ಶೀತ , ನೆಗಡಿ , ಕೆಮ್ಮು ಇದ್ರೆ ಇದನ್ನ ಮಾಡಿಕೊಂಡು ಸೇವಿಸಿ ಸಾಕು , ಒಂದೇ ಗಂಟೆಯಲ್ಲಿ ನಿವಾರಣೆ ಆಗುತ್ತದೆ…

125

ಶೀತ ಕೆಮ್ಮು ನೆಗಡಿಗೆ ಮಾಡಿ ಪರಿಹಾರ ಈ ಸಮಸ್ಯೆ ಬಂದ ಕೂಡಲೇ ಇದನ್ನು ಕಡಿಮೆ ಮಾಡಬೇಕು ಅಂತ ಪ್ರಯತ್ನ ಪಟ್ಟಷ್ಟೂ ಇನ್ನಷ್ಟು ಸಮಸ್ಯೆ ಹೆಚ್ಚುತ್ತಲೇ ಇರುತ್ತದೆ ಹೊರೆತು ಶೀತ ಕೆಮ್ಮು ಬೇಗ ನಿವಾರಣೆಯಾಗುವುದಿಲ್ಲ.ನಮಸ್ಕಾರಗಳು ಶೀತ ಕೆಮ್ಮು ನೆಗಡಿಗೆ ಮಾರಿ ಈ ಸರಳ ಪರಿಹಾರ ಶೀತ ಕೆಮ್ಮಿನಂತಹ ಸಮಸ್ಯೆ ಎದುರಾದಾಗ ಇದನ್ನು ಪರಿಹಾರ ಮಾಡಲು ತುಂಬ ಸುಲಭವಾದ ಮನೆಮದ್ದುಗಳನ್ನು ಇದಕ್ಕಾಗಿ ಮಾತ್ರೆ ತೆಗೆದುಕೊಳ್ಳುವ ಅಗತ್ಯ ಇಲ್ಲಾ.

ಹೌದು ಕೆಲವರಿಗೆ ದೇಹದ ಉಷ್ಣಾಂಶ ಹೆಚ್ಚಾದಾಗ ಕೂಡ ಈ ಶೀತ ಉಂಟಾಗುತ್ತದೆ ಹಾಗಾಗಿ ಶೀತ ಸಮಸ್ಯೆ ದಿನೆದಿನೇ ಸಮಸ್ಯೆಗೆ ಕೆಮ್ಮು ನಿವಾರಣೆಗೆ ತುಂಬ ಸುಲಭವಾದ ಮನೆಮದ್ದು ಇಂದು ಲೇಖನಿಯೆ ತಿಳಿಸಿಕೊಡುತ್ತಿದ್ದೇವೆ, ಇದನ್ನು ಪಾಲಿಸುವುದರಿಂದ ಬಹಳ ಬೇಗ ಈ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ಶೀತ ಕೆಮ್ಮು ನೆಗಡಿ ಈ ತೊಂದರೆಗಳಿಗೆ ಈ ಸಮಸ್ಯೆ ಕಾಣಿಸಿಕೊಂಡಾಗ ಮೊದಲು ನಾವು ಮಾಡಬಹುದಾದ ಪರಿಹಾರ ಅಂದರೆ ಅದು ಹಾಲಿಗೆ ಅರಿಶಿನ ಹಾಕಿ ರಾತ್ರಿ ಸಮಯದಲ್ಲಿ ಕುಡಿಯುವುದು ಕೆಮ್ಮು ಇದ್ದರೆ ಊಟದ ನಂತರ ಈರುಳ್ಳಿ ತಿಂದು, ನೀರು ಕುಡಿಯದೆ ಹಾಗೆ ಮಲಗಬೇಕು ಇದರಿಂದ ಕೆಮ್ಮು ನಿವಾರಣೆಯಾಗುತ್ತದೆ ಹಾಗೂ ಕಫ ಕರಗುತ್ತದೆ ಕೆಮ್ಮು ಕೂಡ ಬೇಗ ಶೀತ ಕೆಮ್ಮಿನಂತಹ ಸಮಸ್ಯೆ ನಿವಾರಣೆ ಆಗುತ್ತದೆ.

