ಶುಕ್ರವಾರದ ದಿನದಂದು ಈ ಒಂದು ವಸ್ತುವನ್ನ ಖರೀದಿ ಮಾಡಿ ಸಾಕು … ನೀವು ಬೇಡ ಬೇಡ ಅಂದ್ರು ನಿಮ್ಮ ಖಜಾನೆ ತುಂಬಿ ತುಳುಕುತ್ತದೆ… ಅಷ್ಟಕ್ಕೂ ಆ ವಸ್ತು ಯಾವುದು…

228

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ವಿಶೇಷ ಶುಭ ಶುಕ್ರವಾರದಂದು ಮನೆಗೆ ಯಾವ ವಸ್ತುವನ್ನು ತೊಂದರೆ ಶುಭ ಎಂಬ ಮಾಹಿತಿಯ ತಿಳಿಸಿಕೊಡುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೆ. ಯಾವ ದಿನದಂದು ಯಾವ ವಸ್ತುವನ್ನು ತಂದರೆ ಅದು ಶುಭ ಎಂಬುದು ನಮಗೆ ತಿಳಿದಿರಬೇಕು. ಹೌದು ಸ್ನೇಹಿತರ ಶುಕ್ರವಾರದ ದಿನದಂದು ಕೆಲವೊಂದು ವಿಶೇಷ ವಸ್ತುಗಳನ್ನು ಮನೆಗೆ ತಂದರೆ ಅದು ಶುಭವಾಗಿರುತ್ತದೆ.

ಆದಕಾರಣ ಯಾವ ದಿನದಂದು ಯಾವ ವಸ್ತುವನ್ನು ತರಬೇಕು ಎಂಬುದನ್ನು ಮಾತ್ರ ನಾವು ಸರಿಯಾಗಿ ತಿಳಿದಿರಬೇಕು ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಶುಭ ಶುಕ್ರವಾರದಂದು ಮನೆಗೆ ಯಾವ ವಸ್ತುಗಳನ್ನು ತಂದರೆ ಅದು ಶುಭದ ಸಂಕೇತವಾಗಿರುತ್ತದೆ ನಿಮಗೆ ಒಳ್ಳೆಯದಾಗುತ್ತದೆ ನಿಮ್ಮ ಮನೆಯಲ್ಲಿ ನೀವು ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತೀರಾ ಎಂಬುದನ್ನು ತಿಳಿದುಕೊಳ್ಳಿ. ಹೌದು ಸಹಜವಾಗಿ ಶನಿವಾರದ ದಿನವಾದರೆ ನಾವು ಕಪ್ಪು ಎಳ್ಳನ್ನು ದಾನವಾಗಿ ನೀಡಬೇಕು ಇದು ನಮ್ಮ ಪಾಪ ಕರ್ಮಗಳ ನ ದೂರ ಮಾಡುತ್ತದೆ ಎಂಬ ನಂಬಿಕೆ ಇದೆ ಹಾಗೆ ಸೋಮವಾರದ ದಿನದಂದು ಶಿವಲಿಂಗದ ದರ್ಶನ ಪಡೆದರೆ ಒಳ್ಳೆಯದು ಅಂತ ಕೂಡ ಹೇಳ್ತಾರೆ ಅದೇ ರೀತಿ ಗುರುವಾರ ದಿನದಂದು ಗುರುರಾಯರ ಆರಾಧನೆ ಮಾಡಬೇಕು ಎಂಬುದನ್ನು ಕೂಡ ಹೇಳುತ್ತಾರೆ ಇದು ಶ್ರೇಷ್ಠ ಅಂತ ಕೂಡ ಹೇಳಲಾಗಿದೆ ಆದರೆ ಶುಕ್ರವಾರದ ದಿನದಂದು ಹೌದು ಈ ಶುಭ ಶುಕ್ರವಾರದ ದಿನದಂದು ಯಾವ ಕೆಲವೊಂದು ವಸ್ತುಗಳನ್ನು ಖರೀದಿಸಿದಾಗ ಅದು ಉತ್ತಮ ಮತ್ತು ನಾವು ಆರ್ಥಿಕವಾಗಿ ಸದೃಢರಾಗುತ್ತೇವೆ ಎಂಬುದನ್ನು ತಿಳಿಯೋಣ ಬನ್ನಿ.

