ಲಾರಿ ಓದಿಸಿಕೊಂಡು ಬರುತಿದ್ದ ಈ ಹುಡುಗಿಯನ್ನ ಹಿಡಿದು ಡ್ರೈವಿಂಗ್ ಲೈಸೆನ್ಸ್ ಕೇಳಿದ ಪೊಲೀಸರು ಬೆಕ್ಕಸ ಬೆರಗಾದ್ರು…

238

ವೀಕ್ಷಕರೇ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ ಅಂತಹೇಳ್ತಾರೆ ಇಲ್ಲಿ ಛಲದಿಂದ ಹಠ ಹಿಡಿದು ಸಾಧಿಸಿದರೆ ಯಾವುದರಲ್ಲಾದರೂ ಕೂಡ ಯಶಸ್ಸನ್ನ ಕಾಣಬಹುದು ಇಂತಹುದೇ ಯಶಸ್ಸಿನ ಮೆಟ್ಟಿಲನ್ನ ಏರಿದ ಒಬ್ಬ ಛಲಗಾತಿ ಬಗ್ಗೆ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿಯೋಣ ಬನ್ನಿ ವೀಕ್ಷಕರೇ ಇಪ್ಪತ್ಮೂರು ವರ್ಷದ ಯುವತಿಯೊಬ್ಬಳು ಇಂತಹ ಒಂದು ಗೆಲುವನ್ನ ಸಾಧಿಸಿದ ಕಥೆ ಇದು ಇದೀಗ ಕಾಮರ್ಸ್ ನಲ್ಲಿ PG force ಓದ್ತಾಯಿರುವಂತಹ ಆಕೆಯ ಹೆಸರು ಡೇಲಿಷಾ ದೇವಿಸ್ ಡೇಲಿಷಾ ಕೇರಳದವರು ಕೇರಳದ ಮೊದಲ ಲಾರಿ ಚಾಲಕಿ ಎಂಬ ಹೆಗ್ಗಳಿಕೆ ಈಕೆಯದ್ದು ವೀಕ್ಷಕರೇ ಲಾರಿ ಅನ್ನೋದು ಒಂದು ವಾಹನ ಸಾಮಾನ್ಯವಾಗಿ ಈ ವಾಹನವನ್ನ ಪುರುಷರೇ ಹೆಚ್ಚಾಗಿ ಚಲಾಯಿಸುತ್ತಾರೆ .

ಆದರೆ ಇಂತಹ ಒಂದು ವಾಹನವನ್ನ ಹೆಣ್ಣು ಮಕ್ಕಳು ಚಲಾಯಿಸುವುದು ಅಂದರೆ ಅಷ್ಟು ಸುಲಭದ ಮಾತಲ್ಲ ನಮ್ಮಲ್ಲಿ ಬಸ್ ಟ್ರ್ಯಾಕ್ಟರ್ ಆಟೋ ಕಾರ್ ವಿಮಾನ ಈ ರೀತಿ ಇತ್ಯಾದಿ ವಾಹನಗಳಲ್ಲಿ ಮೇಲುಗೈ ಸಾದಿಸಿದ ಅನೇಕ ಮಹಿಳಾ ಮಣಿಗಳಿದ್ದಾರೆ ಕೇರಳದಲ್ಲಿ ಲಾರಿ ಓಡಿಸುವ ಪ್ರಪ್ರಥಮ ಮಹಿಳೆ ಎಂಬ ಕೀರ್ತಿ ಟೆಲಿಶಾರದ್ದು PG ಪದವಿಯನ್ನು ಓದುತ್ತಲೇ ಜೀವನಾಧಾರಕ್ಕಾಗಿ ಲಾರಿ ಡ್ರೈವಿಂಗ್ ವೃತ್ತಿ ಮಾಡುತ್ತಿರುವಂತಹ ಅವರ ಕಥೆಯೇ ರೋಚಕ ವೀಕ್ಷಕರೇ ಕೇರಳದ treasure ಡೇಲಿಷಾರ್ ಅಲ್ಲಿನ ಸಾದಾರಣ ಕುಟುಂಬ ಒಂದರಲ್ಲಿ ಜನಿಸುತ್ತಾರೆ ಇನ್ನು ಅವರ ಜೀವನ ಹೇಳಿಕೊಳ್ಳುವಷ್ಟು ಅನುಕೂಲಕರವಾಗಿರಲಿಲ್ಲ ಆಕೆಯ ತಂದೆ ಡೇವಿಸ್ ಕೂಡ ಒಬ್ಬ ಲಾರಿ ಡ್ರೈವರ್ ಆಗಿದ್ದವರು ಹೆಚ್ಚು ಓದದ ಡೈವೀಸ್ ಜೀವನ ನಿರ್ವಹಣೆಗಾಗಿ ಲಾರಿ ಚಾಲಕ ವೃತ್ತಿಯಲ್ಲಿ ಇದ್ದರು ಇದಕ್ಕಿಂತ ಹೆಚ್ಚಿನ ವರಮಾನ ನೀಡಬಲ್ಲ .

