ಶ್ರೀಲೀಲಾ ಡಾನ್ಸ್ ಸುನಾಮಿಗೆ ಬೆಕ್ಕಸ ಬೆರಗಾದ ಕರುನಾಡ ಪ್ರೇಕ್ಷಕರು… ಹೀಗೂ ಉಂಟೆ ಅಂದ ವಿಮರ್ಶಕರು… ಏನು ಗುರು ಎಷ್ಟು ಚೆಂದ ಅಂದ ಅಂಕಲ್ ಆಂಟಿಯಂದಿರು… ಅಷ್ಟಕ್ಕೂ ಹೇಗಿತ್ತು ನೋಡಿ ಡಾನ್ಸ್ ಅಬ್ಬಬ್ಬಾ ಎರಡು ಕಣ್ಣು ಸಾಲದು…

129

ಕನ್ನಡ ಸಿನಿಮಾರಂಗದಲ್ಲಿ ಕಿಸ್ ಚಿತ್ರದ ಮೂಲಕ ಭಾರಿ ಖ್ಯಾತಿ ಪಡೆದುಕೊಂಡ ನಟಿ ಶ್ರೀಲೀಲಾ ಅವರು ಮಾಡಿದ ಮೊದಲ ಸಿನಿಮಾದಲ್ಲಿಯೇ ಭಾರೀ ಜನಪ್ರಿಯತೆ ಪಡೆದುಕೊಂಡ ನಟಿ ಶ್ರೀಲೀಲಾ ಆ ಬಳಿಕ ರೋರಿಂಗ್ ಸ್ಟಾರ್ ಮುರಳಿ ಅವರ ಜೊತೆ ಭರಾಟೆ ಸಿನಿಮಾದ ಮೂಲಕ ಕನ್ನಡ ಜನತೆಯ ಮನ ಗೆದ್ದಿದ್ದರು ಆ ಬಳಿಕ ಪರಭಾಷೆಯಲ್ಲಿ ಅವಕಾಶ ಪಡೆದುಕೊಂಡ ನಟಿ ಶ್ರೀಲೀಲಾ ಕನ್ನಡ ಸಿನಿಮಾ ರಂಗದ ಜೊತೆಗೆ ಪರಭಾಷೆಯಲ್ಲಿಯೂ ಕೂಡ ನಟನೆ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು ಹೌದು ತಮ್ಮ ಮುದ್ದು ಮುದ್ದಾದ ಮಾತಿನೊಂದಿಗೆ ಜನರ ಮನಗೆಲ್ಲುವಲ್ಲಿ ಯಶಸ್ವಿ ಆಗಿರುವ ನಟಿ ಶ್ರೀಲೀಲಾ ಅವರ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಫ್ಯಾನ್ ಪೇಜ್ ಗಳು ಕೂಡ ಇವೆ.

ಸ್ವಲ್ಪ ದಿನಗಳ ಹಿಂದಷ್ಟೇ ನಟಿ ಶ್ರೀಲೀಲಾ ಅವರು ಸಿನಿಮಾವೊಂದರ ಚಿತ್ರೀಕರಣ ಮುಗಿದ ಮೇಲೆ ಮಗುವೊಂದನ್ನು ದತ್ತು ಪಡೆದಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಹೌದು ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಒಬ್ಬ ಅನಾಥ ಮಗುವಿಗೆ ತಾಯಿಯಾಗಿರುವ ನಟಿ ಶ್ರೀಲೀಲಾ ನಿಜಕ್ಕೂ ಇದು ಸಂತಸದ ವಿಚಾರವಾಗಿದೆ ಯಾಕೆ ಅಂದರೆ ಇವತ್ತಿನ ದಿನಗಳಲ್ಲಿ ತಮ್ಮದಾಯಿತು ಉತ್ತಮ ಕುಟುಂಬವಾಯಿತು ತಾನಾಯಿತು ಅಂದುಕೊಳ್ಳುವ ಜನರ ನಡುವೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಒಬ್ಬರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ ಅಂದರೆ ಅದು ನಿಜಕ್ಕೂ ಖುಷಿ ಪಡುವಂತಹ ವಿಚಾರವಾಗಿದೆ ಚಿಕ್ಕ ಮಗುವನ್ನು ದತ್ತು ಪಡೆದು ಅದನ್ನು ಸಾಕುವ ಹೊಣೆಯನ್ನು ಹೊತ್ತಿರುವ ನಟಿ ಶ್ರೀಲೀಲಾ ಅವರಿಗೆ ಮುಂದಿನ ದಿವಸಗಳಲ್ಲಿ ಇನ್ನಷ್ಟು ಒಳ್ಳೆಯದಾಗಲಿ ಇನ್ನೂ ಒಳ್ಳೆ ಅವಕಾಶಗಳು ಅವರನ್ನು ಹುಡುಕಿ ಬರಲಿ ಎಂದು ಆಶಿಸೋಣ.

ಹೌದು ಇರೋದು ಸಿನಿಮಾಗಳೇ ಹಾಗೆ ನಮ್ಮ ಮೇಲೆ ಎಷ್ಟು ಆಳವಾಗಿ ಪ್ರಭಾವ ಬೀರುತ್ತದೆ ಅಂದರೆ ನಮಗೆ ತಿಳಿಯದ ಹಾಗೆ ನಾವು ಕೆಲವೊಂದು ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ಮುಂದಾಗಿರುತ್ತೇವೆ ಹಾಗೆ ಅವರ ಬಗ್ಗೆ ಮಾತಾಡ್ತಾ ಇದ್ದೇವೆ, ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿಯು ಹೆಚ್ಚು ಆ್ಯಕ್ಟಿವ್ ಇರುವ ಸೆಲೆಬ್ರಿಟಿಗಳಲ್ಲಿ ಒಬ್ಬರು ಈ ನಟಿ ಸದ್ಯ ಪರಭಾಷೆಯಲ್ಲಿಯೂ ಕೂಡ ಹೆಚ್ಚಿನ ಅವಕಾಶ ಪಡೆದು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಮ್ಮ ಕನ್ನಡತಿ ನಟಿ ಶ್ರೀಲೀಲಾ ಅವರ ಹೊಸದಾದ ಬಾದಾಮ್ ಬಾದಾಮ್ ರಿಮಿಕ್ಸ್ ಹಾಡಿಗೆ ಸ್ಟೆಪ್ ಹಾಕಿರುವಂತಹ ಈ ವಿಡಿಯೋವನ್ನು ನೀವು ಕೂಡ ನೋಡಿ ಮಜಾ ಮಾಡಿ ಈ ಕೆಳಗೆ ನೀಡಲಾಗಿರುವ ವೀಡಿಯೊವನ್ನು ನೀವು ಸಹ ವೀಕ್ಷಿಸಿ ಮತ್ತು ಬದಾಮಿ ಬಾದಾಮ್ ಹಾಡಿಗೆ ನೀವು ಕೂಡ ರಿಲೀಸ್ ಮಾಡಿದ್ದಲ್ಲಿ ತಪ್ಪದೆ ನಟಿ ಶ್ರೀಲೀಲಾ ಅವರ ಈ ವಿಡಿಯೋ ಕುರಿತು ರೀಲ್ಸ್ ಗೆ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here