ರೋಡಿನಲ್ಲಿ ಹೋಗುತ್ತಿದ್ದ ಪೊ-ಲೀಸರನ್ನ ಹತ್ತಿರ ಕರೆದು ಈ 80 ವರ್ಷದ ಮುದುಕ ಮಾಡಿದ್ದೂ ಏನು ಗೊತ್ತ .. ಪೊ-ಲೀ-ಸರು ಕಕ್ಕ ಬಿಕ್ಕಿ

74

ನಮಸ್ತೆ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಮ್ಮ ದೇಶಕ್ಕೆ ದೊಡ್ಡದು ಆದಂತಹ ಕೊಡಲಿಪೆಟ್ಟು ಬಂದಿದ್ದು ಏನು ಗೊತ್ತಾ ಅದು ಕರುಣ ಕರುಣ ಬಂದ ತಕ್ಷಣ ನಮ್ಮ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸಿಕ್ಕಾಪಟ್ಟೆ ಕೆಳಗಡೆ ಹೋಗಿದೆ ಕರುಣ ಬಂದ ನಂತರ ಮೊದಲ lockdown ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ತುಂಬಾ ಪ್ರಾಬ್ಲಮ್ ಆಗಿತ್ತು ಒಂದುಹೊತ್ತು ಊಟವನ್ನು ಮಾಡುವುದಕ್ಕೂ ಕೂಡ ಹಲವಾರು ಜನರಿಗೆ ಕಷ್ಟ ಕೂಡ ಆಗಿತ್ತು.

ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ವಿಚಾರವನ್ನು ಹೇಳುತ್ತೇವೆ ಇದು ನಿಜವಾಗಲು ನಡೆದಂತಹ ಘಟನೆಗಳು ಮುಂಬೈ ನಗರದಲ್ಲಿ ಪೊ-ಲೀಸರು ಸಮಯದಲ್ಲಿ ರೋಡಿನಲ್ಲಿ ಹೋಗುತ್ತಿರುತ್ತಾರೆ ಹೀಗೆ ರೋಡಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಒಂದು ಮನೆಯಿಂದ ಅದರಲ್ಲೂ ಮನೆಯ ಕಿಟಕಿಯಿಂದ ಒಬ್ಬ ಅಜ್ಜ ಇಲ್ಲಿ ಬನ್ನಿ ಎನ್ನುವಂತಹ ಮಾತನ್ನ ಪೊ-ಲೀಸರಿಗೆ ಹೇಳುತ್ತಾರೆ. ಪೊ-ಲೀಸರು ಅಜ್ಜನಿಗೆ ಏನಾದರೂ ಪ್ರಾಬ್ಲಮ್ ಆಗಿದ್ದೇನುಎನ್ನುವಂತಹ ವಿಚಾರವನ್ನು ಮಾಡಿಕೊಂಡು ಅಜ್ಜನಿಗೆ ಹೆಲ್ಪ್ ಮಾಡಬೇಕು ಎನ್ನುವಂತಹ ವಿಚಾರದಿಂದ ಅಜ್ಜನ ಹತ್ತಿರ ಹೋಗುತ್ತಾರೆ.

ಈಗ ಜನ ಹತ್ತಿರ ಹೋದಂತಹ ಪೊ-ಲೀಸರಿಗೆ ಒಂದು ಶಾಕ್ ಕಾದಿತ್ತು ಅದು ಏನಪ್ಪ ಅಂದ್ರೆ ಪೊ-ಲೀಸರಿಗೆ ಹೆಲ್ಪ್ ಮಾಡುವುದಕ್ಕೆ ಹೋಗಿ ಪೋಲಿಸರಿಗೆ ಏನು ಹೇಳಿದ್ದಾರೆ ಗೊತ್ತಾ. ಪೊ-ಲೀಸರು ಅಜ್ಜನ ಹತ್ತಿರ ಹೋದಾಗ ಅಜ್ಜ ಹೇಳಿದ್ದು ಇದೆ ಕರೋನಡಿಂದಅದೆಷ್ಟು ಜನ ಹೊಟ್ಟೆಗೆ ಹಿಟ್ಟಿಲ್ಲದೆ ತುಂಬಾ ಕಷ್ಟ ಪಡುತ್ತಿದ್ದಾರೆ ಅದೆಷ್ಟುಜನ ಮನೆಯಲ್ಲಿ ಮನೆಯನ್ನು ನಡೆಸಿಕೊಂಡು ಹೋಗುವುದಕ್ಕೆ ಆಗದೆ ಇಕ್ಕಟ್ಟಿನಲ್ಲಿ ಕೊಂಡಿದ್ದಾರೆ ಹೀಗೆ 80 ವರ್ಷದ ಸುಭಾಶ್ಚಂದ್ರ ಬ್ಯಾನರ್ಜಿಯನ್ನು ಅಂತಹ ವ್ಯಕ್ತಿ ಪೊ-ಲೀಸರಿಗೆ ಹೇಳುತ್ತಾರೆ ನನ್ನ ಕೈಯಲ್ಲಿ ಆದಷ್ಟು ಸಹಾಯವನ್ನು ನಾನು ಮಾಡುತ್ತೇನೆ ಇದನ್ನು ಜನರಿಗೆ ಕೊಟ್ಟು ಅವರನ್ನು ಹೇಗಾದರೂ ಮಾಡಿ ರಕ್ಷಿಸಿ ಎನ್ನುವಂತಹ ಮಾತನ್ನ ಹೇಳುತ್ತಾ rs.40000 ಚಿಕ್ಕನ್ನ ಪೊ-ಲೀಸರಿಗೆ ವರ್ಗಾಯಿಸುತ್ತಾರೆ.

