಳಗಿನ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಮುತ್ತಾಗಿ ಸಮಯ ಕಳೆಯುತ್ತಿರುವ ಆ ವಿಡಿಯೋ ನೋಡಿದ ನಂತರ ತಪ್ಪದೆ ನಿಮ್ಮ ಅನಿಸಿಕೆ ಅನ್ನೋ ಕಮೆಂಟ್ ಮಾಡಿ ಮತ್ತು ಈ ಮುದ್ದಾದ ಮಕ್ಕಳಿಗೆ ಅವರ ಕ್ಯೂಟ್ನೆಸ್ ಗೆ ಮಿಸ್ ಮಾಡದೆ ಒಂದು ಲೈಕ್ ಮಾಡಿ.

ಸೆಲೆಬ್ರಿಟಿಗಳ ಮಕ್ಕಳು ಕೂಡಾ ಹುಟ್ಟಿದಾಗಿನಿಂದಲೇ ಸೆಲೆಬ್ರಿಟಿಗಳು ಹಾಕಿಬಿಡುತ್ತಾರೆ ಅಂತಾ ಆಹಾ ಆ ಲಿಸ್ಟ್ ಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಕ್ಕಳಾದ ಐರಾ ಯಶ್ ಮತ್ತು ಯಥರವ್ ಯಶ್ ಅವರುಗಳು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಿಮಗೆ ಮನರಂಜನೆಯನ್ನು ನೀಡುತ್ತದೆ ಹಾಗೂ ಮಸ್ತ್ ಟೈಂ ಪಾಸ್ ನೀಡುವ ಈ ವೀಡಿಯೊಗಳು ಸ್ಟ್ರೆಸ್ ಅನ್ನೋ ಸ್ವಲ್ಪ ಸಮಯ ದೂರ ಮಾಡಿ ಸ್ವಲ್ಪ ಸಮಯ ನಕ್ಕುನಲಿಯುವಂತೆ ಮಾಡುತ್ತದೆ ಈ ಮಕ್ಕಳ ಮುದ್ದಾದ ವೀಡಿಯೋ.

ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಈಗಾಗಲೇ ಸಾಕಷ್ಟು ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ಸಂಸಾರದಲ್ಲಿ ಉತ್ತಮ ಸಮಯವನ್ನು ಕಳೆಯುತ್ತಾರೆ ಇನ್ನು ಮಕ್ಕಳಾದವರು ತಮ್ಮ ಮಕ್ಕಳೊಂದಿಗೆ ಆಟವಾಡುವ ತಮ್ಮ ಮಕ್ಕಳೊಂದಿಗೆ ಟೈಂ ಪಾಸ್ ಮಾಡುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಾ ನಂತರ ಇದೀಗ ರಾಧಿಕಾ ಪಂಡಿತ್ ಅವರು ಕೂಡ ತಮ್ಮ ತಾಯ್ತನದ ಸವಿಯಾದ ನೆನಪುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ವೀಡಿಯೋ ಮೂಲಕ ಫೋಟೋಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ತಮ್ಮ ತಾಯ್ತನದ ಅನುಭವವನ್ನ ಈ ಈ ಮೂಲಕ ತಿಳಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here