ಇತರ ಉದ್ಯೋಗ ಮಾಡುವಂತಹ ಶಕ್ತಿ ಹಾಗೂ ಅನುಕೂಲ ಅವರಿಗೆ ಇರಲಿಲ್ಲ ಆಗಿನ ಕಾಲದಲ್ಲಿ ಲಾರಿ ಚಾಲಕರಿಗೆ ಸಿಗುತ್ತಿದ್ದ ಆ ಚಿಕ್ಕ ಕಾಸಿನ ಆದಾಯದಲ್ಲಿ ಡೈವಿಸ್ ತಮ್ಮ ಮನೆ ಹಾಗೂ ಕುಟುಂಬವನ್ನು ಪೋಷಣೆ ಮಾಡುತ್ತಿದ್ದರು ಇನ್ನು ಈ ಡೇಲಿಶಾ ಚಿಕ್ಕಂದಿನಿಂದಲೂ ಓದಿನಲ್ಲಿ ಚುರುಕಾದ ಹುಡುಗಿ ಆಕೆಯ ಓದಿಗೆ ಯಾವ ವಿಧದ ತೊಂದರೆ ಕೂಡ ಆಗಬಾರದು ಅಂತ ಡೈವಿಸ್ ಕಷ್ಟ ಪಟ್ಟು ಮಗಳನ್ನ ಓದಿಸಿದರು ಡೇಲಿಷಾ ಪ್ರಾರ್ಥಮಿಕ ಶಾಲಾ ಹಂತಕ್ಕೆ ಬರುವ ಹೊತ್ತಿಗಾಗಲಿ ಆಕೆ ತಂದೆ ಪಡ್ತಾ ಇದ್ದಂತಹ ಕಷ್ಟ ಅರ್ಥವಾಗಿತ್ತು ಕುಟುಂಬವನ್ನ ಸಾಕಲು ಅವರ ತಂದೆ ಪಡ್ತಿದ್ದಂತಹ ಕಷ್ಟಗಳು ಶ್ರಮಗಳು ಇವೆಲ್ಲ ಆಕೆಯ ಮೇಲೆ ತುಂಬಾ ಗಾಢವಾಗಿ ಪರಿಣಾಮ ಬಿರಿದವು ನಾನು ಕೂಡ ನನ್ನ ತಂದೆಗೆ ಸಹಾಯ ಮಾಡಬೇಕು ಎಂಬ ಮನೋಧರ್ಮ ಆಕೆಯಲ್ಲಿ ಬೆಳೆಯಿತು ಇದನ್ನ ಆಕೆ ತಂದೆಗೆ ತಿಳಿಸಿದಾಗ ನಸು ನಕ್ಕ ಅವರು ನೀನು ಮೊದಲು ಚೆನ್ನಾಗಿ ಓದು.

