ವಾರೆ ವಾ ದೊಡ್ಡ ದೊಡ್ಡ ನಟಿಯರನ್ನೇ ಮೀರಿಸುವಂತಹ ಡಾನ್ಸ್ ಮಾಡಿದ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಗಡ ಗಡ ನಡುಗಿದ ಸೋಶಿಯಲ್ ಮೀಡಿಯಾ ಪಡ್ಡೆ ಹುಡುಗರು ದಿಕ್ಕಾಪಾಲು…. ಇವರ ಕ್ಯೂಟ್ ಡಾನ್ಸ್ ಇಲ್ಲಿದೆ ನೋಡಿ….

196

ನಮಸ್ಕಾರಗಳು ಪ್ರಿಯ ಓದುಗರೆ ನಟಿ ಐಶ್ವರ್ಯ ಸರ್ಜಾ ಹೌದು ಕನ್ನಡ ಸಿನಿಮಾರಂಗದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಟಿಯಾಗಿ ಅಭಿನಯ ಮಾಡುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು ಬಳಿಕ ಇವರು ಹೆಚ್ಚಿನದಾಗಿಯೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಇವರು ಸಮಾಜದ ಆಚರಣೆಗಳಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಇದೇ ವೇಳೆ ನಟಿ ಐಶ್ವರ್ಯ ಸರ್ಜಾ ಅವರು ಸದ್ಯ ಹೊಸದಾದ ರೀಲ್ಸ್ ನೊಂದಿಗೆ ಭಾರೀ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ನಟಿ ಐಶ್ವರ್ಯ ಸರ್ಜಾ ಅವರು ಧರಿಸಿರುವ ಔಟ್ ಫಿಟ್ ಭಾರೀ ವೈರಲ್ ಆಗಿದೆ.

ಹೌದು ನಟಿ ಐಶ್ವರ್ಯ ಸರ್ಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದು ಹೊಸಹೊಸ ವೀಡಿಯೋದೊಂದಿಗೆ ಹೊಸ ಕ್ಯಾಸೆಟ್ ನೊಂದಿಗೆ ಹೊಸ ಹೊಸ ಫೋಟೋ ಶೂಟ್ ನೊಂದಿಗೆ ಮತ್ತು ತಮ್ಮ ಫ್ಯಾಮಿಲಿ ಜೊತೆ ಕಳೆದ ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ ಹೌದು ನಟಿ ಐಶ್ವರ್ಯ ಸರ್ಜಾ ಅವರ ಬಗ್ಗೆ ಮಾತನಾಡುವಾಗ ಅವರ ತಂದೆ ಬಗ್ಗೆ ಮಾತನಾಡಲೇಬೇಕು ಈಗಾಗಲೇ ನಿಮಗೆ ಐಶ್ವರ್ಯ ಸರ್ಜಾ ಅವರ ತಂದೆ ಯಾರು ಅಂತ ಗೊತ್ತಾಗುತ್ತೆ ಅಲ್ವಾ ಹೌದು ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ನಟ ಅರ್ಜುನ್ ಸರ್ಜಾ ಅವರು ಕನ್ನಡ ಸಿನಿಮಾರಂಗದಲ್ಲಿ ಬಾಲ್ಯದಲ್ಲಿ ಇರುವಾಗಲೇ ಸಿನಿಮಾರಂಗಕ್ಕೆ ಬಂದು ಅಪಾರ ಯಶಸ್ಸು ಪಡೆದುಕೊಂಡಿರುವವರು ಅವರ ಬಗ್ಗೆ ಹೇಳಲು ಮಾತಿಲ್ಲ ಬಿಡಿ ಆ್ಯಕ್ಷನ್ ಪ್ರಿನ್ಸ್ ಅಂತಾನೇ ಖ್ಯಾತಿ ಗಳಿಸಿರುವ ಅರ್ಜುನ್ ಸರ್ಜಾ ಅವರು ಇವರ ಪ್ರತಿಭೆಗೆ ಭಾರಿ ಬೆಲೆ ಕೊಟ್ಟಿದ್ದು ಮಾತ್ರ ತಮಿಳು ಚಿತ್ರರಂಗ ಇವರು ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಸಿನಿಮಾಗಳನ್ನ ಮಾಡದೇ ಇದ್ದರೂ ಸಹ ಅರ್ಜುನ್ ಸರ್ಜಾ ಅವರು ಹೆಚ್ಚಿನದಾಗಿ ಸಿನಿಮಾ ಮಾಡಿರುವುದು ತಮಿಳು ಭಾಷೆಯಲ್ಲಿ.

ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ಅವರು ಚೆನ್ನೈ ಮತ್ತು ಇಂಗ್ಲೆಂಡ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು ಮತ್ತು ಬಿಕಾಂನಲ್ಲಿ ಫ್ಯಾಷನ್ ಡಿಸೈನಿಂಗ್ ಅನ್ನೋ ಮಾಡಿರುವ ಇವರು ತಮ್ಮ ತಂದೆಯಂತೆ ನಟನಾ ಕ್ಷೇತ್ರದಲ್ಲಿ ಮುಂದುವರಿಯಬೇಕೆಂದು ಘಟನೆ ಕುರಿತು ಸಹ ಕಲಿತಿದ್ದಾರಾ ಮತ್ತು ಅಪ್ಪನಂತೆ ಸಕ್ಕತ್ತಾಗಿ ಕುಣಿಯುವ ನಟಿ ಐಶ್ವರ್ಯ ಸರ್ಜಾ ಅವರು ಕುಣಿತದಲ್ಲಿ ಯಂತಹ ಸೆಲೆಬ್ರಿಟಿಗಳನ್ನೇ ಸೋಲಿಸುವಂತಹ ನೃತ್ಯ ಇವರದ್ದು ಇದನ್ನು ನಾವು ಪ್ರೇಮ ಬರಹ ಸಿನಿಮಾ ದಲ್ಲಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಜನರ ಮನ ಗೆದ್ದಿದ್ದರು ಜೊತೆಗೆ ನೃತ್ಯವನ್ನು ಕೂಡ ತಂದೆಯಂತೆ ಅಚ್ಚುಕಟ್ಟಾಗಿ ಮಾಡಿ ನಟನೆ ಮಾಡಿದ ಸಿನಿಮಾ ಪ್ರೇಮ ಬರಹ ಈ ಸಿನಿಮಾದಲ್ಲಿ ಕ್ಯೂಟ್ ಬಾಯ್ ಸ್ಮಾರ್ಟ್ ವಾಚ್ ಚಂದನ್ ಅವರು ನಟನಾಗಿ ಅಭಿನಯಿಸಿದ್ದರು.

ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ಅವರು ಮೊದಲ ಬಾರಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕೂಡ ತಮಿಳು ಚಿತ್ರರಂಗದ ಮೂಲಕ ಬಳಿಕ ಇವರು ಪ್ರೇಮ ಬರಹ ಎಂಬ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ನಟಿ ಐಶ್ವರ್ಯ ಸರ್ಜಾ ಅವರು ಸದ್ಯ ಶೇರ್ ಮಾಡಿಕೊಂಡಿರುವ ಈ ರೀಲ್ ಭಾರೀ ವೈರಲ್ ಆಗುತ್ತಿದ್ದು ಇದರಲ್ಲಿ ಕ್ಯೂಟ್ ಆಗಿ ಕಾಣಿಸುತ್ತಿರುವ ಐಶ್ವರ್ಯ ಅವರ ಔಟ್ ಫಿಟ್ ನ ನೀವು ಈ ಲೇಖನದಲ್ಲಿ ಕಾಣಬಹುದು ಬಹಳ ವಿಭಿನ್ನವಾಗಿ ಯೋಚಿಸಿ ಇಂದಿನ ಟ್ರೆಂಡ್ ಗೆ ತಕ್ಕಂತೆ ಡ್ರಸ್ಸಿಂಗ್ ಮಾಡಿಕೊಳ್ಳುವ ನಟಿ ಐಶ್ವರ್ಯ ಒಳ್ಳೆ ಒಳ್ಳೆಯ ಔಟ್ ಫಿಟ್ ಧರಿಸಿ ತಮ್ಮ ಅಭಿಮಾನಿಗಳ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here