ಸಕಲ ಕೋಟಿ ಜೀವರಾಶಿಗಳ ರಕ್ಷಕ ಆಂಜನೇಯ ಸ್ವಾಮಿ ಇನ್ನು ಜೀವಂತವಾಗಿ ಇದ್ದಾರೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ.. ಅಷ್ಟಕ್ಕೂ ಆ ಸಾಕ್ಷಿ ಏನು ನೋಡಿ …

179

ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಹಿಂದೂ ಪುರಾಣ ಹೇಳುತ್ತದೆ ಆತ್ಮಕ್ಕೆ ಸಾ…ವಿಲ್ಲ ಅಂತ ಹೌದು ನಮ್ಮ ದೇಹಕ್ಕೆ ಮಾತ್ರ ಸಾ..ವು, ಆತ್ಮಕ್ಕೆ ಸಾ..ವಿಲ್ಲ ಅಂತ ಹೇಳತ್ತೆ ಇದು ನಮ್ಮ ಹಿಂದೂ ಪುರಾಣಗಳು ಮಾತ್ರ ಹೇಳುವುದಲ್ಲ ನಮ್ಮ ಹಿಂದೂ ಪುರಾಣ ಹೇಳುವಂತೆ ವಿಜ್ಞಾನವೂ ಕೂಡ ಹೇಳುತ್ತದೆ ಒಬ್ಬ ವಿಜ್ಞಾನಿ ಹೇಳಿದ್ದಾರೆ ಎನರ್ಜಿ ಕೆನಾಟ್ ಬಿ ಕ್ರಿಯೇಟೆಡ್ ನೊರ್ ಬಿ ಡೆಸ್ಟ್ರೈಡ್ ಅಂತ. ಹೀಗೆ ವಿಜ್ಞಾನಿಗಳು ಹೇಳುವ ಮುನ್ನವೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ಆತ್ಮಕ್ಕೆ ಸಾವಿಲ್ಲ ದೇಹಕ್ಕೆ ಮಾತ್ರ ಸಾವು ಎಂಬ ವಿಚಾರವನ್ನು ತಿಳಿಸಲಾಗಿತ್ತು ಅಲ್ಲಿಗೆ ನಮ್ಮ ಹಿಂದೂ ಪುರಾಣಕ್ಕೂ ವಿಜ್ಞಾನಕ್ಕೂ ನಂಟಿದೆ ಎಂಬುದನ್ನು ನಾವು ಈ ಮೂಲಕ ಕೂಡ ಮತ್ತೊಮ್ಮೆ ಪ್ರೊ ಮಾಡಿಕೊಳ್ಳಬಹುದು.

ಹೌದು ಈ ವಾಕ್ಯದ ಮೂಲಕ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ ಅಂದರೆ ಇವತ್ತಿಗೂ ಭೂಮಿ ಮೇಲೆ ಆಂಜನೇಯಸ್ವಾಮಿ ಬದುಕಿದ್ದಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ ಇಂತಹ ಪುರಾಣ ಪುರುಷ ಇವತ್ತಿಗೂ ಜೀವಂತವಾಗಿದ್ದಾರೆ ಅನ್ನುವುದಕ್ಕೆ ಕೆಲವರು ಇದು ನಂಬಲು ಅಸಾಧ್ಯ ಅಂತರ ಇದು ಸುಳ್ಳು ಅಂತ ಇನ್ನೂ ಕೆಲವರು ಹೇಳಿದರೆ ಇನ್ನೂ ಕೆಲವರು ಇದೆಲ್ಲಾ ಮೂಢನಂಬಿಕೆ ಅಂತ ಹೇಳ್ತಾರೆ. ಆದರೆ ಈ ಮೊದಲು ಹೇಳಿದಂತೆ ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ ಆತ್ಮಕ್ಕೆ ಸಾ..ವಿಲ್ಲ ಅಂತ, ಅದಕ್ಕಾಗಿ ಇವತ್ತಿಗೂ ಪುರಾಣ ಪುರುಷರಾಗಿರುವ ಆಂಜನೇಯಸ್ವಾಮಿಯು ಭೂಮಿ ಬೆಲೆ ಇದ್ದರೆ ಅಂತ ಹೇಳಲಾಗಿದೆ ಹಾಗೆ ಆಂಜನೇಯಸ್ವಾಮಿಗೆ ತುಳಸೀದಾಸರು ಸಿಕ್ಕಿದ್ದರು ಹಾಗೆ ಈ ಕಾರಣಕ್ಕಾಗಿಯೇ ತುಳಸೀದಾಸರು ರಾಮಾಯಣವನ್ನ ರಚನೆ ಮಾಡಿದ್ದು ಅಂತ ಕೂಡ ಹೇಳಲಾಗಿದೆ ಹೀಗಿರುವಾಗ ನಾವು ಕೂಡ ನಂಬಲೇಬೇಕು ವಿಜ್ಞಾನವೂ ಕೂಡ ತಿಳಿಸುವ ಹಾಗೆ ಭೂಮಿ ಮೇಲೆ ಆಂಜನೇಯಸ್ವಾಮಿ ಬದುಕಿದ್ದಾರೆ ಅಂತ ಹೇಳಲಾಗಿದೆ.

