ಸತತವಾಗಿ ಈ ಒಂದು ಕಾಗೆ ಈ ವ್ಯಕ್ತಿಯ ಮೇಲೆ ದಾಳಿ ಮಾಡಿದೆ ಯಾಕೆ ಅಂತ ಗೊತ್ತಾದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ ….!!!!

91

ಈ ವ್ಯಕ್ತಿಯ ಜೀವನದಲ್ಲಿ ನಡೆದಿರುವಂತಹ ಘಟನೆ ಕೇಳಿದರೆ ನಿಮಗೂ ಕೂಡ ಅಚ್ಚರಿ ಎನಿಸುತ್ತದೆ ಹಾಗೂ ವಿಚಿತ್ರ ಕೂಡ ಅನಿಸಬಹುದು ಹೌದು ಇವರ ಹೆಸರು ಶಿವ ಎಂದು ಹೇಳಿದರು ಗುಜರಾತ್ ನ ಶಿವನಿಪುರದಲ್ಲಿ ವಾಸವಾಗಿದ್ದಾರೆ ಹಾಗೂ ಇವರು ಪ್ರತಿ ದಿವಸ ಮನೆಯಿಂದ ಆಚೆ ಬಂದಾಗ ಹಾಗೂ ಕೆಲಸಕ್ಕೆ ತೆರಳುವಾಗ ಇವರ ಕೈಯಲ್ಲಿ ಕೋಲು ಹಿಡಿದು ಬರುತ್ತಾರೆ ಮತ್ತು ವಿಚಿತ್ರವಾಗಿ ವರ್ತನೆ ಮಾಡ್ತಾರೆ, ಅದೇನೆಂದರೆ ಶಿವು ಎಂಬ ಈ ವ್ಯಕ್ತಿ ಮನೆಯಿಂದ ಆಚೆ ಬರುವಾಗ ಕೋಲನ್ನು ಹಿಡಿದು ಆಕಾಶಕ್ಕೆ ತೋರಿಸುತ್ತಾರೆ ನಂತರ ತಮ್ಮ ಮುಂದಿನ ಕೆಲಸಕ್ಕೆ ತೆರಳುತ್ತಾರೆ ಇದನ್ನು ಕಂಡ ಜನರು ಈ ವ್ಯಕ್ತಿಯ ವಿಚಿತ್ರ ವರ್ತನೆಯನ್ನು ಕಂಡು ಈ ವ್ಯಕ್ತಿಯನ್ನು ಅಕ್ಕಪಕ್ಕದ ಮನೆಯವರು ವಿಚಾರಿಸುತ್ತಾರೆ.