ಆ ಬಳಿಕ ಸಹಾಯ ಡೇವಿಸ್ ಹಲವು ವೇಳೆಗಳಲ್ಲಿ ನಿದ್ದೆ ಹಾಗು ಊಟವನ್ನು ಬಿಟ್ಟು ಕೂಡ ಕೆಲಸ ಮಾಡುತ್ತಿದ್ದರು ನಾನು ಕೂಡ ಮುಂದೆ ಓರ್ವ ಲಾರಿ ಚಾಲಕಿಯಾಗಿ ತಂದೆಯ ಕೆಲಸಕ್ಕೆ ನೆರವಾಗಬೇಕೆಂಬ ಹಠ ಇಮ್ಮಡಿಯಾಗಿತ್ತು ಅದನ್ನು ತಂದೆಗೆ ಆಕೆ ತಿಳಿಸುತ್ತಾಳೆ ಕೂಡ ಮಗಳ ಹಠವನ್ನು ಗಮನಿಸಿದ ದೇವೀಸ್ ನೀನು ಮೊದಲು two wheeler ಚಾಲನೆಯನ್ನು ಕಲಿತುಕೋ ಆ ನಂತರ four-wheeler ಕಲಿ ಅದೆಲ್ಲ ಆದ ಮೇಲೆ ಲಾರಿಯ ಸ್ಟೇರಿಂಗ್ ಹಿಡಿಯುವಂತೆ ಸೂಚಿಸಿದರು ತಂದೆಯ ಸೂಚನೆಯಂತೆ ಡೆಲಿಷಾ ತಾನು ಹೈಸ್ಕೂಲ್ ನಲ್ಲಿರುವಾಗಲೇ ತನ್ನ ಸ್ನೇಹ ಸಹಾಯದಿಂದ ಮೊದಲ ಸ್ಕೂಟಿ ಓಡಿಸೋದನ್ನ ಕಲಿತಳು ಅದಾದ ಬಳಿಕ ಹೋಂಡಾ ಬೈಕ್ ಓಡಿಸುವ ಮೂಲಕ ಗೇರ್ ಗಾಡಿಗಳನ್ನು ಕೂಡ ಡೆಲಿಷಾ ಕಲಿತಲೇ ಈ ಎಲ್ಲ ಬಗೆಯ ದ್ವಿಚಕ್ರ ವಾಹನಗಳ ಚಲನೆಯಲ್ಲಿ ಪಳಗಿದ ಆಕೆಯೇ ಈಗ ಕಾರ್ ಕಲಿಯುವ ತವಕ ಇತ್ತು ಆದರೆ ಕಾರ್ ಕಲಿಯುವುದು ಆಕೆಯ ಪಾಲಿಗೆ ಕಷ್ಟದ ಕೆಲಸವಾಗಿತ್ತು .

ಯಾಕೆಂದರೆ ಈ ಮುನ್ನಾಕೆ two wheeler ಗಳನ್ನ ತನ್ನ ಸ್ನೇಹಿತರ ಸಹಾಯದಿಂದ ಬೇಗನೆ ಕಲಿತಿದ್ದಳು ಈಗ ಕಾರ್ ಕಲಿಯಲು ಇದ್ದ ಅಡ್ಡಿ ಅಂದರೆ ಆಕೆಗೆ ಕಾರ್ ಇದ್ದಂತಹ ಗೆಳೆಯ ಗೆಳತಿಯರು ಯಾರು ಇರಲಿಲ್ಲ ಆದರೂ ಕೂಡ four wheeler ಚಾಲನೆ ಕಲಿಯಲೇ ಬೇಕಿತ್ತು ಹೀಗಾಗಿ ತುಸು ಕಷ್ಟವಾದರೂ ಪರವಾಗಿಲ್ಲ ಅಂತ ತಂದೆಯನ್ನ ಒತ್ತಾಯಿಸಿ ಹತ್ತಿರದ ಡ್ರೈವಿಂಗ್ ಸ್ಕೂಲಗೆ ಸೇರಿ ಒಂದೇ ತಿಂಗಳ ಒಳಗಾಗಿ ಕಾರು ಚಾಲನೆಯಲ್ಲೂ ಕೂಡ ಟೆಲಿಷಾ ನಿಸಿಮರಾಗುತ್ತಾರೆ ಕೇವಲ ಹದಿನಾರು ವರ್ಷದಲ್ಲಿ ಆಕೆ ಎಲ್ಲ ಬಗೆಯ two ಹಾಗು four-wheeler ಚಾಲನೆಯಲ್ಲಿ ಪಳಗಿದಳು ಆದರೆ ಆಕೆಯನ್ನು ಅಪ್ರಾಪ್ತಿಯಾದ ಕಾರಣ ಆಕೆಗೆ ಡ್ರೈವಿಂಗ್ ಲೈಸೆನ್ಸ್ ಸಿಗಲಿಲ್ಲ ಅದಕ್ಕೆ ಅರ್ಜಿ ಹಾಕುವುದಕ್ಕೆ ಕನಿಷ್ಠ ಇನ್ನೆರಡು ವರ್ಷ ಕಾಯಲೇ ಬೇಕಿತ್ತು ತಾನು four-wheeler ಚಾಲನೆ ಕಲಿತ ಬಳಿಕ ಲಾರಿ ಕಲಿತು ತಂದೆಗೆ ಸಹಾಯ ಮಾಡುವ ಇರದೆ ವ್ಯಕ್ತಪಡಿಸಿದಾಗ ನೀನು ಓದುತ್ತಿರುವ ಹುಡುಗಿ ಚೆನ್ನೈ ಓದಿ AC ರೂಮಲ್ಲಿ ಕುಳಿತು ಒಳ್ಳೆಯ ಉದ್ಯೋಗದಲ್ಲಿ ನೀನು ಇರಬೇಕು .