ಭಾರತದಲ್ಲಿ ಹಲವೆಡೆ ಆಂಜನೇಯ ಸ್ವಾಮಿಯ ಪಾದದ ಗುರುತು ಸಿಕ್ಕ ಕಡೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಈ ರೀತಿ ದೇವಾಲಯಗಳು ಪವಾಡಸದೃಶ್ಯ ಗಳಾಗಿವೆ ಹಾಗೂ ತನ್ನದೇ ಆದ ವೈಶಿಷ್ಟತೆಯನ್ನು ಕೂಡ ಹೊಂದಿದೆ ಮತ್ತು ಅಂತ ದೇವಾಲಯಗಳು ಹಲವು ಅಚ್ಚರಿಗಳಿಗೆ ತಾಣವಾಗಿದೆ. ಹಾಗಾಗಿ ಆಂಜನೇಯಸ್ವಾಮಿಯು ಇವತ್ತಿಗೂ ನಮ್ಮ ಜೊತೆ ಇದ್ದಾರೆ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಇವುಗಳು ಕೂಡ ಸಾಕ್ಷಿಯಾಗಿತ್ತು ಇನ್ನೂ ಹೇಳಬೇಕೆಂದರೆ ಪುರಾಣಗಳ ಪ್ರಕಾರ ಆಂಜನೇಯಸ್ವಾಮಿಯು ವಿಷ್ಣು ದೇವನ ಸ್ವರೂಪವಾಗಿರುವ ಹಾಗೂ ಭೂಮಿ ಮೇಲೆ ರಾಮನ ಅವತಾರವನ್ನು ತಾಳಿದಾಗ, ಈ ಕಲಿಯುಗದಲ್ಲಿ ರಾಮಭಕ್ತರಿಗೆ ನೆರವಾಗಲು ಆಂಜನೇಯಸ್ವಾಮಿಯು ಕಲಿಯುಗದವರಿಗೂ ಭೂಮಿ ಮೇಲೆ ಇರುತ್ತಾರೆ ಎಂದು ಬ್ರಹ್ಮನಿಂದ ವರವನ್ನು ಪಡೆದು ಕೊಂಡಿದ್ದರು ಎಂಬುದನ್ನು ಕೂಡ ನಾವು ಪುರಾಣಗಳಲ್ಲಿ ಕಾಣಬಹುದಾಗಿದೆ.

ಈ ರೀತಿಯಾಗಿ ಆಂಜನೇಯಸ್ವಾಮಿಯು ಇವತ್ತಿಗೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಹೀಗೆ ಪುರಾಣ ಗ್ರಂಥಗಳು ಕೂಡ ಸಾಕಷ್ಟು ನಿದರ್ಶನಗಳನ್ನು ನೀಡುತ್ತದೆ ಸಾಕಷ್ಟು ಪುರಾವೆಗಳನ್ನು ನೀಡುತ್ತದೆ ಹಾಗೆ ಆಂಜನೇಯ ಸ್ವಾಮಿಯ ಇರುವಿಕೆಯನ್ನು ಅನುಭವ ಪಡೆದಿರುವ ಅವರು ಕೂಡ ಬಹಳಷ್ಟು ಮಂದಿ ಇತರ ಹೌದು ನಾವು ಕಷ್ಟ ಅಂದಾಗ ಕೆಲವೊಮ್ಮೆ ಪರಿಹಾರಕ್ಕಾಗಿ ಗುಡಿಗೆ ಹೋಗಿರುತ್ತೇವೆ ಆಂಜನೇಯನಿಗೆ ಬೇಡಿ ಬಂದಿರುತ್ತವೆ ಮತ್ತುಅಥವಾ ಸಮಸ್ಯೆಗಳು ಬೇಗನೆ ಪರಿಹಾರವಾಗಿರುತ್ತದೆ ಇಂತಹ ಅನುಭವಗಳು ಕೂಡ ಜೀವನದಲ್ಲಿ ಪಡೆದುಕೊಂಡಿರುವವರು ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಇವೆಲ್ಲವೂ ಕೂಡ ಆಂಜನೇಯಸ್ವಾಮಿ ಭೂಮಿ ಮೇಲೆ ಇನ್ನೂ ಇದ್ದಾರೆ ಎಂಬುದಕ್ಕೆ ನಿದರ್ಶನಗಳಾಗಿವೆ.

ಹಿಂದೂ ಪುರಾಣಕ್ಕೂ ವಿಜ್ಞಾನಕ್ಕೂ ನಂಟಿದೆ ಎಂಬುದನ್ನು ಒಂದೆಡೆ ನಾವು ಮಾಹಿತಿ ಮೂಲಕ ತಿಳಿದುಕೊಳ್ಳಬಹುದಾಗಿದೆ ಜೊತೆಗೆ ಆಂಜನೇಯಸ್ವಾಮಿಯು ಇನ್ನೂ ಕೂಡ ನಮ್ಮ ನಡುವೆಯೇ ಇದ್ದು ಅದರ ಅನುಭವವನ್ನ ನೀವು ಕೂಡ ಪಡೆದುಕೊಳ್ಳಬೇಕಾದಲ್ಲಿ ಆಂಜನೇಯ ಸ್ವಾಮಿ ಆರಾಧನೆ ಮಾಡಿ ರಾಮ ಜಪ ಮಾಡಿ ರಾಮ ರಾಮ ಅಂದವರಿಗೆ ಸದಾ ಆಂಜನೇಯನ ಕಾವಲು ಇದ್ದೇ ಇರುತ್ತದೆ. ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು…

LEAVE A REPLY

Please enter your comment!
Please enter your name here