ಸ್ನೇಹಿತರೆ ಗೊತ್ತಾಯಿತಲ್ಲ ಒಂದು ತು ಊಟಕ್ಕೂ ಪರದಾಡುವಂತಹ ಜನರನ್ನು ನೋಡಿ ಮರುಗಿದ ಅಂತ ಹೇಳಿ ಜೀವ ಎಷ್ಟೊಂದು ಸಹಾಯ ಮಾಡಿದ ಹೇಳಿ.ಇದನ್ನು ನೋಡಿಯಾದರೂ ದೊಡ್ಡ ದೊಡ್ಡ ಶ್ರೀಮಂತರು ಮನೆಯಲ್ಲಿ ಹಣವನ್ನು ಇಟ್ಟುಕೊಂಡು ಪೂಜೆ ಮಾಡುತ್ತಿರುವ ಅಂತಹ ವ್ಯಕ್ತಿಗಳು ಕೂಡ ಈ ರೀತಿಯಾದಂತಹ ಸಹಾಯವನ್ನು ಮಾಡುವುದಕ್ಕೆ ಮುಂದೆ ಬರುವುದಿಲ್ಲ ಅಜ್ಜನ ಈ ಕೆಲಸ ಹಲವಾರು ಜನರಿಗೆ ಮಾರ್ಗದರ್ಶನ ಆಗಬೇಕು ಏಕೆಂದರೆ ಮನುಷ್ಯ ದುಡಿಯುವುದು ಯಾತಕ್ಕಾಗಿ ಮನುಷ್ಯನ ಆರೋಗ್ಯಕ್ಕಾಗಿ ಮಾತ್ರವೇ ಬೇರೆ ಯಾವುದಕ್ಕೂ ಕೂಡ ಅಲ್ಲ.

ಇನ್ನೊಂದು ವಿಚಾರ ನೆನಪಾದರೆ ನಮ್ಮ ದುನಿಯಾದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಮಾತ್ರವೇ ನಾವು ಕೂಡ ಚೆನ್ನಾಗಿ ಇರುವುದಕ್ಕೆ ಸಾಧ್ಯ ಯಾವುದೇ ಕಾರಣಕ್ಕೂ ನಾವೊಬ್ಬರೇ ಚೆನ್ನಾಗಿರುತ್ತೆ ಎಂದರೆ ಅದು ಆಗುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ನಾವು ಇರುವಂತಹ ಸಮಾಜದಲ್ಲಿ ಸಮಾಜ ಉತ್ತಮವಾಗಿದ್ದರೆ ಮಾತ್ರವೇ ನಾವು ಉತ್ತಮವಾಗಿ ಇರುವುದಕ್ಕೆ ಸಾಧ್ಯ ಸಮಾಜ ಏನಾದರೂ ಹಾಳಾಗಿ ಹೋದರೆ ನಾವು ಸಮಾಜದಲ್ಲಿ ಬದುಕುತ್ತಿರುವ ಕಾರಣ ನಾವು ಕೂಡ ಒಂದಲ್ಲ ಒಂದು ದಿನ ಹಾಳಾಗುತ್ತಿವೆ ಕಷ್ಟ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಕಷ್ಟವನ್ನು ಎದುರಿಸಬೇಕು ಹಾಗೂ ಇನ್ನೊಬ್ಬರಿಗೆ ಸಹಾಯವನ್ನು ಮಾಡುವಂತಹ ಶಕ್ತಿ ನಮಗೇನಾದರೂ ದೇವರು ಕೊಟ್ಟಿದ್ದು ಆದಲ್ಲಿ ಅದನ್ನು ಸ್ವಲ್ಪಮಟಗಾದರೂ ಬಳಸಿಕೊಳ್ಳಬೇಕು.

ಅಜ್ಜನ ಕಥೆ ಹಲವಾರು ರೀತಿಯಾಗಿ ಮನುಷ್ಯನಿಗೆ ಒಳ್ಳೆಯ ಪಾಠವನ್ನು ಕಳಿಸುತ್ತದೆ ಕೇವಲ ಮನುಷ್ಯ ಮನುಷ್ಯನಿಗೆ ಸಹಾಯ ಮಾಡುವುದೇ ಅಲ್ಲ ನಮ್ಮ ಪ್ರಕೃತಿಯಲ್ಲಿ ಹಲವಾರು ರೀತಿಯಾದಂತಹ ಪ್ರಾಣಿಗಳು ಕೂಡ ಹೊಟ್ಟೆ ಹಸಿವಿನಿಂದ ಆ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಹಾನಿಗೊಳಗಾಗಿದ್ದವು ಕೂಡ ಸಹಾಯ ಮಾಡಿದರೆ ನಾವು ಇನ್ನೊಂದು ಜನ್ಮದಲ್ಲಿ ಇನ್ನಷ್ಟು ಒಳ್ಳೆಯ ಮನೆಯಲ್ಲಿ ಹುಟ್ಟಿದ ಹುಟ್ಟಬಹುದು ಮುಂದಿನ ಜನ್ಮದಲ್ಲಿ ನಾವು ಒಳ್ಳೆಯ ಐಷಾರಾಮಿ ಜೀವನವನ್ನು ಸಾಗಿಸಬಹುದು.

 

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಬೇರೆಯವರಿಗೆ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.