ರಾಶಿ ಮಂಡಲದಲ್ಲಿ ಭಾರಿ ಬದಲಾವಣೆ ಈ ರಾಶಿಯಲ್ಲಿ ಹುಟ್ಟಿದವರಿಗೆ ಆಂಜನೇಯ ದೇವರ ನೇರ ದೃಷ್ಟಿ ಬೀಳಲಿದೆ… ಅಷ್ಟಕ್ಕೂ ಯಾವ ಯಾವ ರಾಶಿಯವರಿಗೆ ಏನು ಏನು ಆಗುತ್ತೆ ಗೊತ್ತ .. ನಿಮ್ಮ ರಾಶಿ ಇದೆಯಾ ತಕ್ಷಣಕ್ಕೆ ನೋಡಿಕೊಳ್ಳಿ…

Sanjay Kumar
3 Min Read

ನಮಸ್ಕಾರಗಳು ಇಲ್ಲ ಎಂದು ವಿಶೇಷವಾದ ದಿನವಾಗಿದ್ದು ಇಂದಿರಾ ಸೂರ್ಯಾಸ್ತದ ಬಳಿಕ ಆಂಜನೇಯನ ಕೃಪೆ ಈ ರಾಶಿಗಳ ಮೇಲೆ ಆಗಲಿದ್ದು ಗ್ರಹಗಳ ಸ್ಥಾನ ಬದಲಾವಣೆ ಯಿಂದಾಗಿ ಇದೀಗ ಅದೃಷ್ಟ ಪಡೆದುಕೊಳ್ಳಲಿರುವ ಈ ರಾಶಿಗಳು ಯಾವುವು ಅಂತ ಹೇಳ್ತೇವೆ ಲೇಖನ ಕವನ ಸಂಪೂರ್ಣವಾಗಿ ತಿಳಿಯಿರಿ ಹೌದು ನಮಗೆ ಇದ್ದಕ್ಕಿದ್ದ ಹಾಗೆ ಕಷ್ಟಗಳು ಬಂದು ಬಿಡುತ್ತೇವೆ. ಆಗ ನಾವು ಸಂಕಟ ಬಂದಾಗ ವೆಂಕಟ ರಮಣ ಎನ್ನುವ ಹಾಗೆ ದೇವರ ಬಳಿ ಓಡಿ ಹೋಗುತ್ತೆವೆ ಆಗ ದೇವರಲ್ಲಿ ಬೇಡಿಕೊಳ್ಳುತ್ತೇವೆ, ಇಂತಹ ಕಷ್ಟಗಳಿವೆ ಅದನ್ನು ಪರಿಹಾರ ಮಾಡಪ್ಪಾ ಸ್ವಾಮಿ ಅಂತ. ಹೌದು ಎಲ್ಲರಿಗೂ ಕಷ್ಟ ಬಂದಾಗ ಮೊದಲು ನೆನಪಾಗುವುದೇ ದೇವರು.