ಇದೆಲ್ಲ ಯಾಕೆ ನಿನಗೆ ಅಂತ ಹೇಳಿದರು ಆಗ ಡೇಲಿಷಾ ತಾನು PG ಕೋರ್ಸ್ ಅನ್ನು ಮುಗಿಸಿದ ಬಳಿಕ ಅಂತಹ ಕೆಲಸವನ್ನು ಮಾಡುವೆ ಅಂತ ಹೇಳುತ್ತಾಳೆ ಡೆಲಿಷಾಗೆ ಹದಿನೆಂಟು ವರ್ಷವಾದಾಗ ಆಕೆ ಅದಾಗಲೇ ಲಾರಿ ಚಾಲನೆಯಲ್ಲಿ ಪರ್ಫೆಕ್ಟ್ ಆಗಿದ್ದಳು ಅಲ್ಲಿನ RTO ಕಚೇರಿಯಲ್ಲಿ ಲಾರಿಯನ್ನು ಯಶಸ್ವಿಯಾಗಿ ಓಡಿಸಿ heavy DL ದಕ್ಕಿಸಿಕೊಂಡ ದಿಲೀಷಾ ತನ್ನ ಪದವಿ ಮುಗಿಸಿ PGಗೆ ಸೇರುತ್ತಾಳೆ PGಗೆ ಸೇರಿದಾಗ ಆಕೆಗೆ ರೆಗ್ಯುಲರ್ ಆಗಿ ತರಗತಿಗಳನ್ನು ಅಟೆಂಡ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಕಾರಣ ಇತ್ತ ತಂದೆ ಡೈವೀಸ್ ಗೆ ಅನಾರೋಗ್ಯ ಉಂಟಾಗಿ ಅವರು ಹಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿಯನ್ನ ಪಡಿಬೇಕಾಗಿ ಬಂತು ಆಗ ಡೆಲಿಷಾ ತಂದೆಯ ಬದಲು ತಾನೇ ಅವರ ಕೆಲಸವನ್ನ ಮುಂದುವರೆಸೋದಕ್ಕೆ ನಿರ್ಧರಿಸುತ್ತಾರೆ .

