ರೈಲನ್ನ ನಡೆಸುವ ಟ್ರೈನ್ ಡ್ರೈವರ್ ಗೆ ಕೊಡುವ ಸಂಬಳ ಎಷ್ಟು ಗೊತ್ತ … ಗೊತ್ತಾದ್ರೆ ಶಾಕ್ ಆಗ್ತೀರಾ…

58

ರೈಲು ಪ್ರಯಾಣ ಮಾಡುವುದು ಅತ್ಯಂತ ಸುರಕ್ಷಿತ ಎಂದು ನಿಮಗೂ ತಿಳಿದಿದೆ ಹೌದು ಪ್ರತಿ ದಿವಸ ನಮ್ಮ ಭಾರತ ದೇಶದಲ್ಲಿ ಸುಮಾರು ಹದಿನಾಲ್ಕು ಸಾವಿರ ರೈಲುಗಳು ಪ್ರಯಾಣಿಸುತ್ತವೆ ಅಲ್ಲಿಗೆ ಯೋಚನೆ ಮಾಡಿ ಪ್ರತಿ ದಿವಸ ನಮ್ಮ ಭಾರತ ದೇಶದಲ್ಲಿ ಅದೆಷ್ಟು ಮಂದಿ ರೈಲಿನಲ್ಲಿ ಹೊರಡಬಹುದು ಎಂದು ಹೌದು ಇಂತಹ ಕುತೂಹಲಕಾರಿ ಪ್ರಶ್ನೆ ನಿಮ್ಮಲ್ಲಿ ಸಹ ಹುಟ್ಟಿದ ಮುಂದೆ ಓದಿ ಇನ್ನೂ ಕುತೂಹಲಕಾರಿ ಪ್ರಶ್ನೆಗಳಿಗೆ ನಾವು ನಿಮಗೆ ಉತ್ತರ ನೀಡುತ್ತವೆ ಹೌದು ಪ್ರತಿ ದಿವಸ ರೈಲಿನಲ್ಲಿ ಪ್ರಯಾಣ ಮಾಡುವ ಮಂದಿ ಎಷ್ಟು ಗೊತ್ತಾ? ಸುಮಾರು 12ಲಕ್ಷಕ್ಕೂ ಅಧಿಕ ಜನರು ಪ್ರತಿ ದಿವಸ ರೈಲು ಪ್ರಯಾಣ ಮಾಡುತ್ತಾರಂತೆ.

ಅಷ್ಟೇ ಅಲ್ಲಾ ರೈಲು ಪ್ರಯಾಣ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದೆ ಎಂಬ ಕಾರಣಕ್ಕಾಗಿ ದೂರದೂರಿಗೆ ಪ್ರಯಾಣ ಮಾಡಬೇಕು ಅಂದಾಗ ಪ್ರತಿಯೊಬ್ಬರಿಗೂ ಸಹ ನೆನಪಾಗುವುದೇ ರೈಲು ಪ್ರಯಾಣ ಹೌದು ಬಡವರಿಗೆ ಮಧ್ಯಮ ವರ್ಗದವರಿಗೆ ಪ್ರಯಾಣ ಮಾಡುವ ಅವಶ್ಯಕತೆ ಬಂದರೆ ಅವರು ಮೊದಲು ಯೋಚನೆ ಮಾಡುವುದರಲ್ಲಿ ಪ್ರಯಾಣ ಕುರಿತು, ಯಾಕೆ ಅಂದರೆ ರೈಲು ಪ್ರಯಾಣದಲ್ಲಿ ದೂರದ ಊರಿಗೆ ಪ್ರಯಾಣ ಮಾಡುವುದಾದರೂ ಸಹ ಹೆಚ್ಚು ಹಣ ಖರ್ಚಾಗುವುದಿಲ್ಲ ಮತ್ತು ಈ ರೈಲು ಪ್ರಯಾಣ ಸೇಫ್ ಕೂಡ ಆಗಿರುವುದರಿಂದ ಕಡಿಮೆ ಖರ್ಚಿನಲ್ಲಿ ದೂರದ ಊರಿಗೆ ಮನೆಮಂದಿಯೆಲ್ಲಾ ಹೋಗಿ ಬರಬಹುದು ಸುರಕ್ಷಿತವಾಗಿ.