ಹಾಗಾಗಿ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಇವುಗಳು ತಮ್ಮ ಸ್ಥಾನ ಬದಲಾಯಿಸುತ್ತ ಇರುವುದರಿಂದ ಇದು ನೇರವಾಗಿ ಮನುಷ್ಯನ ಗ್ರಹಚಾರದ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಈ ರಾಶಿಯವರ ಮೇಲೆ ಆಂಜನೇಯನ ಕೃಪೆಯಿಂದಾಗಿ ಇವರ ಜೀವನವೇ ಬದಲಾಗಲಿದೆ ಹೇಗೆ ಅಂದರೆ ಇಷ್ಟು ದಿನ ಎಷ್ಟು ಕಷ್ಟಗಳನ್ನ ಪಡುತ್ತಾ ಇರುತ್ತೇವೆ ಇದೆಲ್ಲ ಕಷ್ಟಗಳು ಚಿಟಿಕೆ ಹೊಡೆದಷ್ಟು ಸುಲಭವಾಗಿ ನೀವೇ ಪರಿಹಾರ ಮಾಡಿಕೊಳ್ಳಲಿದ್ದೀರ. ಯಾಕೆಂದರೆ ಇಷ್ಟು ದಿನ ಗ್ರಹಗಳು ನಿಮ್ಮ ಜಾತಕದಲ್ಲಿ ಶತ್ರು ಮನೆಯಲ್ಲಿದ್ದ ಕಾರಣ ಇದರ ಪ್ರಭಾವದಿಂದಾಗಿ ನಿಮ್ಮ ಜೀವನದಲ್ಲಿಯೂ ಕೂಡ ಶತ್ರುಗಳು ಹೆಚ್ಚಾಗಿದ್ದರೂ ಹಾಗೂ ಶತ್ರುಗಳ ಕಾಟವೂ ಹೆಚ್ಚಾಗಿತ್ತು ಆದರೆ ಇಂದು ಗ್ರಹಗಳ ಸ್ಥಾನ ಬದಲಾವಣೆಯಿಂದ ಉಂಟಾಗಲಿದೆ. ನಿಮಗೆ ಅಪಾರ ಲಾಭ ವ್ಯಾಪಾರ ವಹಿವಾಟು ಮಾಡುತ್ತಿರುವವರಿಗೆ ಇಷ್ಟು ದಿನದವರೆಗೂ ಅಂಗ ಡಿ ಅಥವಾ ಇನ್ಯಾವುದೇ ವ್ಯಾಪಾರ ವಹಿವಾಟು ಮಾಡುತ್ತಿದ್ದರು ನಿಮಗೆ ಲಾಭವಾಗುತ್ತಿರಲಿಲ್ಲ ಹಾಗೆ ಕೊಟ್ಟ ಹಣ ಹಿಂತಿರುಗಿ ಬರುತ್ತ ಇರುವುದಿಲ್ಲ ಇದೀಗ ನಿಮಗೆ ಆಂಜನೇಯನ ಕೃಪೆಯಿಂದ ನಿಮ್ಮ ಜೀವನವೇ ಬದಲಾಗಲಿದೆ.

ಈ ರಾಶಿಯವರು ತಪ್ಪದೆ ನಾಳೆಯ ದಿನ ಆಂಜನೇಯನ ಗುಡಿಗೆ ಹೋಗಿ ಆಂಜನೇಯ ದರ್ಶನ ಪಡೆದುಕೊಂಡು ಬನ್ನಿ ಆಗ ನಿಮಗೆ ಆಂಜನೇಯನ ಕೃಪೆ ದೊರೆತು ಈ ಎಲ್ಲ ಲಾಭವನ್ನು ನೀವು ಸಹ ಪಡೆದುಕೊಳ್ಳಲು ಇದ್ದೀರಾ ಹಾಗಾದರೆ ರಾಶಿಗಳು ಯಾವುವು ಅಂದರೆ ಮಿಥುನ ರಾಶಿ ಕಟಕ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮಕರ ರಾಶಿ ಮೀನರಾಶಿ. ಹೌದು ಜೀವನದಲ್ಲಿ ದೊಡ್ಡ ಬದಲಾವಣೆ ಕಾಣಲಿರುವ ಈ ರಾಶಿಗಳು ಆಂಜನೇಯ ಸ್ವಾಮಿಯ ಕೃಪೆಯಿಂದ ಪಡೆದುಕೊಳ್ಳಲಿದ್ದಾರೆ ದಾಂಪತ್ಯ ಜೀವನದಲ್ಲಿ ಯಾವುದೇ ಕಲಹಗಳಿದ್ದರೂ ಆಂಜನೇಯನ ಕೃಪೆಯಿಂದಾಗಿ ಸಮಸ್ಯೆಗಳು ದೂರವಾಗಲಿವೆ ಅಷ್ಟೇ ಅಲ್ಲ ಬಹಳಷ್ಟು ಮಂದಿ ಸಂತಾನ ಸಮಸ್ಯೆಯಿಂದ ಬಳಲುತ್ತಾ ಇರುತ್ತೀರಾ ಇದೀಗ ನೀವು ಈ ಸಮಯದಲ್ಲಿ ಉತ್ತಮ ಚಿಕಿತ್ಸೆ ಪಡೆದುಕೊಂಡಿದ್ದೇ ಆದಲ್ಲಿ ಹಾಗೂ ದಂಪತಿಗಳ ಉತ್ತಮ ನಿರ್ಧಾರವಲ್ಲ ತೆಗೆದುಕೊಂಡಿದ್ದೇ ಆದಲ್ಲಿ ಖಂಡಿತ ನೀವು ಸಂತಸಪಡುವ ವಿಚಾರ ವನ್ನು ನೀವು ಬೇಗ ಕೇಳಲಿದ್ದೀರಿ.