ಇಂತಹ ತುರ್ತು ಸಂದರ್ಭದಲ್ಲಿ ಇದಕ್ಕೆ ಇಲ್ಲ ಅನ್ನೋದಕ್ಕೂ ಆಗದೆ ಒಪ್ಪಿಕೊಳ್ಳಲು ಆಗದೆ ದ್ವಂದ್ವದಲ್ಲಿ ಡೇವಿಸ್ ಮಗಳನ್ನ ಸ್ಟೇರಿಂಗ್ ಮುಂದೆ ಕೂರಿಸಿ ತಾವು ಕೂಡ ಆಕೆ ಪಕ್ಕ ಕುಳಿತು ಹೋರಾಡುತ್ತಾರೆ ಡೆಲೀಷಗೆ ಏನೋ ಹೆವಿಡಿಯಲ್ಲಿ ಸಿಕ್ಕಿತ್ತು ಆದರೆ DL ಸಿಕ್ಕಷ್ಟು ಗಾಡಿ ಓಡಿಸುವುದು ಸುಲಭದ ಕೆಲಸ ಅಲ್ಲ ಅಂತ ಅವರು ತಮ್ಮ ಅನುಭವದಿಂದಲೇ ತಿಳಿದುಕೊಂಡಿದ್ದರು ಆಕೆಯ ಲಾರಿಯನ್ನು ಅಲ್ಲಿನ ಟ್ರಾಫಿಕ್ ನಡುವೆಯು ಕೂಡ ಉತ್ತಮವಾಗಿ ಹ್ಯಾಂಡಲ್ ಮಾಡಿದ್ಲು ಹೈವೇಯಲ್ಲಿ ಮಗಳ ಲಾರಿ ಚಾಲನೆ ನೋಡಿ ಡೇವಿಸ್ ಬೆಕ್ಕಸ ಬೆರಗಾಗಿದ್ದರು ಲಾರಿ ಚಾಲನೆಯಲ್ಲಿ ಆಕೆ ಪಳಗಿದ್ದವರಿಗೆ ಸಂತೋಷ ಹಾಗೂ ಅಭಿಮಾನದ ಸಂಗತಿನೇ ಆಗಿದ್ದರು ಕೂಡ ಇದೆ ಆಧಾರವಾಗಿ ಮಗಳನ್ನ ಲಾರಿ ಡ್ರೈವರ್ ಮಾಡುವ ಇಚ್ಛೆ ಸ್ವಲ್ಪ ಕೊಡುವವರಿಗೆ ಇರಲಿಲ್ಲ ಹೆಚ್ಚು ಓದದ ಅಶುಕ್ಷಿತರು ಬೇರೆ ಏನು ಉದ್ಯೋಗ ಮಾಡಲಾಗದೆ ಇರುವವರು ಮಾತ್ರವೇ ಹೆಚ್ಚಾಗಿ ಆರಿಸುವ ವೃತ್ತಿ ಈ ಲಾರಿ ಚಾಲನೆ ವೃತ್ತಿ ಎಂಬುದು ಡೇವಿಸ್ ನ ನಂಬಿಕೆಯಾಗಿತ್ತು.

ಕಷ್ಟವೋ ಸುಖವೋ ತಾನು ಬದುಕಿರುವವರೆಗೂ ಈ ವೃತ್ತಿ ಮಾಡುತ್ತೇನೆ ಇದರ ಬವಣೆ ನಿನಗೆ ಬೇಡ ಚೆನ್ನಾಗಿ ಓದಿ ವಿದ್ಯೆಗೆ ತಕ್ಕ ಉದ್ಯೋಗ ಪಡೆಯುವತ್ತ ಗಮನ ಹರಿಸುವಂತ ತಾಕೀತು ಮಾಡ್ತಾರೆ ಆದರೆ ಅಚಲವಾಗಿತ್ತು ಆಕೆಯ ಬಳಿ ಈಗಾಗಲೇ heavy ಡಿಯಲ್ಲಿ ಇತ್ತು ತಾನು ಕನಿಷ್ಠ ರಜಾ ದಿನಗಳಲ್ಲಿ ಚೂರು ಪಾರು ಸಹಾಯ ಮಾಡ್ತೀನಿ ದಯವಿಟ್ಟು ಇಲ್ಲ ಅನ್ನಬೇಡಿ ಅಂತ ವಿನಂತಿ ಮಾಡಿಕೊಳ್ಳುತ್ತಾಳೆ ಮಗಳ ಹಂಬಲಕ್ಕೆ ಇಲ್ಲ ಎನ್ನಲಾಗದೆ ಡೇವಿಸ್ ಒಪ್ಪಿಕೊಳ್ಳಬೇಕಾಗುತ್ತೆ ಅವರು ಆಯಿಲ್ ಟ್ಯಾಂಕರ್ ಗಳನ್ನ ಸಾಗಿಸುತ್ತಿದ್ದಂತಹ ಲಾರಿ ಚಾಲಕರು ತಮ್ಮ ಲಾರಿ ಓನರ್ ನ ಬಳಿ ಅವರ ಮಗಳನ್ನ ಕರೆದೊಯ್ದಾಗ ಅವರ ಮಗಳನ್ನೇ ಚಾಲಾಕಿ ಆಗ್ತಾಳೆ ಅಂತ ತಿಳಿದ ತಕ್ಷಣ owner ಒಂದು ಕ್ಷಣ ಅವಾಗ ಈವರೆಗೂ ವಿಶೇಷವಾಗಿ ಸುತ್ತಮುತ್ತಲು ಎಲ್ಲೂ ಕೂಡ ಇಂತಹ ಅಪಾಯಕಾರಿ ವಾಹನಗಳನ್ನ ಓಡಿಸುವಂತ ಸಾಹಸಕ್ಕೆ ಬೇರೆ ಯಾವೊಬ್ಬ ಮಹಿಳೆ ಕೂಡ ಕೈ ಹಾಕಿರಲಿಲ್ಲ ಡೈವಿಸ್ ಅವರನ್ನ ಈ ಬಗ್ಗೆ ವಿಶ್ವಾಸವಿಡುವಂತೆ ಕೇಳಿಕೊಳ್ಳುತ್ತಾರೆ.