ರೈಲು ಪ್ರಯಾಣ ಬರುವ ಜನರನ್ನು ಸಾಧಿಸುವುದಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಜನರನ್ನ ಕರೆದೊಯ್ಯುವುದಕ್ಕಾಗಿ ಮಾತ್ರವಲ್ಲ ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಹಲವು ಸರಕುಗಳನ್ನು ಸಾಗಣೆ ಮಾಡುವುದಕ್ಕಾಗಿಯೂ ಬಳಸಲಾಗುತ್ತದೆ. ಇನ್ನು ರೈಲು ಪ್ರಯಾಣ ಸುರಕ್ಷಿತ ಏನೋ ಹೌದು. ಹಾಗಾದರೆ ರೈಲು ಪ್ರಯಾಣ ಮಾಡುವಾಗ ನಾವು ಮತ್ತೊಂದು ವಿಚಾರದ ಬಗ್ಗೆ ಯೋಚನೆ ಮಾಡಲೇಬೇಕಲ್ವಾ ಅದೇನೆಂದರೆ ಈ ರೈಲು ಪ್ರಯಾಣದಲ್ಲಿ ನಾವು ಎಷ್ಟು ಸುರಕ್ಷಿತವಾಗಿ ನಾವು ತೆರಳ ಬೇಕಾದ ಜಾಗಕ್ಕೆ ತೆರಳುತ್ತವೆ ಇದಕ್ಕೆ ಕಾರಣಕರ್ತರು ಅಂದರೆ ರೈಲು ಓಡಿಸುವ ಮಂದಿ. ಈ ರೈಲು ಓಡಿಸುವ ಮಂದಿ ಗಳಿಕೆ ಲೋಕೋಪೈಲೆಟ್ ಎಂದೂ ಕರೆಯುತ್ತಾರೆ. ಈ ಲೋಕೋ ಪೈಲೆಟ್ ಗಳಿಗೆ ತಿಂಗಳಿಗೆ ಎಷ್ಟು ಸಂಬಳ ಇರುತ್ತದೆ ಗೊತ್ತಾ?

ಹೌದು ನೀವು ಸಹ ರೈಲು ಪ್ರಯಾಣ ಮಾಡಿರುತ್ತೀರಾ ರೈಲುಪ್ರಯಾಣ ಮಾಡುವಾಗ ರೈಲ್ವೆ ಸ್ಟೇಷನ್ ಗಳಲ್ಲಿ ರೈಲುಗಳು ನಿಂತಾಗ ಅದರಲ್ಲಿ ಎಷ್ಟು ಆರಾಮವಾಗಿ ಡ್ರೈವರ್ಗಳು ಕುಳಿತಿರುತ್ತಾರೆ ಅಂತ ನೀವು ಅಂದುಕೊಂಡಿರುತ್ತೇವೆ. ಆದರೆ ರೈಲು ಓಡಿಸುವುದು ಬೇರೇ ಗಾಡಿ ಓಡಿಸುವ ಹಾಗೆ ಸುಲಭದ ಕೆಲಸವೇನೂ ಅಲ್ಲ ಬಹಳ ರಿಸ್ಕ್ ಇರುತ್ತದೆ ಹೌದು ನೀವು ಅಂದುಕೊಳ್ಳಬಹುದು ಎಷ್ಟೋ ಆರಾಮವಾಗಿ ರೈಲು ಡ್ರೈವರ್ಗಳು ಕುಳಿತಿರುತ್ತಾರೆ ಎಂದು ಆದರೆ ಅಲ್ಲಿ ಪಡಬೇಕಾಗಿರುವ ಕಷ್ಟ ಅವರಿಗೆ ತಿಳಿದಿರುತ್ತದೆ. ಇನ್ನೂ ಮಾಹಿತಿಗೆ ಬರುವುದಾದರೆ ಈ ಲೋಕೋ ಪೈಲೆಟ್ ಗಳಿಗೆ ಎಷ್ಟಿರಬಹುದು ಗೊತ್ತಾ ಸಂಬಳ. ಹೌದು ಇವರಿಗೆ ಪ್ರತಿ ತಿಂಗಳು 1ಲಕ್ಷದಿಂದ ಸಂಬಳ ಇರುತ್ತದೆ ಪ್ರತಿ ವರುಷ ಕೇಂದ್ರ ಸರಕಾರದಿಂದ ಲೋಕೊ ಪೈಲಟ್ ಗಳಿಗೆ ಸಂಬಳ ಹೆಚ್ಚಾಗುತ್ತಲೇ ಇರುತ್ತದೆ ಮತ್ತು ಬೇರೆ ತರದ ವ್ಯವಸ್ಥೆಗಳನ್ನು ಸಹ ಈ ಕೇಂದ್ರ ಸರಕಾರದ ಕೆಲಸಗಾರರಾಗಿರುವ ಲೊಕೊ ಪೈಲಟ್ಗಳಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತದೆ.