ಶುಕ್ರವಾರದ ದಿನದಂದು ಪಾತ್ರಗಳ ಖರೀದಿಸುವುದು ಉತ್ತಮ ಎಂದು ಹೇಳಲಾಗುತ್ತದೆ ಯಾಕೆ ಅಂದರೆ ನಾವು ಸಾಮಾನ್ಯವಾಗಿ ಪಾತ್ರೆಯನ್ನು ಖರೀದಿಸುವುದು ಅಡುಗೆ ಮಾಡುವುದಕ್ಕಾಗಿ ಈ ಅಡುಗೆ ಅಂದರೆ ಅನ್ನ ಅನ್ನ ಅಂದರೆ ಅದು ಪರಬ್ರಹ್ಮ ಸ್ವರೂಪಿ ಅದು ಅನ್ನಪೂರ್ಣೇಶ್ವರಿಗೆ ಸಮಾನವಾಗಿರುತ್ತದೆ ಆದ್ದರಿಂದ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಇರುವ ಈ ಪಾತ್ರೆಯನ್ನು ನಾವು ಶುಭ ಶುಕ್ರವಾರದಂದು ಮನೆಗೆ ತಂದರೆ ಅದು ಖಂಡಿತವಾಗಿಯೂ ನಮಗೆ ಒಳಿತು ಎಂದು ಹೇಳಲಾಗುತ್ತದೆ ಆದ್ದರಿಂದ ನೀವೇನಾದರೂ ಪಾತ್ರೆಗಳನ್ನ ಕೊಂಡುಕೊಳ್ಳಬೇಕು ಅಂತ ಇದ್ದಲ್ಲಿ ಅದನ್ನು ಶುಕ್ರವಾರದ ದಿನದಂದು ಮನೆಗೆ ಕೊಂಡುಕೊಂಡು ಬನ್ನಿ ಇದರಿಂದ ಖಂಡಿತ ಒಳ್ಳೆಯದಾಗುತ್ತದೆ.

ಎರಡನೆಯದಾಗಿ ನಾಣ್ಯಗಳನ್ನು ಹೌದು ಸಾಮಾನ್ಯವಾಗಿ ಚಿನ್ನದ ನಾಣ್ಯ ಬೆಳ್ಳಿ ನಾಣ್ಯ ತಾಮ್ರದ ನಾಣ್ಯ ಮನೆಗೆ ಚಿನ್ನದ ನಾಣ್ಯ ಅಥವಾ ಬೆಳ್ಳಿಯ ನಾಣ್ಯವನ್ನು ನೀವು ತರಬೇಕು ಅಂದಲ್ಲಿ ಅದನ್ನು ಶುಭ ಶುಕ್ರವಾರದ ದಿನದಂದು ಮನೆಗೆ ತನ್ನಿ ಇದು ಸಾಕ್ಷಾತ್ ಲಕ್ಷ್ಮೀದೇವಿಯ ಮನೆಗೆ ತಂದಂತೆ ಸಮಾನವಾಗಿರುತ್ತದೆ. ಆದ್ದರಿಂದ ಈ ವಿಶೇಷ ವಸ್ತುವನ್ನು ಕೂಡ ಶುಭ ಶುಕ್ರವಾರದ ದಿನದಂದೇ ಮನೆಗೆ ತನ್ನಿ. ಇನ್ನೂ ಮೂರನೆಯದು ಗಣೇಶನ ವಿಗ್ರಹ ಹೌದು ಮನೆಯಲ್ಲಿ ಮನೆಯ ದೇವರು ಹಾಗೂ ಲಕ್ಷ್ಮೀ ದೇವಿಯ ವಿಗ್ರಹ ಇರಲೇಬೇಕು ಅಷ್ಟೇ ಅಲ್ಲ ಮನೆಯಲ್ಲಿ ವಿಘ್ನವಿನಾಶಕ ನಾಗಿರುವ ವಿಘ್ನೇಶ್ವರನು ಕೂಡ ನೆಲೆಸಿರಬೇಕು ಆತನ ಫೋಟೋವನ್ನು ಕೂಡ ನಾವು ಮನೆಯಲ್ಲಿ ಇರಿಸಬೇಕು ಹಾಗಾಗಿ ನಿಮ್ಮ ಮನೆಗೇನಾದರೂ ವಿಘ್ನೇಶ್ವರನ ಫೋಟೋವನ್ನ ಇಡಬೇಕು ಅಂದಲ್ಲಿ ಖಂಡಿತವಾಗಿಯೂ ಅದನ್ನು ಶುಭ ಶುಕ್ರವಾರದ ದಿನದಂದೇ ಮನೆಗೆ ತನ್ನಿ ಖಂಡಿತಾ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಈ ಶುಭ ಶುಕ್ರವಾರದ ದಿನದಂದು ನಿಮ್ಮ ಮನೆಗೆ ಗಜಾನನ ಪ್ರವೇಶ ಆದರೆ ತುಂಬಾ ಒಳ್ಳೆಯದು ಅಂತ ಕೂಡ ಹೇಳಲಾಗುತ್ತದೆ.

ಹಾಗಾಗಿ ಯಾವ ಕೆಲವೊಂದು ದಿನದಂದು ಯಾವ ಕೆಲ ವಸ್ತುಗಳನ್ನು ತರಬೇಕು ಎಂಬುದನ್ನು ಕೂಡ ನಾವು ಅರಿತಿರಬೇಕು ಅದರ ಸಲುವಾಗಿ ನಾವು ಮನೆಗೆ ಕೆಲವೊಂದು ವಸ್ತುಗಳನ್ನು ತಂದರೆ ಅದರಿಂದ ನಮ್ಮ ಮನೆಗೆ ಇರುವ ಕೆಲವೊಂದು ಸಮಸ್ಯೆಗಳು ದೂರವಾಗುತ್ತದೆ ಜೊತೆಗೆ ನಾವು ಆರ್ಥಿಕವಾಗಿ ಸದೃಢ ಆಗುವುದಕ್ಕೂ ಕೂಡ ಕಾರಣವಾಗುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು…

LEAVE A REPLY

Please enter your comment!
Please enter your name here