ಸರಿ ಪೇಮೆಂಟ್ಸ್ ಹೆಚ್ಚು ಕಮ್ಮಿ ಆದರೂ ಕೂಡ ಚಿಂತೆ ಇಲ್ಲ at least ಅವರು ಇದಕ್ಕೆ ಒಪ್ಪಿದ್ದರಲ್ಲ ಅದೇ ಸಾಕು ಅಂತ ಮಗಳನ್ನ ಅಲ್ಲೇ ಕೆಲಸಕ್ಕೆ ಸೇರಿಸ್ತಾರೆ ದೇವಿಸ್ ಆರಂಭದಲ್ಲಿ ಕೇವಲ ಶನಿವಾರ ಭಾನುವಾರ ಹಾಗು ಇತರೆ ರಜಾ ದಿನಗಳಲ್ಲಿ ಮಾತ್ರವೇ ಟೆಲಿಷಾ ಲಾರಿ ಚಾಲನೆ ಮಾಡ್ತಿದ್ರು ಕಳೆದ ವರ್ಷದ ಲಾಕ್ ಡೌನ್ ಸಮಯದಿಂದ ಹೆಚ್ಚು ರಜೆ ಮನೆಯಲ್ಲೇ ಇರುವಂತಾದಾಗ ಆಗಿನಿಂದ ಇದನ್ನೇ ಫುಲ್ ಟೈಮ್ ವೃತ್ತಿಯನ್ನಾಗಿ ಆರಿಸಿಕೊಂಡಿರುವಂತ ದಲಿಷಾ ಇವತ್ತಿಗೂ ಸ್ಟೇರಿಂಗ್ ಹಿಡಿದು ಸರಿ ಸುಮಾರು ಮೂರ್ನಾಲ್ಕು ವರ್ಷಗಳು ಕಳೆದಿವೆ ಅಂದ್ರೆ ನಿಮಗೆ ಅಚ್ಚರಿಯಾಗಬಹುದು ಇಷ್ಟು ಕಾಲ ಅವರ ವೃತ್ತಿಯಲ್ಲಿ ಇದ್ದರು ಕೂಡ ಅವರು ಮೀಡಿಯಾದಲ್ಲಿ ಸುದ್ದಿಗೆ ಬಂದದ್ದು ಮಾತ್ರ ಬಹಳ ಈಚೆಗೆ ಒಂದು ಸಾರಿ ಅವರನ್ನ ಅಲ್ಲಿನ ಹೈವೇ ಬಳಿಯ ಒಂದು ಸರ್ಕಲ್ನಲ್ಲಿ ಅವರನ್ನ ಗಮನಿಸಿದ ಓರ್ವ ಟ್ರಾಫಿಕ್ ಅಧಿಕಾರಿ ಒಬ್ಬರು ತಮ್ಮ ಮುಂದೆಯೇ ಲಾರಿಯಲ್ಲಿ ಪಾಸ್ ಆದದ್ದನ್ನ ನೋಡಿ ಆಶ್ಚರ್ಯ ಪಡ್ತಾರೆ.