ಆಂಜನೇಯನ ಅನುಗ್ರಹದಿಂದಾಗಿ ದೊಡ್ಡ ಪವಾಡವೇ ನಡೆಯಲಿರುವ ಈ ರಾಶಿ ಕುಂಡಲ ದವರಲ್ಲಿ ಶುಭ ಕಾರ್ಯವೂ ಜರುಗಲಿದೆ ಹೌದು ಬಹಳಷ್ಟು ದಿನದಿಂದ ಎಷ್ಟೇ ಪ್ರಯತ್ನಪಟ್ಟರೂ ಮನೆಯಲ್ಲಿ ಶುಭ ಕಾರ್ಯ ಮಾಡಲು ಸಾಧ್ಯವಾಗುತ್ತಾ ಇರುವುದಿಲ್ಲ ಆದರೆ ಇದೀಗ ಉತ್ತಮ ಸಮಯ ಮೂಡಿ ಬಂದಿದೆ ನೋಡಿ ಯುಗಾದಿ ಹಬ್ಬವು ನಿಮಗೆ ಒಳ್ಳೆಯ ಒಳ್ಳೆಯ ಸಂವತ್ಸರವಾಗಿದೆ ಶುಭಕಾರ್ಯವು ಮೇಲಿಂದ ಮೇಲೆ ನಡೆಯಲಿದೆ ಮನಸ್ಸಿಗೆ ಸಂತಸ ತರಲಿದೆ ಮನೆಗೆ ನೆಂಟರಿಷ್ಟರು ಬಂದು ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ.

ಇಂದು ಸೂರ್ಯಾಸ್ತದ ಬಳಿಕ ಆಂಜನೇಯನ ಕೃಪೆಯಿಂದಾಗಿ ಅದೃಷ್ಟ ಪಡೆದುಕೊಂಡಿರುವ ಈ ರಾಶಿಯವರು ನೀವೇನಾದರೂ ಪ್ರೀತಿ ಮಾಡುತ್ತಿದ್ದರೆ ನಿಮ್ಮ ಪ್ರೇಮ ನಿವೇದನೆ ಮಾಡುವುದಕ್ಕೂ ಸಹ ಇದು ಉತ್ತಮ ಸಮಯವಾಗಿದೆ ನೀವು ಇಷ್ಟಪಡುತ್ತಿರುವ ನಿಮ್ಮ ಸಂಗಾತಿಯ ಬಳಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲೇ ಖಂಡಿತಾ ನಿಮಗೆ ಸಕಾರಾತ್ಮಕವಾಗಿಯೆ ಉತ್ತರ ಸಿಗುತ್ತದೆ ಹೀಗೆ ಆಂಜನೇಯನ ಕೃಪೆಯಿಂದ ಪಡೆದುಕೊಂಡಿರುವ ಎಲ್ಲ ರಾಷ್ಟ್ರಗಳಿಗೂ ಶುಭವಾಗಲಿ ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.