ಈ ಸರಳ ಪರಿಹಾರ ಪಾಲಿಸಿ ನಂತರ ಈ ಮನೆಮದ್ದನ್ನು ಮಾಡಿ ಅದೇನೆಂದರೆ ಈ ಮನೆಮದ್ದಿಗೆ ಬೇಕಾಗಿರುವ ಪದಾರ್ಥಗಳು ಟೀ ಪುಡಿ ಚಿಟಕಿ ಅರಿಷಿಣ ಮೆಣಸು ಲವಂಗ ಶುಂಠಿ ಮತ್ತು ಏಲಕ್ಕಿ ಹಾಗೂ ಮುಖ್ಯವಾಗಿ ತುಳಸಿ ಎಲೆ.ಮಾಡುವ ವಿಧಾನ ಟೀಪುಡಿ ಅನ್ನೋ ನೀರಿಗೆ ಹಾಕಿ ಕುದಿಸಿ ಕೊಳ್ಳಬೇಕು ಈ ಟೀ ಪುಡಿ ನೀರಿನಲ್ಲಿ ಕುದಿಯುವಾಗ ಇದಕ್ಕೆ ಈ ಶುಂಠಿಯನ್ನು ಜಜ್ಜಿ ಹಾಕಿ ಏಲಕ್ಕಿ ತುಳಸಿ ಎಲೆ ಲವಂಗ ಅರಿಶಿನ ಮೆಣಸು ಹಾಕಿ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಅಥವಾ ಶುಂಠಿ ಏಲಕ್ಕಿ ಮೆಣಸು ಲವಂಗ ತುಳಸಿ ಎಲೆ ಇವುಗಳನ್ನು ಕುಟ್ಟಿ ಪುಡಿ ಮಾಡಿಕೊಂಡು ನಂತರ ನೀರಿಗೆ ಹಾಕಬಹುದು.

ನೀರಿಗೆ ಹಾಕಿದ ಮೇಲೆ ಇದು ಚೆನ್ನಾಗಿ ಕುದ್ದ ಮೇಲೆ ಇದಕ್ಕೆ ಸ್ವಲ್ಪ ಹಾಲನ್ನು ಹಾಕಿ ಬಳಿಕ ಸ್ವಲ್ಪ ಬಿಸಿ ಮಾಡಿಕೊಂಡು ಇದನ್ನ ಶೋಧಿಸಿಕೊಂಡು ಕುಡಿಯಬೇಕು. ಈ ಶುಂಠಿ ಕಷಾಯ ಊರ ತುಂಬ ಉಪಯುಕ್ತ ಆರೋಗ್ಯಕರ ಲಾಭಗಳನ್ನು ಹೊಂದಿದೆ ಹೌದು ಡಿಯರ್ ಫ್ರೆಂಡ್ಸ್ ಕೆಮ್ಮು ನಿವಾರಣೆಗೆ ಈ ಮನೆಮದ್ದು ತುಂಬಾನೇ ಅಗತ್ಯವಾಗಿದೆ ಹಾಗೂ ಶೀತ ಇದ್ದರೆ ಆ ಸಮಸ್ಯೆ ಕೂಡ ಬಹಳ ಬೇಗ ನಿವಾರಣೆಯಾಗುತ್ತದೆ.ಶೀತ ಇದ್ದಾಗ ಗಂಟಲಿಗೆ ವಿಕ್ಸ್ ಅಥವಾ ಅಮೃತಾಂಜನವ ಹಚ್ಚಿ ಮಲಗಿ ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗುವುದಿಲ್ಲ ಹಾಗೂ ಈ ಎಲ್ಲ ಪರಿಹಾರಗಳಿಂದ ಖಂಡಿತ ನಿಮ್ಮ ಶೀತ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ.

ಶೀತ ಬಂದಾಗ ಅದಷ್ಟು ತಣ್ಣಗಿನ ನೀರನ್ನು ಕುಡಿಯುವುದು ಕಡಿಮೆ ಮಾಡಿ ಬಿಸಿಬಿಸಿ ಆಹಾರಗಳನ್ನು ಸೇವಿಸಿ ಮತ್ತು ಬಿಸಿ ನೀರನ್ನೇ ಕುಡಿಯಿರಿ ಗಂಟೆಗೊಮ್ಮೆ ಬಿಸಿನೀರು ಕುಡಿಯಿರಿ ಇದರಿಂದ ಗಂಟಲು ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ ಮಡಿಲಲ್ಲಿ ಕಸ ಕಟ್ಟುವುದಿಲ್ಲ. ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಈ ರೀತಿ ಪರಿಹಾರಗಳನ್ನು ಪಾಲಿಸುವುದರಿಂದ ಖಂಡಿತ ಶೀತ ಕೆಮ್ಮು ನೆಗಡಿ ಇಂತಹ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ಬಾಯಿ ಒಣಗುತ್ತಿದೆ ಅಂದರೆ ತುಳಸಿ ಎಲೆಯನ್ನು ಜಗಿದು ನುಂಗಿ.