ಮುಂದಿನ ಚೆಕ್ ಪಾಯಿಂಟ್ ಗೆ ಈ ಬಗ್ಗೆ ಮಾಹಿತಿ ನೀಡಿ ಆ ವಾಹನವನ್ನ ಪರಿಶೀಲನೆ ಮಾಡುವಂತೆ ಸೂಚಿಸ್ತಾರೆ ಆಗ ಡೇಲಿಶ್ ಗಳನ್ನ ವಿಚಾರಣೆ ಮಾಡಿದಾಗ ಆಕೆಯ ಬಳಿ heavy DL ಹಾಗು ಎಲ್ಲ ಬಗೆಯ legal documents ಇದ್ದದ್ದು ತಿಳಿದು ಬರುತ್ತೆ ಮೂರ್ನಾಲ್ಕು ವರ್ಷಗಳಿಂದಲು ಆಕೆ ಈ ವೃತ್ತಿಯಲ್ಲಿ ಇದ್ದವರ ಬಗ್ಗೆ ಅಧಿಕಾರಿಗಳಿಗೆ ಗೊತ್ತಾಗಿ ಆಶ್ಚರ್ಯಚಕಿತರಾಗುತ್ತಾರೆ ಆಗ ಆಕೆಯ ಹಿನ್ನಲೆ ತಿಳಿದ ಅವರಲ್ಲಿ ಯಾರೋ ಒಬ್ಬರು ಈಕೆಯ ವಿಷಯವನ್ನು ಅಂತರ್ಜಾಲದಲ್ಲಿ ಪ್ರಕಟ ಮಾಡಿದಾಗ ಇದು ವೈರಲ್ ಆಗುತ್ತೆ ಆಗ ಹಲವು ಮಾಧ್ಯಮಗಳು ಈಕೆಯ ಸಂದರ್ಶನಕ್ಕೆ ಮುಗಿಬೀಳುತ್ತಾರೆ ದಲಿಷಾ ಎರಡು ಸಾವಿರದ ಇಪ್ಪತ್ತರ ಮಾರ್ಚ್ ನಿಂದಲೂ ಕೂಡ ಫುಲ್ ಟೈಮ್ ಲಾರಿ ಚಾಲಕಿಯಾಗಿ ಕೆಲಸ ಮಾಡುತಿದ್ದಾರೆ ಅವರ ಜೊತೆ ಒಬ್ಬ ಹೆಲ್ಪರ್ ನ ಅಗತ್ಯ ಅವರ ಜೊತೆ ಅಲ್ಲಿನ traffic ಒತ್ತಡವನ್ನ ತಪ್ಪಿಸಿಕೊಳ್ಳುವ ಸಲುವಾಗಿ ಬೇಗನೆ ರಸ್ತೆಗೆ ಇಳಿಯುವಂತಹ ಅವರು ದಿನಕ್ಕೆ ಸುಮಾರು ಮುನ್ನೂರು ಕಿಲೋಮೀಟರ್ ಒಂದೇ ಟ್ರಿಪ್ನಲ್ಲಿ ಕವರ್ ಮಾಡ್ತಾರೆ ಮನೆಯಿಂದ ಎಪ್ಪತೈದು,

ಕಿಲೋಮೀಟರ್ ದೂರ ಇರುವಂತಹ ನಿರೂಪ ನಮಗೆ ಎರಡು ತಾಸಿನಲ್ಲಿ ಸೇರುವ ಡೇಲಿಷಾ ಅಲ್ಲಿ companyಯು ಬೆಳಗ್ಗೆ ಎಂಟು ಗಂಟೆಗೆ ಓಪನ್ ಆಗುವವರೆಗೂ ಕಾಯುತ್ತಾರೆ ಪುನಃ fuel ಅನ್ನ ತುಂಬಿಸಿ ಒಂಬತ್ತು ಮೂವತ್ತರ ಹೊತ್ತಿಗೆ ಅಲ್ಲಿಂದ ತೇರೂರಗೆ ಹೊರಡುತ್ತಾರೆ ಅದು ಸುಮಾರು ನಾಲ್ಕೂವರೆ ಗಂಟೆ ಜರ್ನಿ ಮಧ್ಯಾಹ್ನ ಎರಡು ಮೂವತ್ತರ ವೇಳೆಗೆ fuel ಅನ್ನ onload ಮಾಡಿ ಅಲ್ಲಿಂದ ಹೊರಟು ಸಂಜೆ ನಾಲ್ಕು ಮೂವತ್ತಕ್ಕೆಲ್ಲ ಮನೆಗೆ ಹಾಜರು ಮಧ್ಯೆ ಎಲ್ಲೂ ಕೂಡ ಯಾವುದಕ್ಕೂ ವಾಹನ ನಿಲ್ಲಿಸದ Deli shop ಕೆಲಸದ ವೇಳೆಯಲ್ಲಿ ಬಹಳ ಶಿಸ್ತಿನ ಹಾಗು ಕಟ್ಟುನಿಟ್ಟಿನವರು ಇದು ತನ್ನ ದೈನಂದಿನ studiesಗೆ ಯಾವ ವಿಧದಲ್ಲೂ ಕೂಡ ಅಡ್ಡಿಯಾಗದು ಯಾಕಂದ್ರೆ ನಾನು ನನ್ನ ಕೆಲಸದ schedule ಗೆ ನಿರ್ದಿಷ್ಟ ಟೈಮ್ ಟೇಬಲ್ ಅನ್ನ ಹಾಕೊಂಡು ಅದರಂತೇನೆ ನಿತ್ಯವು ಪಾಲಿಸ್ತಾಯಿದ್ದೀರಿ ಮನೆಗೆ ಬಂದ ಬಳಿಕ ಕನಿಷ್ಠ ಎರಡು ಗಂಟೆ ಪ್ರತಿ ದಿನವೂ ಓದಿಕೊಳ್ಳುತ್ತೇನೆ.