ಹೌದು ಅಕ್ಕಪಕ್ಕದ ಮನೆಯವರು ಶಿವು ಈ ವರ್ತನೆ ಅನ್ನೋ ಕಂಡು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರ ಹೀಗಿತ್ತು ಹಾಗೂ ಸುಮಾರು 3ವರುಷಗಳಿಂದ ಶಿವು ಎಂಬ ವ್ಯಕ್ತಿ ಇದೇ ತೊಂದರೆ ಇಲ್ಲ ಪ್ರತಿದಿವಸ ಮನೆಯಿಂದ ಆಚೆ ಬರುವಾಗ ಹೆದರಿ ಬರುವ ಪರಿಸ್ಥಿತಿ ಬಂದಿದೆ. ಹೌದು ಈ ವ್ಯಕ್ತಿಯ ಭಾವಚಿತ್ರ ವರ್ತನೆಯನ್ನು ಕಂಡು ಅಕ್ಕಪಕ್ಕದ ಮನೆಯವರು ಪ್ರಶ್ನಿಸಿದಾಗ ಆಗ ಶಿವು ಎಂಬ ವ್ಯಕ್ತಿ ಇದಕ್ಕೆ ಕಾರಣವನ್ನು ಹೇಳ್ತಾನೆ 3ವರ್ಷಗಳ ಹಿಂದೆ ಕಾಗೆಯ ಮರಿಯೊಂದು ತನ್ನ ಗೂಡಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿತ್ತು ಅದನ್ನು ಕಾಪಾಡಲು ನಾನು ಹೋದಾಗ, ಆ ಮರಿಯನ್ನು ಎತ್ತುಕೊಳ್ಳುತ್ತಿದ್ದ ಹಾಗೆ ಅದು ಪ್ರಾಣ ಬಿಟ್ಟಿತು. ಆದರೆ ಅದನ್ನು ಕಂಡ ಕಾಗೆಗಳು ತಾನೇ ಆ ಮರಿಯನ್ನು ಸಾಯಿಸಿದ್ದೇನೆ ಎಂದು ಭಾವಿಸಿ ಅಂದಿನಿಂದ ಸೇಡನ್ನು ಇಟ್ಟುಕೊಂಡು ನಾನು ಹೊರಗೆ ಬರುವಾಗ ನನ್ನನ್ನು ಕಾಗೆಗಳ ಗುಂಪು ಆಕ್ರಮಣ ಮಾಡುತ್ತದೆ ಆದಕಾರಣ ನಾನು ಮನೆಯಿಂದ ಹೊರ ಬರುವಾಗ ಅಥವಾ ಕೆಲಸಕ್ಕೆ ಹೋಗುವಾಗ ನನ್ನ ಕೈಯಲ್ಲಿ ಕೋಲು ಹಿಡಿದು ಆಕಾಶಕ್ಕೆ ತೋರಿಸಿದರೆ ಅಥವಾ ನನ್ನ ಕೈಯಲ್ಲಿ ಕೋಲು ಇದ್ದರೆ ಕಾಗೆಗಳು ನನ್ನ ಹತ್ತಿರ ಬರುವುದಿಲ್ಲ ಎಂಬ ವಿಚಾರವನ್ನು ಅಕ್ಕಪಕ್ಕದವರಿಗೆ ತಿಳಿಸುತ್ತಾನೆ ಶಿವು.

ಹೀಗೆ ಸುಮಾರು 3ವರುಷಗಳಿಂದಲೂ ಶಿವು ಮನೆಯಿಂದ ಆಚೆ ಬರುವಾಗ ಕಾಗೆಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೈಯಲ್ಲಿ ಕೋಲನ್ನು ಹಿಡಿದೆ ಬರುತ್ತಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ಅಪ್ ಲೋಡ್ ಮಾಡಿದ್ದು ಈ ವಿಚಾರ ಸ್ವಲ್ಪ ದಿವಸಗಳ ಹಿಂದೆ ಸಖತ್ ವೈರಲ್ ಆಗಿತ್ತು. ಹೌದು ತಾಯಿ ಅಂದರೆ ಹಾಗೆ ತನ್ನ ಮಗುವಿನ ವಿಚಾರಕ್ಕೆ ಬಂದರೆ ತಾಯಿ ಸುಮ್ಮನಿರುವುದಿಲ್ಲ ಎಂತಹಾ ತಾಳ್ಮೆ ಇರುವ ತಾಯಿ ಆದರೂ ತನ್ನ ಕುಟುಂಬದ ರ ವಿಚಾರಕ್ಕೆ ಅಥವಾ ಮಗುವಿನ ವಿಚಾರಕ್ಕೆ ಬಂದರೆ ಸುಮ್ಮನಿರುವುದಿಲ್ಲ ತಾಳ್ಮೆ ಕಳೆದು ಕೊಳ್ಳುತ್ತಾಳೆ ಅದೇ ರೀತಿ ಮನುಷ್ಯರಾಗಲಿ ಪ್ರಾಣಿಗಳಾಗಲಿ ತಾಯಿ ತಾಯಿ ಎಂಬುದಕ್ಕೆ ಈ ವಿಚಾರ ನಿದರ್ಶನವಾಗಿದೆ.