ಯಾಕೆ ಲೊಕೊ ಪೈಲಟ್ಗಳಿಗೆ ಇಷ್ಟೊಂದು ಸಂಬಳ ಅಂದರೆ ಅಷ್ಟು ಕುಟುಂಬಗಳು ರೈಲಿನಲ್ಲಿ ಪ್ರಯಾಣ ಮಾಡುತ್ತ ಇರುತ್ತಾರೆ ರೈಲನ್ನು ಸುರಕ್ಷಿತವಾಗಿ ಕೊಂಡೊಯ್ಯುವುದು ಲೋಕೋ ಪೈಲೆಟ್ ಗಳ ಜವಾಬ್ದಾರಿಯಾಗಿರುತ್ತದೆ ಆದ್ದರಿಂದ ಲೋಕೋ ಪೈಲೆಟ್ ಗಳ ಜವಾಬ್ದಾರಿ ಕೂಡ ಹೆಚ್ಚಿರುತ್ತದೆ. ಈ ಕಾರಣದಿಂದಾಗಿಯೆ ಲೋಕೊ ಪೈಲಟ್ ಗಳಿಗೆ ಅಷ್ಟು ಸಂಬಳ.

ರೈಲು ಪ್ರಯಾಣದ ಹಿನ್ನೆಲೆ ತಿಳಿಯುವುದಾದರೆ ಬೆಂಗಳೂರಿನ ವಸಂತ ನಗರದ ಬಳಿ ಇರುವ ದಂಡು ರೈಲ್ವೈ ಸ್ಟೇಶನ್ ಮೊದಲ ರೈಲ್ವೈ ಸಂಚಾರ ಆರಂಭವಾಗಿದ್ದಂತೆ.ಹೈದರಾಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಬಂದೂಕು ಮದ್ದು ಗುಂಡುಗಳನ್ನ ಸರಬರಾಜು ಮಾಡಲು ಈ ರೈಲಿನ ವ್ಯವಸ್ಥೆ ಆರಂಭಿಸಲಾಯಿತು. ನಂತರ ಜನರು ಕೂಡ ಪ್ರಯಾಣಿಸುವ ಹಾಗೇ ಆಗಿದ್ದು. ಇನ್ನು ಆರಂಭದ ದಿನಗಳಲ್ಲಿ ರೈಲಿನಲ್ಲಿ ಹೆಚ್ಚು ಜನರು ತುಂಬಿದಾಗ ಆನೆಗಳ ಸಹಾಯದಿಂದ ಜನರನ್ನ ನಿಯಂತ್ರಿಸಿ ಜನರನ್ನ ಒಳಗೆ ಕೂರಿಸುವಂತಾಗಿತ್ತಂತೆ. ಆಂಧ್ರ ಪ್ರದೇಶದ ವೆಂಕಟ ನರಸಿಂಹರಾಜುಪೇಟ ರೈಲ್ವೈ ನಿಲ್ದಾಣ ಭಾರತದ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದೆ. ಒರಿಸ್ಸಾದ ಜೂಡ್ಸಾಗೂಡ್ ಅಲ್ಲಿರುವ ಐಬಿ ರೈಲು ನಿಲ್ದಾಣ ಭಾರತದ ಅತಿ ಚಿಕ್ಕ ರೈಲು ನಿಲ್ದಾಣವಾಗಿದೆ.

LEAVE A REPLY

Please enter your comment!
Please enter your name here