ನನ್ನ ಓದು ಹಾಗೂ ಕೆಲಸ ಎರಡು ಕೂಡ ಪರಸ್ಪರ ಹೊರತು ಯಾವತ್ತೂ ಕೂಡ ಇವೆರಡರ ನಡುವೆ ಘರ್ಷಣೆ ಉಂಟಾಗಿಲ್ಲ ಕೇರಳ ರಾಜ್ಯದ ಮೊದಲ ಲೇಡಿ ಲಾರಿ ಚಾಲಕಿ ಎಂಬುದು ನನಗೆ ಅತೀವ ಹೆಮ್ಮೆಯ ಸಂಗತಿ ನನಗೆ ಈ ವೃತ್ತಿಯನ್ನ ಮಾಡೋದಕ್ಕೆ ಯಾವ ಹಿಂಜರಿಕೆ ಇಲ್ಲ ಇದು ನನ್ನ ಇಷ್ಟದ ವೃತ್ತಿ ನನ್ನ ತಂದೆ ಹೇಗೆ ಇದು ಇಷ್ಟವಾಯಿತೋ ಹಾಗೇನೇ ನಾನು ಕೂಡ ಇಷ್ಟ ಪಟ್ಟು ಕೆಲಸ ಮಾಡ್ತಾಯಿದ್ದೀನಿ ಇವತ್ತು ನಾನು ಇಷ್ಟು ಓದಲು ಸಹಾಯ ಮಾಡಿದ್ದೆ ಈ ನನ್ನ ತಂದೆಯ ವೃತ್ತಿ ಇದರಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ ಇವು ಡೇಲಿಶಾರ ನುಡಿಗಳು ವೀಕ್ಷಕರೇ ನಮ್ಮ ಪೋಷಕರು ಹೆಚ್ಚು ಓದಿಲ್ಲ ಉನ್ನತ ಸ್ಥಾನದಲ್ಲಿ ಇಲ್ಲ ಅಂತ ದೂರುವ ಈಗಿನ ಕಾಲದಲ್ಲಿ ನಡುವೆ Deli share ಅಂತ ಎಷ್ಟು ಜನ ಅಭಿಮಾನಶಾಲಿಗಳು ನಮ್ಮ ಸುತ್ತುತ್ತಿದ್ದಾರೆ ಹೆಚ್ಚು ಓದಿ ಪೋಷಕರನ್ನು ಒಂಟಿ ಮಾಡಿ ದೂರ ಹೋಗುವ ಮಕ್ಕಳಿಗೆ Deli share ಅಂತವರು ಮಾದರಿಯಾಗಿ ನಿಲ್ಲುತ್ತಾರೆ Deli share ಈ ಕುಟುಂಬ ಅಭಿಮಾನಕ್ಕೆ ಹಾಗು ಅವರ ಧೈರ್ಯ ಸಾಹಸಕ್ಕೆ ಒಂದು ಮೆಚ್ಚುಗೆ.

WhatsApp Channel Join Now
Telegram Channel Join Now